Table of Contents
ToggleBasic Information About Joyalukkas Job Opportunities
Available Posts in Joyalukkas Jewellery
Joyalukkas Job Opportunities: ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯಲ್ಲಿ ಒಟ್ಟು 500 ಹುದ್ದೆಗಳು ಖಾಲಿ ಇದ್ದು ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯ ನಾನಾ ಬ್ರಾಂಚ್ ಗಳಲ್ಲಿ ಈ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಆದರೆ ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂದರ್ಶನವು ಮಂಗಳೂರಿನ ಬ್ರಾಂಚ್ ನಲ್ಲಿ ನಡೆಯಲಿದೆ.
1. Sales Executive Post
Qualification: ಯಾವುದೇ ಪದವಿ, ಅಥವಾ ಯಾವುದೇ ಡಿಪ್ಲೊಮಾ.
Experience: ಜ್ಯುವೆಲ್ಲರಿಯಲ್ಲಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
Age: 18 – 25
Posts: 300
ಒಟ್ಟು 300 ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪುರುಷ ಅಥವಾ ಮಹಿಳೆ ಯಾರಾದರೂ ನಿಗದಿತ ದಿನಾಂಕದಂದು ಅಗತ್ಯ ದಾಖಲೆಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.
2. Sales Trainee Post
Qualification: ಯಾವುದೇ ಪದವಿ, ಅಥವಾ ಯಾವುದೇ ಡಿಪ್ಲೊಮಾ.
Experience: ಫ್ರೆಷೆರ್ಸ್ ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಜ್ಯುವೆಲ್ಲರಿಯಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
Age Limit: 18 – 25
Posts: 200
Sales Trainee Post ಗೆ ಮಹಿಳೆಯರು ಅಥವಾ ಪುರುಷರು ಯಾರು ಬೇಕಾದರೂ ಯಾವುದೇ ಅನುಭವ ಇಲ್ಲದಿದ್ದರೂ ಸಂದರ್ಶನಕ್ಕೆ ಹಾಜರಾಗಬಹುದು. ವಯಸ್ಸಿನ ಮಿತಿ ಮೀರಿರಬಾರದು. ನಿಗದಿತ ದಿನಾಂಕದಂದು ಅಗತ್ಯ ದಾಖಲೆಯೊಂದಿಗೆ ಸಂದರ್ಶಕ್ಕೆ ಹಾಜರಾಗಬೇಕಾಗುತ್ತದೆ.
Required Documents - Joyalukkas Job Opportunities
Joyalukkas Job Opportunities: ಆಯಾ ಖಾಲಿ ಹುದ್ದೆಗೆ ಅನುಗುಣವಾಗಿ ತಮ್ಮ ದಾಖಲೆಗಳನ್ನು ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಹಾಜರು ಪಡಿಸಬೇಕಾಗುತ್ತದೆ.
- ಶೈಕ್ಷಣಿಕ ದಾಖಲೆಗಳು
- ವೃತ್ತಿ ಅನುಭವದ ಪ್ರಮಾಣ ಪತ್ರ
- ಎರಡು ಪಾಸ್ಪೋರ್ಟ್ ಸೈಜ್ ಭಾವಚಿತ್ರ
- ಆಧಾರ್ ಪ್ರತಿ

Joyalukkas Interview Venue, Date, and Time
ಜೊಯಾಲುಕ್ಕಾಸ್ ನ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆ ಮತ್ತು ಅನುಭವದ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ವಿಶೇಷವೆಂದರೆ ಅನಿವಾರ್ಯ ಕಾರಣಗಳಿಂದ ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗೆ ಸಾದ್ಯವಾಗದಿದ್ದರೆ ಅಂತಹ ಅಭ್ಯರ್ಥಿಗಳು ಇಲ್ಲಿ ಕೊಟ್ಟಿರುವ ಸಂಸ್ಥೆಯ ಇಮೇಲ್ ವಿಳಾಸಕ್ಕೆ ತಮ್ಮ ಬಯೋ ಡೇಟಾ ಕಳುಹಿಸಬಹುದು.
Interview Venue(Address): Joyalukkas Jewellery Falnir, Mangalore, Karnataka – 575001
Interview Date: 30th May 2024 Thursday
Interview Time: 10AM to 2PM
Email Address: mangalorehr@joyalukkas.com
Salary And Other Benefits
ಜೊಯಾಲುಕ್ಕಾಸ್ ಈ ಮೇಲಿನ ಹುದ್ದೆಗಳಿಗೆ ಸಂಬಂಧಪಟ್ಟಂತೆ ವೇತನದ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯ ಒದಗಿಸಿಲ್ಲ. ಆದರೆ ಉಳಿದಂತೆ ಸಂಸ್ಥೆಯ ಉದ್ಯೋಗಿಗಳಿಗೆ ಬಹಳಷ್ಟು ಸೌಲಭ್ಯವನ್ನು ಒದಗಿಸುತ್ತಿದ್ದು, ಈ ಕೆಳಗಿನಂತಿವೆ.
- Sale Incentives
- Best Compensations
- Bonus
- Medical Insurance
- PF – ESI Facility
- Free Food and Accommodations
- Leave Benefits
- Gratuity Facility
- Other Benefits
Joyalukkas Jewellery Contact Informations
Contact Numbers: 0824 2422916, 9449034916
Email Address: mangalorehr@joyalukkas.com
Important Links
Latest Jobs
- Wipro Recruitment 2025 : Tech and Non Tech more than 7600 openings| Quick Apply May 28, 2025
- Oracle Hiring 2025: Tech & Non-Tech Mega Hiring, More than 1300 Vacancies May 26, 2025
- Meesho Recruitment 2025: Both Tech and Non Tech | 90 openings across India, Click for more May 25, 2025
- State Bank of India Recruitment 2025: Recruitment of Circle Based Officers | more than 2900 Posts May 21, 2025
- State Bank of India Recruitment 2025: Engagement of Retired SBI Officials On Contract Basis | 30 Posts May 21, 2025
FAQ
A: Joyalukkas Jewellery Falnir Mangalore
A: 0824 2422916, 9449034916
A: 30th May 2024
A: Yes, It provides PF ESI facility for their employees.