KEA Recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2024, 2145 ಖಾಲಿ ಹುದ್ದೆಗಳು, Qualification, Eligibility, Salary, How to Apply

Share the Info

Karnataka Examination Authority Recruitment 2024

KEA Recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಲಿ ಇರುವ ಸುಮಾರು 2145 ಹುದ್ದೆಗಳ ನೇಮಕಾತಿಗೆ ಅನುಮೋದನೆಯನ್ನು ನೀಡಿದೆ. ಸಂಬಂಧಪಟ್ಟ ಸಂಸ್ಥೆಗಳು ನೇಮಕಾತಿಗೆ ಸಂಬಂಧಿಸಿದಂತೆ ವಿವರವನ್ನು ಇನ್ನಷ್ಟೇ ಹೊರಡಿಸಬೇಕಿದೆ. KEA Recruitment 2024 ನೇಮಕಾತಿಯ ಅರ್ಜಿ ನಮೂನೆಗಳು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿವೆ. KEA Recruitment 2024 ಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಖಾಲಿ ಇರುವ ಹುದ್ದೆಗಳ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೇಮಕಾತಿಗೆ ಹಾಜರಾಗಬಹುದು. 

KEA Recruitment 2024 ನೇಮಕಾತಿಯಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಮಿಕ್ಕಿ ಖಾಲಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮೋದನೆ ನೀಡಿದ್ದು ಕರ್ನಾಟಕ ಸರಕಾರದ ವಿವಿಧ ಇಲಾಖೆಯಲ್ಲಿ ಹುದ್ದೆಗಳನ್ನು ಬಯಸುವವರಿಗೆ ಇದು ಮಹತ್ವದ ನೇಮಕಾತಿಯಾಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳ ಕುರಿತು ಸರಿಯಾದ ಮಾಹಿತಿಯನ್ನು ಇಲಾಖೆಯು ಹೊರಡಿಸುವ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮತ್ತು ಹುದ್ದೆಗಳಿಗೆ ಸಂಬಂಧಪಟ್ಟಂತೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. 

Careerlive Telegram Channel
Careerlive Whatsapp Channel
Careerlive Whatsapp Group

Karnataka Examination Authority Recruitment 2024 ಗೆ ಸಂಬಂಧ ಪಟ್ಟಂತೆ ಎಲ್ಲಾ ಮಾಹಿತಿಯನ್ನು ಅಂದರೆ, ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕುರಿತು, ಅರ್ಜಿ ಶುಲ್ಕದ ಕುರಿತು, ಆಯ್ಕೆ ಪ್ರಕ್ರಿಯೆಯ ಬಗ್ಗೆ, ಮೀಸಲಾತಿ ಕುರಿತು, ಮತ್ತು ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಅಭ್ಯರ್ಥಿಗಳು ತಿಳಿದುಕೊಳ್ಳಬಹುದು. ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ.

ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.  

Basic Information about KEA Recruitment 2024

Post NameMultiple Posts
DepartmentVarious Department
Recruitment AuthorityKarnataka Examination Authority
Number of Vacancies2145
Notification DateAs per Department
Notification NumberAs per Department
QualificationPUC, Graduation, Post graduation
Selection ModeWritten Test and Interview
Application ModeOnline
SalaryRs.30,000 – Rs.1,26,000
Age Limit40 Years
Application Start DateAs per Department
Last DateAs per Department
KEA Recruitment 2024

Vacancy Details of Karnataka Examination Authority Recruitment 2024

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅನುಮೋದನೆ ಪಡೆದ ಕರ್ನಾಟಕ ಸರ್ಕಾರದ ಬೇರೆ ಬೇರೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬಹುದು. 

Karnataka Building and other Construction Workers Welfare Board (KARBWWB)

PostsNo of Vacancies
Welfare Officer12
Field Inspectors60
First Division Assistant (FDA)12
Private Consultant02
Second Division Assistant (SDA)100

Mysore Sales International Limited (MSIL)

PostsNo Of Vacancies
Assistant Managers23
Sales Supervisor19
Sales Engineer04
Accounts Clerk06
Clerk14
Sales Representative06

Karnataka State Electronics Development Corporation Limited (KSEDCL/ KEONICS)

PostsNo Of Vacancies
Assistant Managers (Technical) – Group-B04
Assistant Managers (Non-Technical) – Group-B02
Private Secretary – Group-C01
Senior Assistant (Technical) – Group-C04
Senior Assistant (Non-Technical) – Group-C03
Assistant (Technical) – Group-C06
Assistant (Non-Technical) – Group-C06

Karnataka Food and Civil Supplies Corporation Limited (KFCSC)

PostsNo Of Vacancies
Assistant Manager10
Senior Assistants57
Senior Assistants (Accounts)33
Quality Inspector23
Junior Assistants263

Eligibility Criteria to apply for KEA Recruitment 2024

KEA ಅನುಮೋದನೆ ನೀಡಿರುವ ವಿವಿಧ ಹುದ್ದೆಗಳಿಗೆ KEA Recruitment 2024 ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನ್ನು ತಿಳಿಸಲಾಗುತ್ತದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಕೆಲವೊಂದು ಅರ್ಹತಾ ಮಾನದಂಡಗಳು, ಅಂದರೆ ವಿದ್ಯಾರ್ಹತೆ, ವಯೋಮಿತಿ ಮುಂತಾದ ಮುಖ್ಯ ಅಂಶಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು. 

Required Qualification

ಮೇಲಿನ ಎಲ್ಲಾ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ. CA, ICWA, Diploma, Degree, MBA, M.Sc, Engineering ವಿದ್ಯಾಭ್ಯಾಸ ಇರುವ ಅಭ್ಯರ್ಟೋಗಳಿಗೆ ಅನುಗುಣವಾಗಿ ಹುದ್ದೆಗಳ ವರ್ಗೀಕರವಾಗಿದೆ. ಅಭ್ಯರ್ಥಿಗಳು ತಮ್ಮ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ KEA Recruitment 2024 Notification ಅನ್ನು ಓದಿಕೊಳ್ಳಬಹುದು.

Age Limitation and Relaxation 

Karnataka Examination Authority Recruitment 2024 ನಡೆಸುವ ವಿವಿಧ ಹುದ್ದೆಗಳ ನೇಮಕಾತಿಗೆ ಆಯಾ ಇಲಾಖೆಗೆ ಸಂಬಂಧ ಪಟ್ಟಂತೆ ವಯೋಮಿತಿಯನ್ನು ನಿಗದಿಪಡಿಸಲಾಗುತ್ತದೆ. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಮತ್ತು ಗರಿಷ್ಟ 40 ವರ್ಷ ವಯಸ್ಸಾಗಿರಬೇಕು. 

Required Documents to Apply for Posts in KEA Recruitment 2024

  • Filled Application Copy
  • Adhaar Card Copy
  • Caste Certificate
  • Educational Certificate and Mark Sheets
  • Residential Certificate
  • Date Birth Certificate
  • Widowed Certificate (If Applicable)
  • Category Certificates (If Applicable)
  • Kannada Medium Certificate
  • Rural Candidate Certificate
  • Passport Size Photographs
  • Scanned Sign Copy
  • Disability Verification Certificate

Selection Process of KEA Recruitment 2024

ವಿವಿಧ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ವಿವಿಧ ರೀತಿಯಲ್ಲಿ ನಡೆಯಲಿದ್ದು, ಅದರ ಬಗ್ಗೆ ಹೆಚ್ಚಿನ ವಿವರವನ್ನು ಅಧಿಸೂಚನೆಯಲ್ಲಿ ಪಡೆಯಬಹುದು. ಹೆಚ್ಚಿನ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. 

How to Apply for KEA Recruitment 2024 posts

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬೇಕಾಗಿರುವ ಸೂಕ್ತ ದಾಖಲೆ ಮತ್ತು ಪ್ರಮಾಣಪತ್ರಗಳನ್ನು ಸಿದ್ಧವಿಟ್ಟುಕೊಂಡು Karnataka Examination Authority Official Website ನಲ್ಲಿ ವಿವಿಧ ಸಂಸ್ಥೆಗಳ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯ ಲಿಂಕ್ ಕೊಡಲಾಗುತ್ತದೆ. 

ನೇಮಕಾತಿಯ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ ಅಧಿಸೂಚನೆಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಸರಿಯಾಗಿ ಓದಿಕೊಳ್ಳಿ. 

ನಂತರ ಅಲ್ಲಿಯೇ ಕೊಟ್ಟಿರುವ Apply Online ಲಿಂಕ್ ಅನ್ನು ಬಳಸಿ ಒಂದು ವೇಳೆ ಹೊಸ ಅಭ್ಯರ್ಥಿಗಳಾದರೆ ಮೊದಲು ನೋಂದಣಿ ಮಾಡಿಕೊಳ್ಳಬೇಕು. 

ಈಗಾಗಲೇ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಹೊಂದಿದ್ದರೆ ಅದನ್ನು ಬಳಸಿ ಲಾಗಿನ್ ಆಗಿ ಮತ್ತು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. 

ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಅರ್ಜಿಯನ್ನು ಸಲ್ಲಿಸುವ ಮುನ್ನ ಪುನಃ ಪರಿಶೀಲಿಸಿ. 

ಅರ್ಜಿಗೆ ಸಂಬಂಧ ಪಟ್ಟ ಅರ್ಜಿ ಶುಲ್ಕವನ್ನು ಅಧಿಸೂಚನೆಯಲ್ಲಿ ತಿಳಿಸಿದ ವಿವಿಧ ಪಾವತಿ ವಿಧಾನದಲ್ಲಿ ಪಾವತಿಸಿ. 

Important Links

Karnataka Examination Authority Official WebsiteVisit Now
KEA Recruitment 2024 NotificationVisit Now
KEA Application FormDownload Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive telegram ChannelJoin Now

FAQ

Q: What is the full form of KEA?

A: Full form of KEA is Karnataka Examination Authority

Q: How many vacancies are available in KEA Recruitment 2024?

A: Karnataka Examination Authority has approved the recruitment of about 2145 vacant posts.

Q: What is the last date to apply for different posts in KEA Recruitment 2024?

A: Last date not yet revealed as the KEA Recruitment 2024 Notification is yet to release.

Q: How many vacancies are available in Karnataka State Electronics Development Corporation Limited (KSEDCL/ KEONICS)?

A: There are 26 Vacancies are available to be recruited in KEA Recruitment 2024

Q: How many vacancies are available in Karnataka Food and Civil Supplies Corporation Limited (KFCSC)?

A: There are 383 Vacancies are available to be recruited in KEA Recruitment 2024


Share the Info

Leave a Comment