ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ಇಲಾಖೆಯಲ್ಲಿರುವ ಸುಮಾರು ವೈದ್ಯಕೀಯ ಅಧಿಕಾರಿ ಮತ್ತು ಕಾರ್ಯಕ್ರಮ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
DHFWS Bengalore Recruitment 2025:
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆ, ಬೆಂಗಳೂರು, ಇಲ್ಲಿನ ಅರೆಕಾಲಿಕ ಹುದ್ದೆಗಳ ಭರ್ತಿಗಾಗಿ ಗುತ್ತಿಗೆ ಮೇರೆಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ಬಗೆಗೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಖಾಲಿ ಇರುವ Neurologist or Physician or Medical Officer, Consultant Health & Family Welfare, Program Coordinator Teleneurology, Program Coordinator Teleneurology, Program Coordinator Administration, IT Coordinator, Program Assistant cum M&E ಹುದ್ದೆಗಳಿಗೆ ದಿನಾಂಕ 27 ಜೂನ್ 2025ರ 04:00 PM ಮುನ್ನ ಕಛೇರಿಗೆ ನೇರವಾಗಿ ಇಲ್ಲವೇ ಪೋಸ್ಟಲ್ ಮೂಲಕ ಅರ್ಜಿಗಳನ್ನು ತಲುಪಿಸಬಹುದಾಗಿದೆ.
Key highlights of DHFWS Bengalore Recruitment 2025
Recruiting head: Health & Family Welfare Services, Bengalore
Advertisement No.: DD-Mental Health/07/2024-25(e-145958)
Number of vacancies: 8
Position: Neurologist or Physician or Medical Officer, Consultant Health & Family Welfare, Program Coordinator Teleneurology, Program Coordinator Teleneurology, Program Coordinator Administration, IT Coordinator, Program Assistant cum M&E.
Qualification: MBBS / Post Graduation / MBA
Age Limit: 60 Years
Salary: Rs. 35,000/- to Rs. 1,50,000/-
Mode of Application: Offline
Last date of application submission: 27-06-2025
Eligibility Criteria and Instructions to the candidates of DHFWS Bengalore Recruitment 2025:
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾನಿಲಯದಿಂದ ಪೂರ್ಣ ಪ್ರಮಾಣದ (Full-time course) ವಿದ್ಯಾರ್ಹತೆಯನ್ನು ಆಯಾಯ ಹುದ್ದೆಗಳಿಗನುಸಾರವಾದ ವಿಷಯಗಳಲ್ಲಿ ಪಡೆದಿರಬೇಕಾಗುತ್ತದೆ.
- ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಚೆನ್ನಾಗಿ ಮಾತನಾಡಲು ಬರಬೇಕು.
- ಹಾಗೆಯೇ ಅಭ್ಯರ್ಥಿಗಳು ಕಂಪ್ಯೂಟರ್ ವಿಷಯಗಳಾದ MS Word, Excel and Power Point ಗಳಲ್ಲಿ ಪರಿಣತಿಯನ್ನು ಪಡೆದಿರಬೇಕಾಗುತ್ತದೆ.
- ಹುದ್ದೆಯ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ TA / DA ಯನ್ನು ನೀಡಲಾಗುವುದಿಲ್ಲ.
- ಹಿಂದೆ ಇದೇ ರೀತಿಯ ಹುದ್ದೆಗೆ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
- ಅಭ್ಯರ್ಥಿಗಳಿಂದ ಸಲ್ಲಿಸಿದ ಅರ್ಜಿಗಳು ಹಾಗೂ ನೋಟಿಫಿಕೇಷನ್ ಗಳನ್ನು ತಿರಸ್ಕರಿಸುವ ಹಾಗೂ ರದ್ದು ಮಾಡುವ ಹಕ್ಕನ್ನು ಇಲಾಖೆಯು ಹೊಂದಿದೆ.
- ಅರ್ಜಿ ಸಲ್ಲಿಸುವ ಕೊನೆ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
Required documents for the applying DHFWS Bengalore Recruitment 2025
Application Form (to be filled)
Qualification Certificate (2 copy)
NOC Certificate (2 copy)
Experience certificate (2 copy)
Valid ID Proof (Adhar Card / PAN / DL / Voter ID) (2 copy)
Updated CV
Passport size photo (2 copy)
Steps to apply for DHFWS Bengalore Recruitment 2025
ಹುದ್ದೆಗಳಿಗೆ ಸಂಬಂಧಿಸಿದಂತೆ ನೋಟಿಫಿಕೇಷನ್ ನಲ್ಲಿ ನೀಡಲಾದ ಮಾಹಿತಿಯನ್ನು ಅರ್ಜಿದಾರರು ಒಮ್ಮೆ ಓದಿಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಭ್ಯರ್ಥಿಗಳು ನೋಟಿಫಿಕೇಷನ್ ನೊಂದಿಗೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಭರ್ತಿಗೊಳಿಸಬೇಕಾಗುತ್ತದೆ.
ಭರ್ತಿಗೊಳಿಸಿದ ಅರ್ಜಿ ನಮೂನೆಯನ್ನು ಮೇಲೆ ಸೂಚಿಸಿದ ದಾಖಲೆಗಳೊಂದಿಗೆ ಕೆಳಗೆ ಸೂಚಿಸಿದ ವಿಳಾಸಕ್ಕೆ ಪೋಸ್ಟಲ್ ಇಲ್ಲವೇ ಇಲಾಖೆಗೆ ಕಛೇರಿಯ ಕೆಲಸದ ಸಮಯದಲ್ಲಿ ನೇರವಾಗಿ ದಿನಾಂಕ 27 ಜೂನ್ 2025ರೊಳಗೆ ಸಲ್ಲಿಸಬಹುದಾಗಿದೆ.
Mental Health Section,
6th Floor West Wing, Arogya Soudha,
Magadi Road, Bengalore – 560023
Selection Procedure:
ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅವರ ವಿದ್ಯಾಬ್ಯಾಸ ಹಾಗೂ ಅರ್ಹತೆಗಳಿಗನುಗುಣವಾಗಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಮೂಲಕ ಆರಿಸಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗುತ್ತದೆ.
Important Links:
DHFWS Bengalore official website: Click here
DHFWS Bengalore Recruitment 2025 Notification: Click here
Career Live Whatsapp Group: Click here
Career Live Whatsapp Channel: Click here
Career Live Telegram Channel: Click here
FAQ:
1. Are these jobs permanent?
Ans: The posts are temporary, Contract Basis job
2. What is the last date to apply?
Ans: 27th June 2025
3. Is DHFWS Bengalore paying TA?
Ans: No
4. Is there any option to submit the application?
Ans : Yes candidate can handover the application form & documents to the office directly before the last date.
5. Any reservation by considering caste or Ex-servicemen?
Ans: No like information is not mentioned in notification