Business Development Executive Recruitment. Hiring Freshers

Business Development Executive

Business Development Executive: India’s New leading startup Tech training company DevTown is hiring Business Development Executives for their team. Interested and Eligible candidates can apply by going through their recruitment notification. Read the complete article to know more about DevTown company and Business Development Executive Recruitment.  In this article you will find Education eligibility for … Read more

Java Full Stack Developer Recruitment in Zensar Technology

Java Full Stack Developer

Java Full Stack Developer: A Pune based IT company Zensar Technology is hiring Java Full Stack Developers with 5 to 8 years of experience. Interested and Eligible candidate must have experience in a relevant field. There are only 1 vacancy available to be filled. Candidates can apply online for the interview with the required documents. … Read more

Jobs in Muncho Technologies: Business Development (Sales) Internship in Bangalore at Muncho Technologies Pvt Ltd

Jobs in Muncho Technologies

Jobs in Muncho Technologies: Bangalore based startup Muncho Technologies Private ltd calls applications from the eligible and interested candidate for  Business Development (Sales) Internship. Company operating in Bangalore and Singapore location. It is the best opportunity for those looking for Jobs in Muncho Technologies. Read the complete article to know more about the Business Development … Read more

RDWSD Karnataka Recruitment 2024: Apply for 47 Consultant, Coordinator vacancies, Online Apply, Check Eligibility

RDWSD Karnataka Recruitment 2024

RDWSD Karnataka Recruitment 2024: RDWSD ಬೇಕಾದ ವಿದ್ಯಾರ್ಹತೆ ಇರುವ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Rural Drinking Water and Sanitation Department Karnataka ನ ನೇಮಕಾತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು. RDWSD Karnataka Recruitment 2024 ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ಅಗತ್ಯ ಮಾಹಿತಿಯನ್ನು RDWSD Karnataka Recruitment notification 2024 ನಲ್ಲಿ ನೀವು ಪಡೆಯಬಹುದು.  ಕೇಂದ್ರ … Read more

MECON Recruitment 2024: Apply Online For 287 Various Posts, Qualifications, Eligibility, Salary, Vacancies, How to Apply

MECON Recruitment 2024

MECON Recruitment 2024: Engineer, Executive & Other Posts recruitment MECON Recruitment 2024: ಭಾರತ ಸರ್ಕಾರದ ಉಕ್ಕು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ MECON Limited ಸಂಸ್ಥೆಯು ಪ್ರೀಮಿಯರ್ ಮಿನಿರತ್ನ ಎಂದೇ ಹೆಸರಾಗಿದೆ. ಈ ಸಂಸ್ಥೆಯು ಇಂಜಿನಿಯರಿಂಗ್, ಕನ್ಸಲ್ಟೆನ್ಸಿ, ಗುತ್ತಿಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಈ ಸಂಸ್ಥೆಯಲ್ಲಿನ ವಿವಿಧ ಪೈಪ್‌ಲೈನ್ ಮತ್ತು ಇತರ ನಡೆಯುತ್ತಿರುವ ಹಲವು ಯೋಜನೆಗಳಿಗೆ ಅಗತ್ಯವಿರುವ ಹುದ್ದೆಗಳ ನೇಮಕಾತಿಗಾಗಿ ಖಾಲಿ ಇರುವ ಸುಮಾರು 287 ಹುದ್ದೆಗಳಿಗೆ ಅರ್ಹ, … Read more

Revenue Department Recruitment 2024: Directorate of Municipal Administration Karnataka Recruitment 2024: First Division Revenue Inspectors, Second Division Assistants, Eligibility, Qualification, How to Apply

Revenue Department Recruitment 2024

Revenue Department Recruitment 2024: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.  Revenue Department Recruitment 2024: ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದಲ್ಲಿ ಖಾಲಿ ಇರುವ ಒಟ್ಟು 2 First Division Revenue Inspectors and Second Division Assistant ಹುದ್ದೆಗಳಿಗೆ ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.  ಉದ್ಯೋಗಾಕಾಂಕ್ಷಿಗಳಿಗೋಸ್ಕರ ಹಲವು ಮೂಲಗಳನ್ನು ತಡಕಾಡಿ ಸಾಕಷ್ಟು … Read more

BMRCL Recruitment 2024: Jobs in Bangalore Metro Rail, Recruitment of Station Controller or Train Operator, Career in Namma Metro, Eligibility, Qualification, Salary, How to Apply?

BMRCL Recruitment 2024

BMRCL Recruitment 2024: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ  BMRCL Recruitment 2024: ಬೆಂಗಳೂರು ಮೆಟ್ರೋ ಎಂಬುದು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿದೆ. ಇದು Bangalore Metro Railway ಯೋಜನೆಯ ಅನುಷ್ಠಾನ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ನಿರ್ವಹಿಸುವ ವಿಶೇಷ ಉದ್ದೇಶದ ಸಾರಿಗೆ ವಾಹಕವಾಗಿದೆ. “ನಮ್ಮ ಮೆಟ್ರೋ”(Namma Metro)  ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ಮೆಟ್ರೋ, ಬೆಂಗಳೂರು ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರಿಗೆ ಸುರಕ್ಷಿತ, ತ್ವರಿತ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಾ … Read more

HAL India Recruitment 2024 : Visiting Consultant Post, Last date 15 June: Eligibility, Qualifications, How to apply

HAL India Recruitment 2024

HAL India Recruitment 2024: Apply for Visiting Consultant HAL India Recruitment 2024 : Hindustan Aeronautics Limited Industrial Health Center, Bangalore ನ 180 ಬೆಡ್ ಇರುವ ಆಸ್ಪತ್ರೆಗೆ E.N.T ವಿಭಾಗದಲ್ಲಿ Visiting Consultant ಆಗಿ ಕೆಲಸ ನಿರ್ವಹಿಸಲು ಆಸಕ್ತ ವೈದ್ಯರಿಂದ ಖಾಲಿ ಇರುವ 1 ಹುದ್ದೆ ಗೆ ಅರ್ಜಿ ಅಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ತಿಳಿಸಲಾಗಿರುವ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ … Read more

Fresh Job Opportunities in Mangalore, Mumbai, Bangalore, Thane, Pune and Mysore: Top Recruitment 2024 for PUC/12th Pass, UG, PG

Fresh Job Opportunities in Mangalore

Fresh Job Opportunities in Mangalore, Mumbai, Bangalore, Mysore Fresh Job Opportunities in Mangalore: ಉದ್ಯೋಗಗಳು ಸಾಕಷ್ಟಿವೆ. ದಿನಕ್ಕೆ ಸಾವಿರಗಟ್ಟಲೆ ಉದ್ಯೋಗ ಹುಟ್ಟುಕೊಳ್ಳುತ್ತಿವೆ. ಆದರೆ ನಮಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಯಾಕೆ? ಕಾರಣ ಒಂದೇ ನಮ್ಮಲ್ಲಿ ಸರಿಯಾದ ಸ್ಕಿಲ್ ಇಲ್ಲದಿರವುದು. ಅಥವಾ ನಮ್ಮಲ್ಲಿರುವ ಕೌಶಲ್ಯಕ್ಕೆ ಸರಿಯಾದ ಉದ್ಯೋಗ ಹುಡುಕುವಲ್ಲಿ ನಾವು ವಿಫಲರಾಗುವುದು. ಇದರಿಂದ ನಾವು ನಿರುದ್ಯೋಗಿಗಳೆಂದು ಬಹು ಬೇಗ ಒಪ್ಪಿಕೊಳ್ಳುತ್ತೇವೆ. ನೆನಪಿಟ್ಟುಕೊಳ್ಳಿ ನಾವು ಪಡೆಯುವ ಶಿಕ್ಷಣ ಉದ್ಯೋಗಕ್ಕಲ್ಲ. ಅದು ಕೇವಲ ನಮ್ಮ ಅಸ್ಮಿತೆಯನ್ನು ಬಲಗೊಳಿಸಲು … Read more

NCB Recruitment 2024- Surveillance Assistant Post-Job for 12th Pass Salary, Eligibility, Last Date

NCB Recruitment 2024

NCB Recruitment 2024 – 18 Surveillance Assistant Posts NCB Recruitment 2024: ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ Narcotics Control Bureau ಇಲ್ಲಖೆಯಲ್ಲಿ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ  Surveillance Assistant (ಕಣ್ಗಾವಲು ಸಹಾಯಕ) ಹುದ್ದೆಗೆ NCB ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.    ಕಣ್ಗಾವಲು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇಲಾಖೆ ಕೊಟ್ಟಿರುವ ನೋಟಿಫಿಕೇಶನ್ ಜೊತೆ ಇರುವ ಅರ್ಜಿ ನಮೂನೆಯಲ್ಲಿ ತಮ್ಮ ವಿವರ ಮತ್ತು ಬಯೋಡೇಟವನ್ನು ನಿಮ್ಮ … Read more