State Bank of India Recruitment 2025: Engagement of Retired SBI Officials On Contract Basis | 30 Posts
State Bank of India Recruitment 2025: State Bank of India ಭಾರತಾದ್ಯಂತ ಇರುವ ಶಾಖೆಗಳಲ್ಲಿ ಖಾಲಿ ಇರುವ ERS Reviewer ಹುದ್ದೆಗಳಿಗಾಗಿ ಒಪ್ಪಂದದ ಆಧಾರದ ಮೇಲೆ ನಿವೃತ್ತ ಅಧಿಕಾರಿಗಳ ನಿಯೋಜನೆಯನ್ನು ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಸುಮಾರು 30 ಹುದ್ದೆಗಳು ಖಾಲಿ ಇರುವ ಈ ಹುದ್ದೆಗೆ ದಿನಾಂಕ 22 ಮೇ 2025, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. State Bank of India Recruitment 2025: ಭಾರತೀಯ ನಾಗರಿಕರಿಂದ SBI … Read more