Joyalukkas Job Opportunities: ಮಂಗಳೂರು ಜೋಯಾಲುಕ್ಕಾಸ್ ನಲ್ಲಿ ಉದ್ಯೋಗಾವಕಾಶ I 500 Vacancies

Share the Info

Joyalukkas Job Opportunities: ನಿಮಗೆ ಜ್ಯುವೆಲ್ಲರಿಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಮಾರ್ಕೆಟಿಂಗ್ ನಲ್ಲಿ ನಿಮಗೆ ಅನುಭವ ಇದೆಯೇ? ಹಾಗಿದ್ದಲ್ಲಿ ನಿಮಗೆ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯು ನಿಮ್ಮ ವೃತ್ತಿ ಜೀವನಕ್ಕೊಂದು ಸುವರ್ಣಾವಕಾಶ ಒದಗಿಸುತ್ತಿದೆ.  ಮಂಗಳೂರಿನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯು Sales Executives and Sales Trainees ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ. ಇಂತಹ ಇನ್ನೂ ಹೆಚ್ಚಿನ ಉದ್ಯೋಗದ ಮಾಹಿತಿ ನಿಮಗೆ ಬೇಕಾದಲ್ಲಿ ನಮ್ಮ ವಾಟ್ಸಪ್ಪ್ ಗ್ರೂಪ್ ಅಥವಾ ವಾಟ್ಸಪ್ಪ್ ಚಾನೆಲ್ ಗೆ ಜಾಯಿನ್ ಆಗಿ.

Basic Information About Joyalukkas Job Opportunities

Post Name: Sales Executives and Sales Trainees

Organization: Joyalukkas Jewelers Mangalore

Vacancies: 500

Mode Of Application: Offline

Careerlive Whatsapp Channel (2)
Careerlive Whatsapp Group (1)

Qualification: Any Degree, Diploma

Age Limit: 18 to 25

Vidyamatha Ad

Experience: Fresher or Experience

Interview Mode: Walk in

Interview Date: 30/05/2024

Available Posts in Joyalukkas Jewellery

Joyalukkas Job Opportunities: ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯಲ್ಲಿ ಒಟ್ಟು 500 ಹುದ್ದೆಗಳು ಖಾಲಿ ಇದ್ದು ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯ ನಾನಾ ಬ್ರಾಂಚ್ ಗಳಲ್ಲಿ ಈ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ.  ಆದರೆ ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ  ಸಂದರ್ಶನವು ಮಂಗಳೂರಿನ ಬ್ರಾಂಚ್ ನಲ್ಲಿ ನಡೆಯಲಿದೆ.

1. Sales Executive Post

Qualification: ಯಾವುದೇ ಪದವಿ, ಅಥವಾ ಯಾವುದೇ ಡಿಪ್ಲೊಮಾ. 

Experience: ಜ್ಯುವೆಲ್ಲರಿಯಲ್ಲಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 

Age: 18 – 25

Posts: 300

ಒಟ್ಟು 300 ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪುರುಷ ಅಥವಾ ಮಹಿಳೆ ಯಾರಾದರೂ ನಿಗದಿತ ದಿನಾಂಕದಂದು ಅಗತ್ಯ ದಾಖಲೆಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

2. Sales Trainee Post

Qualification: ಯಾವುದೇ ಪದವಿ, ಅಥವಾ ಯಾವುದೇ ಡಿಪ್ಲೊಮಾ. 

Experience: ಫ್ರೆಷೆರ್ಸ್ ಕೂಡ ಸಂದರ್ಶನಕ್ಕೆ ಹಾಜರಾಗಬಹುದು. ಜ್ಯುವೆಲ್ಲರಿಯಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 

Age Limit: 18 – 25

Posts: 200

Sales Trainee Post ಗೆ ಮಹಿಳೆಯರು ಅಥವಾ ಪುರುಷರು ಯಾರು ಬೇಕಾದರೂ ಯಾವುದೇ ಅನುಭವ ಇಲ್ಲದಿದ್ದರೂ ಸಂದರ್ಶನಕ್ಕೆ ಹಾಜರಾಗಬಹುದು. ವಯಸ್ಸಿನ ಮಿತಿ ಮೀರಿರಬಾರದು. ನಿಗದಿತ ದಿನಾಂಕದಂದು ಅಗತ್ಯ ದಾಖಲೆಯೊಂದಿಗೆ ಸಂದರ್ಶಕ್ಕೆ ಹಾಜರಾಗಬೇಕಾಗುತ್ತದೆ.

Required Documents - Joyalukkas Job Opportunities

Joyalukkas Job Opportunities: ಆಯಾ ಖಾಲಿ ಹುದ್ದೆಗೆ ಅನುಗುಣವಾಗಿ ತಮ್ಮ ದಾಖಲೆಗಳನ್ನು ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಹಾಜರು ಪಡಿಸಬೇಕಾಗುತ್ತದೆ. 

  • ಶೈಕ್ಷಣಿಕ ದಾಖಲೆಗಳು 
  • ವೃತ್ತಿ ಅನುಭವದ ಪ್ರಮಾಣ ಪತ್ರ
  • ಎರಡು ಪಾಸ್ಪೋರ್ಟ್ ಸೈಜ್ ಭಾವಚಿತ್ರ 
  • ಆಧಾರ್ ಪ್ರತಿ 
Joyalukkas Job Opportunities

Joyalukkas Interview Venue, Date, and Time

ಜೊಯಾಲುಕ್ಕಾಸ್ ನ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆ ಮತ್ತು ಅನುಭವದ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ವಿಶೇಷವೆಂದರೆ ಅನಿವಾರ್ಯ ಕಾರಣಗಳಿಂದ ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗೆ ಸಾದ್ಯವಾಗದಿದ್ದರೆ ಅಂತಹ ಅಭ್ಯರ್ಥಿಗಳು ಇಲ್ಲಿ ಕೊಟ್ಟಿರುವ ಸಂಸ್ಥೆಯ ಇಮೇಲ್ ವಿಳಾಸಕ್ಕೆ ತಮ್ಮ ಬಯೋ ಡೇಟಾ ಕಳುಹಿಸಬಹುದು. 

Interview Venue(Address): Joyalukkas Jewellery Falnir, Mangalore, Karnataka – 575001

Interview Date: 30th May 2024 Thursday

Interview Time: 10AM to 2PM

Email Address: mangalorehr@joyalukkas.com

Salary And Other Benefits

ಜೊಯಾಲುಕ್ಕಾಸ್ ಈ ಮೇಲಿನ ಹುದ್ದೆಗಳಿಗೆ ಸಂಬಂಧಪಟ್ಟಂತೆ ವೇತನದ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯ ಒದಗಿಸಿಲ್ಲ. ಆದರೆ ಉಳಿದಂತೆ ಸಂಸ್ಥೆಯ ಉದ್ಯೋಗಿಗಳಿಗೆ ಬಹಳಷ್ಟು ಸೌಲಭ್ಯವನ್ನು ಒದಗಿಸುತ್ತಿದ್ದು, ಈ ಕೆಳಗಿನಂತಿವೆ.

  • Sale Incentives
  • Best Compensations
  • Bonus
  • Medical Insurance
  • PF – ESI Facility
  • Free Food and Accommodations
  • Leave Benefits
  • Gratuity Facility
  • Other Benefits

Joyalukkas Jewellery Contact Informations

Contact Numbers: 0824 2422916, 9449034916

Email Address: mangalorehr@joyalukkas.com

Important Links

FAQ

A: Joyalukkas Jewellery Falnir Mangalore 

A: Yes, It provides PF ESI facility for their employees. 


Share the Info
Vidyamatha Ad 2

Leave a Comment