Table of Contents
ToggleCMRL Recruitment 2024: Chennai Metro Rail Recruitment 2024
CMRL Recruitment 2024: Chennai Metro Rail Limited (CMRL) ಎಂಬುದು ಭಾರತ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ಜಂಟಿ ಉದ್ಯಮವಾಗಿದೆ. ಇದೊಂದು Special Purpose Vehicle (SPV) ಆಗಿದ್ದು, ಇದಕ್ಕೆ ಚೆನೈ ನಗರದ ಮೆಟ್ರೋ ರೈಲು ಪ್ರಾಜೆಕ್ಟ್ ನ ಅನುಷ್ಠಾನದ ಜವಾಬ್ದಾರಿಯನ್ನು ವಹಿಸಲಾಗಿದೆ.
ಪ್ರಸ್ತುತ, ಇಲ್ಲಿ ಖಾಲಿ ಇರುವ ಹುದ್ದೆಗಳಾದ General Manager, Manager, Assistant Manager ನೇಮಕಾತಿಗಾಗಿ ಅರ್ಹ ಹಾಗೂ ಅನುಭವಿ ಅಭ್ಯರ್ಥಿಗಳಿಂದ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. CMRL(Chennai Metro Rail Limited) ನಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆ, ವಿದ್ಯಾಭ್ಯಾಸ, ಅರ್ಜಿ ಸಲ್ಲಿಸುವ ವಿಧಾನ , ಅನುಸರಿಸಬೇಕಾದ ಕ್ರಮಗಳು, ಅಗತ್ಯವಿರುವ ದಾಖಲೆಗಳು ಮತ್ತು ಇನ್ನಿತರ ಹಲವು ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಪಡೆಯಬಹುದು.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.
Basic information about CMRL Recruitment 2024
Posts | Manager, General Manager, Assistant Manager |
Organization | CHENNAI METRO RAIL LIMITED |
Notification date | 09/06/2024 |
Notification number | CMRL/HR/CON/09/2024 |
Number of Vacancies | 17 |
Application Mode | Online |
Interview Method | Interview |
Last date | 10/07/2024 |
CMRL Recruitment 2024 Posts Details
Post Name | General Manager(GM) | Manager | Assistant Manager |
Department | Maintenance | Vertical & Horizontal Transportation System | Vertical & Horizontal Transportation System |
No' of Vacancies | 1 | 1 | 15 |
Qualification | B. E / B. Tech (EEE/Mech) | B.E / B. Tech (EEE/Mech) | B.E (EEE, Electrical, Mechanical, ECE, IT & Computer Science) |
Salary | Rs.2,25,000/- | Rs.85,000/- | Rs.62,000/- |
Age Limit | 55 years | 38 years | 30 years |
Experience | 20 Years | 7 years | 2 years |
Eligibility Criteria for CMRL Recruitment 2024
Chennai Metro Rail Limited (CMRL) ನಲ್ಲಿ ಖಾಲಿ ಇರುವ ಹುದ್ದೆಗಳಾದ General Manager, Manager, Assistant Manager ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ವಿವರವಾಗಿ ಇಲ್ಲಿ ತಿಳಿಯಬಹುದು. ಹಾಗೆಯೇ ಅವಶ್ಯವಿದ್ದಲ್ಲಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ CMRL Recruitment Notification 2024ನ್ನು ಉಚಿತವಾಗಿ ಡೌನ್ಲೋಡ್ ಮಾಡಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Educational Qualification:
Chennai Metro Rail Limited (CMRL)ನ General Manager (Maintenance) ಹಾಗೂ Manager (Vertical & Horizontal Transportation System) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ, AICTE / UGC ಅನುಮೋದಿಸಲಾದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ B. E / B. Tech (EEE/Mech) ಪದವಿಯನ್ನು ಪಡೆದಿರಬೇಕು. Manager ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, ಆ ಅಭ್ಯರ್ಥಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.
Assistant Manager (Testing and Commissioning) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ, AICTE / UGC ಅನುಮೋದಿಸಲಾದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್‌ನಲ್ಲಿ(BE) EEE, Electrical, Mechanical, ECE, IT & Computer Science ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ಇಂತಹುದೇ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರೆ ಹೆಚ್ಚಿನ ಆಧ್ಯತೆ ನೀಡಲಾಗುವುದು.
Age Limitation:
CMRL Recruitment Notification 2024ನ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಈ ಕೆಳಗಿನಂತಿವೆ.
General Manager (Maintenance): Max 55 Years
Manager (Vertical & Horizontal Transportation System) : Max 38 Years
Assistant Manager (Testing and Commissioning) : Max 30 Years
Age Relaxations in CMRL Recruitment 2024
CMRL Recruitment Notification 2024 ನಲ್ಲಿ ತಿಳಿಸಿರುವಂತೆ ಪರಿಶಿಷ್ಟ ಜಾತಿಗಳು ಅಥವಾ ಅನುಸೂಚಿತ ಜಾತಿಗಳು (ಅರುಂತತಿಯರು) ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಹಾಗೆಯೇ ಇತರ ಹಿಂದುಳಿದ ವರ್ಗಗಳು / ಡಿನೋಟಿಫೈಡ್ ಸಮುದಾಯಗಳು / ಹಿಂದುಳಿದ ವರ್ಗಗಳು (ಮುಸ್ಲಿಂ) ಅಭ್ಯರ್ಥಿಗಳಿಗೆ ಸಂಭಂಧಿಸಿದಂತೆ 2 ವರ್ಷಗಳ ವಯೋಮಿತಿಯ ಸಡಿಲಿಕೆಯನ್ನು ಇಲಾಖೆ ನೀಡಿದೆ.
CMRL, ವಿಕಲಚೇತನ ಅಭ್ಯರ್ಥಿಗಳಿಗೆ ಕೆಲವು ಷರತ್ತುಗಳೊಂದಿಗೆ 10 ವರ್ಷಗಳವರೆಗೆ ವಯಸ್ಸಿನ ರಿಯಾಯಿತಿಯನ್ನು ನೀಡಿದೆ. ಕೆಲಸ ನಿರ್ವಹಿಸಲು ಸಮರ್ಥವಾದ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
ಇನ್ನು ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಮ್ಮ ದೇಶದ ಹೆಮ್ಮೆಯ ಮಾಜಿ ಸೈನಿಕರಿಗೆ ಅವರ ವಯಸ್ಸು ಮತ್ತು ಸೇವೆಯ ಅವಧಿ(service) ಯನ್ನು ಗಣನೆಗೆ ತೆಗೆದುಕೊಂಡು ಹೆಚ್ಚಿನ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು CMRL ನೀಡಿದೆ.
ಹೆಚ್ಚಿನ ಮಾಹಿತಿಗೆ ನೀವು ಇಲಾಖೆ ಹೊರಡಿಸಿರುವ CMRL Recruitment 2024 Notification ನ್ನು ಉಚಿತವಾಗಿ download ಮಾಡಿಕೊಳ್ಳಬಹುದು.
Required Experience:
CMRL Recruitment 2024 Notification ನಲ್ಲಿರುವಂತೆ General Manager (Maintenance) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಠ 20 ವರ್ಷಗಳ ವೃತ್ತಿ ಅನುಭವವಿರಬೇಕು.
Manager (Vertical & Horizontal Transportation System) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಠ 07 ವರ್ಷಗಳ ವೃತ್ತಿ ಅನುಭವವಿರಬೇಕಾಗುತ್ತದೆ.
Assistant Manager (Testing and Commissioning) ಹುದ್ದೆಗೆ ಅಬ್ಯರ್ಥಿಗೆ ಮೆಟ್ರೋ ರೈಲು / ರೈಲ್ವೇ ವ್ಯವಸ್ಥೆಯ ರೋಲಿಂಗ್ ಸ್ಟಾಕ್, ಪವರ್ ಸಪ್ಲೈ, ಟ್ರಾಕ್ಷನ್ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಆಪರೇಷನ್ಸ್ ನಲ್ಲಿ ಕನಿಷ್ಠ 02 ವರ್ಷಗಳಿಗೂ ಹೆಚ್ಚಿನ ಅನುಭವ ಪಡೆದಿರಬೇಕು.
Required Document and Certificates
CMRL Recruitment 2024 Notification ನಲ್ಲಿ ತಿಳಿಸಿರುವಂತೆ ಅಭ್ಯರ್ಥಿಯು passport size photograph ಬಿಟ್ಟು ಉಳಿದೆಲ್ಲಾ ದಾಖಲೆ ಪ್ರಮಾಣಪತ್ರಗಳನ್ನು ಸ್ವಯಂ ದೃಢೀಕರಿಸಿ (self-attested) ನಂತರ ಆನ್ ಲೈನ್ ಅಪ್ಲೈ ಮಾಡುವಾಗ PDF ಆಗಿ ಅಪ್ಲೋಡ್ ಮಾಡಿಕೊಳ್ಳಬೇಕು. ಯಾವುದೇ ದಾಖಲೆ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಕಛೇರಿಗೆ ಕಳುಹಿಸದಂತೆ ಮನವಿ ಮಾಡಿದೆ. ಅಂಚೆ ಮೂಲಕ ಯಾವುದೇ ದಾಖಲೆಗಳನ್ನು ಸ್ವೀಕರಿಸಲಾಗುವುದಿಲ್ಲ.
- Educational Qualifications Certificates
- Birth Certificate or 10th Std. Certificate for age Proof
- Community Certificate for age relaxation
- Experience Certificates
- NOC/Through Proper Channel letter (Applicable for Govt/PSU)
- Application fee paid by NEFT/UPI Payment details(Proof)
- Detailed Bio data or CV
- Proof for Ex-Servicemen details (if applicable)
- Proof of Disability Certificate (if applicable)
- Any Other relevant experience certificates (if any)
- Recent passport size photograph (JPEG/PNG Format)
- Adhaar Card Copy
How to Apply for CMRL Recruitment 2024
ಅಭ್ಯರ್ಥಿಗಳು ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ Eligibility Criteria ವನ್ನು ಮತ್ತು ಇನ್ನಿತರ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಅಥವಾ CMRL Recruitment 2024 Notification ನ್ನು ಸರಿಯಾಗಿ ಗಮನವಿಟ್ಟು ಓದಿಕೊಳ್ಳಬೇಕು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ CMRL ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವ ಹಂತಗಳನ್ನು ಪಾಲಿಸಿ.
ಅಭ್ಯರ್ಥಿಗಳು ಮೊದಲು CMRL Recruitment Notification 2024 ಓದಿದ ನಂತರ CMRL ನ Notification ಪೇಜ್ ನಲ್ಲಿ ನೀವು ಅರ್ಜಿ ಸಲ್ಲಿಸ ಬಯಸುವ ನೇಮಕಾತಿಯ ಮುಂದೆ Apply Online ಎಂದು ನೀಡಲಾಗಿದೆ. ಅದನ್ನು ಬಳಸಿಕೊಂಡು ಮುಂದುವರಿಯಬೇಕು.
ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ Apply Online Link ಅನ್ನು ಬಳಸಿಕೊಂಡು ನೇರವಾಗಿ Sign in ಅಥವಾ Sign up ಪೇಜ್ ಗೆ ಹೋಗಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಇಮೇಲ್ ವಿಳಾಸ ಇರುವುದು ಕಡ್ಡಾಯವಾಗಿದೆ. ಸರಿಯಾದ ಇ-ಮೇಲ್ ಐಡಿಯನ್ನು ಬಳಸಿಕೊಂಡು CMRL ನ Career portal ನಲ್ಲಿ(ಕೆಳಗೆ ಕೊಟ್ಟಿರುವ Apply Online Link) ಮೊದಲು ನೊಂದಾವಣಿ ಮಾಡಿಕೊಳ್ಳಬೇಕು. ನಿಮ್ಮಲ್ಲಿ ಈಗಾಗಲೇ ಲಾಗಿನ್ ಐಡಿ ಇದ್ದಾರೆ ನೆರವಾಗಿ ಲಾಗಿನ್ ಆಗಬಹುದು. ಅಥವಾ ಹೊಸಬರಾಗಿದ್ದರೆ ಸೈನ್ ಅಪ್ ಬಟನ್ ಒತ್ತುವ ಮೂಲಕ registration ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಇಮೇಲ್ ವಿಳಾಸ ಇರುವುದು ಕಡ್ಡಾಯವಾಗಿದೆ. ಸರಿಯಾದ ಇ-ಮೇಲ್ ಐಡಿಯನ್ನು ಬಳಸಿಕೊಂಡು CMRL ನ Career portal ನಲ್ಲಿ ಮೊದಲು ನೊಂದಾವಣಿ ಮಾಡಿಕೊಳ್ಳಬೇಕು. ನಿಮ್ಮಲ್ಲಿ ಈಗಾಗಲೇ ಲಾಗಿನ್ ಐಡಿ ಇದ್ದಾರೆ ನೆರವಾಗಿ ಲಾಗಿನ್ ಆಗಬಹುದು. ಅಥವಾ ಹೊಸಬರಾಗಿದ್ದರೆ ಸೈನ್ ಅಪ್ ಬಟನ್ ಒತ್ತುವ ಮೂಲಕ registration ಮಾಡಿಕೊಳ್ಳಿ.
ಅಭ್ಯರ್ಥಿಯು ನೊಂದಾವಣಿ ಲಿಂಕ್ ನ್ನು ದೃಢೀಕರಿಸಲು (Authenticate) ಲಿಂಕ್ ನ್ನು ನಿಮ್ಮ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಆ ಲಿಂಕ್ ನ್ನು ಕ್ಲಿಕ್ ಮಾಡಿದಾಗ ನೀವು ನೇರವಾಗಿ CMRL ನ Career page ಹೋಗಿ ಅದು login and apply ಸ್ಕ್ರೀನ್ ಗೆ ಬರುತ್ತದೆ. ಅಲ್ಲಿ ನೀವು ಆನ್ಲೈನ್ ಅಪ್ಲಿಕೇಶನ್ ಅನ್ನು ಪಡೆಯುವಿರಿ.
ಪ್ರತಿ ದಾಖಲೆಗಳನ್ನು Notification ನಲ್ಲಿ ತಿಳಿಸಿರುವಂತೆ ಆಯಾಯ Format ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
Application Fee for CMRL Recruitment 2024
SC/ST ಅಭ್ಯರ್ಥಿಗಳು ಶುಲ್ಕ ರೂ.50/- ನ್ನು (Processing charges) ಆನ್ ಲೈನ್ ಮೂಲಕ ಈ ಕೆಳಗಿನ ಖಾತೆಗೆ ಪಾವತಿಸಬೇಕಾಗುತ್ತದೆ. ಇತರ ಅಭ್ಯರ್ಥಿಗಳು ಶುಲ್ಕ ರೂ.300/- ನ್ನು ತಪ್ಪದೆ ಆನ್ ಲೈನ್ ಮೂಲಕ ಈ ಕೆಳಗಿನ ಖಾತೆಗೆ ಪಾವತಿಸಬೇಕಾಗುತ್ತದೆ ಹಾಗೂ ಅದರ ರಸೀತಿಯನ್ನು ಆನ್ ಲೈನ್ ಅರ್ಜಿ ನಮೂನೆಯಲ್ಲಿ ಅಪ್ ಲೋಡ್ ಮಾಡಬೇಕಾಗುತ್ತದೆ. ವಿಕಲಚೇತನರಿಗೆ ಸರಿಯಾದ ದಾಖಲೆ ಅದರೆ ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಸಿದಲ್ಲಿ ಅವರಿಗೆ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿರುವುದಿಲ್ಲ.
Beneficiary Name | M/S CHENNAI METRO RAIL LIMITED |
SBI Account Number | 00000030990166827 |
Type of Account | Current Account |
IFSC | SBIN0009675 |
Branch | Koyambedu, Chennai |
CMRL Recruitment 2024 Notification ನ ಪ್ರಕಾರ, ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಆದುದರಿಂದ ಅಭ್ಯರ್ಥಿಗಳು ಸರಿಯಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.
Important Contact Number of CMRL
Phone Number : 044-24378000
Email : hr@cmrl.in
Selection Process CMRL Recruitment 2024
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ವಿಧಾನವು ಎರಡು ಹಂತಗಳನ್ನು ಒಳಗೊಂಡಿದೆ. ಮೊದಲನೇ ಹಂತ ನೇರ ಸಂದರ್ಶನ(Direct Interview) ಹಾಗೂ ಎರಡನೇ ಹಂತ ವೈದ್ಯಕೀಯ ಪರೀಕ್ಷೆ(Medical Test). ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ವಿಶೇಷವಾಗಿ ಅಭ್ಯರ್ಥಿಗಳ ಜ್ಞಾನ, ಕೌಶಲ್ಯಗಳು, ಗ್ರಹಿಕೆ, ವರ್ತನೆ, ಯೋಗ್ಯತೆ ಮತ್ತು ದೈಹಿಕ ಸಾಮರ್ಥ್ಯ ಹಾಗೂ ಇನ್ನಿತರ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಣಯಿಸಲಾಗುತ್ತದೆ.
- Interview
- Medical Test
- Document Verification
Important Links of CMRL Recruitment 2024
CMRL Recruitment Notification 2024 | Download Now |
CMRL Official Website | Click Here |
CMRL Recruitment Online Application Link | Click Here |
CMRL Recruitment 2024 Career Page | Click Here |
Visit Careerlive Home Page | Click Here |
Click to join Our Whatsapp Group | Join Now |
Click to join Our Whatsapp Channel | Follow Now |
FAQ
A: 02 years
A: No TA / DA will be paid by CMRL to the candidates for attending the interview.
A: 10/07/2024
A: Chennai Metro Rail Limited