Table of Contents
ToggleITI Limited Recruitment 2024: Full Information on How to Apply Online
ITI Limited Recruitment 2024: ITI Limited ಸರಕಾರದ ಅಧೀನದಲ್ಲಿರುವ ದೇಶದ ಪ್ರೀಮಿಯರ್ ಟೆಲಿಕಾಂ ಕಂಪನಿ ITI Limited ಸಂಸ್ಥೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 24 Contract Civil Engineers ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. Contract Civil Engineers Post ಗೆ ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡಗಳೇನು?, ವಯಸ್ಸಿನ ಮಿತಿಯೇನು? ಅಗತ್ಯ ದಾಖಲೆಗಳು ಏನು ಬೇಕು ಎಂಬುದನ್ನು ಈ ಲೇಖನದಲ್ಲಿ ನೀವು ತಿಳಿಯಬಹುದು. ಇನ್ನು ಹತ್ತು ಹಲವು ಉದ್ಯೋಗಳ ಬಗ್ಗೆ ಮಾಹಿತಿಗಾಗಿ ನಮ್ಮ Career Live ನ ಹೋಂ ಪೇಜ್ ಭೇಟಿ ಕೊಡಿ.
ITI Limited ಸಂಸ್ಥೆಯು ಭಾರತ ಸರಕಾರದ ಅಧೀನದಲ್ಲಿರುವ ಪ್ರೀಮಿಯರ್ ಟೆಲಿಕಾಂ ಕಂಪನಿಯಾಗಿದೆ. ಭಾರತದ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನವನ್ನು ಇನ್ನೂ ಉನ್ನತ ಹಂತಕ್ಕೆ ಕೊಂಡೊಯ್ಯುವ ಬಲು ದೊಡ್ಡ ಗುರಿಯನ್ನು ಹೊಂದಿರುವ ಸಂಸ್ಥೆಯಾಗಿದೆ. 1948 ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಸಾರ್ವಜನಿಕ ವಲಯದ ಉದ್ಯಮವಾಗಿದೆ. ಸಂಸ್ಥೆಯು ಬೆಂಗಳೂರು, ನೈನಿ, ಮಂಕಾಪುರ, ರಾಯ್ ಬರೇಲಿ ಮತ್ತು ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ದೇಶಾದ್ಯಂತ ಅಂದರೆ ಬೆಂಗಳೂರು, ನವದೆಹಲಿ, ಭುವನೇಶ್ವರ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಇತರ 17 ಸ್ಥಳಗಳಲ್ಲಿ ಹರಡಿವೆ.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ.ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು. ಅರ್ಜಿ ಸಲ್ಲಿಸುವ ಮುನ್ನ ITI Limited Recruitment Notification 2024 ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅದರಲ್ಲಿ ಕೊಟ್ಟಿರುವ ಷರತ್ತು ನಿಯಮಗಳನ್ನೂ ಸರಿಯಾಗಿ ಓದಿಕೊಳ್ಳಿ.
Basic Information About ITI Limited Recruitment 2024
Post Name: Contract Civil Engineers
Organization: ITI Limited
Notification Date: 5/6/2024
Notification Number: ITI/NSU/HR/2024/113
Number of Vacancies: 24
Application Mode: Online
Qualification: Diploma in Civil Engineering
Interview Method: Walk in
Remuneration: Rs.28,000/+
Age Limit: 28
Last Date: Different Location with different Date
Eligibility Criteria for ITI Limited Recruitment 2024
Qualification:
Contract Civil Engineers ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ Diploma in Civil Engineer ಮಾಡಿರಬೇಕು. ಅಥವಾ B.E/BTech in Civil Engineering ಮಾಡಿದ ಅಭ್ಯರ್ಥಿಯು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
Age Limitation:
Contract Civil Engineers ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ದಿನಾಂಕ 5/6/2024 ಕ್ಕೆ ಅನ್ವಯವಾಗುವಂತೆ ಕಡ್ಡಾಯವಾಗಿ 28 ವರ್ಷ ಅಥವಾ ಅದಕ್ಕಿಂತ ಕೆಳಗಿನ ವಯಸ್ಸನ್ನು ಹೊಂದಿರಬೇಕು.
Age Relaxation:
ಇನ್ನು ವಯೋಮಿತಿ ಸಡಿಲಿಕೆಯ ಬಗ್ಗೆಯೂ ಸಹ ITI Limited Recruitment Notification 2024 ನಲ್ಲಿ ತಿಳಿಸಿದ್ದು, ಕೆಲವು ಜಾತಿ ವರ್ಗಗಳಿಗೆ ವಿಶೇಷ ಸಡಿಲಿಕೆ ನೀಡಲಾಗಿದೆ. ಜೊತೆಗೆ ಮಾಜಿ ಸೈನಿಕರು (ExSM) ಹಾಗೂ ಶೇಕಡಾ 40% ಹೆಚ್ಚಿನ ಅಂಗವೈಕಲ್ಯತೆ (PwBD) ಇರುವ ಅಭ್ಯರ್ಥಿಗಳಿಗೂ ವಿಶೇಷವಾದ ವಿನಾಯಿತಿಯಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
- ಹಿಂದುಳಿದ ವರ್ಗ(OBC) – 3 ವರ್ಷ
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(SC/ST) – 5 ವರ್ಷ
- ಮಾಜಿ ಸೈನಿಕರು (ExSM) – 3 ವರ್ಷ
- ಅಂಗವಿಕಲರು (PwBD) – 5 ವರ್ಷ
Required Document to Apply ITI Limited Recruitment 2024
- Online Apply ಮಾಡಿದ ಅರ್ಜಿಯ ಪ್ರತಿ
- ಆಧಾರ್ ಪ್ರತಿ (Adhaar Card)
- SSLC ಪ್ರಮಾಣಪತ್ರ (ವಯಸ್ಸಿನ ದೃಢೀಕರಣಕ್ಕೆ)
- PUC ಪ್ರಮಾಣಪತ್ರ
- ಅಗತ್ಯವಿರುವ ವಿದ್ಯಾರ್ಹತೆಯ ಪ್ರಮಾಣಪತ್ರ
- ಜನನ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)(DoB Certificate)
- ಪಾಸ್ಪೋರ್ಟ್ ಅಳತೆ ಭಾವಚಿತ್ರ
- ಅನುಭವ ಪ್ರಮಾಣಪತ್ರ (Experience Letter)(ಅಗತ್ಯವಿದ್ದಲ್ಲಿ)
- ಜಾತಿ ಪ್ರಮಾಣಪತ್ರ (ವಯಸ್ಸಿನ ವಿನಾಯಿತಿಗೆ)
- ವಿಕಲಾಂಗ ಪ್ರಮಾಣಪತ್ರ (ಅಂಗವೈಕಲ್ಯ ವಿನಾಯಿತಿಗೆ)
Selection Process for Contract Civil Engineers
Contract Civil Engineers ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನ ಮೂಲಕ ನಡೆಯಲಿದ್ದು, ಅರ್ಜಿ ಮಾತ್ರ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ನಲ್ಲಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಸಂದರ್ಶನದ ಸಮಯದಲ್ಲಿ ಇಟ್ಟುಕೊಳ್ಳಬೇಕು. ಆಸಕ್ತ ಅಭ್ಯರ್ಥಿಯ ರಾಜ್ಯ ಅಥವಾ ಜಿಲ್ಲೆಗೆ ಅನುಗುಣವಾಗಿ ಸಂಸ್ಥೆಯು ಗೊತ್ತು ಮಾಡಿದ ಸ್ಥಳದಲ್ಲಿ ನಿಗಧಿಪಡಿಸಿದ ದಿನಾಂಕದಂದು ನೇರ ಸಂದರ್ಶನ ನಡೆಯುತ್ತದೆ. ಅಭ್ಯರ್ಥಿಯು ಈ ಕೆಳಗಿನ ಟೇಬಲ್ ಅನ್ನು ನೋಡಿ ನಿಮ್ಮ ಸಂದರ್ಶದ ದಿನಾಂಕ ಮತ್ತು ಸ್ಥಳವನ್ನು ತಿಳಿದುಕೊಳ್ಳಬಹುದು.
ಆಸಕ್ತ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಿ ಸಂಸ್ಥೆಯು ನಡೆಸುವ ಎಲ್ಲಾ ರೀತಿಯ ಪರೀಕ್ಷೆಯಲ್ಲಿ ಹಾಜರಾಗಬೇಕು. ಇಲ್ಲಿ ಉತ್ತೀರ್ಣರಾದ ಅಭ್ಯರ್ಥಿಯ ಹೆಸರುಗಳನ್ನು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುವುದು.
Interview Date and Locations for ITI Limited Recruitment 2024
ದೇಶದ ವಿವಿಧ ITI Limited ಕೇಂದ್ರಗಳಲ್ಲಿ ಬೇರೆ ಬೇರೆ ದಿನಾಂಕದಲ್ಲಿ ಸಂದರ್ಶನ ನಡೆಯಲಿದ್ದು, ಅದರ ಬಗ್ಗೆ ವಿವರವನ್ನು ಅಭ್ಯರ್ಥಿಯು ಇಲ್ಲಿ ತಿಳಿದುಕೊಳ್ಳಬಹುದು. ಆದಷ್ಟು ವಿವರವಾದ ಮಾಹಿತಿಯನ್ನು ನಿಮಗೆ ಒದಗಿಸಲು ನಾವು ಪ್ರಯತ್ನಪಡುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ.
Zone | Address | Date | Walk in Time |
---|---|---|---|
JODHPUR | ITI LIMITED Network Systems Unit 16/507, Choupasani Housing Board, Choupasani Main Road, Opp Suthla, Jodhpur-342008 (Raj.) Contact Person: Rajesh Mathur Contact No: 9414919706 | 24.06.2024 | 9:30 AM to 1:30 AM |
SRINAGAR | ITI LIMITED Network Systems Unit Srinagar Plant,Airport Road, Peerbagh, Hyderpora,Srinagar, J&K - 190 014 Contact Person: Idris Aslam Khan Contact No: 9419091762 | 25.06.2024 | 9:30 AM to 1:30 AM |
JAMMU | ITI LIMITED Network Systems Unit 3rd Floor, Tawi Shopping Complex Sector-2, Chhani Himmat Jammu-180015 (J&K) Contact Person: Madan Kumar Das Contact No: 9082870378 | 26.06.2024 | 9:30 AM to 1:30 AM |
PUNJAB | ITI LIMITED Network Systems Unit Hno. 301, Jaswant Nagar, Near Gurudwara, Garha road Jalandhar144022(Punjab) Contact Person: Rama Kant Yadav Contact No: 9450173165 | 27.06.2024 | 2 PM to 5:30 PM |
LEH | ITI LIMITED Network Systems Unit U-49, Vikaspuram, Shastri Nagar, Hartmann Collage Road, Bareilly 243001 (UP) Contact Person: Ambrish Sumeet Contact No: 9871709434 | 29.06.2024 | 2 PM to 5:30 PM |
UTTARAKHAND | ITI LIMITED Network Systems Unit U-49, Vikaspuram, Shastri Nagar, Hartmann Collage Road, Bareilly 243001 (UP) Contact Person: Ambrish Sumeet Contact No: 9871709434 | 29.06.2024 | 2 PM to 5:30 PM |
SIKKIM | ITI LTD. C/o Annu Project Pvt Ltd. 2nd Floor, Pratap Market Siliguri-734001 Contact Person :Tapan Karan Mob: 9830472788 | 01.07.2024 | 2 PM to 5:30 PM |
ARUNACHAL PRADESH | ITI LTD House No-7, Ambika Giri Nagar Guwahati-781024 Contact Person: N K Bokade Mob: 9935108085 | 02.07.2024 | 2 PM to 5:30 PM |
Note: Interview Process will be done only for those candidates whose documents are verified. |
Available Vacancies for Contract Civil Engineers as per Location
ದೇಶದ ವಿವಿಧ ITI Limited ಕೇಂದ್ರಗಳಲ್ಲಿ ಇರುವ ಖಾಲಿ ಹುದ್ದೆಗಳ ಸಂಖ್ಯೆಯನ್ನು ಈ ಕೆಳಗೆ ನೀವು ತಿಳಿಯಬಹುದು. ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದು ಅಭ್ಯರ್ಥಿಯು ಅರ್ಜಿ ಸಲ್ಲಿಸಬೇಕು.
Zone | Vacancies |
---|---|
Leh | 4 |
Kashmir | 5 |
Jammu | 2 |
Punjab | 1 |
Jodhpur | 4 |
Uttarakhand | 1 |
Sikkim | 3 |
Arunachal Pradesh | 4 |
Total | 24 |
How to Apply for ITI Limited Recruitment 2024
ಅಭ್ಯರ್ಥಿಯು Contract Civil Engineers Post ಗೆ ಅರ್ಜಿ ಸಲ್ಲಿಸುವ ಮುನ್ನ ಬೇಕಾಗಿರುವ ಶೈಕ್ಷಣಿಕ ಅರ್ಹತೆ ಬಗ್ಗೆ, ವಯಸ್ಸಿನ ಮಿತಿ ಬಗ್ಗೆ, ಖಾಲಿ ಇರುವ ಹುದ್ದೆಗಳ ಬಗ್ಗೆ, ಇತರ ಅಗತ್ಯ ದಾಖಲೆಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯಲ್ಲಿ ವಿನಂತಿಸುತ್ತೇವೆ. ಅದರಂತೆ ಪ್ರತಿಯೊಬ್ಬ ಅಭ್ಯರ್ಥಿಯು ಕಡ್ಡಾಯವಾಗಿ ITI Limited Recruitment Notification 2024 ಸಹ download ಮಾಡಿಕೊಂಡು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಬೇಕು. ನಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. Apply Online ಲಿಂಕ್ ಅನ್ನು ಕೆಳಗೆ ಕೊಡಲಾಗಿದೆ.
1 . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣ https://www.itiltd.in/Careers ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
2. ಅಭ್ಯರ್ಥಿಯು Careers ಗೆ ಕ್ಲಿಕ್ ಕೊಟ್ಟಾಗ ಅರ್ಜಿ ಆಹ್ವಾನಿಸಿರುವ Notification ಗಳ ಲಿಸ್ಟ್ ಬರುತ್ತದೆ. ಅಲ್ಲಿ Contract Civil Engineers Post ಅರ್ಜಿ ಸಲ್ಲಿಸುವ ಅಭ್ಯರ್ಥಿಯು Contract Civil Engineers Post Notification ನ ಹತ್ತಿರ Apply Online ಎಂದು ನಮೂದಿಸಿದೆ. ಅಲ್ಲಿ ಕ್ಲಿಕ್ ಮಾಡಬೇಕು.
3. ಆಗ ITI Limited Online Application ಅಥವಾ Contract Civil Engineers Post Online Application ತೆರೆದುಕೊಳ್ಳುತ್ತದೆ. ಅಲ್ಲಿ ಅಗತ್ಯ ಮಾಹಿತಿಗಳನ್ನು ಸರಿಯಾದಿ ನೋಡಿಕೊಂಡು ಭರ್ತಿ ಮಾಡಿ. ಯಾಕೆಂದರೆ ಒಮ್ಮೆ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಅದನ್ನ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಅವಕಾಶವಿಲ್ಲ.
4. Application Fee: ITI Limited Recruitment Notification 2024ನಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಮೂದಿಸಿಲ್ಲ.
Important Links for ITI Limited Recruitment 2024
Read Also:
- Fresh Job Opportunities in Mangalore, Mumbai, Bangalore, Thane, Pune and Mysore: Top Recruitment 2024 for PUC/12th Pass, UG, PG
- HAL India Recruitment 2024 : Visiting Consultant Post, Last date 15 June: Eligibility, Qualifications, How to apply
- BSF Recruitment 2024 SI Selection Process and Syllabus, Marks, Medical Test
- KRCL Recruitment 2024 -June Vacancies for Project Engineer, Assistant Engineer, Senior Technical Assistant Posts- Eligibility, Qualification, Salary
- KPSC Recruitment 2024[Postponed]: Motor Vehicle Inspector Recruitment in RTO, 76 Vacancies, Eligibility, Apply Online
FAQ
A: ITI Limited is a Public Sector Company which was started in 1948 under Government of India. The Government of India holds a majority of Equity stakes in the ITI Limited company.
A: Indian Telephone Industry ITI Limited manufactures major parts of Information and Communication Technology (ICT) products/solutions.
A: As per new roll out of company salary package starts from Rs.28,000/
A: As per Date of Notification the age limit is 28
A: As per recent Notification there are no vacancies available in karnataka zone.
A: The CEO of ITI Limited is Shri Rajesh Rai
A: Shri Rajesh Rai
A: The Full form of ITI Limited is Indian Telephone Industries Private Limited
A: Candidate must be possess Diploma in Civil Engineering or B.E/BTech in Civil Engineering
10 thoughts on “ITI Limited Recruitment 2024: Contract Civil Engineer Post, ITI Careers, Apply Online, Eligibility, Qualification, Salary, How to Apply, careerlive”