Table of Contents
ToggleAIIMS Recruitment 2024: Vacancies in DHR-ICMR funded Regional Virology Laboratory
AIIMS Recruitment 2024: One Regional Virology Laboratory ಸಂಸ್ಥೆಯು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY) ಯ ಅಡಿಯಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಸಚಿವಾಲಯದಿಂದ, AIIMS ಭೋಪಾಲ್ ಗೆ ಮಂಜೂರು ಮಾಡಿದ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯಾಗಿದೆ. ತೃತೀಯ ಹಂತದ ಗುಣಮಟ್ಟದ ಆರೋಗ್ಯ ರಕ್ಷಣೆಯ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವ ಗುರಿಯೊಂದಿಗೆ ಈ ಸಂಸ್ಥೆಯು ಸ್ಥಾಪನೆಗೊಂಡಿದೆ. ಸದ್ಯ AIIMS ನ ORVL ಖಾಲಿ ಇರುವ Multi Task Worker ಹುದ್ದೆಗೆ ಒಪ್ಪಂದದ(Contract Basis) ಮೇರೆಗೆ ಕೆಲಸ ಮಾಡುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಈ ವೆಬ್ ಸೈಟ್ ಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.
Basic information about AIIMS Recruitment 2024
Post name | Multi Task Worker |
Organization | All India Institute Of Medical Sciences |
Notification date | 07/06/2024 |
Number of vacancies | 2 |
Application Mode | Offline |
Qualification | High School / Matric / equivalent from a recognized Board |
Interview Method | Walk- in |
Salary | Rs.18,000/- |
Age Limit | 35 years |
Walk-in-interview | 03/07/2024 |

Eligibility Criteria to Apply for AIIMS Recruitment 2024
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳನ್ನು ವಿದ್ಯಾರ್ಹತೆ, ವಯಸ್ಸಿನ ಮಿತಿ, ಅನುಭವಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ನೀವು ಒದಗಿಸುವ ಅರ್ಹತೆಗಳ ಕುರಿತು ನೇರ ಸಂದರ್ಶನದ ಸಮಯದಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ತಪ್ಪಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತವಾಗುತ್ತದೆ. ಲೇಖನದ ಕೊನೆಯಲ್ಲಿ ಕೊಟ್ಟಿರುವ AIIMS Recruitment Notification 2024ನ್ನು ಉಚಿತವಾಗಿ ಡೌನ್ಲೋಡ್ ಮಾಡಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Educational Qualification:
AIIMS Recruitment 2024 ರ Multi Task Worker ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶೈಕ್ಷಣಿಕ ಸಂಸ್ಥೆಯಿಂದ SSLC / ಮೆಟ್ರಿಕ್ ತತ್ಸಮಾನ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
Age Limitation:
AIIMS Recruitment 2024 Notificationನ ಪ್ರಕಾರ Multi Task Worker ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ವಯಸ್ಸು 35 ವರ್ಷಕ್ಕಿಂತ ಮೀರಬಾರದು.
Age relaxation:
AIIMS Recruitment 2024 Notificationನ ಪ್ರಕಾರ ವಯೋಮಿತಿ ಸಡಿಲಿಕೆಯನ್ನು SC/ST/OBC ಅಭ್ಯರ್ಥಿಗಳಿಗೆ, ವಜಾಗೊಂಡ ಸರ್ಕಾರಿ ನೌಕರರಿಗೆ, ಇಲಾಖಾ ಅಭ್ಯರ್ಥಿಗಳಿಗೆ (including projects), ಮಾಜಿ ಸೈನಿಕರಿಗೆ ಸ್ವಲ್ಪ ಮಟ್ಟಿಗೆ ವಯಸ್ಸಿನ ರಿಯಾಯಿತಿ ಇರುತ್ತದೆ. ಅಂತೆಯೇ ಅನುಭವಿ ಮತ್ತು ನುರಿತ ವ್ಯಕ್ತಿಗಳಿಗೆ ಸಹ ಅವರವರ ಅರ್ಹತೆ ಮತ್ತು ಅನುಭವದ ಮೇರೆಗೆ ವಯಸ್ಸಿನ ರಿಯಾಯಿತಿಯನ್ನು ನೀಡಲಾಗುತ್ತದೆ.
Required Document and Certificates
- ಸರಿಯಾಗಿ ಭರ್ತಿ ಮಾಡಿದ ಅರ್ಜಿ
- ವಿದ್ಯಾರ್ಹತೆ ಪ್ರಮಾಣ ಪತ್ರ(ಧೃಢೀಕೃತ)
- ಶಾಲೆ ತೊರೆದ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಜನನ ಪ್ರಮಾಣ ಪತ್ರ(ಧೃಢೀಕೃತ)
- ಜಾತಿ ಮೀಸಲಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
- ವೃತ್ತಿ ಅನುಭವ ಪ್ರಮಾಣಪತ್ರ (experience certificate)
- ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ವಿಕಲಾಂಗ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಎರಡು ಪಾಸ್ಪೋರ್ಟ್ ಅಳತೆಯ ಫೋಟೋ
ಲಿಖಿತ ಪರೀಕ್ಷೆಯ(Walk in Written Test) ಸಂದರ್ಭದಲ್ಲಿ ಭೇಟಿ ನೀಡುವಾಗ ಮೇಲಿನ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕಾಗಿ AIIMS ಇಲಾಖೆಯು ತಿಳಿಸಿದೆ.
How to Apply for AIIMS Recruitment 2024
AIIMS Recruitment 2024 Notification ನ ಪ್ರಕಾರ Multi Task Worker ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಾವು ಮೇಲೆ ಪಟ್ಟಿಮಾಡಿದ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಹಾಗೆಯೇ ಲೇಖನದ ಕೆಳಗೆ ಕೊಟ್ಟಿರುವ AIIMS Recruitment Notification 2024 ನ್ನು ಒಮ್ಮೆ ಪರಿಶೀಲಿಸಿ, ಇಲಾಖೆಯು ಗೊತ್ತುಪಡಿಸಿದ ದಿನಾಂಕ ಅಂದರೆ 03 ಜುಲೈ 2024 ರಂದು ಬೆಳಗ್ಗೆ ಸರಿಯಾಗಿ ಘಂಟೆ 09.00ಕ್ಕೆ ಕೆಳಗೆ ಕೊಟ್ಟಿರುವ ಆಯ್ಕೆ ವಿಳಾಸದಲ್ಲಿ, ಪ್ರಧಾನ ತನಿಖಾಧಿಕಾರಿಯವರಲ್ಲಿ ಹಾಜರಿರಬೇಕು. ಅಪರಾಹ್ನ 12:00 ರ ನಂತರ ಬಂದ ಯಾವುದೇ ಅಭ್ಯರ್ಥಿಗಳನ್ನು ಪರಿಶೀಲನೆಗೆ ಅನುಮತಿಸಲಾಗುವುದಿಲ್ಲ.
Selection Process for AIIMS Recruitment 2024
AIIMS ಸಂಸ್ಥೆಯು Walk in Interview ಮೂಲಕ ಅಭ್ಯರ್ಥಿಗಳ ಅರ್ಜಿ ಹಾಗೂ ಇತರ ದಾಖಲೆಯನ್ನು ಸ್ವೀಕರಿಸುತ್ತದೆ. ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ಮೂಲಕ ಅಭ್ಯರ್ಥಿಯ ಮೊದಲ ಹಂತದ ಆಯ್ಕೆ ಪಟ್ಟಿ ನಡೆಯಲಿದ್ದು, ನಂತರ ದಾಖಲೆಗಳ ಪರಿಶೀಲನೆ ಮೂಲಕ ಅಂತಿಮ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಲಿದೆ. ಅಪರಾಹ್ನ ಘಂಟೆ 03:00 ರಿಂದ 04:00 ರವರೆಗೆ ಈ ಲಿಖಿತ ಪರೀಕ್ಷೆಯು ನಡೆಯುತ್ತದೆ. Multi Task Worker ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಆಯಾಯ ಅಭ್ಯರ್ಥಿಯ ಲಿಖಿತ ಪರೀಕ್ಷೆ, ದಾಖಲೆಗಳು ಹಾಗೂ ಇನ್ನಿತರ ಕೌಶಲ್ಯ ಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿತವಾಗುತ್ತದೆ.
Venue for Walk in Interview
Department of Microbiology,
Ground Floor, Medical College Building,
AIIMS Bhopal. Saket Nagar, Bhopal – 462020
Important Links of AIIMS Recruitment 2024
Download AIIMS Recruitment 2024 Notification | Download Now |
AIIMS Official Website | Click Here |
Visit Careerlive Home Page | Click Here |
Join Our Whatsapp Group | Join Now |
Click to join Our Whatsapp Channel | Join Now |
FAQ
A: No TA/DA will be paid for attending the walk-in-written Test
A: Contract will automatically expire on completion of the period specified above.
A: Appointees leave is entitled by the governed in terms of the ICMR leave policy.
A: No, hostel or accommodation will be provided by the Institute / Principal Investigator.
A: All India Institute of Medical Sciences