KSFES Recruitment 2024: ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ 975 ಹುದ್ದೆಗಳಿಗೆ ನೇಮಕಾತಿ, 10th, PUC, Degree

Share the Info

KSFES Recruitment 2024: 975 Posts

KSFES Recruitment 2024: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯಲ್ಲಿ ಖಾಲಿ ಇರುವ  Fireman, Fire Engine Driver, Fire Station Officer, Fire Technician  ಹುದ್ದೆಗಳಿಗೆ 10th, PUC, ಮತ್ತು Degree ಆದವರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲಾಖೆ ಹೊರಡಿಸಿದ Notification ಅನ್ನು ಸಂಪೂರ್ಣವಾಗಿ ಓದಿ ಅಗತ್ಯ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. 

 

KSFES Recruitment 2024 ನ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಈ ಲೇಖನದಲ್ಲಿ ಸಿಗಲಿದೆ. ಇಲಾಖೆಯಲ್ಲಿ ಖಾಲಿ ಇರುವ Fireman, Fire Engine Driver, Fire Station Officer, Fire Technician ಹುದ್ದೆಗಳಿಗೆ ಬೇಕಾಗಿರುವ ವಿದ್ಯಾರ್ಹತೆ, ವಯಸ್ಸಿನ ಮಿತಿ, ಮತ್ತು ಆಯ್ಕೆ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ. 


ಸರಕಾರೀ ಕೆಲಸ, ಖಾಸಗಿ ಕೆಲಸ, ಮತ್ತು ಇನ್ನಿತರ ಕೆಲಸಗಳ ಮಾಹಿತಿ ನಿಮಗೆ ನಮ್ಮ ವೆಬ್ಸೈಟ್ ಅಲ್ಲಿ ದಿನನಿತ್ಯವೂ ಸಿಗುತ್ತದೆ. ನಾನು ಒದಗಿಸುವ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಹಾಕುವ ಉದ್ಯೋಗದ ಮಾಹಿತಿಯು ಎಲ್ಲರಿಗಿಂತಲೂ ಮೊದಲು ನಿಮಗೆ ಸಿಗುತ್ತದೆ.

Basic Information of KSFES Recruitment 2024

Post: Fireman, Fire Engine Driver, Fire Station Officer, Fire Technician  

Careerlive Whatsapp Channel (2)
Careerlive Whatsapp Group (1)

Number of Vacancies: 975

Notice Date: 19/4/2024

Vidyamatha Ad

Organization: KSFES 

Application Mode: Online

Qualification: 10th, PUC, And Degree

Interview Method: Written Test and Interview

Salary: Rs.33450-62600/- Per Month

Age Limit: Min 18 Years and Max 28 Years

Last Date: 30-June-2024

KSFES Recruitment 2024

KSFES Recruitment 2024: ವಿವಿಧ ಹುದ್ದೆಗೆ ವಿದ್ಯಾರ್ಹತೆ, ವಯೋಮಿತಿ, ದೇಹದಾರ್ಢ್ಯತೆ ಮತ್ತು ಇತರ ಮಾಹಿತಿಗಳು

Fireman Post Recruitment 2024

ಅಭ್ಯರ್ಥಿಗಳು ಅಗ್ನಿಶಾಮಕ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಳ್ಳಿ. ಅಗ್ನಿಶಾಮಕ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ, ವಯೋಮಿತಿ, ದೇಹದಾರ್ಢ್ಯತೆ, ಮೀಸಲಾತಿ ಮತ್ತು ಇತರ ಅರ್ಹತೆಯನ್ನು ಇಲ್ಲಿ ತಿಳಿದುಕೊಳ್ಳಿ. 

 

ವಿದ್ಯಾರ್ಹತೆ: 10th / SSLC passed from State Govt ಅಥವಾ Central Govt (CBSC) board

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಟ 28 ವರ್ಷ 

ದೇಹದಾರ್ಢ್ಯತೆ: ಎತ್ತರ – Min 168 Cms, ಎತ್ತರ – 81 -86 Cms, ತೂಕ – Min 50 Kgs

ಖಾಲಿ ಹುದ್ದೆಗಳು : 731

 

Fire Engine Driver Recruitment 2024

ಅಗ್ನಿಶಾಮಕ ವಾಹನ ಚಾಲಕ (Fire Engine Driver) ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ(Qualification), ವಯೋಮಿತಿ ಮತ್ತು ದೇಹದಾರ್ಡ್ಯತೆಯ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು. 

 

ವಿದ್ಯಾರ್ಹತೆ: 10th / SSLC passed from State Govt ಅಥವಾ Central Govt (CBSC) board

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಟ 28 ವರ್ಷ 

ದೇಹದಾರ್ಢ್ಯತೆ: ಎತ್ತರ – Min 168 cm, ಎತ್ತರ – 81 -86 cm, ತೂಕ – Min 50 Kg

ಕಡ್ಡಾಯ: ಚಾಲನಾ ಪರವಾನಿಗೆ

ಖಾಲಿ ಹುದ್ದೆಗಳು : 153

Fire Technician Post

KSFES ಇಲ್ಲಖೆಯಲ್ಲಿ ಅಗ್ನಿಶಾಮಕ ಚಾಲಕ ತಂತ್ರಜ್ಞ (Fire Driver Technician Post) ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ(Qualification), ವಯೋಮಿತಿ ಮತ್ತು ದೇಹದಾರ್ಡ್ಯತೆಯ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು. 

 

ವಿದ್ಯಾರ್ಹತೆ: 10th / SSLC passed from State Govt ಅಥವಾ Central Govt (CBSC) board

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಟ 28 ವರ್ಷ 

ದೇಹದಾರ್ಢ್ಯತೆ: ಎತ್ತರ – Min 168 Cms, ಎತ್ತರ – 81 -86 Cms, ತೂಕ – Min 50 Kgs

ಕಡ್ಡಾಯ: ಚಾಲನಾ ಪರವಾನಿಗೆ

ಖಾಲಿ ಹುದ್ದೆಗಳು : 27

Fire Station Officer Post

KSFES ಇಲ್ಲಖೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ (Fire Station Officer Post) ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ(Qualification), ವಯೋಮಿತಿ ಮತ್ತು ದೇಹದಾರ್ಡ್ಯತೆಯ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು. 

 

ವಿದ್ಯಾರ್ಹತೆ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಶಿಕ್ಷಣ

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಟ 28 ವರ್ಷ 

ದೇಹದಾರ್ಢ್ಯತೆ: ಎತ್ತರ – Min 168 Cms, ಎತ್ತರ – 81 -86 Cms, ತೂಕ – Min 50 Kgs

ಕಡ್ಡಾಯ: ಚಾಲನಾ ಪರವಾನಿಗೆ

ಖಾಲಿ ಹುದ್ದೆಗಳು : 64

KSFES Recruitment 2024 Vacancy Details

ಅಗ್ನಿಶಾಮಕ (Fireman) – 731

ಅಗ್ನಿಶಾಮಕ ವಾಹನ ಚಾಲಕ (Fire Engine Driver) – 153

ಅಗ್ನಿಶಾಮಕ ಠಾಣಾಧಿಕಾರಿ (Fire Station Officer) – 64

ಅಗ್ನಿಶಾಮಕ ಚಾಲನಾ ತಂತ್ರಜ್ಞ (Driver Technician) – 27

KSFES Recruitment 2024 Age Relaxation

ಸಾಮಾನ್ಯ ವರ್ಗ ಅಭ್ಯರ್ಥಿಗಳು (General) : ವಯೋಮಿತಿ ಸಡಿಲಿಕೆ ಇಲ್ಲ. 

ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು  (OBC, 2A, 2B, 3A and 3B) : 3 ವರ್ಷ ಸಡಿಲಿಕೆ. ಅಂದರೆ ಗರಿಷ್ಟ ೩೧ ವರ್ಷ. 

ಹಿಂದುಳಿದ ಪಂಗಡ ಮತ್ತು ಜಾತಿ ಅಭ್ಯರ್ಥಿಗಳು  (SC, ST Candidates): 5 ವರ್ಷ ಸಡಿಲಿಕೆ.  ಅಂದರೆ ಗರಿಷ್ಟ ೩೩ ವರ್ಷ 

ಅಂಗವಿಕಲ ಅಭ್ಯರ್ಥಿಗಳು (PWD Candidates) : 10 ವರ್ಷ ಸಡಿಲಿಕೆ, ಅಂದರೆ ಗರಿಷ್ಟ ೩೮ ವರ್ಷ.

KSFES Recruitment 2024 Application Fees

  • ಸಾಮಾನ್ಯ ವರ್ಗ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (General, 2A, 2B, 3A and 3B) : Rs.250/-
  • ಹಿಂದುಳಿದ ಪಂಗಡ ಮತ್ತು ಜಾತಿ (SC/ST): Rs.100/-

KSFES Recruitment 2024 Selection process

ಅಗ್ನಿಶಾಮಕ ಇಲಾಖೆಯಲ್ಲಿ ಇರುವ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ (Written Test) ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯಾ ಹುದ್ದಗೆ ಅನುಗುಣವಾಗಿ ಕೆಲವೊಂದು ಹೆಚ್ಚುವರಿ ಆಯ್ಕೆ ವಿಧಾನ ಇದ್ದ, ಅವುಗಳನ್ನು ಸಹ ಉದ್ಯೋಗ ಆಕಾಂಕ್ಷಿಗಳು ಉತ್ತೀರ್ಣರಾಗಬೇಕಾಗುತ್ತದೆ.  

 

ಮೊದಲನೆಯದಾಗಿ ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅರ್ಜಿಯನ್ನು ಆಯ್ಕೆ ಮಾಡಲಾಗುತ್ತದೆ, ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ.

Required Document to Apply for KSFES Recruitment 2024

  • ಆಧಾರ್ ಪ್ರತಿ 
  • ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ 
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ 
  • ಜಾತಿ ಮೀಸಲಾತಿ ಪ್ರಮಾಣಪತ್ರ 
  • ಪಾಸ್ಪೋರ್ಟ್ ಅಳತೆಯ ಫೋಟೋ 
  • ಬ್ಯಾಂಕ್ ಪಾಸ್ ಪುಸ್ತಕ ಪ್ರತಿ 
  • ಎಲ್ಲಾ ದಾಖಲೆಗಳ ನಕಲಿ ಪ್ರತಿಗಳು ಇರಬೇಕು

How to Apply for KSFES Recruitment 2024

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ KSFES Recruitment 2024 notification ಅನ್ನು ಸಂಪೂರ್ಣವಾಗಿ ಮತ್ತು ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು. KSFES Recruitment 2024 notification ನ ಲಿಂಕ್ ಅನ್ನು ಕೆಳಗೆ ಕೊಡಲಾಗಿದೆ. 

 

ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ತಮ್ಮ ಅಗತ್ಯ ಮೂಲ ದಾಖಲೆಗಳನ್ನು ಮತ್ತು ಇಮೇಲ್ ವಿಳಾಸ ಹಾಗೂ ಸರಿಯಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಮತ್ತು ಮೊಬೈಲ್ ಸಂಖ್ಯೆ ಗೆ ಆಧಾರ್ ಜೋಡಣೆಯಾಗಿದ್ದರೆ ಒಳ್ಳೆಯದು. 

 

ಕೆಳಗೆ ಕೊಟ್ಟಿರುವ apply online ಲಿಂಕ್ ಅನ್ನು ಒತ್ತಿ. ನೀವು ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ. ಅರ್ಜಿಯನ್ನು ಭರ್ತಿ ಮಾಡಲು ಶುರು ಮಾಡಿ. 

 

ಅರ್ಜಿಯಲ್ಲಿ ಎಲ್ಲಾ ವಿಷಯಗಳನ್ನು ಭರ್ತಿ ಮಾಡಿದ ನಂತರ ನೀವು ಭರ್ತಿ ಮಾಡಿದ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ. ನಂತರ submit ಅನ್ನು ಒತ್ತಿ. 

 

ನಂತರ ಅರ್ಜಿಯ Reference Number ಅನ್ನು ನೀವು ಬರೆದಿಟ್ಟುಕೊಳ್ಳಿ. 

 

ನಂತರ ನಿಮ್ಮ ಮೀಸಲಾತಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ. ಮತ್ತು ನಿಮ್ಮ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

KSFES Recruitment 2024 Important Links

FAQ

A: Karnataka State Fire and Emergency Services Department

A: ಅಗ್ನಿಶಾಮಕದಳದ ವಿವಿಧ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಈ ಲಿಂಕ್ ನ್ನು ಭೇಟಿ ನೀಡಬಹುದು. 

A: For General Category and Other Backward Category candidates (General, 2A, 2B, 3A and 3B) : Rs.250/- and Backward Tribe and Caste (SC/ST) : Rs.100/-

A: Yes. PUC passed candidates can also apply for KSFES vacancies for driver posts and Fireman posts. 

A: You can enable notifications from Careerlive.in website to get new Job updates from google when it launched


Share the Info
Vidyamatha Ad 2

Leave a Comment