Table of Contents
ToggleSewing Teacher Jobs 2024 KPSC
Sewing Teacher Jobs 2024: ಕೇರಳ ಪಿಎಸ್‌ಸಿ ವಿಶ್ವವಿದ್ಯಾಲಯವು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಹೊಲಿಗೆ ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲ್ಲಿ ಕೆಳಗೆ ಕೊಟ್ಟಿರುವ Apply Online ಲಿಂಕ್ ಅನ್ನು ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ Sewing Teacher Jobs 2024 ಕುರಿತು ಸಾಮಾನ್ಯ ಮಾಹಿತಿ, ವಿದ್ಯಾರ್ಹತೆ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಬೇಕಾಗಿರುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಆನ್ಲೈನ್ ಲಿಂಕ್ ಮತ್ತು ಇತರ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿದೆ. Kerala PSC ನೇಮಕಾತಿಯಲ್ಲಿ High Schoolಗೆ ಹೊಲಿಗೆ ಶಿಕ್ಷಕರ ನೇಮಕಾತಿಯಾಗುವುದರಿಂದ ಈ ಹುದ್ದೆಯು ಸರಕಾರಿ ಹುದ್ದೆಯಾಗಿರುತ್ತದೆ. ಮತ್ತು ಉತ್ತಮ ವೇತನವನ್ನು ಸಹ ಒದಗಿಸಲಾಗುತ್ತದೆ.
ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.
Sewing Teacher Jobs 2024 Basic Information
Post Name: Sewing Teacher (High School)
Organization: Kerala PSC Recruitment 2024
Notification Date: 15/5/2024
Notification Number: CATEGORY NO: 324/2022
Number of Vacancies: District wise 1
Application Mode: Online
Qualification: 10th/SSLC
Interview Method: Direct Interview / Walk-in
Salary: ₹ 35600-75400/-
Age Limit: 50
Last Date: 19/6/2024
Kerala PSC Recruitment 2024 Eligibility Criteria for Sewing Teacher Jobs 2024
ಶೈಕ್ಷಣಿಕ ಅರ್ಹತೆಗಳು:
Commissioner for Government Examinations, Kerala ಇದರಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10th ಅಥವಾ SSLC ಶಿಕ್ಷಣ ಪಡೆದಿರಬೇಕು.
KGTE (ಉನ್ನತ) ಅಥವಾ MGTE (ಉನ್ನತ) ಸೂಜಿ ಕೆಲಸ ಮತ್ತು ಉಡುಗೆ ತಯಾರಿಕೆಯಲ್ಲಿ ಪ್ರಮಾಣಪತ್ರ ಪಡೆದಿರಬೇಕು. ಅಥವಾ GTE (ಉನ್ನತ) ಅಥವಾ MGTE (ಉನ್ನತ) ಟೈಲರಿಂಗ್‌ನಲ್ಲಿ ಗುಂಪು ಪ್ರಮಾಣಪತ್ರ ಹೊಂದಿರಬೇಕು.
ಇನ್ನಿತರ ಯಾವುದೇ ಟೈಲರಿಂಗ್ ಸಂಬಂಧಪಟ್ಟ ಶಿಕ್ಷಣದಲ್ಲಿ ಪದವಿ ಅಥವಾ ಉನ್ನತ ಪದವಿ ಅಥವಾ ಡಿಪ್ಲೋಮ, ಎಂಜೀನೀರಿಂಗ್ ಅಥವಾ ಇತರ ಯಾವುದೇ ಶಿಕ್ಷಣ ಹೊಂದಿದವರು ಅರ್ಜಿಸಲ್ಲಿಸಬಹುದು.
ಅಭ್ಯರ್ಥಿಗಳು ಕಡ್ಡಾಯವಾಗಿ Government of Kerala ನಡೆಸುವ Kerala Teacher Eligibility Test (K-TET IV) ಅನ್ನು ಉತ್ತೀರ್ಣರಾಗಿರಬೇಕು.
Age Limit ವಯೋಮಿತಿ:
ಹೊಲಿಗೆ ಶಿಕ್ಷಕ ನೇಮಕಾತಿ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು ಮತ್ತು ಗರಿಷ್ಟ ವಯಸ್ಸು ಈ ಕೆಳಗಿನಂತಿರಬೇಕು.
Min Age: 18 ವರ್ಷಗಳು.
Max Age: 45 ವರ್ಷಗಳು.
ಕೇರಳ ಸರ್ಕಾರಿ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅಭ್ಯರ್ಥಿಗಳ ಜಾತಿ ಆಧಾರಲ್ಲಿ ವಯೋಮಿತಿಯ ಸಡಿಲಿಕೆ ಮಾಡಲಾಗಿದೆ. ಅಭ್ಯರ್ಥಿಗಳು ಅವುಗಳಿಗೆ ಅನುಗುಣವಾಗಿ ಸರಿಯಾದ ದಾಖಲೆ ಒದಗಿಸಿ ಅರ್ಜಿಯನ್ನು ಸಲ್ಲಿಸಬಹುದು.
Selection Process of Sewing Teacher Jobs 2024
Kerala PSC Recruitment 2024 ನಡೆಸುವ Sewing Teacher Recruitment ನ ಆಯ್ಕೆ ಪ್ರಕ್ರಿಯೆ ಗೆ ಮೊದಲು ಅಭ್ಯರ್ಥಿಗಳು ಒದಗಿಸಿದ ದಾಖಲೆಗಳ ಪರೀಶೀಲನೆ ನಡೆಸಿ ನಂತರ ಮುಂದಿನ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. The recruitment notification ಪ್ರಕಾರ ಹೊಲಿಗೆ ಶಿಕ್ಷಕ ವೃತ್ತಿಗೆ ಕೇವಲ ನೇರ ಸಂದರ್ಶನ ಮಾತ್ರ ಇರಲಿದೆ.
How to Apply Online for Kerala PSC Recruitment 2024 for Sewing Teacher Posts?
ಮೊದಲಿಗೆ ನೀವು keralapsc ಅಧಿಕೃತ ವೆಬ್ಸೈಟ್ ಗೆ ಅಥವಾ ಕೆಳಗೆ ಕೊಟ್ಟಿರುವ Apply Online ಲಿಂಕ್ ಗೆ ಭೇಟಿ ನೀಡಬೇಕು.
ಮುಖಪುಟದಲ್ಲಿ ಕೇರಳ PSC Sewing Teacher Posts ಕುರಿತು ಇತ್ತೀಚಿನ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿ.
ಸದ್ರಿ ಹುದ್ದೆಗಳಿಗೆ ಅರ್ಹತೆಯನ್ನು ತಿಳಿಯಲು Sewing Teacher Recruitment Notification(CATEGORY NO: 077/2022) ಡೌನ್‌ಲೋಡ್ ಮಾಡಿ ಮತ್ತು ಅದನ್ನು ಸಂಪೂರ್ಣವಾಗಿ ಎಚ್ಚರಿಕೆಯಿಂದ ಓದಿ ಅರ್ಥೈಸಿಕೊಳ್ಳಿ.
ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿ. ಮತ್ತು ಅಗತ್ಯವಾಗಿ ನಿಮ್ಮ ಎಲ್ಲಾ ಡಾಕ್ಯುಮೆಂಟ್ ಗಳನ್ನ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿಯೂ ಅಗತ್ಯವಿದ್ದಲ್ಲಿ ಅದರ ಪ್ರತಿಯನ್ನು ಅಪ್‌ಲೋಡ್ ಮಾಡಿ.
ನಂತರ Submit ಬಟನ್ ಅನ್ನು ಒತ್ತಿ ಅರ್ಜಿಯನ್ನು ಸಲ್ಲಿಸಿ.
ನೀವು ಸಲ್ಲಿಸಿದ ಅರ್ಜಿಯ Reference Number ಅನ್ನು ಬರೆದುಟ್ಟುಕೊಳ್ಳಿ.
ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ರಸೀದಿಯನ್ನು ಪಡೆದುಕೊಳ್ಳಿ.
ನೀವು ಭರ್ತಿ ಮಾಡಿದ ಅರ್ಜಿ ನಮೂನೆಯಲ್ಲಿನ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ.
ಕೊನೆಗೆ ನೀವು ಸಲ್ಲಿಸಿದ ಅರ್ಜಿ ನಮೂನೆಯ ಪ್ರತಿಯ ಮುದ್ರಣವನ್ನು ತೆಗೆದು ಇಟ್ಟುಕೊಳ್ಳಿ.
Important links to Apply for Kerala PSC Recruitment 2024
Click here to Check Kerala PSC Official Website
Click here to Download Kerala PSC Notification
Click here to Check Notification List in Kerala PSC
Click here to Check Sewing Teacher Posts 2024 Details
Click here to Get Other Jobs Information
Click here to Go Careerlive Home Page
Read Also:
- KSFES Recruitment 2024: ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ 975 ಹುದ್ದೆಗಳಿಗೆ ನೇಮಕಾತಿ, 10th, PUC, Degree
- Recruitment of Pilot on Regular Basis in NMPA Mangalore, Last Date October 2024
- Sarva Shiksha Abhiyan Recruitment 2024, Apply Online for SSA 2024, Total 240061 Posts
- HAL Recruitment 2024 | Jobs in HAL | Recruitment for 124 Posts | Walk-in Interview in HAL
- DOPT Recruitment 2024: Last date to Apply 10th June: Vacancies for Director Post in DoPT
FAQ
A: Candidates must pass 10th/SSLC from recognized schools in Kerala.
A: Maximum 50 Years
A: ಇಲ್ಲ. ಕೇವಲ Commissioner for Government Examinations, Kerala ಇದರಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10th ಅಥವಾ SSLC ಶಿಕ್ಷಣ ಪಡೆದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
A: SSLC or 10th from recognized from Commissioner for Government Examinations, Kerala
A: For high school in Kerala