NIMHANS Recruitment 2024 – Apply Online – Project Associate Post – Karnataka Govt Jobs – Jobs for Msc Students

Share the Info

NIMHANS Recruitment 2024: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ NATIONAL INSTITUTE OF MENTAL HEALTH & NEURO SCIENCES – NIMHANS ನಲ್ಲಿ NIHR ಅನುದಾನಿತ ಯೋಜನೆಯಡಿಯಲ್ಲಿ Project Assistant ಹುದ್ದೆಯನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.  

 

NIMHANS ಸಂಸ್ಥೆಯ Professor ಮತ್ತು Neurosurgeryಯ ಮುಖ್ಯಸ್ಥ ಮತ್ತು ಪ್ರಧಾನ ತನಿಖಾಧಿಕಾರಿಯಾದ Dr. Dhaval Shukla ಅವರ ಅಡಿಯಲ್ಲಿ NHIR ಅನುದಾನಿತ “Randomized evaluation of surgery with cranicetomny for patients undergoing evacuation of acute subdural haematoma (Rescue ASDH)”, ಪ್ರಾಜೆಕ್ಟ್ ನ ಒಂದು ಹುದ್ದೆಗೆ ಸದ್ಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಬಳಸಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನೇರವಾಗಿ NIMHANS ಆಸ್ಪತ್ರೆಯ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಬಹುದು. 

Careerlive Telegram Channel
Careerlive Whatsapp Channel
Careerlive Whatsapp Group

NIMHANS Recruitment 2024 ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಕೊನೆ ತನಕ ಓದಿ. ಹಾಗೂ ಅರ್ಜಿ ಸಲ್ಲಿಸುವ ಮುಂಚೆ NIMHANS Recruitment 2024 Notification ಅನ್ನು ಓದಲು ಖಂಡಿತಾ ಮರೆಯಬೇಡಿ. ಹೆಚ್ಚಿನ ಉದ್ಯೋಗದ ಮಾಹಿತಿ ಪಡೆಯಲು ಅಭ್ಯರ್ಥಿಗಳು ದಯವಿಟ್ಟು ತಪ್ಪದೆ ಕೆಳಗೆ ಕೊಟ್ಟಿರುವ ನಮ್ಮ ವೆಬ್ಸೈಟ್ Careerlive ನ ವಾಟ್ಸಾಪ್ ಗ್ರೂಪ್ ಮತ್ತು ವಾಟ್ಸಾಪ್ ಚಾನಲ್ ಅನ್ನು ಸೇರಲು ಮರೆಯಬೇಡಿ.

Basic Information About NIMHANS Recruitment 2024

Post: Project Assistant 

Number of Vacancies: 2

Notice Date: 27/5/2024

Notification Number: NIMH/PROJ/DS/ABSI/PA/NOTIF/2024-25

Organization: NIMHANS 

Application Mode: Online

Qualification: MPH/ Public Health Graduate

Interview: Walk in

Salary: Rs.45000/- 

Age Limit: 35 Years

Last Date: 10/6/2024

NIMHANS Recruitment 2024

How to Apply for the Project Assistant post in NIMHANS?

Project Assistant ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಂಸ್ಥೆಯು ಕೊಟ್ಟಿರುವ ನಿಯಮಗಳನ್ನು ಓದಿ ತಿಳಿದುಕೊಳ್ಳಬೇಕು. Project Assistant ಹುದ್ದೆಗೆ ನಿಗದಿಪಡಿಸಿರುವ ಶೈಕ್ಷಣಿಕ ಮತ್ತು ಇತರ ಅಗತ್ಯ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು NIMHANS ಕೊಟ್ಟಿರುವ ಇಮೇಲ್ ವಿಳಾಸ dhavalshukla@nimhans.ac.in ಗೆ ತಮ್ಮ CV ಮತ್ತು ಇನ್ನಿತರ ಅಗತ್ಯ ದಾಖಲೆಗಳನ್ನು ಕಳುಹಿಸಬೇಕಾಗುತ್ತದೆ. 


ಅಭ್ಯರ್ಥಿಗಳು ತಮ್ಮ CV ಜೊತೆಗೆ ಕಡ್ಡಾಯವಾಗಿ NIMHANS Recruitment 2024 Notification Number, Notification Date, ಅಭ್ಯರ್ಥಿಯ email address, Contact Number, ಮತ್ತು ಅಂಚೆ ವಿಳಾಸ. ಇಷ್ಟು ಮಾಹಿತಿಗಳನ್ನು ಇಮೇಲ್ ಮೂಲಕ ತಿಳಿಸಬೇಕಾಗುತ್ತದೆ. ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತದೆ. ಮತ್ತು ಸರಿಯಾದ ಮಾಹಿತಿ ಒದಗಿಸಿದ ಅಭ್ಯರ್ಥಿಗೆ ಮುಂದಿನ ಸುತ್ತಿನ ಸಂದರ್ಶನಕ್ಕೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.

Required Qualification and Experience to apply for the Project Assistant

ಸದ್ರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ MPH/ Public Health Graduate ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ Excel and SPSS ನಲ್ಲಿ ಬಹಳಷ್ಟು ಅನುಭವ ಹೊಂದಿರಬೇಕು. ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರಿಪಕ್ವತೆ ಹೊಂದಿರಬೇಕು. ಅಲ್ಲದೆ ಕ್ಲಿನಿಕಲ್ ವಿಷಯದಲ್ಲಿ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

Important Link for NIMHANS Recruitment 2024

FAQ

A: NIMHANS Hospital, No. 29, Marigowda Road, Hosur Road, Bengaluru-560029.

A: National Institute of Mental Health & Neuro Science


Share the Info

Leave a Comment