Bhartiya Aviation Services Recruitment 2024: Full Details
BAS Recruitment 2024: Bhartiya Aviation Services, ಎಂಬುದು ಪ್ರಸಿದ್ಧ ವಿಮಾನಯಾನ ಕಂಪನಿ ಮತ್ತು ವೃತ್ತಿಪರ ತಂಡವಾಗಿದೆ. 40ಕ್ಕೂ ಹೆಚ್ಚು ವಿಮಾನಯಾನ ಉದ್ಯಮದಲ್ಲಿ ಅನುಭವ ಹೊಂದಿದ ವೃತ್ತಿಪರ ತಂಡಗಳು Bhartiya Aviation Services ಸಂಸ್ಥೆಯನ್ನು ನಿರ್ವಹಿಸುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಮಾನಯಾನ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ತರಬೇತಿಗಳನ್ನು ನೀಡುತ್ತಾರೆ. ಇಲ್ಲಿ ತರಬೇತಿ ಹೊಂದಿದ ಅಭ್ಯರ್ಥಿಗಳು ದೇಶಾದ್ಯಂತ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದ್ದಾರೆ.
Bhartiya Aviation Services (BAS) ನಲ್ಲಿಯ ಏರ್‌ಪೋರ್ಟ್ ಆಪರೇಷನ್ಸ್ ವಿದ್ಯಾರ್ಥಿಗಳು ಅಡಿಪಾಯದ ಕೌಶಲ್ಯಗಳು, ವಾಯುಯಾನ ಕಾರ್ಯಾಚರಣೆಗಳು, ವಾಯುಯಾನ ಚಿಲ್ಲರೆ ವ್ಯಾಪಾರ, ತುರ್ತು ಸಿದ್ಧತೆ ಮತ್ತು ವಾಯುಯಾನ ಏರ್‌ಲೈನ್ ನಿರ್ವಹಣೆ ಅಂದರೆ ಏರ್ ಇಂಡಿಯಾ, ಇಂಡಿಗೋ ಮತ್ತು ಇತರ ಅನೇಕ ವಿಮಾನಯಾನ ಕಾರ್ಯಾಚರಣೆಗಳಲ್ಲಿ ವಿಶಾಲವಾದ ತರಬೇತಿಯನ್ನು ಪಡೆಯುತ್ತಾರೆ. ಇಂತಹ ವಿಮಾನಯಾನ ಸಂಸ್ಥೆಯಲ್ಲಿ ಖಾಲಿ ಇರುವ Customer Service Agent And Loader/ Housekeeping ಹುದ್ದೆಗೆ ಅರ್ಹ ಹಾಗೂ ಆಸಕ್ತ ಭಾರತೀಯ ಮಹಿಳಾ / ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗೆಗಿನ ವಿವರವಾದ ಮಾಹಿತಿಯನ್ನು ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ BAS Recruitment 2024 Notification ನಲ್ಲಿ ಪಡೆಯಬಹುದಾಗಿದೆ.
ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ನಾವು ಹಲವು ಉದ್ಯೋಗಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ಕಲೆ ಹಾಕುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಈ ನಮ್ಮ ಸಣ್ಣ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ನಮ್ಮ Careerlive ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ whatsapp Group ಮತ್ತು whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಎಲ್ಲರಿಂತ ಮೊದಲು ಪಡೆಯಬಹುದು. ಈ Careerlive ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು whatsapp group ಹಾಗೂ channel ಗೆ ಸೇರಿಕೊಳ್ಳಿ.
Basic information about BAS Recruitment 2024
Post name | Customer Service Agent(CSA), Loader/Housekeeping |
Number of vacancies | 3508 |
Qualification | PUC, SSLC |
Organization | BHARTIYA AVIATION SERVICES |
Advertisement no | (03/Exam/CSA/LH/BAS/2024) |
Application Mode | Online |
Method of Interview | Written Test and Interview |
Place of posting | As per BAS norms |
Salary | Rs.12,000/ – Rs. 30,000/- |
Age Limit | 30 Years |
Last Date | 31-Oct-2024 |
Eligibility Criteria For BAS Recruitment 2024
BAS Recruitment 2024 ನಲ್ಲಿ ಖಾಲಿ ಇರುವ Customer Service Agent And Loader/ Housekeeping ಹುದ್ದೆಗೆ ಅರ್ಜಿ ಸಲ್ಲಿಸುವ ಭಾರತೀಯ ಮಹಿಳಾ / ಪುರುಷ ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ, ವಿದ್ಯಾರ್ಹತೆ, ವಯೋಮಿತಿ, ವಯೋಮಿತಿಯ ಸಡಿಲಿಕೆ ಮತ್ತು ಅರ್ಜಿ ಶುಲ್ಕ ದ ಬಗೆಗಿನ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು. Best Earning Apps.
Qualification:
Airport Ground Staff also called as Customer Service Agent(CSA) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ / ಶಿಕ್ಷಣ ಮಂಡಳಿಯಿಂದ Intermediate (10+2) ಅಥವಾ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕಾಗುತ್ತದೆ. ಈ ಹುದ್ದೆಗೆ Intermediate/PUC (10+2) ಶಿಕ್ಷಣವನ್ನು ಪಡೆಯುತ್ತಿರುವ / ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ, ಆದರೆ ಅಂತಹ ಅಭ್ಯರ್ಥಿಗಳು ಆಯ್ಕೆಗೊಂಡರೆ ಅವರು ದಿನಾಂಕ 1st Sept, 2024ರೊಳಗೆ, 10+2 (PUC) ನಲ್ಲಿ ಉತ್ತೀರ್ಣ ಹೊಂದಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹಾಗೆಯೇ Loader/ Housekeeping ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆ / ಶಿಕ್ಷಣ ಮಂಡಳಿಯಿಂದ SSLC ಅಥವಾ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕಾಗುತ್ತದೆ.
Age Limitation:
Customer Service Agent (CSA) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ದಿನಾಂಕ 1st July 2024 ರಂತೆ ಕನಿಷ್ಢ 18 ವರ್ಷವಿರಬೇಕು ಮತ್ತು ಗರಿಷ್ಠ ಮಿತಿಯು 28 ವರ್ಷದೊಳಗಿರಬೇಕಾಗುತ್ತದೆ.
ಹಾಗೆಯೇ Loader/ Housekeeping ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ದಿನಾಂಕ 1st July 2024 ರಂತೆ ಕನಿಷ್ಢ 18 ವರ್ಷವಿರಬೇಕು ಮತ್ತು ಗರಿಷ್ಠ ಮಿತಿಯು 33 ವರ್ಷದೊಳಗಿರಬೇಕಾಗುತ್ತದೆ.
Age Relaxation:
BAS Recruitment 2024 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೇಲೆ ಸೂಚಿಸಿದ ಗರಿಷ್ಠ ವಯೋಮಿತಿಯಲ್ಲಿನ ಸಡಿಲಿಕೆಯನ್ನು ಈ ಕೆಳಗೆ ನೀಡಲಾಗಿದೆ.
- SC/ST – 5 Years
- OBC – 3 Years
Other Instructions for BAS Recruitment 2024
ಅಭ್ಯರ್ಥಿಯು ಕಡ್ಡಾಯವಾಗಿ ಭಾರತದ ಪ್ರಜೆಯಾಗಿರಬೇಕು.
ಅಭ್ಯರ್ಥಿಗಳು ಮಾನ್ಯವಾದ ಎಲ್ಲಾ mark-sheets/ Final Certificate / Convocation Certificate ನ್ನು ಹೊಂದಿರಬೇಕಾಗುತ್ತದೆ.
ಒಬ್ಬ ಅಭ್ಯರ್ಥಿಯು ಮೇಲೆ ಸೂಚಿಸಿದ Customer Service Agent (CSA) and Loader/ Housekeeping ಹುದ್ದೆಗಳಿಗೆ ಬೇರೆ ಬೇರೆಯಾಗಿಯೇ ಅರ್ಜಿ ಸಲ್ಲಿಕೆ ಮಾಡಬೇಕು.
ಒಬ್ಬ ಅಭ್ಯರ್ಥಿಯು ಒಂದು ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಆ ಸಂದರ್ಭದಲ್ಲಿ ಅಭ್ಯರ್ಥಿಗಳು ಕೊನೆಯಲ್ಲಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದು. ಮತ್ತು ಆ ಅಭ್ಯರ್ಥಿಯ ಉಳಿದ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಲಾಗುವುದು.
ಪರೀಕ್ಷಾ ಕೊಠಡಿಗೆ ಅಭ್ಯರ್ಥಿಗಳು ಹೋಗುವಾಗ Admit card, Self Declaration ಪ್ರತಿ, Ballpoint Pen, photograph, authorized photo IDs(College Identity Card, PAN card/ Driving License/ Voter ID/ Passport/Aadhaar Card, Ration Card with photograph/ Bank Passbook) ನಂತಹ ದಾಖಲೆಗಳನ್ನು ತರಬೇಕಾಗುತ್ತದೆ.
ಪಾವತಿಸಿದ ಪರೀಕ್ಷಾ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ ಮತ್ತು ಪರೀಕ್ಷಾ ಶುಲ್ಕ ಪಾವತಿ ಮಾಡಿದ ನಂತರ ಅರ್ಜಿ ನಮೂನೆಯಲ್ಲಿನ ದಾಖಲೆಗಳು ಮತ್ತು ಪ್ರಮಾಣ ಪತ್ರಗಳಲ್ಲಿನ ಯಾವುದೇ ರೀತಿಯ ಬದಲಾವಣೆಗೆ ಅವಕಾಶವಿಲ್ಲ.
ಪರೀಕ್ಷಾ ಶುಲ್ಕ ಪಾವತಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ Back button ಅಥವಾ refresh ಬಟನ್ ಅನ್ನು ಕ್ಲಿಕ್ ಮಾಡಬಾರದು. ಅಭ್ಯರ್ಥಿಗಳು “Your application is successfully submitted” ಎಂಬ ನೋಟಿಫಿಕೇಷನ್ ಬರುವವರೆಗೂ ಕಾಯಬೇಕಾಗುತ್ತದೆ.
ಅಪೂರ್ಣಗೊಂಡ ಅರ್ಜಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ತಿರಸ್ಕರಿಸಲಾಗುವುದು.
ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತುಕಡಿಮೆ ಮಾಡುವ ಹಕ್ಕನ್ನು ಭಾರತೀಯ ಏವಿಯೇಷನ್ ಸರ್ವೀಸಸ್ (BAS) ಹೊಂದಿದೆ.
Benchmark Disabilities (PwBD) ಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಸಂದರ್ಶನದ ಸಮಯದಲ್ಲಿನ ಅಭ್ಯರ್ಥಿಯ ಡ್ರೆಸ್ ಕೋಡ್ ನ್ನು Bhartiya Aviation Services ನಿರ್ಧರಿಸುತ್ತವೆ.
ಸಂದರ್ಶನದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ BAS ತರಬೇತಿಯನ್ನು ನೀಡುತ್ತದೆ. ಈ ತರಬೇತಿಯ ಶುಲ್ಕವನ್ನು ಅಭ್ಯರ್ಥಿಯು ಪಾವತಿಸಬೇಕಾಗುತ್ತದೆ.
e-admit card ನಲ್ಲಿ ತಿಳಿಸಲಾದ ಮಾರ್ಗಸೂಚಿಗಳನ್ನು ಅಬ್ಯರ್ಥಿಗಳು ಪರೀಕ್ಷಾ ಸಮಯದಲ್ಲಿ ಪಾಲಿಸಬೇಕಾಗುತ್ತದೆ.
ಅಭ್ಯರ್ಥಿಯ ಆಯ್ಕೆಯ ನಂತರ, ಅಭ್ಯರ್ಥಿಯು ಪಾಸ್‌ಪೋರ್ಟ್ ಹೊಂದಿಲ್ಲದಿದ್ದರೆ, ಪಾಸ್‌ಪೋರ್ಟ್ ಮಾಡಲು BAS ಸಂಪೂರ್ಣವಾಗಿ ಸಹಕಾರ ನೀಡುತ್ತದೆ.
ಅಭ್ಯರ್ಥಿಗಳು ಸಲ್ಲಿಸಿದ ಎಲ್ಲಾ ದಾಖಲೆಗಳು ಸತ್ಯವಾಗಿರಬೇಕಾಗುತ್ತದೆ ಯಾವುದೇ ಕಾರಣಕ್ಕೂ ಯಾವುದೇ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಚಟುವಟಿಕೆಯನ್ನು BAS ಪ್ರೋತ್ಸಾಹಿಸುವುದಿಲ್ಲ.
ಪ್ರೌಢಶಾಲೆಯ ಪ್ರಮಾಣಪತ್ರದಲ್ಲಿ ನಮೂದಿಸಲಾದ ಜನ್ಮ ದಿನಾಂಕ ಅಥವಾ ಉತ್ತೀರ್ಣರಾದ ಪರೀಕ್ಷೆಯು ಮಾನ್ಯವಾಗಿರುತ್ತದೆ, ಬೇರೆ ಯಾವುದೇ ದಾಖಲೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ.
Required Document and Certificates for BAS Recruitment 2024
ಅಭ್ಯರ್ಥಿಗಳು ಅರ್ಜಿಯನ್ನು Online ಮೂಲಕ ಸಲ್ಲಿಸಲು ಇಲಾಖೆಯು ತಿಳಿಸಿದೆ. ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವಾಗ ಕೆಳಗೆ ಸೂಚಿಸಿದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಾಗುತ್ತದೆ. Provide a scan copy of all the documents.
- Educational Certificates with Marksheets
- Bank A/c passbook with photograph
- Passport Copy
- Ration Card
- Aadhaar Card
- Voter ID
- Category Certificate (if applicable)
- Self-Declaration Minority Community Certificate (if applicable)
- Result Awaited Certificate (if applicable)
- Candidate’s E-mail address and Mobile Number.
- Scanned images in JPG format
- Candidate’s Signature
Selection Process for BAS Recruitment 2024
ಮೇಲಿನ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಸೂಕ್ತ ಅಭ್ಯರ್ಥಿಗಳನ್ನು ಅವರ ವಿದ್ಯಾಭ್ಯಾಸ ಮತ್ತು ಗಳಿಸಿದ ಅಂಕಗಳ ಆಧಾರದ ಮೇಲೆ ಸಂಸ್ಥೆಯು ಆಯ್ಕೆ ಮಾಡುತ್ತದೆ. ಅಭ್ಯರ್ಥಿಗಳ ಆಯ್ಕೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.
- Computer based exam or offline exam
- Interview
- Documentation
ಅರ್ಹ ಅಭ್ಯರ್ಥಿಗಳನ್ನು ಭಾರತಾದ್ಯಂತ ಆಯ್ದ ಕೇಂದ್ರಗಳಲ್ಲಿ BAS ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಥವಾ ಆಫ್‌ಲೈನ್ ಪರೀಕ್ಷೆಗೆ ಕರೆಯಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ನಂತರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
How to Apply for Airport Ground Staff and Loader/HouseKeeping Post in BAS Recruitment 2024
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದ ಮತ್ತು ಮೇಲೆ ಸೂಚಿಸಿದ ಸೂಚನೆಗಳನ್ನು ಗಮನದಲ್ಲಿರಿಸಿ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಾಗುತ್ತದೆ.
ಅಭ್ಯರ್ಥಿಗಳು Bhartiya Aviation Services Official website https://www.bhartiyaaviation.in ನ್ನು ಸಂಪರ್ಕಿಸಿ. “Apply now” ನ ಮೇಲೆ ಕ್ಲಿಕ್ಕಿಸಿ.
ಅಥವಾ ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ Apply Now ಬಟನ್ ಬಳಸಿ ನೇರವಾಗಿ ಆನ್ಲೈನ್ ಅರ್ಜಿಯನ್ನು ಪಡೆದು ಭರ್ತಿ ಮಾಡಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ನಿಮ್ಮ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನ್ನು ಬಳಸಿ Registration ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ರಿಜಿಸ್ಟ್ರರ್ ಮಾಡಿಕೊಂಡ ಅಭ್ಯರ್ಥಿಗಳು Registration Number ಮತ್ತು password ಮೂಲಕ ಲಾಗಿನ್ ಮಾಡಿಕೊಳ್ಳಬಹುದಾಗಿದೆ.
ಮೊದಲು ಅಭ್ಯರ್ಥಿಗಳು Application form ನಲ್ಲಿ ಅವನ / ಅವಳ personal details ನ್ನು ಭರ್ತಿ ಮಾಡಬೇಕಾಗುತ್ತದೆ.
ನಂತರ ಅಭ್ಯರ್ಥಿಗಳ Education Details, photograph, Scanned signature, address details ನ್ನು ಭರ್ತಿಗೊಳಿಸಬೇಕಾಗುತ್ತದೆ.
ಕೊನೆಯಲ್ಲಿ ಅಭ್ಯರ್ಥಿಗಳು ತಮಗೆ ಅನುಕೂಲವಾಗುವ Examination centre state ಮತ್ತು Examination centre city ನ್ನು ಆಯ್ಕೆ ಮಾಡಿ Submit ನ್ನು ಒತ್ತಬೇಕಾಗುತ್ತದೆ.
ಅಲ್ಲಿರುವ Print preview ಬಟನ್ ಒತ್ತಿ ಅಭ್ಯರ್ಥಿಗಳು ಸಲ್ಲಿಸಿದ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಬಹುದಾಗಿದೆ.
ನಂತರ ಅಭ್ಯರ್ಥಿಗಳಿಗೆ ಅನುಕೂಲವಾಗುವ ಯಾವುದೇ Net Banking / Debit Card / Credit Card and UPI ನಂತಹ ಪೇಮೆಂಟ್ ಲಿಂಕ್ ನ್ನು ಬಳಸಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಕೊನೆಯಲ್ಲಿ ಶುಲ್ಕ ಪಾವತಿಸಿದ ಪ್ರತಿ ಮತ್ತು ಅರ್ಜಿ ಸಲ್ಲಿಕೆಯಾದ ನಂತರ ಕಾಣುವ ದೃಢೀಕರಣ ಪುಟದ ಪ್ರತಿಗಳನ್ನು(confirmation page of the application form) ಸೇವ್ ಮಾಡಿಟ್ಟುಕೊಳ್ಳಬೇಕಾಗುತ್ತದೆ.
Application Form ನ್ನು ನಿಮ್ಮ ನೊಂದಾಯಿತ ಇ-ಮೇಲ್ ಐಡಿ ಗೆ ಕಳುಹಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಟ್ಟುಕೊಳ್ಳಬೇಕಾಗುತ್ತದೆ.
Examination Fee:
ಅಭ್ಯರ್ಥಿಗಳು ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ಅಭ್ಯರ್ಥಿಗಳು official website https://www.bhartiyaaviation.in/ ನಲ್ಲಿ ನೀಡಿದ Payment link ನ ಮೂಲಕವೇ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹುದ್ದೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಈ ಕೆಳಗಿನಂತಿವೆ:
Category | Post | Fees |
---|---|---|
General, OBC, SC, ST (All Category) | Customer Services Agent(CSA) | 380/-+ GST |
General, OBC, SC, ST (All Category) | Loader/Housekeeping | 340/-+ GST |
Address:
Bhartiya Aviation Services
Plot no-18, Sewak Park Gram Sabha, Dwarka Mod,
Near Pillar no-773, New Delhi-110059
Email – info@bhartiyaaviation.in
ಅರ್ಜಿ ಭರ್ತಿಗೊಳಿಸುವಾಗಿನ ತಾಂತ್ರಿಕ ದೋಷಕ್ಕಾಗಿ ಈ ಕೆಳಗಿನ Phone Number ನ್ನು ಸಂಪರ್ಕಿಸಬಹುದಾಗಿದೆ.
Helpline Numbers
Tel No: 8447-58-8447, 8447-79-8447
Important Links BAS Recruitment 2024
BAS Recruitment 2024 Notification | Download Now |
BAS Official Website | Visit Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Join Now |
Careerlive Telegram Channel | Follow Now |
FAQ
Q: Can SSLC candidates apply for the post of Customer Service Agent(CSA) and Loader/ Housekeeping?
A: Yes, but you have to submit the marks card document before 1st Sept, 2024.
Q: What is the last date for application submission for the post of Customer Service Agent(CSA) and Loader/ Housekeeping?
A: 31st Oct 2024
Q: Can PWD candidates apply for the post of Customer Service Agent(CSA) and Loader/ Housekeeping?
A: No
Q: What is the full form of BAS in aviation?
A: Bhartiya Aviation Service
Q: What is the Helpline number of Bhartiya Aviation Services?
A: 8447588447, 8447798447
Q: What is the application fees for ex servicemen to apply for Customer Service Agent Post, Housekeeping Post in BAS
A: No Application for Ex-Serviceman