Jobs in Bharath Agri Development: 2000 Vacancies for Local Resource Person, HR Executive and Accountant Posts, Qualification, How to Apply

Share the Info

ಮಂಗಳೂರಿನ ಪ್ರತಿಷ್ಠಿತ ಕೃಷಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ

Jobs in Bharath Agri Development: ಮಂಗಳೂರಿನ ಪ್ರತಿಷ್ಠಿತ ಮತ್ತು ದೇಶದ ಮೊದಲ ಕೃಷಿಕರು ಮತ್ತು ಗ್ರಾಹಕರನ್ನು ನೇರವಾಗಿ ಒಗ್ಗೂಡಿಸುವ ಅತೀ ದೊಡ್ಡ ಸಂಸ್ಥೆ Bharath Agri Development – Farmers Producers Company Limited ಸಂಸ್ಥೆಯಲ್ಲಿ ಸುಮಾರು 2000 ಕ್ಕೂ ಅಧಿಕ ಉದ್ಯೋಗಾವಕಾಶಗಳ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ರಾಜ್ಯಾದ್ಯಂತ ಇರುವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ Bharath Agri Development ಸಂಸ್ಥೆ ಅರ್ಜಿಯನ್ನು ಆಹ್ವಾನಿಸಿದೆ. 

Jobs in Bharath Agri Development ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ಈ ಲೇಖನದಲ್ಲಿ ಪಡೆಯಬಹುದು. ಭಾರತ ಸರಕಾರದಿಂದ ಅಧಿಕೃತ ಪರವಾನಿಗೆ ಪಡೆದ Bharath Agri Development – Farmers Producers Company Limited ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ, ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಯ ಬಗ್ಗೆ, ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದು. 

Careerlive Telegram Channel
Careerlive Whatsapp Channel
Careerlive Whatsapp Group

Basic Details about Jobs in Bharath Agri Development

PostLocal Resource Person, HR Executive, Accountant
CompanyBharath Agri Development – Farmers Producers Company Limited
Number of Vacancies2506
QualificationPUC, Degree
Application ModeOffline
SelectionInterview
Salary18000+
Last Date to Apply25/8/2024
 Jobs in Bharath Agri Development

Vacancy Details

ದೇಶದಲ್ಲಿ ನೈಸರ್ಗಿಕ ಕೃಷಿಗಳನ್ನು ಹಾಗೂ ಬೆಳೆಯನ್ನು ಬೆಳೆಸುವ ರೈತರಿಗೆ ಕೇಂದ್ರ ಸರಕಾರದಿಂದ ವಿಶೇಷ ಪ್ರೋತ್ಸಾಹವನ್ನು ನೀಡುವ ಮತ್ತು ರೈತರೊಂದಿಗೆ ಗ್ರಾಹಕರಿಗೆ ನೇರವಾಗಿ ಸಂಪರ್ಕ ಮಾಡುವ ಅವಕಾಶ ಕಲ್ಪಿಸುವ ಸಂಸ್ಥೆಯಾದ Bharath Agri Development Limited ಸಂಸ್ಥೆಯಲ್ಲಿ ಒಟ್ಟು 2506 ಹುದ್ದೆಗಳಿಗೆ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 

ವಿಶೇಷವಾಗಿ ಸುಮಾರು 500 ಹುದ್ದೆಗಳು ಅಂಗವಿಕಲರಿಗೆ ಮೀಸಲಿಟ್ಟು ಸೂಕ್ತ ದಾಖಲೆಗಳನ್ನು ಪಡೆದು ನೇಮಕಾತಿಯನ್ನು ಈ ಸಂಸ್ಥೆ ಮಾಡಲಿದೆ. ದೇಶದಲ್ಲೇ ಮೊದಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂಗವಿಕಲರಿಗೆ ಹುದ್ದೆಗಳನ್ನು ಮೀಸಲಿರಿಸಿದ ಸಂಸ್ಥೆ ಇದಾಗಲಿದ್ದು, ಅರ್ಹ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಎಲ್ಲಾ ಹುದ್ದೆಗಳು ರಾಜ್ಯಾದ್ಯಂತ ಇರಲಿದ್ದು, ಸದ್ಯದಲ್ಲೇ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ, ಗ್ರಾಮಗಳಲ್ಲಿ ಈ ಸಂಸ್ಥೆಯ ಬ್ರಾಂಚ್ ತೆರೆಯಲಿದೆ ಎಂದು ಸಂಸ್ಥೆ ತಿಳಿಸಿದೆ. 

Local Resource Person: 2000 Posts

For Handicapped People: 500 Posts

HR Executive: 2 Posts

Accountants: 4 Posts

Eligibility Criteria 

ಸ್ಥಳೀಯ ಸಂಪನ್ಮೂಲ ವ್ಯಕ್ತಿ (Human Resource Person) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಅಥವಾ ಪಿಯುಸಿ ಅಥವಾ ತತ್ಸಮಾನ ಶಿಕ್ಷಣವನ್ನು ಪಡೆದಿರಬೇಕಾಗುತ್ತದೆ. ಅದೇ ರೀತಿ ಈ ಸಂಸ್ಥೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸುಮಾರು 500 ರಷ್ಟು ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ಅಂಗವಿಕಲ ದಾಖಲೆಯನ್ನು ನೀಡಬೇಕು. 

HR Executive ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಹೊಂದಿರಬೇಕು. ಹುದ್ದೆಗೆ ಸಂಬಂಧಿತ ಪದವಿ ಇದ್ದರೆ ಒಳಿತು. Accountant ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಕೌಂಟ್ ವಿಚಾರದಲ್ಲಿ ಪದವಿ ಹೊಂದಿರಬೇಕು. ಅಭ್ಯರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನುಒದಗಿಸಬೇಕು. 

ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿಯನ್ನು ಒದಗಿಸಿರುವುದಿಲ್ಲ. ಅಭ್ಯರ್ಥಿಗಳು ಇದರ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಸಂಸ್ಥೆಯ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. 

Required Documents and Certificates

  • Biodata / Resume / CV
  • Adhaar Card
  • Educational Certificate
  • Passport Size Photographs
  • Handicapped Certificates
  • Experience Certificates (If Any)

Selection Process

ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ(Jobs in Bharath Agri Development) ಆಯ್ಕೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಇತರ ಆಯ್ಕೆ ವಿಧಾನವು ಸಂಸ್ಥೆಯ ಅಧಿಕೃತ ನಿಯಮದ ಪ್ರಕಾರ ನಡೆಯಲಿದೆ. ಅಭ್ಯರ್ಥಿಗಳು ತಮಗೆ ತಕ್ಕುದಾದ ಹುದ್ದೆಗೆ ಅರ್ಜಿ ಸಲ್ಲಿಸಿದ ನಂತರ ಸಂಸ್ಥೆ  ದಿನಾಂಕದಂದು ನೇರ ಸಂದರ್ಶನಕ್ಕೆ ಸಂದರ್ಶನಕ್ಕೆ  ತಮ್ಮ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಬೇಕು.  

How to Apply?

Bharath Agri Development ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು, ಅಭ್ಯರ್ಥಿಗಳು ತಮ್ಮ ರೇಸುಮೆ(Resume) ಅನ್ನು Bharath Agri Development ಸಂಸ್ಥೆಯ ಅಧಿಕೃತ ವಿಳಾಸಕ್ಕೆ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ತಲುಪುವಂತೆ ಅಂಚೆ ಮೂಲಕ ಕಳುಹಿಸಬೇಕು. 

ಅಭ್ಯರ್ಥಿಗಳು ತಮ್ಮ ಬಯೋಡೇಟಾ ಜೊತೆ ಸಂಸ್ಥೆ ಸೂಚಿರುವ ಹುದ್ದೆಗೆ ಅನುಗುಣವಾಗಿ Application Fees ಅನ್ನು ಸಂಸ್ಥೆಯ ಅಧಿಕೃತ ಬ್ಯಾಂಕ್ ವಿವರಕ್ಕೆ DD ಮಾಡಿ ಅದರ ಕಾಪಿಯನ್ನು ಮತ್ತು ಅಭ್ಯರ್ಥಿಯ UPI ಸಂಖ್ಯೆಯನ್ನು ಸಂಸ್ಥೆಯ ಪ್ರಧಾನ ಕಚೇರಿಯ ವಿಳಾಸಕ್ಕೆ ಅಂಚೆ ಮಾಡಬೇಕು. 

Application Fees

ಅಭ್ಯರ್ಥಿಗಳು ತಮ್ಮ ಬಯೋಡೇಟಾ ಜೊತೆ ಸಂಸ್ಥೆ ಸೂಚಿರುವ ಹುದ್ದೆಗೆ ಅನುಗುಣವಾಗಿ Application Fees ಅನ್ನು ಸಂಸ್ಥೆಯ ಅಧಿಕೃತ ಬ್ಯಾಂಕ್ ವಿವರಕ್ಕೆ DD ಮಾಡಿ ಅದರ ಕಾಪಿಯನ್ನು ಮತ್ತು ಅಭ್ಯರ್ಥಿಯ UPI ಸಂಖ್ಯೆಯನ್ನು ಸಂಸ್ಥೆಯ ಪ್ರಧಾನ ಕಚೇರಿಯ ವಿಳಾಸಕ್ಕೆ ಅಂಚೆ ಮಾಡಬೇಕು. 

  • ಅಂಗವಿಕಲ ಅಭ್ಯರ್ಥಿಗಳು  – 150. Rs
  • ಇತರ ಅಭ್ಯರ್ಥಿಗಳು – 250. Rs 

DD ಮಾಡಲು ಬ್ಯಾಂಕ್ ವಿವರ:

Bank Name: HDFC Bank

Account Number: 50200098867922

IFSC Code: HDFC0004590

Branch: Vittal

Contact Details

ಅರ್ಜಿ ಸಲ್ಲಿಸಲು ಅಂಚೆ ವಿಳಾಸ:

Bharath Agri Development Farmers Producers Company Limited

Head Office Mangalore

No: 16-13-726(2) 1st Floor

Lakshmi Krishna Tower, Balmatta,

Mangalore, Dakshina Kannada, 

Karnataka – 575002

Mobile Number: 7618770541

Email Address: bharathagridfpc@gmail.com

Important Links

Careerlive Home PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive Telegram ChannelJoin Now

Read Also:

FAQ

Q: What is the last date to apply for Jobs in Bharath Agri Development Farmers Producers Company Limited?

A: 25/8/2024

Q: What is the email address to contact Bharath Agri Development Farmers Producers Company Limited?

Q: What is the contact number of Bharath Agri Development Farmers Producers Company Limited?

A: +917618770541

Q: What is the Head office postal address of the Bharath Agri Development Farmers Producers Company Limited?

A: Bharath Agri Development Farmers Producers Company Limited
Head Office Mangalore
No: 16-13-726(2) 1st Floor
Lakshmi Krishna Tower, Balmatta,
Mangalore, Dakshina Kannada, 
Karnataka – 575002

Q: Where is the head office of the Bharath Agri Development Farmers Producers Company Limited?

A: Balmatta, Mangalore

Q: How many vacancies are available in Bharath Agri Development Farmers Producers Company Limited to be recruited?

A: 2506 Posts


Share the Info

Leave a Comment