Table of Contents
Toggleಪುತ್ತೂರಿನಲ್ಲಿ ಉದ್ಯೋಗಾವಕಾಶ, Jobs in SELCO Solar Puttur
Jobs In Puttur: ಪುತ್ತೂರಿನ ಸೆಲ್ಕೋ ಸೋಲಾರ್ ಕಂಪನಿಯಲ್ಲಿ Senior Executive Sales ವಿಭಾಗದಲ್ಲಿ ಪದವಿಯಾದವರಿಗೆ ಉದ್ಯೋಗಾವಕಾಶ ಇದ್ದು, Sales & marketing of Solar ಫೀಲ್ಡ್ ನಲ್ಲಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. Senior Executive ಹುದ್ದೆಗೆ ಆಕರ್ಷಕ ವೇತನದ ಆಫರ್ ಕೊಡುತ್ತಿದ್ದಾರೆ. ನೀವು ಉದ್ಯೋಗ ಹುಡುಕುತ್ತಿರುವಿರಾದರೆ, ನೀವು ಸಹ ಈ ಕೆಳೆಗೆ ಕೊಟ್ಟಿರುವ Apply Online ಲಿಂಕ್ ಅನ್ನು ಒತ್ತಿ ಉದ್ಯೋಗಕ್ಕೆ ಅರ್ಜಿ ಹಾಕಬಹುದು.
ಸೆಲ್ಕೋ ಹೆಸರು ಹೊಸದು ಅಲ್ಲ ಏಕೆಂದರೆ ನಿಮ್ಮ ಮನೆಯ ತಾರಸಿಯಲ್ಲಿ, ನಿಮ್ಮ ಪಕ್ಕದ ಮನೆಗಳ ತಾರಸಿಯಲ್ಲಿ ನೀವು ಸರ್ವೇ ಸಾಮಾನ್ಯವಾಗಿ ಸೋಲಾರ್ ಪ್ಯಾನಲ್ ಗಳನ್ನು ನೋಡಿರುತ್ತೀರಾ. ಹೌದು ಅಂತಹ ಸೋಲಾರ್ ಪ್ಯಾನಲ್ ಗಳಲ್ಲಿ ಹೆಚ್ಚಾಗಿ ಸೆಲ್ಕೋ ಹೆಸರು ಇದ್ದೆ ಇರುತ್ತದೆ. ಏಕೆಂದರೆ ಸೆಲ್ಕೋ ಅನ್ನೋದು ಪ್ರತಿಯೊಂದು ಮನೆಯ ಭಾಗವಾಗಿ ಬಿಟ್ಟಿದೆ. ಅಂತಹ ಸಂಸ್ಥೆಯಲ್ಲಿ ಇಂದು ನಿಮಗೂ ಉದ್ಯೋಗ ಮಾಡುವ ಅವಕಾಶ ಇದೆ.
SELCO Solar Light ಸಂಸ್ಥೆಯು ಬೆಂಗಳೂರು ಮೂಲದ ಸೋಲಾರ್ ಎನರ್ಜಿ ಒದಗಿಸುವ ಖಾಸಗಿ ಸಂಸ್ಥೆಯಾಗಿದ್ದು, ದೇಶದಲ್ಲೇ ಬಹುದೊಡ್ಡ ಸೋಲಾರ್ ಸಂಸ್ಥೆಯಾಗಿದೆ. ಈಗಾಗಲೇ ದೇಶಾದ್ಯಂತ ಇದರ ಉಪ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು. ನೂರಾರು ಜನರಿಗೆ ಉದ್ಯೋಗ ಒದಗಿಸುತ್ತಿದೆ. ಸದ್ಯಕ್ಕೆ ಪುತ್ತೂರಿನ ಬ್ರಾಂಚ್ ನಲ್ಲಿ (Jobs in Puttur) Sales ವಿಭಾಗದಲ್ಲಿ Senior Executive ಹುದ್ದೆಗೆ ಕೆಲಸ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಹೆಚ್ಚಿನ ಉದ್ಯೋಗದ ಮಾಹಿತಿಗಾಗಿ ನಮ್ಮ ವೆಬ್ಸೈಟ್ ನ ವಾಟ್ಸಾಪ್ ಗ್ರೂಪ್ ಮತ್ತು ವಾಟ್ಸಾಪ್ ಚಾನಲ್ ಗೆ ಜಾಯಿನ್ ಆಗಿ. ಪ್ರತಿಯೊಂದು ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಯಾವುದೇ ಶುಲ್ಕ ಕೊಡದೆ ಉಚಿತವಾಗಿ ನಮ್ಮ ವೆಬ್ಸೈಟ್ ನಲ್ಲಿ ಪಡೆಯಬಹುದು. ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನಲ್ ಸೇರಿಕೊಂಡಲ್ಲಿ ವೆಬ್ಸೈಟ್ ನಲ್ಲಿ ಪಬ್ಲಿಶ್ ಆಗುವ ಎಲ್ಲಾ ಉದ್ಯೋಗದ ಮಾಹಿತಿಯನ್ನು ಮೊದಲು ನೀವು ಪಡೆಯಬಹುದು.
Basic Information on SELCO Recruitment: Jobs in Puttur
Post: Senior Executive in Sales
Number of Vacancies: Not Mentioned
Notice Date: 27/5/2024
Organization: SELCO Solar Light Pvt Ltd
Application Mode: Online
Qualification: Degree
Interview: Walk in
Salary: ₹20,000 – ₹25,000
Job Type: Full Time
How to Apply for the Senior Executive in SELCO
Jobs In Puttur: Senior Executive post ಗೆ ಅರ್ಜಿ ಸಲ್ಲಿಸಲು ನೀವು ಪುತ್ತೂರಿನವರಾದರೆ ಅಥವಾ ಆಸುಪಾಸಿನವರಾದರೆ ನೀವು ನೇರವಾಗಿ ಪುತ್ತೂರಿನ ಸೆಲ್ಕೋ ಕಚೇರಿಗೆ ಭೇಟಿ ನೀಡಬಹುದು. ಅಥವಾ ನೀವು ಕೆಳಗೆ ಕೊಟ್ಟಿರುವ ಆನ್ಲೈನ್ ಅರ್ಜಿ ಲಿಂಕ್ ಅನ್ನು ಭೇಟಿ ನೀಡಿ ಅಲ್ಲಿ ಅರ್ಜಿ ನೀಡಬಹುದು. Jobs in Puttur.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to Apply Online?
- ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ
- ನಂತರ ನೀವು ನಿಮ್ಮ Gmail ಅನ್ನು ಬಳಸಿ Login ಆಗಬೇಕಾಗುತ್ತದೆ.
- ನಂತರ ನಿಮ್ಮ ಹೆಸರು, ಮೊಬೈಲ್ ಸಂಖ್ಯೆಯನ್ನು ಹಾಕಿ
- ನಂತರ ನಿಮ್ಮ CV ಯನ್ನು ಅಪ್ಲೋಡ್ ಮಾಡಿ
- ನಂತರ ನಿಮ್ಮ ಹಿಂದಿನ ಉದ್ಯೋಗದ ಅನುಭವದ ವಿವರ ಸಲ್ಲಿಸಬಹುದು.
- ಕೊನೆಗೆ ನೀವು ಸಲ್ಲಿಸಿದ ವಿವರಣೆ ಸರಿಯಾಗಿದೆಯೇ ಎಂದು ಪರಿಶೀಲಿಸಿ
- ನಂತರ ”Submit Your Application” ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.
Salary and Other Benefits
ಸದ್ರಿ ಹುದ್ದೆಯು ಬಹಳ ಜವಾಬ್ದಾರಿಯಿಂದ ಹೊಂದಿದ್ದು, SELCO ಸಂಸ್ಥೆಯು ಈ ಹುದ್ದೆಗೆ ಆಯ್ಕೆಯಾಗುವ ಉದ್ಯೋಗಿಗಳಿಗೆ ಆಕರ್ಷಕ ವೇತನ ನೀಡುತ್ತಿದೆ. ಜೊತೆಗೆ ಇನ್ನಿತರ ಹಲವು ಪ್ರಯೋಜನಗಳನ್ನು ಉದ್ಯೋಗಿಗಳಿಗೆ ಒದಗಿಸುತ್ತಿದೆ. ಆ ಕೆಲವು ಸವಲತ್ತುಗಳು ಈ ಕೆಳಗಿನಂತಿವೆ.
- Internet reimbursement (ಇಂಟರ್ನೆಟ್ ವೆಚ್ಚ ಮರುಪಾವತಿ)
- Provident Fund (ಭವಿಷ್ಯ ನಿಧಿ)
- Commuter assistance (ಪ್ರಯಾಣ ಸಹಾಯ)
- Leave encashment (ರಜೆಯ ಹಣ ಪಾವತಿ)
- Health insurance (ಆರೋಗ್ಯ ವಿಮೆ)
- Cell phone reimbursement (ಸೆಲ್ ಫೋನ್ ವೆಚ್ಚ ಮರುಪಾವತಿ)
- Paid sick leave (ವೇತನ ಸಹಿತ ಅನಾರೋಗ್ಯದ ರಜೆ)
- Performance bonus (ಕಾರ್ಯಕ್ಷಮತೆಯ ಬೋನಸ್)
SELCO Puttur Office address ಮತ್ತು Contact Number
SELCO Solar Light Pvt Ltd
#1-658-7, Suryaprabha Building,
Bolwar, Puttur-574201
Ph:08251-233301
Important Links to Apply for Senior Executive in SELCO
FAQ
A: Full Time Job
A: Field Work
A: ₹20,000 – ₹25,000
A: 08251-233301
Hello