Revenue Department Recruitment 2024: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.
Revenue Department Recruitment 2024: ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದಲ್ಲಿ ಖಾಲಿ ಇರುವ ಒಟ್ಟು 2 First Division Revenue Inspectors and Second Division Assistant ಹುದ್ದೆಗಳಿಗೆ ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಉದ್ಯೋಗಾಕಾಂಕ್ಷಿಗಳಿಗೋಸ್ಕರ ಹಲವು ಮೂಲಗಳನ್ನು ತಡಕಾಡಿ ಸಾಕಷ್ಟು ಮಾಹಿತಿಯನ್ನು ಒಟ್ಟು ಮಾಡಿ ನಾವು ನಿಮಗೆ ಈ ವೆಬ್ಸೈಟ್ ನಲ್ಲಿ ಒದಗಿಸಲು ಪ್ರಯತ್ನಪಡುತ್ತಿದ್ದೇವೆ. ಈಗಾಗಲೇ ನಾವು ಒದಗಿಸಿದ ಉದ್ಯೋಗ ಮಾಹಿತಿಯಿಂದ ಹಲವು ಅದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗಿದ್ದು, ಕನಸನ್ನು ನನಸು ಮಾಡಿಕೊಂಡಿರುತ್ತಾರೆ. ನಿಮಗೂ ಪ್ರಯೋಜನವಾಗಿದ್ದರೆ, ಈ ಲೇಖನದ ಕೊನೆಯಲ್ಲಿ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದು ತಿಳಿಸಿ. ಅಥವಾ ನೀವು ನಮ್ಮ careerlive ವೆಬ್ಸೈಟ್ ಗೆ ಹೊಸಬರಾಗಿದ್ದರೆ, ನೀವು ಈಗಲೇ ನಮ್ಮ ವೆಬ್ಸೈಟ್ ನ Notification ಅನ್ನು Enable ಮಾಡಿಕೊಳ್ಳಿ. ಅಥವಾ ನಮ್ಮ Whatsapp Group ಮತ್ತು Whatsapp Channel ಅನ್ನು ಸೇರಿಕೊಳ್ಳಿ. ಇದರಿಂದ ನಾವು ಒದಗಿಸುವ ಉದ್ಯೋಗ ಮಾಹಿತಿಯು ಎಲ್ಲರಿಗಿಂತ ಮೊದಲು ನಿಮಗೆ ತಲುಪುತ್ತದೆ.
Basic Information Revenue Department Recruitment 2024
Post Name | First Division Revenue Inspectors, Second Division Assistant |
Organization | Directorate of Municipal Administration Karnataka |
Notification Number | 698396/DMA/EST3/3/2022 |
Notification Date | 20.6.2024 |
Application Mode | Postal |
Qualification | SSLC, Degree |
No of Posts | 2 |
Interview Method | Written and Interview |
Salary | Rs.21400-52650/- |
Age Limit | 40 Years |
Last date | 20th July 2024 |
Eligibility Criteria Revenue Department Recruitment 2024(DMAK Recruitment 2024)
Directorate of Municipal Administration Karnataka Recruitment 2024(DMAK Recruitment 2024) ನಲ್ಲಿ ಆಹ್ವಾನಿಸಿರುವ ಪ್ರಥಮ ದರ್ಜೆಯ ಕಂದಾಯ ನಿರೀಕ್ಷಕರು ಮತ್ತು ಪ್ರಥಮ ದರ್ಜೆಯ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ಇಲ್ಲಿ ನೀವು ತಿಳಿಯಬಹುದು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಕಡ್ಡಾಯವಾಗಿ ಇಲಾಖೆಯು ಹೊರಡಿಸಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.
ವಿದ್ಯಾರ್ಹತೆ
ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು(First Division Revenue Inspectors) – ಪದವಿ ಶಿಕ್ಷಣ
ದ್ವಿತೀಯ ದರ್ಜೆ ಸಹಾಯಕರು(Second Division Assistant) – ಪಿಯುಸಿ ಶಿಕ್ಷಣ
ವಯೋಮಿತಿ
ಅಭ್ಯರ್ಥಿಯ ವಯೋಮಿತಿ ಜನವರಿ 1, 2024 ಕ್ಕೆ ಅನ್ವಯವಾಗುವಂತೆ ಈ ಕೆಳಗಿನ ವಯೋಮಿತಿ ಇರಬೇಕು.
ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು – ಕನಿಷ್ಠ 18 ವರ್ಷ ಗರಿಷ್ಟ 40 ವರ್ಷ
ದ್ವಿತೀಯ ದರ್ಜೆ ಸಹಾಯಕರು – ಕನಿಷ್ಠ 18 ವರ್ಷ ಗರಿಷ್ಟ 40 ವರ್ಷ
ವಯೋಮಿತಿ ಸಡಿಲಿಕೆ
ವಯೋಮಿತಿ ಸಡಿಲಿಕೆ ಬಯಸುವವರು ಸೂಕ್ತ ದಾಖಲೆಯನ್ನು ಲಗತ್ತಿಸಿ ಪ್ರಯೋಜನ ಪಡೆಯಬಹುದು
ಇತರ ಷರತ್ತುಗಳು
- ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
- ಅಭ್ಯರ್ಥಿಯು ಯಾವುದೇ ರೀತಿಯ ಕ್ರಿಮಿನಲ್ ಫೈಲ್ ಹೊಂದಿರಬಾರದು.
- ಲಗತ್ತಿಸುವ ಎಲ್ಲಾ ದಾಖಲೆಗಳು ಸೂಚಿಸಿದ ದಿನಾಂಕಕ್ಕೆ ಮುಂಚಿತವಾಗಿ ಪಡೆದಿರಬೇಕು.
- ಎಲ್ಲಾ ದಾಖಲೆಗಳು ಸ್ವಯಂ ದೃಡೀಕರಿಸಿರಬೇಕು.
- ಒಂದು ವೇಳೆ ಯಾವುದೇ ದಾಖಲೆಗಳು ನಕಲಿ ಅಥವಾ ಸುಳ್ಳು ಎಂದು ಸಾಬೀತಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
Required Document to Apply for Revenue Department Recruitment 2024
- ಎಸ್ ಎಸ್ ಎಲ್ ಸಿ ಪ್ರಮಾಣಪತ್ರ
- ಪಿಯುಸಿ ಶಿಕ್ಷಣ ಪ್ರಮಾಣಪತ್ರ
- ಪದವಿ ಶಿಕ್ಷಣದ ಪ್ರಮಾಣಪತ್ರ
- ಜಾತಿ ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್
- ವಾಸ್ತವ ಪ್ರಮಾಣಪತ್ರ
- ಜನನ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ನ ಫೋಟೋ
- ಭರ್ತಿ ಮಾಡಿದ ಅರ್ಜಿ ನಮೂನೆ
- ನಡೆತೆಯ ಪ್ರಮಾಣಪತ್ರ
How to Apply for Revenue Department Recruitment 2024
ಅಭ್ಯರ್ಥಿಗಳು ಇಲ್ಲಿ ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯನ್ನು(Application Form) ಡೌನ್ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿಕೊಂಡು ಈ ಕೆಳಗೆ ಕೊಟ್ಟಿರುವ ಇಲಾಖೆಯ ಅಂಚೆ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಿಗದಿತ ದಿನಾಂಕಕ್ಕೆ ಮುಂಚಿತವಾಗಿ ತಲುಪುವಂತೆ ಕಳುಹಿಸಬೇಕು.
ಅರ್ಜಿ ಕಳುವಿಸಬೇಕಾದ ಅಂಚೆ ವಿಳಾಸ
ಆಯ್ಕೆ ಪ್ರಾಧಿಕಾರ ಮತ್ತು ನಿರ್ದೇಶಕರು,
ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ,
ವಿಶ್ವೇಶ್ವರಯ್ಯ ಮುಖ್ಯ ಗೋಪುರ,
ಡಾ. ಅಂಬೇಡ್ಕರ್ ಬೀದಿ, ಬೆಂಗಳೂರು – 560001
Selection Process of Revenue Department Recruitment 2024
ಅರ್ಜಿ ಪರಿಶೀಲನೆ
ಅಭ್ಯರ್ಥಿಗಳು ಕಳುಹಿಸಿದ ಅರ್ಜಿಯನ್ನು ಪರಿಶೀಲಿಸಿ ಸರಿಯಾದ ಮತ್ತು ಆಯ್ದ ಅರ್ಜಿಯನ್ನು ಮುಂದಿನ ಆಯ್ಕೆ ವಿಧಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆ
ಆಯ್ಕೆಯಾದ ಅರ್ಜಿಯ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಲಿಖಿತ ಪರೀಕ್ಷೆ ಇರಬಹುದು. ಅಧಿಸೂಚನೆಯಲ್ಲಿ ಲಿಖಿತ ಪರಿಕ್ಷೆ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಕಚೇರಿಯನ್ನು ಸಂಪರ್ಕಿಸಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ವಿನಂತಿ.
ದಾಖಲೆ ಪರಿಶೀಲನೆ
ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ ಲಗತ್ತಿಸಿದ ದಾಖಲೆಗಳು ಮತ್ತು ಇತರ ದಾಖಲೆಗಳ ನೈಜ ಪ್ರತಿಯನ್ನು ಪರಿಶೀಲಿಸುವುದು.
ಮೆರಿಟ್ ಪಟ್ಟಿ
ಈ ಮೇಲಿನ ಎಲ್ಲಾ ಆಯ್ಕೆ ಪ್ರಕ್ರಿಯೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವರ್ಷದಲ್ಲಿ ಪಡೆದ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.
Pay Scale for Above Posts
ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು – Rs.27,650/- – Rs.52,650/-
ದ್ವಿತೀಯ ದರ್ಜೆ ಸಹಾಯಕರು – Rs.21,400/- – Rs.42,000/-
Important Links to Apply for Revenue Department Recruitment 2024
Revenue Department Recruitment 2024 Notification | Download Now |
Revenue Department Recruitment 2024 Application Form | Download Now |
Directorate of Municipal Administration Karnataka Official Website | Visit Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Follow Now |
Read Also:
- Indian Army Recruitment 2024
- Library Supervisor Recruitment 2024
- NIE Recruitment 2024
- Sainik School Kodagu Recruitment 2024
- Bank of Baroda Recruitment 2024
- Indian Air Force Agniveer Vayu Recruitment 2025
- KRCL Recruitment 2024
FAQ
Q: How many vacancies are available in the Directorate of Municipal Administration Karnataka recruitment?
A: 2
Q: For which municipality Directorate of Municipal Administration Karnataka is hiring First Division Revenue Inspectors, Second Division Assistants?
A: Belgaum and Kalaburgi Municipal Corporation
Q: What is the age limit to apply for First Division Revenue Inspectors?
A: Minimum Age 18 years and Maximum Age 40 Years
Q: What is the last to apply for Directorate of Municipal Administration Karnataka Recruitment 2024?
A: 20th July 2024
Q: What is the full form of DMAK Recruitment 2024
A: Directorate of Municipal Administration Karnataka