HAL India Recruitment 2024 : Visiting Consultant Post, Last date 15 June: Eligibility, Qualifications, How to apply
HAL India Recruitment 2024: Apply for Visiting Consultant HAL India Recruitment 2024 : Hindustan Aeronautics Limited Industrial Health Center, Bangalore ನ 180 ಬೆಡ್ ಇರುವ ಆಸ್ಪತ್ರೆಗೆ E.N.T ವಿಭಾಗದಲ್ಲಿ Visiting Consultant ಆಗಿ ಕೆಲಸ ನಿರ್ವಹಿಸಲು ಆಸಕ್ತ ವೈದ್ಯರಿಂದ ಖಾಲಿ ಇರುವ 1 ಹುದ್ದೆ ಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ತಿಳಿಸಲಾಗಿರುವ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ … Read more