India Post Office Recruitment 2024: GDS, BPM, ABPM Posts Full Informations
India Post Office Recruitment 2024:ಭಾರತೀಯ ಅಂಚೆ ಇಲಾಖೆ ಮತ್ತು ಭಾರತ ಸರಕಾರದ ಸಂವಹನ ಸಚಿವಾಲಯ GDS, BPM ಮತ್ತು HBPM)ದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಒಟ್ಟು 44228 ಕ್ಕೂ ಅಧಿಕ GDS ಅಂದರೆ ಗ್ರಾಮಿನ್ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗದಿತ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ. ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಭಾರತೀಯ ಅಂಚೆ ಇಲಾಖೆಯ India Post Office Recruitment 2024 Notification ಅನ್ನು ಅಭ್ಯರ್ಥಿಗಳು ಸಂಪೂರ್ಣ ಓದಿಕೊಳ್ಳಬೇಕು.
ಅಂಚೆ ಇಲಾಖೆಯ India Post Office Recruitment 2024 ನೇಮಕಾತಿಯನ್ನು ಯೋಜಿಸುವ ಮೂಲಕ ಸರ್ಕಾರಿ ನೌಕರಿಯನ್ನು ಹುಡುಕುತ್ತಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಸರಕಾರವು ಸುವರ್ಣಾವಕಾಶವನ್ನು ಒದಗಿಸಿದೆ. ಅಂಚೆ ಇಲಾಖೆಯ ಈ ನೇಮಕಾತಿಗೆ ಅಗತ್ಯವಿರುವ ವಿದ್ಯಾರ್ಹತೆಗಳ ಬಗ್ಗೆ, ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ಪಡೆಯಲು ಈ ಲೇಖನದಲ್ಲಿ ಪಡೆಯಬಹುದು.
India Post Office Recruitment 2024 ನೇಮಕಾತಿಯಲ್ಲಿ ಒಟ್ಟು 44228 ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಬಂಪರ್ ನೇಮಕಾತಿ ಕರೆಯಲಾಗಿದೆ. ಭಾರತೀಯ ಗ್ರಾಮೀಣ ಡಾಕ್ ಸೇವಕ್ ನೇಮಕಾತಿ ಆನ್‌ಲೈನ್ ಅರ್ಜಿಗಳು ಈಗಾಗಲೇ 15 ಜುಲೈ 2024 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ನೀವು ಉದ್ಯೋಗ ಹುಡುಕುತ್ತಿರುವಿರಾ? ಹಾಗಿದ್ದರೆ ನೀವು ಈಗ ಸರಿಯಾದ ವೆಬ್ಸೈಟ್ ಗೆ ಬಂದಿದ್ದೀರಿ. ನಮ್ಮ Careerlive ವೆಬ್ಸೈಟ್ ನಲ್ಲಿ ನಿಮಗೆ ನಿಮ್ಮ ವಿದ್ಯಾರ್ಹತೆಗೆ ಸರಿಯಾಗಿ ಉದ್ಯೋಗದ ಅವಕಾಶಗಳು ಸಿಗುತ್ತವೆ. ಈಗಾಗಲೇ ಪ್ರಕಟವಾಗಿರುವ ಉದ್ಯೋಗ ಮಾಹಿತಿಯನ್ನು ನೀವು ಯಾವುದೇ ಫೀಸ್ ಕೊಡದೆ ಓದಬಹುದು. ಇನ್ನು ಮುಂದೆಯೂ ನಾವು ಪ್ರಕಟಿಸುವ ಉದ್ಯೋಗ ಮಾಹಿತಿಯು ನಿಮಗೆ ಸಿಗಬೇಕಿದ್ದಲ್ಲಿ ನಮ್ಮ ವೆಬ್ಸೈಟ್ ನ ವಾಟ್ಸಪ್ಪ್ ಗ್ರೂಪ್ ಮತ್ತು ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಅನ್ನು ಸೇರಿಕೊಳ್ಳಿ. ಇದರಿಂದ ನಾವು ಪ್ರಕಟಿಸುವ ಪ್ರತಿಯೊಂದು ಮಾಹಿತಿಯು ಎಲ್ಲರಿಗಿಂತ ಮೊದಲು ನಿಮಗೆ ದೊರೆಯುತ್ತದೆ.
Basic Details about India Post Office Recruitment 2024
Post | Gramin Dak Sevak(GDS), BPM And HBPM |
Organization | Indian Post Office |
Number of Posts | 44228 |
Notification Number | No.1 7-03/2024-GDS |
Qualification | SSLC / 10th |
Salary | Rs. 29380 |
Selection Method | Written test and Interview |
Application Mode | Online |
Age Limit | 40 Years |
Payment Mode | Online |
Last Date | 05/08/2024 |
Eligibility Criteria to Apply for India Post Office Recruitment 2024
Gramina Dak Sevak Recruitment 2024 ಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಈ ಎಲ್ಲಾ ಅರ್ಹತಾ ಷರತ್ತುಗಳನ್ನು ಭಾರತೀಯ ಅಂಚೆ ಇಲಾಖೆ ನಿರ್ಧರಿಸಿದೆ. ಅಭ್ಯರ್ಥಿಯು ಅರ್ಹತಾ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಆ ಅಭ್ಯರ್ಥಿಯ ಅರ್ಜಿ ನಮೂನೆಯನ್ನು ಭಾರತೀಯ ಅಂಚೆ ಇಲಾಖೆಯು ರದ್ದುಗೊಳಿಸುತ್ತದೆ.
ಆದ್ದರಿಂದ, ಎಲ್ಲಾ ಅಭ್ಯರ್ಥಿಗಳು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಅರ್ಜಿಯನ್ನು ಯಾವುದೇ ಸಮಸ್ಯೆ ಇಲ್ಲದೆ ಭರ್ತಿ ಮಾಡಬೇಕು. ಏಕೆಂದರೆ ಒಮ್ಮೆ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಪುನಃ ಸಲ್ಲಿಸಲು ಅಸಾಧ್ಯ. India Post Office Recruitment 2024 ಗಾಗಿ ಇಲಾಖೆಯು ಸೂಚಿಸಿದ ಅರ್ಹತಾ ಮಾನದಂಡಗಳ ಸಂಪೂರ್ಣ ವಿವರಗಳನ್ನು ಓದಿ ಅರ್ಥೈಸುಕೊಳ್ಳಬೇಕು.
Educational Qualifications
India Post Office Recruitment 2024 ನ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗಾಗಿ, ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ SSLC/10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. India Post Office Recruitment, ಒಂದು ಅತ್ಯುತ್ತಮ ಉದ್ಯೋಗಾವಕಾಶವಾಗಿದ್ದು, Job For SSLC Pass Student ಎಂದು ಹುಡುಕುತ್ತಿರುವವರಿಗೆ ವರದಾನವಾಗಲಿದೆ.
ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಎಂದು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು ಸೈಕಲ್ ಗೊತ್ತಿರಬೇಕು.
Age Limitation
India Post Office Recruitment 2024 ನ Grameen Dakh Sevak ನೇಮಕಾತಿಗಾಗಿ ಅರ್ಜಿ ಸಲ್ಲಿಸಸುವ ಅಭ್ಯರ್ಥಿಗಳ ವಯೋಮಿತಿ ಈ ಕೆಳಗಿನಂತಿರಬೇಕು. ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು.
- ಕನಿಷ್ಠ – 18 ವರ್ಷಗಳು
- ಗರಿಷ್ಠ – 40 ವರ್ಷಗಳವರೆಗೆ
Age Relaxation
ಎಲ್ಲಾ ರೀತಿಯ ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು ವಿಶೇಷ ಸ್ಥಾನಮಾನ ಪಡೆದ ಜಾತಿಗಳ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಗರಿಷ್ಠ ಸಡಿಲಿಕೆಯನ್ನು ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ವಿವರಕ್ಕಾಗಿ India Post Office Recruitment 2024 Notification ಅನ್ನು download ಮಾಡಿಕೊಳ್ಳಿ.
Category | Years |
Schedule Caste/Scheduled Tribe (SC/ST) | 5 years |
Other Backward Classes (OBC) | 3 Years |
Economically Weaker Sections (EWS) | No relaxation |
Persons with Disabilities (PwD) | 10 years |
Persons with Disabilities (PwD) in OBC | 13 Years |
Disabilities (PwD) in SC/ST | 15 years |
Required Documents and Certificates
- SSLC ಅರ್ಹತಾ ಪ್ರಮಾಣಪತ್ರಗಳು
- ರಾಷ್ಟ್ರೀಯ ಗುರುತಿನ ಚೀಟಿ
- EWS ಪ್ರಮಾಣಪತ್ರ
- ಜಾತಿ ಪ್ರಮಾಣ ಪತ್ರ
- PWD ಪ್ರಮಾಣಪತ್ರ
- ಜನ್ಮ ದಿನಾಂಕ ಪ್ರಮಾಣಪತ್ರ
- ಸರ್ಕಾರಿ ಆಸ್ಪತ್ರೆ ನೀಡಿದ ವೈದ್ಯಕೀಯ ಪ್ರಮಾಣಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋಗಳು
- ಸ್ಕ್ಯಾನ್ ಮಾಡಿದ ಸಹಿ
- ಅರುಣಾಚಲ ಪ್ರದೇಶ ರಾಜ್ಯದಲ್ಲಿ ನೇಮಕಾತಿ ಸಂದರ್ಭದಲ್ಲಿ ಬುಡಕಟ್ಟು/ಸ್ಥಳೀಯ ಉಪಭಾಷೆಗಳ ಅಭ್ಯರ್ಥಿ ಪ್ರಮಾಣಪತ್ರ.
Selection Process
India Post Office Recruitment 2024 ನ ನೇಮಕಾತಿಗಾಗಿ ಅಂಚೆ ಇಲಾಖೆಯು ಸೂಚಿಸಿದ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ಎಚ್ಚರಿಕೆಯಿಂದ ಓದಬೇಕು ಮತ್ತು ಎಲ್ಲಾ ಆಸಕ್ತ ಅಭ್ಯರ್ಥಿಗಳು ಇಲಾಖೆಯು ಸೂಚಿಸಿದ ಎಲ್ಲಾ ಆಯ್ಕೆ ವಿಧಾನಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ಈ ಆಯ್ಕೆ ಪ್ರಕ್ರಿಯೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ತಯಾರು ಮಾಡಿ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ.
- ಅಭ್ಯರ್ಥಿಗಳ ಅರ್ಜಿ ಪರಿಶೀಲನೆ.
- ಸಿಸ್ಟಂನಿಂದ ತಯಾರಾದ ಮೆರಿಟ್ ಪಟ್ಟಿಯ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿದಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
- ನಂತರ ಮಾನ್ಯತೆ ಪಡೆದ ಬೋರ್ಡ್‌ನ SSLC ಅಥವಾ 10ನೇ ತರಗತಿಯ ಶಾಲಾ ಪರೀಕ್ಷೆಯಲ್ಲಿ ಪಡೆದ ಅಂಕಗಳು/ದರ್ಜೆಗಳು/ಅಂಕಗಳ ಪರಿವರ್ತನೆಯ ಆಧಾರದ ಮೇಲೆ ಮೊದಲ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
- ನಂತರ 10ನೇ ತರಗತಿಯ ಪರೀಕ್ಷೆಯ ಅಂಕಪಟ್ಟಿಯಲ್ಲಿ ಪ್ರತಿ ವಿಷಯದಲ್ಲಿ ನಮೂದಿಸಲಾದ ಅಂಕಗಳು ಮತ್ತು ಗ್ರೇಡ್ ಗಳೆರಡನ್ನೂ ಒಳಗೊಂಡಿರುವ ಅಭ್ಯರ್ಥಿಗಳಿಗೆ, ಅವರ ಒಟ್ಟು ‘ಪಡೆದ ಅಂಕಗಳನ್ನು’ ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಲಾಗುತ್ತದೆ.
- ಅಂಕಪಟ್ಟಿಗಳ ಆಧಾರದ ಮೆರಿಟ್ ಲಿಸ್ಟ್ ತಯಾರಾದ ನಂತರ ಅಭ್ಯರ್ಥಿಯ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ.
- ನಂತರ ಕೊನೆಯ ಆಯ್ಕೆ ಪಟ್ಟಿ ಸಿದ್ಧಗೊಳಿಸಲಾಗುತ್ತದೆ.
How to Apply for India Post Office Recruitment 2024
GDS ನೇಮಕಾತಿ 2024 ಗಾಗಿ ಆನ್‌ಲೈನ್ ಅರ್ಜಿಯ ಪ್ರಕ್ರಿಯೆಯನ್ನು ತಿಳಿಯಲು ಸಿದ್ಧರಿರುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಬೇಕು ಮತ್ತು GDS ನೇಮಕಾತಿ 2024 ಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಲು ಸೂಚನೆಗಳನ್ನು ಅನುಸರಿಸಬೇಕು.
- ಮೊದಲಿಗೆ ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ indiapostgdsonline.gov.in ಗೆ ಭೇಟಿ ನೀಡಬೇಕು.
- ನಂತರ ಅಭ್ಯರ್ಥಿಯು ಕೊಟ್ಟಿರುವ ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಅರ್ಹತಾ ಷರತ್ತುಗಳನ್ನು ಪೂರೈಸಬೇಕು.
- ಅದರ ನಂತರ ನೀವು Apply Now ಆಯ್ಕೆ ಮಾಡಬೇಕು ಮತ್ತು Registration Now ಅನ್ನು ಒತ್ತಿ ಅರ್ಜಿ ನೋಂದಣಿಯನ್ನು ಪೂರ್ಣಗೊಳಿಸಬೇಕು.
- Registration number and Password ಅನ್ನು ರಚಿಸಲು, ಅರ್ಜಿದಾರರು ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
- ನೋಂದಣಿ ಸಮಯದಲ್ಲಿ, ಅರ್ಜಿದಾರರು ಕೇಳಿದ ಎಲ್ಲಾ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ಭರ್ತಿ ಮಾಡಬೇಕಾಗುತ್ತದೆ ಅಥವಾ ನಮೂದಿಸಬೇಕಾಗುತ್ತದೆ.
- ನೊಂದಾವಣಿಯ ನಂತರ ಅಭ್ಯರ್ಥಿಯು ನೇಮಕಾತಿಗೆ ಹುದ್ದೆಯನ್ನು ಆಯ್ಕೆಯನ್ನು ಆರಿಸಬೇಕಾಗುತ್ತದೆ.
- ಈಗ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
- ಮತ್ತು ಇಲಾಖೆಯು ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕು.
- ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ನಮೂನೆಯನ್ನು ಸಲ್ಲಿಸಿಬೇಕು.
- ಈಗ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಭರ್ತಿ ಮಾಡಿದ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
Application Fees
ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಅವರವರ ಜಾತಿ ವರ್ಗಗಳ ಪ್ರಕಾರ ನಿರ್ಧರಿಸಲಾಗಿದೆ. ಅದು ಈ ಕೆಳಗಿನಂತಿವೆ. ಎಲ್ಲಾ ಅಭ್ಯರ್ಥಿಗಳು ನೆಟ್ ಬ್ಯಾಂಕಿಂಗ್, UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮುಂತಾದ ಡಿಜಿಟಲ್ ವಿಧಾನಗಳ ಮೂಲಕ ತಮ್ಮ ಅರ್ಜಿ ಶುಲ್ಕವನ್ನು ಪಾವತಿಸಬಹುದು.
Category/Caste | Fees |
General Category | 100.Rs/- |
OBC Category | 100.Rs/- |
EWS Category | 100.Rs/- |
All Female Category | 0/- |
SC/ST Category | 0/- |
Important Links to apply for Jobs in Post Office 2024
India Post Office GDS Recruitment 2024 Notification | Download Now |
India Post Office Official Website | Visit Now |
India Post GDS Recruitment Vacancy Details | Download Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Join Now |
Careerlive Telegram Channal | Join Now |
Careerlive Facebook Page | Follow Now |
Careerlive Instagram Page | Follow Now |
Read Also:
- Jobs in Bharath Agri Development
- BAS Recruitment 2024
- ITBP Recruitment 2024
- NITK Surathkal Recruitment 2024
- Karnataka Bank Limited Recruitment 2024
- Karnataka Bank Recruitment 2024
- Anganwadi Recruitment 2024
- Karnataka Bank Data Engineer Recruitment 2024
- SCDCC Bank Recruitment 2024
FAQ
Q: How many vacancies are there in India Post Office GDS latest recruitment?
A: 44228 Vacancies
Q: What is the last date to apply for India Post Office GDS recruitment 2024?
A: Last Date is 05/08/2024
Q: What is the qualification required to apply for India Post Office GDS recruitment 2024?
A: SSLC or 10th from recognized school
Q: What is the age limit to apply for India Post Office GDS recruitment 2024?
A: Minimum 18 years and Maximum 40 years
Q: Is Careerlive website is best website to search for job rasta com information?
A: Yes
Q: Where will I get information about Taaza Job Online?
A: You will get all the information about Taaza Job Online on Taazajobonline.online website.
Q: How to find Taaza Jobs results?
A: You can find taaza results on Taazajobonline.online website.
Q: Will I get the information about ta army bharti 2024 in Careerlive website?
A: Yes. enable careerlive notification to get updates on ta army bharti 2024.
Q: What is the full form of BPM?
A: Full Form of BPM is Branch Postmaster
Q: What is the full form of ABPM?
A: Full Form of ABPM is Assistant Branch Postmaster.