ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಉದ್ಯೋಗಾವಕಾಶ: Treasury Front Office Chief Dealer post, Treasury Back Office Operations Manager
Karnataka Bank Limited Recruitment 2024: ಕರ್ನಾಟಕ ಬ್ಯಾಂಕ್ ನ ಮುಂಬೈ ಶಾಖೆಯ Treasury Front Office ನಲ್ಲಿ ಖಾಲಿ ಇರುವ Chief Dealer ಹುದ್ದೆಗೆ ಮತ್ತು ಮುಂಬೈ / ಮಂಗಳೂರು ಶಾಖೆಯ Treasury Back Office Operations ನಲ್ಲಿ ಖಾಲಿ ಇರುವ Manager ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಹಾಗೆಯೇ ಹೆಚ್ಚಿನ ಮಾಹಿತಿಯನ್ನು Karnataka Bank Limited Recruitment 2024 Notification for the post of Chief Dealer and Manager ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಕರ್ನಾಟಕ ಬ್ಯಾಂಕ್ ನಲ್ಲಿ ಇನ್ನಿತರ ಹಲವು ಉದ್ಯೋಗಾವಕಾಶಗಳ ಬಗ್ಗೆ ಈಗಾಗಲೇ ನಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇವೆ.
ಕರ್ನಾಟಕ ಬ್ಯಾಂಕ್ ಭಾರತದಲ್ಲಿನ ಪ್ರಮುಖವಾದ ‘ಎ’ ವರ್ಗದ ವಾಣಿಜ್ಯ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ. ಈ ಬ್ಯಾಂಕ್ ನ್ನು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣವಾದ ಮಂಗಳೂರಿನಲ್ಲಿ ದಿನಾಂಕ 18 ಫೆಬ್ರವರಿ 1924 ರಂದು ಕರ್ನಾಟಕ ಬ್ಯಾಂಕ್ ನ್ನು ಸ್ಥಾಪಿಸಲಾಯಿತು. ಪ್ಯಾನ್ ಇಂಡಿಯಾ ಹೆಜ್ಜೆ ಗುರುತನ್ನು ಹೊಂದಿರುವ ಕರ್ನಾಟಕ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಕರ್ನಾಟಕ ಬ್ಯಾಂಕ್, ತನ್ನ ಸಮರ್ಥ ಕಾರ್ಯಪಡೆಗೆ ಸೇರಲು ಕ್ರಿಯಾತ್ಮಕ ವ್ಯಕ್ತಿಗಳಿಗೆ ಉತ್ತೇಜಕ ಅವಕಾಶಗಳನ್ನು ಹಿಂದಿನಿಂದಲೂ ನೀಡುತ್ತಾ ಬಂದಿದೆ.
ನಾವು ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಹಲವು ಉದ್ಯೋಗಗಳ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಈ ನಮ್ಮ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ತಮ್ಮ ಕನಸಿನ ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ನಮ್ಮ Careerlive.in ವೆಬ್ಸೈಟ್ ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಈಗಾಗಲೇ ಹಲವು ಜನರು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ whatsapp Group ಮತ್ತು whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಎಲ್ಲರಿಂತ ಮೊದಲು ಪಡೆಯಬಹುದು. ಈ Careerlive ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು whatsapp group ಹಾಗೂ channel and Telegram Group ಗೆ ಸೇರಿಕೊಳ್ಳಿ.
Basic information about Karnataka Bank Limited Recruitment 2024
Post name | Chief Dealer | Manager |
Department | Treasury Front Office | Treasury Operations back office |
Grade/scale | Scale IV | Scale II |
Organization | Karnataka Bank Limited | Karnataka Bank Limited |
Number of vacancies | 1 | 1 |
Application Mode | ||
Qualification | Graduate | Graduate |
Interview Method | Interview | Interview |
Salary | Rs.1,02,300 – Rs.1,20,940 | Rs.64,820 – Rs. 93,960 |
Age Limit | 35 years | 30 years |
Last date | 20th July 2024 | 20th July 2024 |
Eligibility Criteria for Karnataka Bank Limited Recruitment 2024
Chief Dealer (Treasury Front Office) and Manager (Treasury Operations –Back Office) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಪ್ರೊಬೇಷನರಿ ಅವಧಿಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು.
Educational Qualification:
Chief Dealer (Treasury Front Office) and Manager (Treasury Operations Back Office) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕಾಗುತ್ತದೆ.
ಹಾಗೆಯೇ RBI ಯ ಸಾಮರ್ಥ್ಯ ರೂಪಿಸುವ ಮಾರ್ಗಸೂಚಿಗಳಾದ IIBF/NIBM, ಮುಂತಾದ ವಿಷಯಗಳಲ್ಲಿ ತರಬೇತಿ ಹೊಂದಿದ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ. ಅಭ್ಯರ್ಥಿಗಳ ಆಯ್ಕೆಯ ಸಮಯದಲ್ಲಿ ಇಂತಹ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ವಿದ್ಯಾರ್ಹತೆಯ ದಾಖಲೆಯೊಂದಿಗೆ IIBF/NIBM ವಿಶೇಷ ತರಬೇತಿ ಪಡೆದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
Age Limitation:
Chief Dealer in Treasury Front Office ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು ದಿನಾಂಕ 30-06-2024ರಂತೆ 35 ವರ್ಷದೊಳಗಿರಬೇಕಾಗುತ್ತದೆ.
Manager in Treasury Operations Back Office ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು ದಿನಾಂಕ 30-06-2024ರಂತೆ 30 ವರ್ಷದೊಳಗಿರಬೇಕಾಗುತ್ತದೆ.
Age Relaxation:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯಲ್ಲಿನ ವಿನಾಯಿತಿಯ ಬಗೆಗೆ ಸದ್ಯ ಯಾವುದೇ ಮಾಹಿತಿಯನ್ನು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನೀಡಿಲ್ಲ. ಹೆಚ್ಚಿನ ವಿವರವಾದ ಮಾಹಿತಿಯನ್ನು ಈ ಲೇಖನದ ಕೆಳಗೆ ನೀಡಿರುವ Karnataka Bank Recruitment 2024 Notification for the post of Chief Dealer and Manager ನಲ್ಲಿ ಇಲ್ಲವೇ ಬ್ಯಾಂಕ್ ನ ಅಧೀಕೃತ ಜಾಲತಾಣದಲ್ಲಿ ಕಾಣಬಹುದಾಗಿದೆ. Check Karnataka Bank Limited Recruitment 2024 Notification for full details.
Required Experience for Karnataka Bank Limited Recruitment 2024
Chief Dealer Treasury Front Office ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ನಂತರ ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ ಮೇಲ್ವಿಚಾರಣಾ ಅಧಿಕಾರಿಯಾಗಿ ಖಜಾನೆ ವ್ಯವಹಾರಗಳನ್ನು ನಿರ್ವಹಿಸಿದ ಅಥವಾ ಖಜಾನೆ ಮುಂಭಾಗದ ಕಛೇರಿಯಲ್ಲಿ ಕನಿಷ್ಠ 7 ವರ್ಷಗಳಾದರೂ ಕೆಲಸ ಮಾಡಿದ ಅನುಭವವನ್ನು ಪಡೆದಿರಬೇಕಾಗುತ್ತದೆ.
Manager Treasury Operations Back Office ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ನಂತರ ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ ಮೇಲ್ವಿಚಾರಣಾ ಅಧಿಕಾರಿಯಾಗಿ ಖಜಾನೆ ವ್ಯವಹಾರಗಳನ್ನು ನಿರ್ವಹಿಸಿದ ಅಥವಾ ಖಜಾನೆ ಬ್ಯಾಕ್ ಆಫೀಸ್ ನಲ್ಲಿ ಕನಿಷ್ಠ 5 ವರ್ಷಗಳಾದರೂ ಕೆಲಸ ಮಾಡಿದ ಅನುಭವವನ್ನು ಪಡೆದಿರಬೇಕಾಗುತ್ತದೆ.
Required Document and Certificates Karnataka Bank Limited Recruitment 2024
- Curriculum Vitae (CV) / Resume
- Adhaar Card
- Voter ID
- Educational Qualification Certificates
- Experience Certificates
- IIBF/NIBM Certificates
- NOC certificates
- Birth Certificate / Birth Proof Certificates
- Caste / Category Certificate
- PWDs Certificates
- Recent Passport size Photographs
Other Important Instructions for Karnataka Bank Limited Recruitment 2024
- ಅಭ್ಯರ್ಥಿಯ ವಿವರವುಳ್ಳ CV / Resume ಯನ್ನು ಇ-ಮೇಲ್ ಮೂಲಕವೇ ಮೇಲೆ ತಿಳಿಸಿದ ಇ-ಮೇಲ್ ಐಡಿ ಗೆ ಕಳುಹಿಸತಕ್ಕದ್ದು.
- ಅರ್ಹತಾ ಮಾನದಂಡಗಳನ್ನು ಹೊಂದಿರದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- ಅವಧಿ ಮುಗಿದ ನಂತರ ಬಂದ ಅರ್ಜಿಗಳನ್ನು ಮತ್ತು ಅರ್ಹತಾ ಮಾನದಂಡಗಳನ್ನು ಸರಿಯಾದ ಭರ್ತಿ ಮಾಡದೇ ಇರುವ ಅರ್ಜಿಗಳನ್ನು/ Resume ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
- ನಿಗದಿತ ದಿನಾಂಕದೊಳಗೆ ಅಭ್ಯರ್ಥಿಯು CV / Resume ಯನ್ನು ಇ-ಮೇಲ್ ಮೂಲಕ ಕಳುಹಿಸದೇ ಹೋದರೆ ಅದಕ್ಕೆ ಬ್ಯಾಂಕ್ ಜವಾಬ್ದಾರರಾಗುವುದಿಲ್ಲ.
- ಆಯ್ಕೆಗೊಂಡ ಅಭ್ಯರ್ಥಿಗಳು DA, HRA / HRA ಬದಲಿಗೆ Bank quarters, ಸಾಗಣೆ ಭತ್ಯೆಗಳು ಮತ್ತು ಇತರ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಭತ್ಯೆಗಳು ಮತ್ತು ಅಗತ್ಯತೆಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ
- ಬ್ಯಾಂಕ್ ನಿರ್ದೇಶೀಸಿದಂತೆ ಅಭ್ಯರ್ಥಿಗಳು ಬೆಂಗಳೂರು ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
- ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಹತಾ ಮಾನದಂಡಗಳು, ಇತರ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಅಭ್ಯರ್ಥಿಗಳು ಕಳುಹಿಸಿದ ಯಾವುದೇ ಅರ್ಜಿಯನ್ನು ಕಾರಣ ನೀಡದೆ ಸ್ವೀಕರಿಸುವ ಹಾಗೂ ತಿರಸ್ಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಅರ್ಹತೆ, ಸಂದರ್ಶನ, ನಡವಳಿಕೆಯನ್ನು ಗಮನದಲ್ಲಿರಿಸಿಕೊಂಡು ಮಾಡುವ ಅಭ್ಯರ್ಥಿಯ ಆಯ್ಕೆಯಲ್ಲಿ ಬ್ಯಾಂಕ್ ನ ನಿರ್ಧಾರವು ಅಂತಿಮವಾಗಿರುತ್ತದೆ
Selection Process of Chief Dealer and Manager post in Karnataka Bank Limited Recruitment 2024
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲನೇಯ ಹಂತದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳಾದ ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಕೌಶಲ್ಯ ತರಬೇತಿ ಹಾಗೂ ವೈಯುಕ್ತಿಕ ಕೌಶಲ್ಯಗಳು ಇವೆಲ್ಲವೆನ್ನಾ ಗಣನೆಗೆ ತೆಗೆದುಕೊಂಡು ಸಂದರ್ಶನದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಾಗುತ್ತದೆ.
ಹೀಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಮಂಗಳೂರಿನಲ್ಲಿ / ಮುಂಬೈ ಅಥವಾ ಬ್ಯಾಂಕ್ ನಿರ್ದರಿಸಿದ ಯಾವುದೇ ಸ್ಥಳದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಈ ಹಂತದಲ್ಲಿ ಸಂದರ್ಶನ ಮತ್ತು ಸಂವಾದದ ಮೂಲಕ ಅಭ್ಯರ್ಥಿಗಳ ಕೌಶಲ್ಯವನ್ನು ಪರೀಕ್ಷೆ ಮಾಡಿ ನೇಮಕಾತಿಗಾಗಿ ಆಯ್ಕೆ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ. ಹಾಗೆಯೇ ಬ್ಯಾಂಕ್, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಹತೆ, ಅನುಭವ ಮತ್ತು ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ.
Probationary Period for selected candidates in Karnataka Bank Limited Recruitment 2024:
Chief Dealer (Treasury Front Office) and Manager (Treasury Operations –Back Office) ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಒಂದು ವರ್ಷಗಳ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕಾಗುತ್ತದೆ. ಈ ಪ್ರೊಬೇಷನರಿ ಅವಧಿಯಲ್ಲಿ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ನ ನಿಯಮಗಳು ಮತ್ತು ನಿಬಂಧನೆಗೊಳಪಟ್ಟು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗೆ ಒಂದು ವರ್ಷಗಳ ಪ್ರೊಬೇಷನರಿ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಖಾಯಂ ಆಗಿ ನೇಮಕಾತಿ ಮಾಡಲಾಗುವುದು.
How to Apply for Karnataka Bank Limited Recruitment 2024
Chief Dealer – Treasury Front Office ಮತ್ತು Manager -Treasury Operations –Back Office ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಸ್ವವಿವರವುಳ್ಳ Curriculum Vitae (CV)/Resume ಯನ್ನು ತಯಾರಿಸಿ ಅದರಲ್ಲಿ ಅಭ್ಯರ್ಥಿಗಳ ವಿವರಗಳಾದ ಅಭ್ಯರ್ಥಿಯ ವಯಸ್ಸು, ಜನನ ದಿನಾಂಕ, ವೈವಾಹಿಕ ಸ್ಥಿತಿ, ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಕೌಶಲ್ಯ ತರಬೇತಿಯನ್ನು ಪಡೆದಿದ್ದರೆ ಅದರ ವಿವರಗಳು, ವೈಯುಕ್ತಿಕ ಕೌಶಲ್ಯಗಳು, ಪ್ರಸ್ತುತ / ನಿರೀಕ್ಷಿತ ವೇತನ (CTC) ಬಗೆಗಿನ ಎಲ್ಲಾ ದಾಖಲೆಗಳ ಮಾಹಿತಿಯನ್ನು ಉಲ್ಲೇಖಿಸಬೇಕಾಗುತ್ತದೆ.
ಸ್ವವಿವರವುಳ್ಳ ಈ CV / Resume ಯನ್ನು ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರದೊಂದಿಗೆ recruitment@ktkbank.com ಇ-ಮೇಲ್ ಐಡಿ ಗೆ ದಿನಾಂಕ 20-07-2024 ರೊಳಗೆ ತಲುಪುವಂತೆ ಕಳುಹಿಸಬೇಕಾಗುತ್ತದೆ.
Important Links for Karnataka Bank Limited Recruitment 2024
Karnataka Bank Limited Recruitment 2024 Notification | Download Now |
Karnataka Bank Official Website | Visit Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Join Now |
Careerlive Telegram Channel | Join Now |
FAQ
Q: What is the salary for the Chief Dealer post in the Treasury Front Office in Karnataka Bank?
A: Rs.1,02,300 – Rs.1,20,940.
Q: What is the salary for the Manager in the Treasury Operations Back Office in Karnataka Bank?
A: Rs.64,820 – Rs. 93,960
Q: What is the email id to apply for the Karnataka Bank Limited Recruitment Chief dealer and manager post
Q: How to apply for Chief Dealer post in the Treasury Front Office in Karnataka Bank
Q: How to apply for Chief Dealer post in the Treasury Front Office in Karnataka Bank
A: You need to send your CV through email. The email id is – recruitment@ktkbank.com
Q: How to apply for the Manager in the Treasury Operations Back Office in Karnataka Bank
A: You need to send your CV through email. The email id is – recruitment@ktkbank.com
Tags: Best freshers job whatsapp group – Careerlive , bank job whatsapp group link, gramin bank job vacancy, private bank me job ke liye qualification, how to get job in bank without exam, pharmacovigilance interview questions for freshers, icici bank me job kaise paye, private bank jobs, Taaza Job Online