Anganwadi Recruitment 2024: Vacancy Details, Qualifications, Eligibility, How to Apply

Share the Info

Anganwadi Recruitment 2024: Full Details how to apply online

Anganwadi Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು Supervisor, Teacher,  Worker, Mini Worker ಹಾಗೂ Helper ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲು ಸುತ್ತೋಲೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯು ಹೊರಡಿಸಿರುವ ಅಧಿಸೂಚನೆಯನ್ನು ಗಮನಿಸಿಕೊಂಡು, ಸರಿಯಾದ ಮಾಹಿತಿ ಮತ್ತು ದಾಖಲೆಯೊಂದಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. 

ಒಟ್ಟು 51400 ಖಾಲಿ ಇರುವ ಹುದ್ದೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (www.wcd.nic.in) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ Anganwadi Recruitment 2024 ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗಳ ಸಮರ್ಪಕ ಮಾಹಿತಿಯನ್ನು ತಿಳಿದುಕೊಂಡು ಮತ್ತು ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಮತ್ತು ಪ್ರಮಾಣಪತ್ರವನ್ನು ಸಿದ್ಧವಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ. ಇಲಾಖೆಯು ಕೊಟ್ಟಿರುವ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ. ಇನ್ನೇನು ಸದ್ಯದಲ್ಲೇ ಇಲಾಖೆಯು Anganwadi Recruitment Notification 2024 ಅನ್ನು ಬಿಡುಗಡೆಗೊಳಿಸಿದೆ. ಹುದ್ದೆಗಳ ಬಗ್ಗೆ ವಿಸ್ಥಾರವಾದ ಮಾಹಿತಿಯನ್ನು ಮುಂದೆ ನೀವು ಈ ಲೇಖನದಲ್ಲಿ ಪಡೆಯಲಿದ್ದೀರಿ. 

Careerlive Telegram Channel
Careerlive Whatsapp Channel
Careerlive Whatsapp Group

SSLC, PUC, ಪದವಿ ಅಥವಾ ಉನ್ನತ ವ್ಯಾಸಂಗ ಆಗಿ ಉದ್ಯೋಗ ಹುಡುಕುವವರಿಗೆ, ಉದ್ಯೋಗ ಬದಲಿಸುವವರಿಗೆ, ಅಥವಾ ಉತ್ತಮ ವೇತನದ ಉದ್ಯೋಗ ಪಡೆದು ಜೀವನದಲ್ಲಿ ಯಶಸ್ಸುಗಳಿಸುವ ಉತ್ಸಾಹ ಹೊಂದಿರುವವರಿಗೆ, ಸರಕಾರಿ ಉದ್ಯೋಗದ ಕನಸು ಕಾಣುವವರಿಗೆ ನಮ್ಮ careerlive ವೆಬ್ಸೈಟ್ ಒಂದು ಉತ್ತಮ ವೇದಿಕೆಯಾಗಿದ್ದು, ಈಗಾಗಲೇ ನಮ್ಮ ವೆಬ್ಸೈಟ್ ನಿಂದ ಮಾಹಿತಿ ಪಡೆದು, ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ನಿಮಗೂ ಇಂತಹ ಉದ್ಯೋಗದ ಮಾಹಿತಿ ಬೇಕಾದಲ್ಲಿ ಈಗಲೇ Careerlive website ನ Notification active ಮಾಡಿಕೊಳ್ಳಿ. ಮತ್ತು ನಮ್ಮ Whatsapp Group ಅಥವಾ Whatsapp Channel ಅಥವಾ Telegram Channel join ಆಗಿ ಮತ್ತು ನಾವು ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.   

Basic Details about Anganwadi Recruitment 2024

Post NameSupervisor Post, Teacher Post, Worker Post, Mini Worker And Helper Posts
Organization / DepartmentMinistry Of Women and Child Development
Number of Posts51400 Posts
Notification DateNotify soon
Notification NumberNotify soon
Qualification8th, 9th, 10th, PUC, Degree
SalaryNotify Soon
Application modeOnline
Last DateNotify Soon
Anganwadi Recruitment 2024

Vacancy Details of Anganwadi Recruitment 2024

Anganwadi Recruitment 2024 ನಲ್ಲಿ ಹುದ್ದೆಗಳ ಬಗ್ಗೆ Ministry Of Women and Child Development ಹೊರಡಿಸಿರುವ ಸುತ್ತೋಲೆಗಳ ಪ್ರಕಾರ ಮತ್ತು ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿವೆ. ಇದು ಅಂದಾಜು ಲೆಕ್ಕವಾಗಿದ್ದು, Anganwadi Recruitment 2024 Notification ಬಿಡುಗಡೆಯಾದ ನಂತರ ನಿಖರವಾದ ಮಾಹಿತಿ ಲಭ್ಯವಾಗಲಿದೆ. 

Posts NameVacancies
Supervisor Post7000+ Posts
Teacher Post4000+ Posts
Worker Post13000+ Posts
Mini Worker Post9000+ Posts
Helper Post21000+ Posts

Eligibility Criteria to apply for Anganwadi Recruitment 2024

Anganwadi Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಇಲಾಖೆ ಸೂಚಿಸಿದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳ ಅರ್ಹತೆಯನ್ನು ಧೃಢಪಡಿಸಲು ದಾಖಲೆಗಳನ್ನು ಲಗತ್ತಿಸಬೇಕು. Anganwadi ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ ,  ಮತ್ತು  ಇತರ ಅರ್ಹತೆಗಳನ್ನು ಈ  ಕೆಳಗೆ ನೀವು ತಿಳಿಯಬಹುದು. 

Educational Qualification:

Post NamesRequired Qualification
Supervisor postAny Degree from any recognized college.
Teacher post12th/ PUC from any recognized pre University.
Worker post10th/SSLC from any recognized school.
Mini Worker8th certificate from any recognized school.
Helper post5th or 8th certificate from any recognized school.

Age Limitation:

  • ಕನಿಷ್ಠ ವಯಸ್ಸು -18  ವರ್ಷ 
  • ಗರಿಷ್ಟ ವಯಸ್ಸು – 45 ವರ್ಷ

ವಯೋಮಿತಿ ಸಡಿಲಿಕೆಯನ್ನು ಇಲಾಖೆಯು ಇನ್ನಷ್ಟೇ ಹೊರಡಿಸುವ Anganwadi Recruitment Notification 2024 ನಲ್ಲಿ ಕೊಡಲಾಗುತ್ತದೆ. ಅಧಿಸೂಚನೆ ಬಿಡುಗಡೆ ಆದ ತಕ್ಷಣ ನಾವು ವಯೋಮಿತಿ ಸಡಿಲಿಕೆ ಬಗ್ಗೆ ನಿಮಗೆ ತಿಳಿಸುತ್ತೇವೆ. ಅದಕ್ಕಾಗಿ ನೀವು ನಮ್ಮ ವೆಬ್ಸೈಟ್ ನ Whatsapp ಗೆ ಜಾಯಿನ್ ಆಗಿ ಆಪ್ಡೇಟ್ ಆಗಿ ಇರಿ.  

Required Documents To apply for Anganwadi Recruitment 2024

  • ಆಧಾರ್ ಕಾರ್ಡ್ 
  • ಶೈಕ್ಷಣಿಕ ಪ್ರಮಾಣಪತ್ರ 
  • ಜಾತಿ ಪ್ರಮಾಣಪತ್ರ 
  • ಕನ್ನಡ ಮಾಧ್ಯಮ ಪ್ರಮಾಣಪತ್ರ 
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ 
  • ಜನನ ಪ್ರಮಾಣಪತ್ರ 
  • ಪಾಸ್ಪೋರ್ಟ್ ಸೈಜ್ ಫೋಟೋಗ್ರಾಫ್
  • ಸಲ್ಲಿಸಿದ ಅರ್ಜಿಯ ಪ್ರತಿ

Selection Process of different posts Anganwadi Recruitment

Supervisor ಹುದ್ದೆ ಲಿಖಿತ ಪರೀಕ್ಷೆ ಇರಲಿದ್ದು, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ Merit List ಮಾಡಿ ಮೊದಲ ಆಯ್ಕೆ ಪಟ್ಟಿ ತಯಾರು ಮಾಡಲಾಗುತ್ತದೆ, ನಂತರ ದಾಖಲೆಗಳ ಪರಿಶೀಲನೆ ಮತ್ತು ಕೊನೆಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

Teacher ಹುದ್ದೆಗೆ ಶೈಕ್ಷಣಿಕ ವರ್ಷದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ Merit List ಮಾಡಿ ನಂತರ Document Verification ಮೂಲಕ ಆಯ್ಕೆ ಮಾಡಲಾಗುತ್ತದೆ. 

Worker ಹುದ್ದೆಗೆ ಶೈಕ್ಷಣಿಕ ವರ್ಷದಲ್ಲಿ ಅಂಕಗಳ ಆಧಾರದ ಮೇಲೆ Merit List ತಯಾರು ಮಾಡಲಾಗುತ್ತದೆ ಮತ್ತು ಕೊನೆಗೆ Document Verification ಮಾಡಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. 

Helper ಹುದ್ದೆಗೆ ಶೈಕ್ಷಣಿಕ ವರ್ಷದಲ್ಲಿ ಅಂಕಗಳ ಆಧಾರದ ಮೇಲೆ Merit List ತಯಾರು ಮಾಡಲಾಗುತ್ತದೆ ಮತ್ತು ಕೊನೆಗೆ Document Verification ಮಾಡಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. 

How to Apply for Anganwadi Recruitment 2024

ಅಂಗನವಾಡಿ ನೇಮಕಾತಿ 2024 ಸಂಬಂಧಿತ ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್‌ಸೈಟ್ wcd.nic.in ನಲ್ಲಿ ಶೀಘ್ರದಲ್ಲೇ ತೆರೆಯಲಾಗುವುದು. ಅಂಗನವಾಡಿ ನೇಮಕಾತಿ 2024 ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಹೆಚ್ಚಿನ ಅಪ್‌ಡೇಟ್‌ಗಾಗಿ ನಮ್ಮ ವೆಬ್‌ಸೈಟ್‌ನಲ್ಲಿ ಗಮನವಿರಲಿ. ನಮ್ಮ Whatsapp ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ New Updates on Anganwadi Recruitment ಕುರಿತು ನಾವು ತಿಳಿಸುತ್ತೇವೆ.

Important Links for Anganwadi Recruitment 2024

Women and Child Development Department Official WebsiteVisit Now
Anganwadi Recruitment 2024 NotificationVisit Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelFollow Now
Careerlive Telegram ChannelJoin Now

FAQ

Q: What is the last date for Anganwadi Recruitment 2024

A: Last Date has not yet announced for July Anganwadi Recruitment 2024 

Q: What is the official website of Anganwadi Recruitment 2024?

Q: How many posts are available to filling out in the latest Anganwadi Recruitment 2024

A: 51400

Q: What is the maximum age to apply for the latest anganwadi recruitment 2024?

A: 45 Years

Q: How to find new anganwadi recruitment information ?

A: You can visit careerlive.in website or you can join careerlive whatsapp groups and channels to get live updates on every new recruitment details. 


Share the Info

Leave a Comment