Table of Contents
ToggleHGML Recruitment 2024: ರಾಯಚೂರು ಚಿನ್ನದ ಗಣಿಯಲ್ಲಿ ಉದ್ಯೋಗವಕಾಶ
HGML Recruitment 2024: ಭಾರತದ ಚಿನ್ನದ ಗಣಿಗಳಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯು (Hutti Gold Mines Company Limited) ಅಗ್ರಸ್ಥಾನದಲ್ಲಿದ್ದು ವಾರ್ಷಿಕ 830 ಕೋಟಿ ರೂಪಾಯಿಗಳ ವಹಿವಾಟು ನಡುಸುತ್ತದೆ. ಸದ್ಯ ಈ ಕಂಪನಿಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (Hutti Gold Mines Company Limited) ಇಲ್ಲಿ 135 ಸಹಾಯಕ ಫೋರ್‌ಮ್ಯಾನ್, ಸೆಕ್ಯುರಿಟಿ ಗಾರ್ಡ್, IIT ಫಿಟ್ಟರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಕೊನೆ ದಿನಾಂಕದ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಿ ತಮಗೆ ತಕ್ಕುದಾದ ಉದ್ಯೋಗವನ್ನು ಗಿಟ್ಟಿಸಿಕೊಳ್ಳಿ. HGML Recruitment 2024 ಉದ್ಯೋಗಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಈ ಲೇಖನದಲ್ಲಿ ಕೊಡಲಾಗಿದ್ದು, ಸಂಪೂರ್ಣವಾಗಿ ಲೇಖನವನ್ನು ಓದಿ ಸೂಕ್ತ ಮಾಹಿತಿ ಪಡೆದು ನಂತರ ಅರ್ಜಿ ಸಲ್ಲಿಸಿ.
ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾದ ಮತ್ತು ನಿಮ್ಮ ಆಸಕ್ತಿಗೆ ಪೂರಕವಾದ ಸರಕಾರೀ ಅಥವಾ ಖಾಸಗಿ ಉದ್ಯೋಗದ ಸಂಪೂರ್ಣ ಮಾಹಿತಿ ಬೇಕಾದಲ್ಲಿ ಮತ್ತು ಯಾವುದೇ ಉದ್ಯೋಗಕ್ಕೆ ಸಂಬಂಧಿಸಿದ ನೋಟಿಫಿಕೇಶನ್ ಲಿಂಕ್, ಅಥವಾ Join Application Link ಅಥವಾ ಮಾಹಿತಿಯ ಲಿಂಕ್ ಬೇಕಾದಲ್ಲಿ ಎಲ್ಲರೂ ತಪ್ಪದೆ ನಮ್ಮ ವೆಬ್ಸೈಟ್ Careerlive.in ಗೆ ಭೇಟಿ ನೀಡಿ ಮತ್ತು ಉದ್ಯೋಗದ ಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ.
HGML Recruitment 2024 – Asst Foreman, Security Guard, IIT Fitter & Other ಉದ್ಯೋಗಕ್ಕೆ ಸಂಬಂಧ ಪಟ್ಟ HGML Job Online Application Form ಅನ್ನು ನೀವು ಇಲ್ಲಿ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಪಡೆಯಬಹುದು. HGML Notification ನಲ್ಲಿರುವ ಸಾಕಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Basic Information on HGML Recruitment 2024
Post: Assistant Foreman, Security Inspector, Security Guard, IIT Fitter
Number of Vacancies: 135
Last Date: 30/5/2024
Organization: The Hutti Gold Mines Company Limited
Max Age: 35 Years
Application Mode: Online
Qualification: Diploma, Degree, ITI, 12th
Interview: Written Test
Available Posts in HGML Recruitment 2024
- Assistant Foreman Post – 135
Assistant Foreman Mines – 15
Assistant Foreman Metallurgy – 5
Assistant Foreman Civil – 1
Assistant Foreman Electrical – 1
Assistant Foreman Geology – 2
Assistant Foreman Diamond Drilling & Underground Diamond Bairing -1
Assistant Foreman Mechanical – 16
Security Inspector Post – 6
ITI Fitter Post – 64
ITI Fitter Mines – 45
ITI Fitter Metal – 15
ITI Fitter Land Exploration – 2
ITI Fitter Technical – 2
Security Guard Post – 24
HGML Recruitment 2024 Eligibility Criteria According to Posts
Asst Foreman, Security Inspector, Security Guard, IIT Fitter ಹುದ್ದೆಗಳಿಗೆ HGML ಸಂಸ್ಥೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ವಿವಿಧ ಹುದ್ದೆಗಳಿಗೆ ವಿದ್ಯಾಭ್ಯಾಸ, ವಯಸ್ಸು, ಅನುಭವದ ಆಧಾರದಲ್ಲಿ eligibility criteria ಗಳಿದ್ದು ಅವುಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಅರ್ಜಿ ಹಾಕಬೇಕಾಗುತ್ತದೆ.
For Assistant Foreman Post
HGML ಸಂಸ್ಥೆಯಲ್ಲಿ ಇರುವ Assistant Foreman ಗೆ ಒಟ್ಟು 41 ಖಾಲಿ ಹುದ್ದೆಗಳಿದ್ದು ಈ ಹುದ್ದೆ ಭರ್ತಿ ಮಾಡಲು ಸಂಸ್ಥೆ ಈ ಕೆಳಗಿನ ಅರ್ಹತೆಗಳನ್ನು ಕೇಳಲಾಗಿದೆ. ಸಹಾಯಕ ಫಾರ್ಮೆನ್ ಹುದ್ದೆಯಲ್ಲಿ ವಿವಿಧ ವಿಭಾಗಗಳಿದ್ದು, ಆಯಾ ವಿಭಾಗಕ್ಕೆ ಅನುಗುಣವಾಗಿ ವಿದ್ಯಾರ್ಹತೆಯ ಆಧಾರದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ.
- Qualification: Diploma
- Age Limit: 35
- Experience: Optional
- Application Fees: GA- 600.Rs, BC/2A/2B/3A/3B – 300.Rs, Ex- Serviceman – 100.Rs
For Security Inspector Post
ಒಟ್ಟು 6 Security Inspector Post ಹುದ್ದೆಗಳು ಖಾಲಿ ಇದ್ದು Hutti Gold Mines Company Limited ಸಂಸ್ಥೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. Security Inspector Post ಗೆ ಅರ್ಜಿ ಹಾಕಲು ಈ ಕೆಳಗಿನ ಅರ್ಹತೆ ಹೊಂದಿರಬೇಕು.
- Qualification: ಪದವಿ ಶಿಕ್ಷಣ
- Age Limit: 35
- Experience: Optional
- Application Fees: GA- 600.Rs, BC/2A/2B/3A/3B – 300.Rs, Ex- Serviceman – 100.Rs
For ITI Fitter Post
ಒಟ್ಟು 64 ITI Fitter ಹುದ್ದೆಗಳು ಖಾಲಿ ಇದ್ದು Hutti Gold Mines Company Limited ಸಂಸ್ಥೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ITI Fitter Post ಗೆ ಅರ್ಜಿ ಹಾಕಲು ಈ ಕೆಳಗಿನ ಅರ್ಹತೆಗಳನ್ನ ಅಭ್ಯರ್ಥಿಗಳು ಹೊಂದಿರಬೇಕು.
- Qualification: ITI ಶಿಕ್ಷಣ
- Age Limit: 35
- Experience: Optional
- Application Fees: GA- 600.Rs, BC/2A/2B/3A/3B – 300.Rs, Ex- Serviceman – 100.Rs
For Security Guard Post
ಒಟ್ಟು 24 Security Guard ಹುದ್ದೆಗಳು ಖಾಲಿ ಇದ್ದು Hutti Gold Mines Company Limited ಸಂಸ್ಥೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. Security Guard Post ಗೆ ಅರ್ಜಿ ಹಾಕಲು ಈ ಕೆಳಗಿನ ಅರ್ಹತೆಗಳನ್ನ ಅಭ್ಯರ್ಥಿಗಳು ಹೊಂದಿರಬೇಕು.
- Qualification: ಪಿಯುಸಿ ಶಿಕ್ಷಣ
- Age Limit: 35
- Experience: Optional
- Application Fees: GA- 600.Rs, BC/2A/2B/3A/3B – 300.Rs, Ex- Serviceman – 100.Rs
Selection Process for HGML Recruitment 2024
HGML ರ ವಿವಿಧ ಹುದ್ದೆಗಳಿಗೆ ಆನ್ಲೈನ್ ಪರೀಕ್ಷೆಗಳ ಮೂಲಕ ಮತ್ತು ಶೈಕ್ಷಣಿಕ ಅಂಕಗಳ ಆಧಾರದಲ್ಲಿ ಪ್ರಾಥಾಮಿಕ ಹಂತದ ಆಯ್ಕೆ ನಡೆಯಲಿದ್ದು ನಂತರ ದೈಹಿಕ ಮತ್ತು ಮಾನಸಿಕ ಕ್ಷಮತೆಯ ಆಧಾರದಲ್ಲಿ ಅಂತಿಮ ಆಯ್ಕೆ ನಡೆಯಲಿದೆ. ಆದರೆ ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ರೀತಿಯ ಆನ್ಲೈನ್ ಪರೀಕ್ಷೆ ನಡೆಯಲಿದೆ.
ಸ್ವೀಕೃತವಾದ ಅರ್ಜಿದಾರರಿಗೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುತ್ತದೆ. ಈ ಪರೀಕ್ಷೆಯ ಬಗ್ಗೆ ಮಾಹಿತಿಯನ್ನು ಅರ್ಜಿದಾರರ ಇಮೇಲ್ ಗೆ ಅಥವಾ ಎಸ್ ಎಂ ಎಸ್ ಅಥವಾ ಫೋನ್ ಕರೆಯ ಮೂಲಕ ತಿಳಿಸಲಾಗುತ್ತದೆ. ಅಲ್ಲದೆ ಪರೀಕ್ಷೆಯ ದಿನಾಂಕ ಮತ್ತು ಪರೀಕ್ಷೆಗೆ ಆಯ್ಕೆಯಾದವರ ಅಭ್ಯರ್ಥಿಗಳ ವಿವರ ಅಧಿಕೃತ ಜಾಲತಾಣದಲ್ಲಿ ಹಾಕಲಾಗುತ್ತದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಐದು ಅಭ್ಯರ್ಥಿಗಳನ್ನು ದೈಹಿಕ ಕ್ಷಮತೆಯ ಮತ್ತು ಸಹಿಷ್ಣುತೆ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಕೊನೆಯ ಹಂತದ ಪರೀಕ್ಷೆಗೆ ಆಯ್ಕೆಯಾಗುತ್ತಾರೆ.
ಕೊನೆಯದಾಗಿ ಅಭ್ಯರ್ಥಿಗಳು ಶೈಕ್ಷಣಿಕವಾಗಿ ಪಡೆದ ಅಂಕಗಳ ಆಧಾರದಲ್ಲಿ ಕೊನೆಯ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡಾ 50% ಮತ್ತು ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾ 50% ರನ್ನು ಪರಿಗಣಿಸಿ, ಅಂತಿಮ ಹಂತದ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ. ನಂತರ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Age Limit to Apply for HGML Recruitment 2024
HGML ನೇಮಕಾತಿಯ ವಿವಿಧ ಹುದ್ದೆಗೆ ಇರುವ ವಯೋಮಿತಿಯ ಬಗ್ಗೆ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು. ಬೇರೆ ಬೇರೆ ವರ್ಗಗಳಿಗೆ ವಯೋಮಿತಿಯ ಸಡಿಲಿಕೆ(Age Relaxation) ಇರುತ್ತದೆ. ಅದನ್ನು ಅರಿತುಕೊಂಡು ಅಭ್ಯರ್ಥಿಗಳು ಅದರ ಪ್ರಯೋಜನ ಪಡೆಯಬಹುದು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಸದ್ರಿ ಉದ್ಯೋಗಕ್ಕೆ ತಿಳಿಸಿರುವ ವಯೋಮಿತಿಯನ್ನು ದಾಟಿರಬಾರದು. ಸಾಮಾನ್ಯ ಅಭ್ಯರ್ಥಿಗೆ 35 ವರ್ಷ, ಇತರ ಹಿಂದುಳಿದ ವರ್ಗ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷಗಳು ಮತ್ತು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದರೆ ಅಥವಾ ವಿಧವೆಯಾಗಿದ್ದರೆ ಅಥವಾ ಅಂಗವಿಕಲನಾಗಿದ್ದರೆ ಕರ್ನಾಟಕ ಸರಕಾರೀ ನೇಮಕಾತಿ ಆದೇಶದಂತೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗುತ್ತದೆ
Required Documents for HGML Recruitment 2024(ಬೇಕಾಗಿರುವ ದಾಖಲೆಗಳು)
- Personal Documents (ವೈಯಕ್ತಿಕ ದಾಖಲೆಗಳು)
- Educational qualification certificate (ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣಪತ್ರ)
- Caste Certificate (ಜಾತಿ ಪ್ರಮಾಣ ಪತ್ರ)
- Kannada Medium Certificate (ಕನ್ನಡ ಮಾಧ್ಯಮ ಪ್ರಮಾಣಪತ್ರ)
- Rural Candidate Certificate (ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ)
- Disability Certificate (If Needed) (ಅಂಗವೈಕಲ್ಯ ಪ್ರಮಾಣಪತ್ರ)
- Experience Certificate (If Needed) (ಅನುಭವ ಪ್ರಮಾಣಪತ್ರ)
- No Objection Certificate (If Needed) (ನಿರಾಕ್ಷೇಪಣಾ ಪ್ರಮಾಣಪತ್ರ)
Important Links of HGML Recruitment 2024
FAQ
A: Hutti Gold Mines Company Limited