Table of Contents
Toggleಮಂಗಳೂರಿನಲ್ಲಿ ಉದ್ಯೋಗಾವಕಾಶ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳು
Jobs in Co-operative Society Mangalore: ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ತನ್ನ ಶಾಖೆ ಹೊಂದಿರುವ ಮತ್ತು ಸಹಕಾರ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಮಂಗಳೂರಿನ ಪ್ರಸಿದ್ಧ ಸಹಕಾರಿ ಸಂಘ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡೀಲ್ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ Recruitment ಪ್ರಕ್ರಿಯೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಯಲಾಗಿದೆ. ಅರ್ಜಿ ಸಲ್ಲಿಸುವ ಬಗ್ಗೆ, ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಮತ್ತು ಅರ್ಜಿಗೆ ಇರುವ ಶುಲ್ಕದ ಬಗ್ಗೆಯೂ ಈ ಲೇಖನದಲ್ಲಿ ನೀವು ತಿಳಿಯಬಹುದು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡೀಲ್ ಮಂಗಳೂರು ಇದರ ವಿವಿಧ ಶಾಖೆಗಳಲ್ಲಿ ಒಟ್ಟು 62 ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ(Walk in) ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿಯನ್ನು ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಚೇರಿ ಅಧೀಕ್ಷಕರು/ಮಾನವ ಸಂಪನ್ಮೂಲಾಧಿಕಾರಿ, ಲೆಕ್ಕಿಗರು, ಶಾಖಾಧಿಕಾರಿ/ಶಾಖಾ ವ್ಯವಸ್ಥಾಪಕರು, ಗುಮಾಸ್ತರು, ವಾಹನ ಚಾಲಕರು, ಕಚೇರಿ ಸಹಾಯಕರು/ಜವಾನ ಮುಂತಾದ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಈ ವೆಬ್ ಸೈಟ್ ಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.
Basic Information on Jobs in Co-operative Society Mangalore
Post | Office Superintendent/HR Officer, Accountant, Branch Officer/Branch Manager, Clerk, Driver, Office Assistant |
Organization | Athmashakthi Multipurpose Cooperative Society Padil Mangalore |
Vacancies | 62 |
Qualification | SSLC, PUC, Degree, Master Degree |
Application Started Date | 20.06.2024 |
Salary | Rs.17,000 to Rs. 58,250 |
Age Limit | 35 |
Last Date | 05.07.2024 |
Eligibility Criteria According to Required Posts
ಕಚೇರಿ ಅಧೀಕ್ಷಕರು/ಮಾನವ ಸಂಪನ್ಮೂಲಾಧಿಕಾರಿ ಹುದ್ದೆ
ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಖಾಲಿ ಇರುವ ಕಚೇರಿ ಅಧೀಕ್ಷಕರು/ಮಾನವ ಸಂಪನ್ಮೂಲಾಧಿಕಾರಿ ಹುದ್ದೆಗೆ(Jobs in Co-operative Society Mangalore) ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಮತ್ತು ಇತರ ಅರ್ಹತೆಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.
ಶೆಕ್ಷಣಿಕ ಅರ್ಹತೆಗಳು:
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆಯಲ್ಲಿ ನಿಗದಿಪಡಿಸಿದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂ.ಕಾಂ/ಎಂ.ಬಿ.ಎ/ ಎಮ್.ಎಸ್.ಡಬ್ಲೂ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಅಭ್ಯರ್ಥಿಯು ಶೈಕ್ಷಣಿಕ ವರ್ಷಗಳಲ್ಲಿ ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮತ್ತು ಇದಕ್ಕೆ ಸಂಬಂಧ ಪಟ್ಟ ಸೂಕ್ತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 35 ವರ್ಷ ಆಗಿರಬೇಕು. ಇತರ ಹಿಂದುಳಿದ ವರ್ಗಗಳಿಗೆ 3 ವರ್ಷ ವಿನಾಯಿತಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇರುತ್ತದೆ.
ಲೆಕ್ಕಿಗರು ಹುದ್ದೆ
ಸದರಿ ಸಂಸ್ಥೆಯಲ್ಲಿ ಖಾಲಿ ಇರುವ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಮತ್ತು ಇತರ ಅರ್ಹತೆಗಳು ಈ ಕೆಳಗಿನಂತಿವೆ.
ಶೆಕ್ಷಣಿಕ ಅರ್ಹತೆಗಳು:
ಲೆಕ್ಕಿಗ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆಯಲ್ಲಿ ನಿಗದಿಪಡಿಸಿದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಕಾಂ/ಬಿ.ಬಿ.ಎ, ಎಂ.ಕಾಂ/ಎಂ.ಬಿ.ಎ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಅಭ್ಯರ್ಥಿಯು ಶೈಕ್ಷಣಿಕ ವರ್ಷಗಳಲ್ಲಿ ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮತ್ತು ಇದಕ್ಕೆ ಸಂಬಂಧ ಪಟ್ಟ ಸೂಕ್ತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 35 ವರ್ಷ ಆಗಿರಬೇಕು. ಇತರ ಹಿಂದುಳಿದ ವರ್ಗಗಳಿಗೆ 3 ವರ್ಷ ವಿನಾಯಿತಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇರುತ್ತದೆ.
ಶಾಖಾಧಿಕಾರಿ/ಶಾಖಾ ವ್ಯವಸ್ಥಾಪಕರು ಹುದ್ದೆ
ಶಾಖಾಧಿಕಾರಿ/ಶಾಖಾ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಮತ್ತು ಇತರ ಅರ್ಹತೆಗಳು ಈ ಕೆಳಗಿನಂತಿವೆ.
ಶೆಕ್ಷಣಿಕ ಅರ್ಹತೆಗಳು:
ಶಾಖಾಧಿಕಾರಿ/ಶಾಖಾ ವ್ಯವಸ್ಥಾಪಕರು ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆಯಲ್ಲಿ(Jobs in Co-operative Society Mangalore Notification) ನಿಗದಿಪಡಿಸಿದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಕಾಂ/ಬಿ.ಬಿ.ಎ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಅಭ್ಯರ್ಥಿಯು ಶೈಕ್ಷಣಿಕ ವರ್ಷಗಳಲ್ಲಿ ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮತ್ತು ಇದಕ್ಕೆ ಸಂಬಂಧ ಪಟ್ಟ ಸೂಕ್ತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 35 ವರ್ಷ ಆಗಿರಬೇಕು. ಇತರ ಹಿಂದುಳಿದ ವರ್ಗಗಳಿಗೆ 3 ವರ್ಷ ವಿನಾಯಿತಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇರುತ್ತದೆ.
ಹಿರಿಯ ಗುಮಾಸ್ತರು, ಕಿರಿಯ ಗುಮಾಸ್ತ ಹುದ್ದೆ
ಹಿರಿಯ ಗುಮಾಸ್ತರು ಮತ್ತು ಕಿರಿಯ ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಮತ್ತು ಇತರ ಅರ್ಹತೆಗಳು ಈ ಕೆಳಗಿನಂತಿವೆ.
ಶೆಕ್ಷಣಿಕ ಅರ್ಹತೆಗಳು:
ಹಿರಿಯ ಗುಮಾಸ್ತರು ಮತ್ತು ಕಿರಿಯ ಗುಮಾಸ್ತ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆಯಲ್ಲಿ ನಿಗದಿಪಡಿಸಿದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಕಾಂ/ಬಿ.ಬಿ.ಎ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ಅಭ್ಯರ್ಥಿಯು ಶೈಕ್ಷಣಿಕ ವರ್ಷಗಳಲ್ಲಿ ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮತ್ತು ಇದಕ್ಕೆ ಸಂಬಂಧ ಪಟ್ಟ ಸೂಕ್ತ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 35 ವರ್ಷ ಆಗಿರಬೇಕು. ಇತರ ಹಿಂದುಳಿದ ವರ್ಗಗಳಿಗೆ 3 ವರ್ಷ ವಿನಾಯಿತಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇರುತ್ತದೆ.
ಕಚೇರಿ ಸಹಾಯಕರು/ಜವಾನ ಮತ್ತು ವಾಹನ ಚಾಲಕರ ಹುದ್ದೆ
ಸದರಿ ಸಂಸ್ಥೆಯಲ್ಲಿ ಕಚೇರಿ ಸಹಾಯಕರು/ಜವಾನ ಮತ್ತು ವಾಹನ ಚಾಲಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಮತ್ತು ಇತರ ಅರ್ಹತೆಗಳು ಈ ಕೆಳಗಿನಂತಿವೆ.
ಶೆಕ್ಷಣಿಕ ಅರ್ಹತೆಗಳು:
ಕಚೇರಿ ಸಹಾಯಕರು/ಜವಾನ ಮತ್ತು ವಾಹನ ಚಾಲಕರ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆಯಲ್ಲಿ ನಿಗದಿಪಡಿಸಿದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮೀರದಂತೆ ಕರ್ನಾಟಕ ಸರಕಾರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಾಹನ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಲಘು ವಾಹನ ಚಾಲನಾ ಪರವಾನಿಗೆ ಮತ್ತು ಕನಿಷ್ಠ ಎರಡು ವರ್ಷ ಪರವಾನಿಗೆ ಸಹಿತ ವಾಹನ ಚಾಲನಾ ಅನುಭವ ಹೊಂದಿರಬೇಕು.
ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 35 ವರ್ಷ ಆಗಿರಬೇಕು. ಇತರ ಹಿಂದುಳಿದ ವರ್ಗಗಳಿಗೆ 3 ವರ್ಷ ವಿನಾಯಿತಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಇರುತ್ತದೆ.
Other Eligibilities and Conditions
- ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
- ಅಭ್ಯರ್ಥಿಯು ಒಬ್ಬ ಜೀವಂತ ಪತ್ನಿಗಿಂತ ಅಥವಾ ಪತಿಗಿಂತ ಹೆಚ್ಚು ಪತ್ನಿಯರು ಅಥವಾ ಪತಿಯರು ಹೊಂದಿರಬಾರದು.
- ಅಭ್ಯರ್ಥಿಯು ಯಾವುದೇ ಕಾನೂನು ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿ ಕಾನೂನು ರೀತ್ಯ ಶಿಕ್ಷೆಗೊಳಪಟ್ಟಿರಬಾರದು.
- ಅಭ್ಯರ್ಥಿಯು ಭಾರತ ಸಂವಿಧಾನಕ್ಕೆ ಚ್ಯುತಿ ಬರುವ ಕೆಲಸದಲ್ಲಿ ತೊಡಗಿರಬಾರದು.
- ಅಭ್ಯರ್ಥಿಯು ಭಾರತ ಸರಕಾರದ ಯಾವುದೇ ಸಂಸ್ಥೆಯಿಂದ, ಸಹಕಾರಿ ಸಂಘಗಳಿಂದ, ರಾಜ್ಯ ಸರಕಾರದ ಸಂಸ್ಥೆಗಳಿಂದ ಉಚ್ಛಾಟನೆಗೊಳಪಟ್ಟಿರಬಾರದು.
- ಅಭ್ಯರ್ಥಿಯು ಯಾವುದೇ ನಿಷೇಧಿತ ಸಂಘ ಸಂಸ್ಥೆಗಳ ಸದಸ್ಯರಾಗಿರಬಾರದು.
ಅಭ್ಯರ್ಥಿಗಳಿಗೆ ಸದರಿ ಉದ್ಯೋಗದ ನೇಮಕಾತಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬಹುದು. ಮತ್ತು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸಂಪ್ಪೂರ್ಣವಾಗಿ ಓದಿ ಸೂಚನೆ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಅಥೈಸಿಕೊಳ್ಳಿ. ಈ ಲೇಖನದ ಕೆಳಗೆ ಅಧಿಸೂಚನೆಯ (Jobs in Co-operative Society Mangalore) ಡೌನ್ಲೋಡ್ ಲಿಂಕ್ ಕೊಟ್ಟಿದ್ದೇವೆ, ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ, HDCM ಅಥವಾ GDC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಹಾಗೂ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
Jobs in Co-operative Society Mangalore ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಪಡೆಯಬಹುದು. ಇನ್ನು ಹೆಚ್ಚಿನ ಉದ್ಯೋಗ ಮಾಹಿತಿಯನ್ನು ಉದ್ಯೋಗ ಹುಡುಕುತ್ತಿರುವ ಮತ್ತು ಉದ್ಯೋಗ ಬದಲಿಸುವ ಅಭ್ಯರ್ಥಿಗಳಿಗೆ ಈ ನಮ್ಮ ವೆಬ್ಸೈಟ್ ಪ್ರತೀ ದಿನ ಒದಗಿಸುತ್ತದೆ. ನಮ್ಮ ವೆಬ್ಸೈಟ್ ನ Notification enable ಮಾಡಿಕೊಳ್ಳಿ. ಪ್ರತೀ ದಿನ ಮಾಹಿತಿ ನಿಮಗೆ ತಲುಪುವಂತೆ ನಾವು ಮಾಡುತ್ತೇವೆ. ಈಗಾಗಲೇ 100 ಅಧಿಕ ಮಂದಿಗೆ ಕೇವಲ ಎರಡೇ ತಿಂಗಳಲ್ಲಿ ನಮ್ಮ ಬ್ಲಾಗ್ ನಿಂದಾಗಿ ಉದ್ಯೋಗ ದೊರಕಿದ್ದು, ಮುಂದಿನ ಸರದಿ ಖಂಡಿತವಾಗಿ ನಿಮ್ಮದಾಗಲಿದೆ. ಅದಕ್ಕಾಗಿ ನೋಟಿಫಿಕೇಶನ್ ಜೊತೆಗೆ ನಮ್ಮ ವಾಟ್ಸಪ್ಪ್ ಗ್ರೂಪ್ ಮತ್ತು ವಾಟ್ಸಪ್ಪ್ ಚಾನೆಲ್ ಅನ್ನು ಸಹ ಜಾಯಿನ್ ಆಗಿ.
Important Documents to Apply for the post
- ಆಧಾರ್ ಕಾರ್ಡ್
- ಶೆಕ್ಷಣಿಕ ದಾಖಲೆಗಳ ಪ್ರಮಾಣಪತ್ರ
- ಜನನ ಪ್ರಮಾಣಪತ್ರ
- ಇತ್ತೀಚೆಗಿನ ಬಯೋಡಾಟ
- ಇತ್ತೀಚೆಗಿನ ಎರಡು ಪಾಸ್ಪೋರ್ಟ್ ಅಳತೆ ಫೋಟೋ
- ವಾಸ್ತವ ದೃಢೀಕರಣ ಪ್ರಮಾಣಪತ್ರ
- ಅನುಭವ ಪ್ರಮಾಣಪತ್ರ
- ವಾಹನ ಚಾಲನಾ ಪರವಾನಿಗೆ
ಅಭ್ಯರ್ಥಿಗಳ ಗಮನಕ್ಕೆ: ನೀವು ಒದಗಿಸುವ ಪ್ರತಿಯೊಂದು ದಾಖಲೆಯ ಪ್ರಮಾಣಪತ್ರಗಳು ಸ್ವ ದೃಡೀಕೃತವಾಗಿರಬೇಕು. ಇಲ್ಲದಿದ್ದಲ್ಲಿ ಅಂತಹ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ನೇರ ಸಂದರ್ಶನಕ್ಕೆ ಹಾಜರಾಗುವಾಗ ಎಲ್ಲಾ ದಾಖಲೆಗಳ ಎರಡು ನಕಲಿ ಪ್ರತಿಗಳು ನಿಮ್ಮಲ್ಲಿರಬೇಕೆಂದು ಸಂಸ್ಥೆಯು ಅಧಿಸೂಚನೆಯಲ್ಲಿ ತಿಳಿಸಿದೆ.
Selection Process for Jobs in Co-operative Society Mangalore
ಮಂಗಳೂರು ಆತ್ಮಶಕ್ತಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಇರುವ ಖಾಲಿ ಹುದ್ದೆಗೆ ಆಯ್ಕೆ ಪ್ರಕ್ರಿಯೆಯ (Jobs in Co-operative Society Mangalore) ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
Athmashakthi Multi purpose Co-operative Society LTD ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ (Walk in) ಗೊತ್ತು ಪಡಿಸಿದ ದಿನಾಂಕದಂದು ಮೇಲೆ ಗೊತ್ತುಪಡಿಸಿದ ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕಾಗುತ್ತದೆ. ಈಗಾಗಲೇ ಸಂಘವು ದಿನಾಂಕ 20.06.2024 ರಿಂದ ಅರ್ಜಿ ವಿತರಿಸಲು ಶುರು ಮಾಡಿದೆ. Jobs in Co-operative Society Mangalore.
ಅಭ್ಯರ್ಥಿಗಳು ಕಚೇರಿಯಿಂದ, ರೂ.118 ವನ್ನು ಪಾವತಿಸಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ದಿನಾಂಕ 05.07.2024 ಕ್ಕೆ ಮುಂಚೆ ತಲುಪುವಂತೆ ಅಂಚೆ ಮೂಲಕ ಪ್ರಧಾನ ಕಛೇರಿಗೆ ಕಳುಹಿಸಬೇಕು. ಅಥವಾ ನೇರವಾಗಿಯೂ ಭೇಟಿ ನೀಡಿ ತಲುಪಿಸಬಹುದು. ಅರ್ಜಿ ಶುಲ್ಕವನ್ನು ನೇರವಾಗಿ ಪಾವತಿ ಮಾಡಬಹುದು ಅಥವಾ Athmashakthi Multipurpose Cooperative Society Ltd Mangalore ರವರ ಹೆಸರಿಗೆ ಡಿಡಿ ಮುಖಾಂತರ ಪಾವತಿಸಿ ಪಡೆಯಬಹುದು.
ಒಬ್ಬ ಅಭ್ಯರ್ಥಿಯು ಒಂದ್ಕಕಿಂತ ಹೆಚ್ಚು ಹುದ್ದೆಗಳಿಗೆ(Jobs in Co-operative Society Mangalore) ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಒಂದೇ ಅರ್ಜಿಯಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಬೇರೆ ಬೇರೆ ಲಕೋಟೆಯಲ್ಲಿ ಬೇರೆ ಬೇರೆ ಅರ್ಜಿ ನಮೂನೆಯಲ್ಲಿ ಹುದ್ದೆಗೆ ಅನುಗುಣವಾಗಿ ಮಾಹಿತಿ ಭರಿಸಿ ಅರ್ಜಿ ಸಲ್ಲಿಸತಕ್ಕದ್ದು.
ತಪ್ಪು ಮಾಹಿತಿ ನೀಡಿದ್ದಲ್ಲಿ ಅಂತಹ ಅರ್ಜಿ ನಮೂನೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಓದಿಕೊಳ್ಳಬೇಕು.
ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಹುದ್ದೆಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ವಾಣಿಜ್ಯ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಗಳಿಂದ ಡಿಡಿ ಪಡೆದು ಲಕೋಟೆಯೊಂದಿಗೆ ಲಗತ್ತಿಸಿ ಈ ಕೆಳಗೆ ತಿಳಿಸಿದ ಪ್ರಧಾನ ಕಛೇರಿಯ ವಿಳಾಸಕ್ಕೆ ನಿಗದಿತ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ತಲುಪುವಂತೆ ಕಳುಹಿಸಬೇಕು.
ಯಾವ ಹುದ್ದೆಗೆ ಎಷ್ಟು ಅರ್ಜಿ ಶುಲ್ಕ(Application Fee), ಕೆಲವು ವರ್ಗಗಳಿಗೆ ಇರುವ ವಿನಾಯಿತಿ, ಮತ್ತು ಕಳುಹಿಸಬೇಕಾದ ವಿಳಾಸದ ಬಗ್ಗೆ ಈ ಕೆಳಗೆ ನೀವು ನೋಡಬಹದು. ನೀವು ಭರ್ತಿ ಮಾಡಿದ ಅರ್ಜಿಯನ್ನು ಸ್ಕ್ಯಾನ್ ಮಾಡಿ ಇಮೇಲ್ ಮೂಲಕವೂ ಸಂಸ್ಥೆಗೆ ತಲುಪಿಸಬಹುದು. ನೀವು ಕಳುಹಿಸಬೇಕಾದ ಇಮೇಲ್ ವಿಳಾಸ athmashakthisociety@gmail.com.
Jobs in Co-operative Society Mangalore ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಪಡೆಯಬಹುದು. ಇನ್ನು ಹೆಚ್ಚಿನ ಉದ್ಯೋಗ ಮಾಹಿತಿಯನ್ನು ಉದ್ಯೋಗ ಹುಡುಕುತ್ತಿರುವ ಮತ್ತು ಉದ್ಯೋಗ ಬದಲಿಸುವ ಅಭ್ಯರ್ಥಿಗಳಿಗೆ ಈ ನಮ್ಮ ವೆಬ್ಸೈಟ್ ಪ್ರತೀ ದಿನ ಒದಗಿಸುತ್ತದೆ. ನಮ್ಮ ವೆಬ್ಸೈಟ್ ನ Notification enable ಮಾಡಿಕೊಳ್ಳಿ. ಪ್ರತೀ ದಿನ ಮಾಹಿತಿ ನಿಮಗೆ ತಲುಪುವಂತೆ ನಾವು ಮಾಡುತ್ತೇವೆ. ಈಗಾಗಲೇ 100 ಅಧಿಕ ಮಂದಿಗೆ ಕೇವಲ ಎರಡೇ ತಿಂಗಳಲ್ಲಿ ನಮ್ಮ ಬ್ಲಾಗ್ ನಿಂದಾಗಿ ಉದ್ಯೋಗ ದೊರಕಿದ್ದು, ಮುಂದಿನ ಸರದಿ ಖಂಡಿತವಾಗಿ ನಿಮ್ಮದಾಗಲಿದೆ. ಅದಕ್ಕಾಗಿ ನೋಟಿಫಿಕೇಶನ್ ಜೊತೆಗೆ ನಮ್ಮ ವಾಟ್ಸಪ್ಪ್ ಗ್ರೂಪ್ ಮತ್ತು ವಾಟ್ಸಪ್ಪ್ ಚಾನೆಲ್ ಅನ್ನು ಸಹ ಜಾಯಿನ್ ಆಗಿ.
Address to Post Applications and Interview Venue
CEO, Athmashakthi Multipurpose Co-operative Society LTD,
‘’Athmashakthi Soudha”, Near Bairadikere,
62/1, Padil, Mangaluru, Karnataka 575007
Application Fees And Concessions for Reserved Category
ಹುದ್ದೆಗಳು | ಸಾಮಾನ್ಯ ವರ್ಗ | ಇತರ ಹಿಂದುಳಿದ ವರ್ಗ | ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ |
---|---|---|---|
ಅಧೀಕ್ಷಕರು/ಮಾನವ ಸಂಪನ್ಮೂಲಾಧಿಕಾರಿ | Rs. 1180/- | Rs. 1180/- | Rs. 590/- |
ಲೆಕ್ಕಿಗರು ಹುದ್ದೆ | Rs. 1180/- | Rs. 1180/- | Rs. 590/- |
ಶಾಖಾಧಿಕಾರಿ/ಶಾಖಾ ವ್ಯವಸ್ಥಾಪಕರು ಹುದ್ದೆ | Rs. 590/- | Rs. 590/- | Rs. 354/- |
ಹಿರಿಯ ಮತ್ತು ಕಿರಿಯ ಗುಮಾಸ್ತರು ಹುದ್ದೆ | Rs. 590/- | Rs. 590/- | Rs. 354/- |
ವಾಹನ ಚಾಲಕರು ಹುದ್ದೆ | Rs. 236/- | Rs. 236/- | Rs. 118/- |
ಕಚೇರಿ ಸಹಾಯಕರು/ಜವಾನ ಹುದ್ದೆ | Rs. 236/- | Rs. 236/- | Rs. 118/- |
Posts, Number of Vacancies and Salaries
ಹುದ್ದೆಗಳು | ಖಾಲಿ ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ |
---|---|---|
ಅಧೀಕ್ಷಕರು/ಮಾನವ ಸಂಪನ್ಮೂಲಾಧಿಕಾರಿ | 1 | Rs.30,350 - Rs.58,250 |
ಲೆಕ್ಕಿಗರು | 2 | Rs.27,650 - Rs.52,650 |
ಶಾಖಾಧಿಕಾರಿ/ಶಾಖಾ ವ್ಯವಸ್ಥಾಪಕರು | 13 | Rs.23,500 - Rs.47,650 |
ಹಿರಿಯ ಗುಮಾಸ್ತರು | 2 | Rs.21,400 - Rs.42,000 |
ಕಿರಿಯ ಗುಮಾಸ್ತರು | 41 | Rs.19,950 - Rs.37,900 |
ವಾಹನ ಚಾಲಕರು | 1 | Rs.18,600 - Rs.32,600 |
ಕಚೇರಿ ಸಹಾಯಕರು/ಜವಾನ | 2 | Rs.17,000 - Rs.28,950 |
Selection Process for Co-operative Society Mangalore Recruitment
ಈ ಮೇಲಿನ ಎಲ್ಲಾ ಹುದ್ದೆಗಳಿಗೆ, ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ದಾಖಲೆಗಳ ಪರೀಶೀಲನೆ ನಂತರ ಕೊನೆಯ ಹಂತದಲ್ಲಿ ಮೆರಿಟ್ ಲಿಸ್ಟ್ ಮೂಲಕ ಆಯ್ಕೆ ಪಟ್ಟಿ ತಯಾರಾಗಲಿದೆ.
1. Written Test (ಲಿಖಿತ ಪರೀಕ್ಷೆ)
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕೃತವಾದ ಅರ್ಜಿಗಳ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಒಟ್ಟು ಆರು ವಿಷಯಗಳಿಗೆ ಒಟ್ಟು 200 ಅಂಕಗಳ ಪರೀಕ್ಷೆ ನಡೆಯಲಿದೆ. ಉಳಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಯು ಕೆಳಗೆ ಕೊಟ್ಟಿರುವ Athmashakthi Multi purpose Co-operative Society Notification ಅನ್ನು ಡೌನ್ಲೋಡ್ ಮಾಡಿ ಓದಿಕೊಳ್ಳಿ.
ಲಿಖಿತ ಪರೀಕ್ಷೆಗೆ ಇರುವ ಆರು ವಿಷಯಗಳು ಮತ್ತು ಅಂಕಗಳು
- ಕನ್ನಡ ಭಾಷೆ – 50 ಅಂಕಗಳು
- ಸಾಮಾನ್ಯ ಜ್ಞಾನ – 25 ಅಂಕಗಳು
- ಇಂಗ್ಲಿಷ್ ಭಾಷೆ – 25 ಅಂಕಗಳು
- ಸಹಕಾರ – 50 ಅಂಕಗಳು
- ಭಾರತದ ಸಂವಿಧಾನ – 25 ಅಂಕಗಳು
- ಸಮಾಜದ ಯುಕ್ತವಾದ ಚಟುವಟಿಕೆ – 25 ಅಂಕಗಳು
2. Interview (ನೇರ ಸಂದರ್ಶನ)
ಈ ಆಯ್ಕೆ ಪ್ರಕ್ರಿಯಲ್ಲಿ ಅಭ್ಯರ್ಥಿಯ ನೇರ ಸಂದರ್ಶನ (Jobs in Co-operative Society Mangalore) ನಡೆಯಲಿದ್ದು, ಸಂಸ್ಥೆಯ ಹಿರಿಯ ವ್ಯಕ್ತಿಗಳು ಅಥವಾ ನೇಮಕಾತಿ ಅಧಿಕಾರಿಗಳು ಅಭ್ಯರ್ಥಿಯ ಎಬಿಲಿಟಿಯನ್ನು ಮತ್ತು ಇತರ ಅರ್ಹತೆಯನ್ನು ಪರೀಕ್ಷಿಸುತ್ತಾರೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ.
3. Document Verification (ದಾಖಲೆ ಪರಿಶೀಲನೆ)
ಈ ಹಂತದಲ್ಲಿ ಅಭ್ಯರ್ಥಿಯು ಅರ್ಜಿಯೊಂದಿಗೆ ಸಲ್ಲಿಸಿದ ಮಾಹಿತಿಗೆ ಪೂರಕವಾದ ದಾಖಲೆಗಳನ್ನು ಮತ್ತು ಅಗತ್ಯವಾದ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಒದಗಿಸಿದ ಮಾಹಿತಿ ಸುಳ್ಳು ಅಥವಾ ಮೋಸ ಎಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯನ್ನು ಆ ಕ್ಷಹಣದಿಂದಲೇ ತಿರಸ್ಕೃತಗೊಲಿಸಿವ ಸಂಪೂರ್ಣ ಅಧಿಕಾರ ಆಯ್ಕೆ ಮಂಡಳಿಗೆ ಇರುತ್ತದೆ.
Contact Information of Athmashakthi Society Mangalore
Phone Number: 0824-2003355, +918150063555
Email Address: athmashakthisociety@gmail.com
Important Links to Apply for Co-operative Society Mangalore Recruitment Posts
Athmashakthi Multi purpose Co-operative Society Notification | Download Now |
Visit Athmashakthi Multipurpose Co-operative Society Ltd Mangalore Official Website | Click Here |
Visit Careerlive Home Page | Click Here |
Join Careerlive Whatsapp Group | Join Now |
Join Careelive Whatsapp Channel | Join Now |
FAQ
A: 62 Posts
A: You can apply for the jobs in Athmashakthi Multipurpose Co-operative Society Ltd Mangalore by postal or email.
A: Currently application called for Recruitment of vacant posts in the present Atmashakti Multipurpose Cooperative Society ltd Mangalore.
A: Phone Number: 0824-2003355, +918150063555
A: Head Office Athmashakthi Multipurpose Cooperative Society ltd Mangalore located in Padil Near Bairadikere.
A: President of the Athmashakthi Multipurpose Cooperative Society ltd Mangalore is Sahakara Rathna Mr. Chittaranjan Bolar.
A: Full Form of HDCM is a Higher Diploma in Cooperative Management.
A: Full form of GDC is Government Diploma in Cooperation.