Table of Contents
ToggleKRCL Recruitment 2024 - ಕೊಂಕಣ ರೈಲ್ವೇ ಉದ್ಯೋಗಾವಕಾಶ
KRCL Recruitment 2024: Konkan Railway Corporation Limited ನಲ್ಲಿ Project Engineer, Senior Technical Assistant ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಒಟ್ಟು ೧೧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಯೊಂದಿಗೆ ನಿಗದಿತ ದಿನಾಂಕದ ಮುಂಚೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಬೇಕಾಗಿರುವ ದಾಖಲೆಯ ಬಗ್ಗೆ, ಅರ್ಹತೆ ಬಗ್ಗೆ, ವಿದ್ಯಾರ್ಹತೆ ಬಗ್ಗೆ, ಅರ್ಜಿ ಸಲ್ಲಿಸುವ ಬಗ್ಗೆ, ಮತ್ತು ಬೇಕಾಗಿರುವ ಅಗತ್ಯ ಲಿಂಕ್ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಪಡೆಯಬಹುದು.
ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.
Basic Information about KRCL Recruitment 2024
Post Name: Project Engineer, Senior Technical Assistant
Organization: Konkan Railway Corporation Limited
Notification Date: 31/5/2024
Number of Vacancies: 11
Application Mode: Offline
Qualification: ITI, Diploma, Degree
Interview Method: Walk in
Salary: Rs.35400 – Rs.56100/– Per Month
Age Limit: 45
Last Date: 27-June-2024
KRCL Recruitment 2024 Vacancy Details
ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.
Senior Technical Assistant (ಹಿರಿಯ ತಾಂತ್ರಿಕ ಸಹಾಯಕ) – 1 Posts
Project Engineer(ಪ್ರಾಜೆಕ್ಟ್ ಇಂಜಿನಿಯರ್) – 7 Posts
CAD/Draftsman – 1 Posts
Assistant Engineer(ಸಹಾಯಕ ಇಂಜಿನಿಯರ್) – 1 Posts
Project Engineer (Tenders & Proposal) – 1 Posts
KRCL Recruitment 2024 Eligibility Criteria
ಕೊಂಕಣ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಇರುವ ಕೆಲವು ಅರ್ಹತಾ ಮಾನದಂಡಗಳನ್ನು ಈ ಕೆಳಗಿನಂತೆ ವಿಂಗಡಿಸಿ ವಿವರಿಸಲಾಗಿದೆ. ಅದರಂತೆ ಅಭ್ಯರ್ಥಿಗಳು ಈ ಹುದ್ದೆಗೆ ಬೇಕಾಗಿರುವ ಅರ್ಹತೆಯನ್ನು ತಿಳಿದು ಅರ್ಜಿ ಹಾಕಬಹುದು. ಇದಕ್ಕೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಲಾಖೆ ಹೊರಡಿಸಿರುವ KRCL Recruitment 2024 Notification ಅನ್ನು ನೋಡಬಹುದು. KRCL Recruitment 2024 Notification ಅನ್ನು ಡೌನ್ಲೋಡ್ ಮಾಡಲು ಈ ಕೆಳಗೆ ಲಿಂಕ್ ಕೊಟ್ಟಿದ್ದೇವೆ. ಅಲ್ಲಿ ಯಾವುದೇ ಶುಲ್ಕವಿಲ್ಲದೆ ಡೌನ್ಲೋಡ್ ಮಾಡಬಹುದು. KRCL Recruitment 2024 ವಿವಿಧ ಹುದ್ದೆಗಳಿಗೆ ಸರಿಯಾಗಿ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.
Senior Technical Assistant Post
Qualification : Graduation in Civil Engineering
Age : Max 35
Project Engineer Post
Qualification : Graduation in Civil Engineering
Age : Max 40
Project Engineer (Tenders & Proposal) Post
Qualification : Graduation in Civil Engineering
Age : Max 40
CAD/Draftsman Post
Qualification : ITI, Diploma in Civil Engineering
Age : Max 45
Assistant Engineer Post
Qualification : Graduation in Civil Engineering
Age : Max 45
KRCL Recruitment 2024 Required Document
- ಆಧಾರ್ ಕಾರ್ಡ್
- ವೋಟರ್ ಐಡಿ
- ವಿದ್ಯಾರ್ಹತೆ ಪ್ರಮಾಣಪತ್ರ
- ಜನನ ಪ್ರಮಾಣಪತ್ರ
- ಮೀಸಲಾತಿ ಪ್ರಮಾಣಪತ್ರ
- ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ವಿಕಲಾಂಗ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಎರಡು ಪಾಸ್ಪೋರ್ಟ್ ಅಳತೆಯ ಫೋಟೋ
- ಸಹಿ ಮಾಡಿದ ಪತ್ರ
KRCL Recruitment 2024 Selection Process
KRCL ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ನಲ್ಲಿ ನಡೆಯುವ ಪರೀಕ್ಷೆ ಬಗ್ಗೆ ಇಲ್ಲಿ ತನಕ ಯಾವುದೇ ಅಧಿಕೃತ ಮಾಹಿತಿ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಇಲ್ಲ. ಸದ್ಯ ಆಯ್ಕೆ ಪ್ರಕ್ರಿಯೆಯು ಗುಂಪು ಚರ್ಚೆ ಮತ್ತು ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ಮಾಡುವುದರ ಮೂಲಕ ಮತ್ತು ಶೈಕ್ಷಣಿಕ ಅರ್ಹತೆಯಲ್ಲಿ ಪಡೆದ ಗರೀಷ್ಠ ಅಂಕವನ್ನು ಅಂದರೆ ಮೆರಿಟ್ ಮೂಲಕ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ. ಹಾಗಾಗಿ ಕೆ.ಆರ್.ಸಿ.ಎಲ್ ಹುದ್ದೆಗಳಿಗೆ ನೇರ ಸಂದರ್ಶನದ(Walk in Interview) ಮೂಲಕ ಆಯ್ಕೆ ನಡೆಯಲಿದೆ.
How to Apply for KRCL Recruitment 2024
KRCL Recruitments 2024 ನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಯು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. KRCL Recruitment 2024 Notification ಪ್ರಕಾರ ಕೆ.ಆರ್.ಸಿ.ಎಲ್ ಇಲಾಖೆಯ ಹುದ್ದೆಗೆ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಭೇಟಿ ನೀಡಬೇಕು. ಆದರೆ ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ಸಂದರ್ಶನ ದಿನವನ್ನು ಗೊತ್ತು ಪಡಿಸಲಾಗಿದೆ.
ಅಭ್ಯರ್ಥಿಗಳು ದಯವಿಟ್ಟು ಒಂದು ಗಮನಿಸಿ, ಯಾವುದೇ ಕಾರಣಕ್ಕೂ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಓದದೇ ಯಾವುದೇ ಉದ್ಯೋಗಕ್ಕೂ ಅರ್ಜಿ ಸಲ್ಲಿಸಲು ಹೋಗಬೇಡಿ. ಅರ್ಜಿ ಸಲ್ಲಿಸುವ ಮುನ್ನ ಕೊಟ್ಟಿರುವ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ. ನಂತರ ಅರ್ಜಿ ಹಾಕಿ.
Walk in Interview Venue Address for KRCL Posts
Executive Club, Konkan Rail Vihar,
Konkan Railway Corporation Ltd.,
Near Seawoods Railway Station,
Sector-40, Seawoods (West), Navi Mumbai
Walk in Interview Dates for KRCL Recruitment
Senior Technical Assistant Posts – 25-June-2024
Project Engineer Posts – 27-June-2024
Project Engineer (Tenders & Proposal) Posts – 20-June-2024
CAD/Draftsman Posts – 15-June-2024
Assistant Engineer Posts – 24-June-2024
KRCL Recruitment 2024 Important Links
Read Also:
- NCB Recruitment 2024- Surveillance Assistant Post-Job for 12th Pass Salary, Eligibility, Last Date
- Sewing Teacher Jobs : Kerala PSC Recruitment 2024 – ಹೊಲಿಗೆ ಶಿಕ್ಷಕರಿಗೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನ – Jobs in Kerala PSC
- KPSC Recruitment 2024[Postponed]: Motor Vehicle Inspector Recruitment in RTO, 76 Vacancies, Eligibility, Apply Online
- HGML Recruitment 2024 Apply Online – Asst Foreman, Security Inspector, Security Guard Posts, Fitter Jobs
- Recruitment in NMPA Mangalore, Recruitment of Pilot on Contract Basis
- HAL Recruitment 2024 | Jobs in HAL | Recruitment for 124 Posts | Walk-in Interview in HAL
- Sarva Shiksha Abhiyan Recruitment 2024, Apply Online for SSA 2024, Total 240061 Posts
FAQ
A: Konkan Railway Corporation Ltd
A: Walk in interview on notified date with complete document.
A: There is no application form provided to apply for the posts in KRCL. Rather you have to attend the Walk in interview on a provided date respective to the posts.
A: You can join KRCL by attending the interview for required posts.
A: No, KRCL is owned by a part of the government, and it is under the Maharashtra government.