NCB Recruitment 2024- Surveillance Assistant Post-Job for 12th Pass Salary, Eligibility, Last Date

Share the Info

NCB Recruitment 2024: ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ Narcotics Control Bureau ಇಲ್ಲಖೆಯಲ್ಲಿ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ  Surveillance Assistant (ಕಣ್ಗಾವಲು ಸಹಾಯಕ) ಹುದ್ದೆಗೆ NCB ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 

 

ಕಣ್ಗಾವಲು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇಲಾಖೆ ಕೊಟ್ಟಿರುವ ನೋಟಿಫಿಕೇಶನ್ ಜೊತೆ ಇರುವ ಅರ್ಜಿ ನಮೂನೆಯಲ್ಲಿ ತಮ್ಮ ವಿವರ ಮತ್ತು ಬಯೋಡೇಟವನ್ನು ನಿಮ್ಮ ದಾಖಲೆಗಳ ಜೊತೆ ಇಲಾಖೆಯ ವಿಳಾಸಕ್ಕೆ ಸೂಚಿಸಿದ ಕೊನೆಯ ದಿನಾಂಕಕ್ಕೆ(Last Date) ಮುಂಚಿತವಾಗಿ ಕಳುಹಿಸಬೇಕು. ಈ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸ್ವೀಕರಿಸುವುದಿಲ್ಲ.  ನೇರ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಕಳುಹಿಸಬೇಕಾಗುತ್ತದೆ. ಅರ್ಜಿ ಕಳುಹಿಸಲು ವಿಳಾಸ ಕೆಳಗೆ ಕೊಡಲಾಗಿದೆ. 

Careerlive Telegram Channel
Careerlive Whatsapp Channel
Careerlive Whatsapp Group

 

ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.

Basic Information on NCB Recruitment 2024

Post Name: Surveillance Assistant 

Organization: Narcotics Control Department

Notification Date: 30/4/2024

Number of Vacancies: 18

Application Mode: Offline

Qualification: PUC

Interview Method: Written Test & Interview

Salary: Rs.5200-20200/- Per Month

Age Limit: 56

Last Date: 29/6/2024

NCB Recruitment 2024

NCB Recruitment 2024 Eligibility Details

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ  Narcotics Control Bureau ಇಲ್ಲಖೆಯಲ್ಲಿಸಹಾಯಕ ಕಣ್ಗಾವಲು ಹುದ್ದೆಗೆ ಬೇಕಾದ ಅರ್ಹತೆಗಳ ವಿವರ ಈ ಕೆಳಗಿನಂತಿವೆ.

 

ವಿದ್ಯಾರ್ಹತೆ: NCB Recruitment 2024 Notification ಪ್ರಕಾರ ಅಭ್ಯರ್ಥಿಯು ಸರಕಾರದಿಂದ ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ವಿಜ್ಞಾನ ವಿಭಾಗದಲ್ಲಿ ಪಿಯುಸಿ(PUC(Science)) ಶಿಕ್ಷಣ ಪಡೆದಿರಬೇಕು.  

 

ವಯೋಮಿತಿ: NCB Recruitment 2024 Notification ಪ್ರಕಾರ ಅಭ್ಯರ್ಥಿಯ ವಯಸ್ಸು ಯಾವುದೇ ಕಾರಣಕ್ಕೂ 56 ವರ್ಷ ಮೀರಿರಬಾರದು. ಕನಿಷ್ಠ 18 ಆಗಿರಬೇಕು. ವಯೋಮಿತಿ ಸಡಿಲಿಕೆ ಬಯಸುವವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು.

NCB Recruitment 2024 Vacancy Details

ದೇಶದ ವಿವಿಧ ರಾಜ್ಯದಲ್ಲಿ ಒಟ್ಟು 18 ಸಹಾಯಕ ಕಣ್ಗಾವಲು ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದೇಶದಲ್ಲಿ ಹಲವು ರಾಜ್ಯದ ಒಟ್ಟು 29 ಸ್ಥಳಗಳಲ್ಲಿ ಈ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅವುಗಳೆಂದರೆ, ದೆಹಲಿ, ಛತ್ತೀಸ್ಗರ್, ಜಮ್ಮು, ಮುಂಬೈ ಲಕ್ನೌ, ಬೆಂಗಳೂರು, ಚೆನ್ನೈ ಅಹಮದಾಬಾದ್, ಕೋಲ್ಕತ್ತಾ, ಇಂದೋರ್, ಪಾಟ್ನಾ, ಗೌಹಾಟಿ ಇಂಪಾಲ್, ಕೊಚ್ಚಿನ್, ಅಮೃತಸರ, ಗೋವಾ, ಹೈದರಾಬಾದ್, ಭುವನೇಶ್ವರ, ರಾಂಚಿ, ಡೆಹ್ರಾಡೂನು, ಶ್ರೀನಗರ, ಜಯಪುರ, ಭೋಪಾಲ್, ವಿಶಾಖಪಟ್ಟಣ, ಸಿಲಿಗುರಿ, ಗೊರಖ್ಪುರ, ರೈಪುರ, ಅಗರ್ತಲಾ, ಮತ್ತು ಇಟಾನಗರ. 

 

ಸಹಾಯಕ ಕಣ್ಗಾವಲು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ದೇಶದ ಆಯಾವುದೇ ಮೂಲೆಯಲ್ಲಾದರೂ ಕೆಲಸ ಮಾಡಲು ತಯಾರಿರಬೇಕು. 

Selection Process for the post of Surveillance Assistant

ಸಹಾಯಕ ಕಣ್ಗಾವಲು ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮುಖಾಂತರ ನಡೆಯುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಅರ್ಜಿ ಸ್ವೀಕೃತವಾದಲ್ಲಿ ಅವರಿಗೆ ಇಲಾಖೆ ಲಿಖಿತ ಪರೀಕ್ಷೆಗೆ ಆಹ್ವಾನ ನೀಡಲಾಗುತ್ತದೆ. ಲಿಖಿತ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳು Admit Card ಅನ್ನು ಪಡೆದುಕೊಳ್ಳಬೇಕು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯುತ್ತದೆ. 

 

  • Written Test
  • Interview

Required Document to Apply for Surveillance Assistant

  • ಆಧಾರ್ ಕಾರ್ಡ್ 
  • ವೋಟರ್ ಐಡಿ 
  • SSLC ಪ್ರಮಾಣಪತ್ರ 
  • PUC ಪ್ರಮಾಣಪತ್ರ 
  • ಮೀಸಲಾತಿ ಪ್ರಮಾಣಪತ್ರ 
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ವಿಕಲಾಂಗ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ 
  • ಸಹಿ ಮಾಡಿದ ಪತ್ರ 


NCB Recruitment 2024 ಸಹಾಯಕ ಕಣ್ಗಾವಲು ಹುದ್ದೆಗೆ ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳ ನಕಲು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

How to apply for NCB Recruitment 2024

NCB Recruitment 2024 Notification ನೊಂದಿಗೆ Surveillance Assistant ಅರ್ಜಿ ನಮೂನೆಯನ್ನು ಸಹ ಒದಗಿಸಿರುತ್ತಾರೆ. ಅಭ್ಯರ್ಥಿಗಳು ಆ ಅರ್ಜಿ ನಮೂನೆಯನ್ನು(Application Form) ಈ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.  

 

Download ಮಾಡಿದ ನಂತರ ಅಭ್ಯರ್ಥಿಯು ಅರ್ಜಿಯನ್ನು ಕೈಯಿಂದ(Manually) ಭರ್ತಿ ಮಾಡಬೇಕಾಗುತ್ತದೆ. ಭರ್ತಿ ಮಾಡುವಾಗ ಅಗತ್ಯ ದಾಖಲೆಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ.  ಮತ್ತು ಆ ದಾಖಲೆಯನ್ನು ಅರ್ಜಿಯೊಂದಿಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ನಿಮ್ಮ ಅರ್ಜಿ ಅಧಿಸೂಚನೆಯಲ್ಲಿ(NCB recruitment Notification) ತಿಳಿಸಿದ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ತಲುಪಬೇಕು. ನಂತರ ತಲುಪಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

 

ಅರ್ಜಿ ಸಲ್ಲಿಸುವ ಜೊತೆ ಅರ್ಜಿ ಶುಲ್ಕವನ್ನು ಸಹ ನೀವು ಪಾವತಿ ಮಾಡಬೇಕಾಗುತ್ತದೆ. ಅರ್ಜಿ ಶುಲ್ಕ(Application Fees) ಪಾವತಿ ಮಾಡುವ ಬಗ್ಗೆ ಅಧಿಸೂಚನೆಯಲ್ಲಿ  ಕೊಟ್ಟಿರುವ ನಿಯಮವನ್ನು ಪಾಲಿಸಿ.

 

ಅರ್ಜಿಯನ್ನು ಭರ್ತಿ ಮಾಡುವ ಮೊದಲು ಇಲಾಖೆ ಕೊಟ್ಟಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.

 

ಅರ್ಜಿಯನ್ನು ಕಳುಹಿಸಲು ವಿಳಾಸ:

 

Deputy Director (Admn.)

Narcotics Control Bureau, 

2nd Floor, August Kranti Bhawan, 

Bhikaji Cama Place, 

New Delhi-110066

 

Important Links to Apply for NCB Recruitment 2024

Tags to Reach This article: Ncb recruitment 2024 notification, Ncb recruitment 2024 official website, ncb recruitment 2024 apply online, www.narcoticsindia.nic.in recruitment 2024, ncb driver recruitment 2024, ncb uniform, narcotics control bureau job qualification, ncb headquarters, NCB, NCB office in bangalore, Bangalore NCB Office.

FAQ

A: Full form of NCB is Narcotics Control Bureau


Share the Info

Leave a Comment