Mandya District Court Recruitment 2024, SSLC ಓದಿದವರಿಗೆ ಕೋರ್ಟಿನಲ್ಲಿ ಸರಕಾರಿ ಕೆಲಸ. ಈಗಲೇ ಅರ್ಜಿ ಸಲ್ಲಿಸಿ

Share the Info

Govt Job for SSLC Candidates. Jobs in Mandya Court 

Mandya District Court Recruitment 2024: PUC ಅಥವಾ ಡಿಗ್ರಿ ಓದಿದವರಿಗೆ ಮಾತ್ರ ಸರಕಾರೀ ಕೆಲಸ ಸಿಗುವುದು ಎಂಬ ಭ್ರಮೆ ಈಗ ದೂರವಾಗಿದೆ. ನಾನು SSLC ತನಕ ಓದಿದವ. ನನಗೆ ಯಾರು ಸರಕಾರಿ ಕೆಲಸ ಕೊಡ್ತಾರೆ ಎಂದು ಅದೆಷ್ಟೂ ಜನರು ಕೂಲಿ ಕೆಲಸದ ದಾರಿ ನೋಡಿಕೊಳ್ಳುತ್ತಾರೆ. ಆದರೆ ಸರಕಾರದಲ್ಲಿ ಅದೆಷ್ಟೂ ಉದ್ಯೋಗಗಳಿಗೆ ಮೆಟ್ರಿಕ್ ತನಕ ಓದಿದವರಿಗೂ ವಿಪುಲ ಅವಕಾಶಗಳಿವೆ. ಸದ್ಯ ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿ ಖಾಲಿ ಇರುವ ಪ್ಯೂನ್ ಕೆಲಸಕ್ಕೆ ಅರ್ಜಿಯನ್ನು (Mandya District Court Recruitment 2024) ಆಹ್ವಾನಿಸಲಾಗಿದೆ. 

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಡ್ಯ ಘಟಕದ ವಿವಿಧ ನ್ಯಾಯಾಲಯಗಳಿಗೆ ಒಟ್ಟು 41 ಜವಾನರ ಹುದ್ದೆಗೆ SSLC ಅದರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಅರ್ಜಿಯನ್ನು ಅಭ್ಯರ್ಥಿಗಳು Mandya District Court Official website ನಲ್ಲಿ ಸಲ್ಲಿಸಬಹುದು.  ಈ ಹುದ್ದೆಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ Mandya District Court Recruitment Notification ಅನ್ನು ಚೆಕ್ ಮಾಡಬಹುದು. 

Careerlive Whatsapp Channel (2)
Careerlive Whatsapp Group (1)

ಇಂತಹ ಪ್ರತಿಯೊಂದು ಉದ್ಯೋಗದ ಮಾಹಿತಿ ನಿಮಗೆ ನೋಟಿಫಿಕೇಶನ್ ಬಂದ ತಕ್ಷಣ ಸಿಗಬೇಕೆಂದಿದ್ದರೆ ಈಗಲೇ ಇಲ್ಲಿ ಕೊಟ್ಟಿರುವ ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಿ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ತಪ್ಪದೆ ಪಡೆಯಿರಿ. ನೀವು ನಮ್ಮ ಗ್ರೂಪ್ ಜಾಯಿನ್ ಆಗುವುದರಿಂದ ನಮ್ಮ ಉದ್ಯೋಗ ಮಾಹಿತಿಯು ನೇರವಾಗಿ ನಿಮಗೆ ಉಚಿತವಾಗಿ ತಲುಪುತ್ತದೆ. 

ಸದರಿ ಉದ್ಯೋಗಕ್ಕೆ ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ  ನಿಗದಿತ ದಿನಾಂಕಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಬೇಕು. ಮುಖ್ಯವಾಗಿ ಶಾಲೆ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಫೋಟೋ, ಮತ್ತು ನಿಗದಿತ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಹೊಂದಿರಬೇಕು. 

Vidyamatha Ad

Basic Information About the Mandya District Court Peon Recruitment

Post Name: Mandya District Court Peon Job

Organization: ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ

Vacancies: 41

Mode Of Application: Online

Qualification: 10th (SSLC) or Equivalent

Age Limit: 18 to 40

Job Salary: Rs17,000 ರಿಂದ Rs.28,950

Last Date: 03/06/2024

Notification Number: C.R.R(D.R)/01/2024

Mandya District Court Recruitment
Mandya District Court Recruitment

What is the Required Document to Apply for the Mandya District Court Peon Job?

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಬೇಕು. ಮುಖ್ಯವಾಗಿ ಶಾಲೆ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಫೋಟೋ, ಮತ್ತು ನಿಗದಿತ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಹೊಂದಿರಬೇಕು. ಮುಖ್ಯವಾಗಿ ಶಿಕ್ಷಣ ಪಡೆದುಕೊಂಡ ದಾಖಲೆ, ವಯಸ್ಸು ದೃಢೀಕರಣ ದಾಖಲೆ ಮತ್ತಿತರ ಕಡ್ಡಾಯ ದಾಖಲೆಗಳು ಸಲ್ಲಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಅರ್ಜಿ ತಿರಸ್ಕೃತವಾಗಲಿದೆ. 

ಅಗತ್ಯವಿರುವ ದಾಖಲೆಗಳು (Important Documents)

  1. Birth Certificate or SSLC Certificate to confirm DOB (ಜನನ ಪ್ರಮಾಣ ಪತ್ರ)
  2. Educational Marks Card (ವಿದ್ಯಾರ್ಹತೆಯ ಅಂಕಪಟ್ಟಿ)
  3. Cast Certificate to claim reservation (ಮೀಸಲಾತಿ ಪಡೆಯಲು ಜಾತಿ ಪ್ರಮಾಣಪತ್ರ)
  4. Rural candidate document to claim Rural reservation (ಗ್ರಾಮೀಣ ಅಭ್ಯರ್ಥಿ ದಾಖಲೆ)
  5. Any other required reservation documents if needed
  6. Passport size photo (3.6cmX5cm)
  7. Scanned signature (7.5cmX2.5cm)

Age Limit To Apply for the Mandya District Court Recruitment

ಈ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕಾದರೆ ಮೊದಲು ಆಯಾ ಜಾತಿ ವರ್ಗಕ್ಕೆ ಅನುಗುಣವಾಗಿ ಕೊಟ್ಟಿರುವಂತಹ ವಯಸ್ಸು ಮಿತಿಯನ್ನು  ಪರಿಶೀಲಿಸಬೇಕಾಗುತ್ತದೆ.

  • ಜನರಲ್ ಕೆಟಗರಿ (GM) – Min 18 Years and Max 35 Years
  • ಒಬಿಸಿ ಕೆಟಗರಿ (OBC -2A, 2B, 3A, 3B) –  Min 18 Years and Max 38 Years
  • ಎಸ್ಸಿಎಸ್ಟಿ ಕೆಟಗರಿ (SC, ST) –   Min 18 Years and Max 40 Years

How to Apply Mandya District Court Recruitment 2024?

Mandya District Court Recruitment 2024 ಗೆ ಅರ್ಜಿ ಸಲ್ಲಿಸಲು ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ Mandya District Court ನ ಅಧಿಕೃತ ಜಾಲತಾಣ ಅಥವಾ ಕೆಳಗೆ ಕೊಟ್ಟಿರುವ ಲಿಂಕನ್ನು ಭೇಟಿ ನೀಡಬಹುದು. 

  1. ಮೊದಲು ಕೆಳಗೆ ಕೊಟ್ಟಿರುವ ಕೋರ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು 
  2. ಅಲ್ಲಿ Click Here to Apply ONLINE ಲಿಂಕ್ ಅನ್ನು ಕ್ಲಿಕ್ ಮಾಡಬೇಕು 
  3. ನಂತರ Online Application ಬಟನ್ ನ್ನು ಕ್ಲಿಕ್ ಮಾಡಿ 
  4. ಎಲ್ಲಾ ಅಭ್ಯರ್ಥಿಗಳು ತಪ್ಪದೆ GENERAL INSTRUCTIONS ಅನ್ನು ಮೊದಲು ಓದಿ ಅರ್ಥೈಸಿಕೊಳ್ಳಿ 
  5. ನಂತರ GENERAL INSTRUCTIONS ನ ಕೆಳಗೆ ‘I Accept that I have gone through all the instructions’ ಅನ್ನು ಕ್ಲಿಕ್ ಮಾಡಿ Apply ಬಟನ್ ಒತ್ತಿ. 
  6. ನೀವು ಸರಿಯಾದ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿರುವುದನ್ನು ದೃಢ ಪಡಿಸಿಕೊಳ್ಳಿ. 
  7. ಇನ್ನು ಅರ್ಜಿಯಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ 
  8. ಎಲ್ಲಾ ವಿಷಯಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ ‘Preview’ ಅನ್ನು ಒತ್ತಿ ಭರ್ತಿ 
  9. ಮಾಡಿದ ಮಾಹಿತಿಯನ್ನು ಪರೀಶೀಲಿಸಿ
  10. ನಂತರ ‘Save & Continue’ ಅನ್ನು ಒತ್ತಿ 
  11. ನಂತರ ಸ್ಕ್ರೀನ್ ನಲ್ಲಿ ಬರುವ ‘Reference Number‘ ಅನ್ನು ನಿಮ್ಮ ಪುಸ್ತಕದಲ್ಲಿ ಬರೆದುಕೊಳ್ಳಿ
  12. ನಂತರ ನಿಮ್ಮ ಮೊಬೈಲ್ ನಂಬರ್ ಬಂದ OTP ಯನ್ನು ಹಾಕಿ Submit ಬಟನ್ ಅನ್ನು ಒತ್ತಿ 
  13. ಇನ್ನು ನೀವು ನಿಮ್ಮ ಶೈಕ್ಷಣಿಕ ವಿಷಯದ ಬಗ್ಗೆ ಮಾಹಿತಿ ತುಂಬಬೇಕು 
  14. ನಂತರ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿ ಇರುವ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು. ಫೋಟೋ ಮತ್ತು ಸಹಿ ಅರ್ಜಿಯಲ್ಲಿ ಕೊಟ್ಟಿರುವ ನಿರ್ದಿಷ್ಟ ಸೈಜ್ ಗಿಂತ ಜಾಸ್ತಿ ಇರಬಾರದು 
  15. ಕೊನೆಯದಾಗಿ ನೀವು ಕೊಟ್ಟಿರುವ ಮಾಹಿತಿ ಸರಿ ಎಂದು ಪರಿಶೀಲಿಸಿ Submit ಬಟನ್ ಅನ್ನು ಒತ್ತಿ 
  16. ಇನ್ನು ನೀವು ಸಲ್ಲಿಸಿರುವ ಅರ್ಜಿ ನಿಮ್ಮ ಮುಂದೆ ಬರುತ್ತದೆ. ಅಲ್ಲಿ ಕೊಟ್ಟಿರುವ Application Number ಅನ್ನು ನೀವು ಬರೆದಿಟ್ಟುಕೊಳ್ಳಿ. 
  17. ಕೊನೆಯದಾಗಿ ನಿಮಗೆ ಅರ್ಜಿ ಪ್ರತಿ ಬೇಕಾದಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು

Mandya District Court Recruitment salary scale? ಜವಾನ ಉದ್ಯೋಗದ ವೇತನ ಶ್ರೇಣಿ 

Mandya District Court ನ ಜವಾನ ಅಥವಾ ಪಿಯೋನ್ ಕೆಲಸಕ್ಕೆ ಸದ್ಯ 17,000 ರಿಂದ 28,950 ತನಕ ಮತ್ತು ಜೊತೆಗೆ ವಿವಿಧ ಭತ್ಯೆಯನ್ನೊಳಗೊಂಡ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.  

ಮಂಡ್ಯ ಕೋರ್ಟ್ ನ ಪಿಯೋನ್ ಅಥವಾ ಜವಾನ ಹುದ್ದೆಗೆ ಆಯ್ಕೆ ಪ್ರಕ್ರಿಯೆ. Selection process for Mandya District Court Peon Post

  1. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ಕರ್ನಾಟಕ ಅಧೀನ ನ್ಯಾಯಾಲಯ (ಲಿಪಿಕಾ ಮತ್ತು ಇತರೆ ಹುದ್ದೆಗಳು) ನಿಯಮಗಳು 2021 ರ ಅನ್ವಯ ನಡೆಸಲಾಗುತ್ತದೆ. 
  2. ಹತ್ತನೇ ತರಗತಿಯ ಅಂಕಪಟ್ಟಿಯ ಆಧಾರದಲ್ಲಿ ಮೊದಲ ಹತ್ತು ಮಂದಿಯ ಆಯ್ಕೆ ಮಾಡಲಾಗುತ್ತದೆ. 
  3. ನಂತರ ಎಂಟನೇ ತರಗತಿಯ ಅಂಕಪಟ್ಟಿಯ ಆಧಾರದಲ್ಲಿ ಸ್ವಲ್ಪ ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. 
  4. ನಂತರ ಸಂದರ್ಶನ ನಡೆಸಲಾಗುತ್ತದೆ. 
  5. ಕೊಟ್ಟಿರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. 

Apply Link For Mandya District Court Recruitment 2024

ಮೇಲೆ ಹೇಳಿರುವಂತೆ Mandya District Court Recruitment ಕೆಲಸಕ್ಕೆ ಅರ್ಜಿ ಹಾಕಲು ನೀವು ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಿದ್ಧ ಇಟ್ಟುಕೊಂಡು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಒತ್ತಿ Mandya District Court Peon ಗೆ ಅಪ್ಲೈ ಮಾಡಿ  

Apply Now For Peon on Mandya District Court 

Click here to Check Mandya District Court Vacancies Notification

Important Links of Mandya District Court Recruitment 2024

Read Also: Sarva Shiksha Abhiyan Recruitment 2024, Apply Online for SSA 2024, Total 240061 Posts

FAQ

Q: What is the Application Fees for Peon post in Mandya District Court?

A: General Category must pay 300 Rs. and Other OBC category need to pay 150 Rs. There is no fees for SC ST

Q: How many posts are available for Peon or Jawan posts in Mandya District Court?

A: 41

Q: What is the Payment mode to apply for Peon or Jawan posts in Mandya District Court?

A: Online

Q: What is the age limit to apply for Peon posts in Mandya District Court

A: Minimum 18 and Maximum 40 Years. DIfferent caste Categories have different age relaxation. 

Q: What is the last date to apply for the Peon posts in Mandya District Court

A:  03/06/2024


Share the Info
Vidyamatha Ad 2

Leave a Comment