NITK ಸುರತ್ಕಲ್ ನೇಮಕಾತಿ 2024: Full Details on Project Assistant Recruitment
NITK Surathkal Recruitment 2024: NITK ಸುರತ್ಕಲ್ ನಲ್ಲಿ ಉದ್ಯೋಗ ಅವಕಾಶ ಬಯಸುವವರಿಗೆ NITK ಒಂದು ಹೊಸ ಉದ್ಯೋಗಾವಕಾಶದ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತyಅಭ್ಯರ್ಥಿಗಳು, NITK Surathkal ನಲ್ಲಿ ಖಾಲಿ ಇರುವ Project Assistant ಹುದ್ದೆಗೆ ಈ ಕೆಳೆಗೆ ಸೂಚಿಸಿದಂತೆ ಅರ್ಜಿ ಸಲ್ಲಿಸಬಹುದು. ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರ ಅರ್ಹತೆಗಳ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿ ನೀವು ಪಡೆಯಬಹುದು.
NITK (National Institute of Technology Karnataka) ಸಂಸ್ಥೆಯು ಹೆಚ್ಚಾಗಿ NITK Surathkal ಎಂದೇ ಕರೆಯಲ್ಪಡುವ ಮಂಗಳೂರಿನ ಸಾರ್ವಜನಿಕ ತಂತ್ರಜ್ಞಾನ ಶಿಕ್ಷಣ ಸಂಸ್ಥೆ ಎಂದು ಗುರುತಿಸಲ್ಪಡುವ ಭಾರತದ ಒಟ್ಟು 31 ರಾಷ್ಟ್ರೀಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ಒಂದಾಗಿದೆ. ಇದು ಸುಮಾರು 63 ವರ್ಷ ಹಳೆಯ ಶಿಕ್ಷಣ ಸಂಸ್ಥೆಯೂ ಹೌದು. ಸದ್ಯ ಈ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ NITK Surathkal Recruitment 2024 Notification ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
DRDO ಅಡಿಯಲ್ಲಿ ಬರುವ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗೆ 3 ವರ್ಷಗಳ ಅವಧಿಗೆ Project Assistant ಹುದ್ದೆಗೆ ನೇಮಕಾತಿ ನಡೆಯಲಿದೆ ಎಂದು NITK Surathkal Recruitment 2024 Notification ನಲ್ಲಿ ಅಧಿಕೃತವಾಗಿ ತಿಳಿಸಲಾಗಿದೆ. ಹೆಚ್ಚಿನ ವಿವರಕ್ಕಾಗಿ ದಯವಿಟ್ಟು ಕೆಳಗೆ ಕೊಟ್ಟಿರುವ NITK Surathkal Recruitment 2024 Notification ಅನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
SSLC, PUC, ಪದವಿ ಅಥವಾ ಉನ್ನತ ವ್ಯಾಸಂಗ ಆಗಿ ಉದ್ಯೋಗ ಹುಡುಕುವವರಿಗೆ, ಉದ್ಯೋಗ ಬದಲಿಸುವವರಿಗೆ, ಅಥವಾ ಉತ್ತಮ ವೇತನದ ಉದ್ಯೋಗ ಪಡೆದು ಜೀವನದಲ್ಲಿ ಯಶಸ್ಸುಗಳಿಸುವ ಉತ್ಸಾಹ ಹೊಂದಿರುವವರಿಗೆ, ಸರಕಾರಿ ಉದ್ಯೋಗದ ಕನಸು ಕಾಣುವವರಿಗೆ ನಮ್ಮ careerlive ವೆಬ್ಸೈಟ್ ಒಂದು ಉತ್ತಮ ವೇದಿಕೆಯಾಗಿದ್ದು, ಈಗಾಗಲೇ ನಮ್ಮ ವೆಬ್ಸೈಟ್ ನಿಂದ ಮಾಹಿತಿ ಪಡೆದು, ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ನಿಮಗೂ ಇಂತಹ ಉದ್ಯೋಗದ ಮಾಹಿತಿ ಬೇಕಾದಲ್ಲಿ ಈಗಲೇ Careerlive website ನ Notification active ಮಾಡಿಕೊಳ್ಳಿ. ಮತ್ತು ನಮ್ಮ Whatsapp Group ಅಥವಾ Whatsapp Channel ಅಥವಾ Telegram Channel join ಆಗಿ ಮತ್ತು ನಾವು ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.
Basic Information on NITK Surathkal Recruitment 2024
Post Name | Project Assistant (PA) |
Number of Vacancies | 1 |
Organization | National Institution of Technology Karnataka, Surathkal (NITK) |
Notification Number | 17/NITK/MECH/DRDO/S.B./2023-24/A9 |
Notification Date | 4th, July 2024 |
Qualification | Diploma or BE/BTech |
Age Limit | 40 Years |
Salary | Rs.22,000/- |
Application Mode | Offline |
Interview | Interview and Merit |
Last Date | 25-July-2024 |
Eligibility Criteria to apply for NITK Surathkal Recruitment 2024
NITK Surathkal Recruitment 2024 ನಲ್ಲಿ ಆಹ್ವಾನಿಸಿರುವ Project Assistant ಹುದ್ದೆಗೆ ಅರ್ಜಿ ಸಲ್ಲಿಸಲು NITK Surathkal ತನ್ನ ಅಧಿಸೂಚನೆಯಲ್ಲಿ ತಿಳಿಸಿರುವಂತೆ ನಿರ್ಧಿಷ್ಟ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಹತಾ ಮಾನದಂಡಗಳನ್ನು ಹೊಂದಿರದ ಅಭ್ಯರ್ಥಿಗಳ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
Educational Qualification
National Institution of Technology ನ Project Assistant ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ Mechanical Engineering ಅಥವಾ ಪ್ರಾಜೆಕ್ಟ್ ಗೆ ಸಂಬಂಧ ಪಟ್ಟ Engineering ನಲ್ಲಿ ಮೂರೂ ವರ್ಷದ Diploma ಪದವಿ ಅಥವಾ BE ಅಥವಾ B.Tech ಪದವಿಯನ್ನು ಹೊಂದಿರಬೇಕು. ಅರ್ಹತೆಯ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60 ಪ್ರತಿಶತ (6.5/10 CGPA) ಅಂಕಗಳೊಂದಿಗೆ ಪದವಿಯನ್ನು ಪೂರ್ಣಗೊಳಿಸಿರಬೇಕು. ನೇರ ಸಂದರ್ಶನ ಸಮಯದಲ್ಲಿ ಅಭ್ಯರ್ಥಿಗಳು ತನ್ನ ಎಲ್ಲಾ ಶೈಕ್ಷಣಿಕ ದಾಖಲೆಗಳ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ತಪ್ಪದೆ ಪ್ರಸ್ತುತಪಡಿಸಬೇಕಾಗುತ್ತದೆ.
Age Limitation
NITK Surathkal Recruitment 2024 Notificationನಲ್ಲಿ ತಿಳಿಸಿರುವಂತೆ, Project Assistant ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ದಾಟಬಾರದು.
Age Relaxation
ಈ ಹುದ್ದೆಯು 3 ವರ್ಷಗಳ ಅವಧಿಯದ್ದಾಗಿರುವುದರಿಂದ, ಅಧಿಸೂಚನೆಯಲ್ಲಿ ಯಾವುದೇ ವಯೋಮಿತಿ ಸಡಿಲಿಕೆಯ ಮಾಹಿತಿಯನ್ನು ಒದಗಿಸಲಾಗಿಲ್ಲ. ನೀವು ಸಂಬಂಧಿತ ದಾಖಲೆಗಳನ್ನು ಒದಗಿಸಿ, ಅವರು ಪರಿಗಣಿಸಬಹುದು.
Required Experience
National Institution of Technology ನ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಶೇಷವಾಗಿ ಪ್ರಾಜೆಕ್ಟ್ ಸಂಬಂಧಪಟ್ಟ ಸಂಶೋಧನಾ ವಿಷಯದಲ್ಲಿ ಹೆಚ್ಚಿನ ಅನುಭವ ಹೊಂದಿದ್ದರೆ, ಅಂತಹ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
Required Documents and Certificates to apply for National Institution of Technology Job
- ಅರ್ಜಿಯ ಪ್ರತಿ
- ಆಧಾರ್ ಕಾರ್ಡ್
- ವಾಸ್ತವ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಶೈಕ್ಷಣಿಕ ಪ್ರಮಾಣಪತ್ರ ಮತ್ತು ಅಂಕ ಪಟ್ಟಿಗಳು
- ಸಂಶೋಧನಾ ಅನುಭವ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಪಾಸ್ಪೋರ್ಟ್ ಸೈಜ್ ಫೋಟೋಗ್ರಾಫ್
- ವಿಶೇಷ ಸಾಧನೆಯ ಪ್ರಮಾಣಪತ್ರಗಳು
- ಇತರ ಪ್ರಮಾಣೀಕೃತ ಕೋರ್ಸ್ ಗಳ ಪ್ರಮಾಣಪತ್ರ
ಅಭ್ಯರ್ಥಿಗಳು ಒದಗಿಸುವ ದಾಖಲೆಗಳ ಒರಿಜಿನಲ್ ಪ್ರತಿಯನ್ನು ನೇರ ಸಂದರ್ಶನದ ಸಮಯದಲ್ಲಿ ಕಡ್ಡಾಯವಾಗಿ ಪರಿಶೀಲನೆಗೋಸ್ಕರ ಒದಗಿಸಬೇಕಾಗುತ್ತದೆ. ಹಾಗೂ ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಮೇಲಿನ ಎಲ್ಲಾ ದಾಖಲೆಗಳ ನಕಲಿ ಪ್ರತಿಯನ್ನು ಒದಗಿಸಬೇಕು. ಮತ್ತು ಎಲ್ಲಾ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಇಮೇಲ್ ಮೂಲಕವೂ ಒದಗಿಸಬೇಕಾಗುತ್ತದೆ.
Selection Process of Project Assistant to NITK Surathkal
NITK Surathkal Recruitment 2024 ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಮತ್ತು ದಾಖಲೆಗಳನ್ನು ಮೊದಲು ಪರಿಶೀಲಿಸಿ, ಶೈಕ್ಷಣಿಕ ವರ್ಷದಲ್ಲಿ ಪಡೆದ ಅಂಕಗಳನ್ನು ಮತ್ತು ಸಂಶೋಧನಾ ವಿಷಯದಲ್ಲಿ ಹೊಂದಿರುವ ಅನುಭವವನ್ನು ಆಧರಿಸಿ ಮೊದಲ ಆಯ್ಕೆ ಪಟ್ಟಿ ತಯಾರು ಮಾಡಲಾಗುತ್ತದೆ. ನಂತರ ಈ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಇಮೇಲ್ ಮೂಲಕ ಅಥವಾ ಫೋನ್ ಮೂಲಕ ಮುಂದಿನ ನೇರ ಸಂದರ್ಶನದ ಸುತ್ತಿಗೆ ಆಹ್ವಾನ ನೀಡಲಾಗುತ್ತದೆ.
ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಪ್ರಾಜೆಕ್ಟ್ ಗೆ ಸಂಬಂಧಪಟ್ಟ ವಿಷಯದಲ್ಲಿ ಲಿಖಿತ ಪರೀಕ್ಷೆ ಅಥವಾ ಕೇವಲ ಸಂದರ್ಶನ ಇರಬಹುದು. ಅದರ ಬಗ್ಗೆ ಅಧಿಕೃತವಾಗಿ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ಒದಗಿಸಿಲ್ಲ. ಏನೇ ಆಗಲಿ, ಅಭ್ಯರ್ಥಿಗಳು ಕೊನೆಯ ಸುತ್ತಿನ ಸಂದರ್ಶನಕ್ಕೆ ನಿಮ್ಮನ್ನು ನೀವು ಸಿದ್ಧಪಡಿಸುವುದು ಉತ್ತಮ.
ಪ್ರಮುಖವಾಗಿ National Institution of Technology ನ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಯು ತಾತ್ಕಾಲಿಕ ನೇಮಕವಾಗಿದ್ದು ಆಯ್ಕೆಯಾದ ಅಭ್ಯರ್ಥಿಯು ನಿರ್ವಹಿಸುವ ಪ್ರಾಜೆಕ್ಟ್ ನ ಮೂರೂ ವರ್ಷದ ಅವಧಿ ಮುಗಿಯುತ್ತಿದ್ದಂತೆ ಅಭ್ಯರ್ಥಿಯ ಉದ್ಯೋಗದ ಅವಧಿಯು ಮುಗಿಯಲಿದೆ. ಒಂದು ವೇಳೆ ಪ್ರಾಜೆಕ್ಟ್ ನ ಅವಧಿ ವಿಸ್ತರಿತವಾದರೆ ಅಭ್ಯರ್ಥಿಯ ಉದ್ಯೋಗದ ಅವಧಿಯು ಮುಂದುವರಿಯುತ್ತದೆ. ಈ ವಿಚಾರವನ್ನು ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ ಅರ್ಥೈಸಿಕೊಳ್ಳಬೇಕು.
How to Apply for Project Assistant in Mangalore NITK Recruitment 2024
ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯನ್ನು ಡೌನೋಡ್ ಮಾಡಿಕೊಂಡು ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ತನ್ನ ಎಲ್ಲಾ ಮೂಲ ದಾಖಲೆಗಳ ನಕಲಿ ಪ್ರತಿಯ ಸ್ವಯಂ ಧೃಢೀಕೃತ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ, ಕೆಳಗೆ ಕೊಟ್ಟಿರುವ ಇಮೇಲ್ ವಿಳಾಸಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ತಲುಪುವಂತೆ ಕಳುಹಿಸಬೇಕು. ಅಥವಾ ಅಭ್ಯರ್ಥಿಗಳು ನೇರವಾಗಿ ಕಚೇರಿಯಲ್ಲಿ ಹೋಗಿ ಕೊಟ್ಟರು ಆದೀತು.
Email Address – srikanth.bontha@nitk.edu.in
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು Careerlive Whatsapp Channel ಗೆ ಜಾಯಿನ್ ಆಗಿ ಅಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಮತ್ತು ಇತರ ಉದ್ಯೋಗದ ಮಾಹಿತಿಯನ್ನು ಸಹ ನೀವು ಪಡೆದುಕೊಳ್ಳಬಹುದು. ಇನ್ನು ಕೆಲವೇ ದಿನದಲ್ಲಿ National Institution of Technology ಸಂಸ್ಥೆಯ ಮತ್ತೊಂದು ಹೊಸ ನೇಮಕಾತಿ ಬರಲಿದ್ದು, ನಮ್ಮ ವೆಬ್ಸೈಟ್ ನ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿರಿ, ಮತ್ತು ಎಲ್ಲಾ ಮಾಹಿತಿಯನ್ನು ಪ್ರಕಟವಾದ ತಕ್ಷಣ ಪಡೆಯಿರಿ.
Important Links to apply for Project Assistant in Mangalore NITK Recruitment 2024
NITK Surathkal Official Website | Visit Now |
NITK Surathkal Recruitment 2024 Notification pdf | Download Now |
NITK Surathkal Project Assistant Application Form | Download Now |
CareerLive Home Page | Visit Now |
CareerLive Whatsapp Group | Join Now |
CareerLive Whatsapp Channel | Join Now |
CareerLive Telegram Channel | Join Now |
Read Also:
- How To Make Money With a Captcha Typing jobs?
- Yomovies.cs : Watch and Download Latest Telugu, Hindi, English Kannada Movies 2024
- KPTCL Recruitment 2024: 2975 Posts for 10th Pass Students in Karnataka Power Transmission Corporation Limited
FAQ
Q: Where is NITK located in Mangalore?
A: NITK (National Institution of Technology) is there in Surathkal Mangalore
Q: What is the full form of NITK
A: The full form of NITK is National Institution of Technology
Q: Is NITK Central government technology institution?
A: Yes, National Institution of Technology is Central government technology institution
Q: What is the address of NITK Surathkal Institution?
A: National Institute of Technology Karnataka, NH 66, Srinivasnagar, Surathkal, Mangaluru, Karnataka 575025
Q: What is the highest salary in NITK?
A: Highest salary paid in National Institution of Technology in 2024 is more than INR 53.03 LPA
Q: Is NITK a tier 1 college?
A: Yes National Institution of Technology is tier 1 Technical college in India
Q: What is the contact number of National Institution of Technology Surathkal?
A: 08242474000
Q: Where is NIT Surathkal (National Institution of Technology) situated?
A: National Institution of Technology Surathkal located in Srinivasanagar Surathkal Area, Mangalore Taluk, Dakshina Kannada District, Karnataka
Q: Who is the Managing Director of National Institution of Technology (NITK) Surathkal?
A: Managing Director of National Institution of Technology Surathkal is B Ravi
Q: What is the official website of National Institution of Technology Surathkal?
A: The official website of National Institution of Technology Surathkal www.nitk.ac.in
Q: When was NITK Surathkal established in Mangalore?
A: The NITK Surathkal established in Mangalore on 6th August 1960
Q: What is the Former name of NITK Surathkal?
A: The Former name of the NITK is Karnataka Regional Engineering College (KREC)
Q: What is the full form of DRDO?
A: The Defense Research and Development Organization
Q: When will NITK hold the interview for Project Assistant Post?
A: NITK will held the interview for Project Assistant in August 2024