Joyalukkas Job Opportunities: ಮಂಗಳೂರು ಜೋಯಾಲುಕ್ಕಾಸ್ ನಲ್ಲಿ ಉದ್ಯೋಗಾವಕಾಶ I 500 Vacancies
Joyalukkas Job Opportunities: ನಿಮಗೆ ಜ್ಯುವೆಲ್ಲರಿಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಮಾರ್ಕೆಟಿಂಗ್ ನಲ್ಲಿ ನಿಮಗೆ ಅನುಭವ ಇದೆಯೇ? ಹಾಗಿದ್ದಲ್ಲಿ ನಿಮಗೆ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯು ನಿಮ್ಮ ವೃತ್ತಿ ಜೀವನಕ್ಕೊಂದು ಸುವರ್ಣಾವಕಾಶ ಒದಗಿಸುತ್ತಿದೆ. ಮಂಗಳೂರಿನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯು Sales Executives and Sales Trainees ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರವಾಗಿ ನೀಡಲಾಗಿದೆ. ಇಂತಹ ಇನ್ನೂ ಹೆಚ್ಚಿನ ಉದ್ಯೋಗದ ಮಾಹಿತಿ ನಿಮಗೆ ಬೇಕಾದಲ್ಲಿ ನಮ್ಮ ವಾಟ್ಸಪ್ಪ್ ಗ್ರೂಪ್ … Read more