India Post GDS Recruitment 2024[4000 Posts]: Post Office Jobs, Apply Online, 10th Pass, Qualification, Eligibility, Salary

India Post GDS Recruitment 2024

India Post GDS Recruitment 2024: ಅಂಚೆ ಇಲಾಖೆಯಲ್ಲಿ 4000 ಉದ್ಯೋಗಾವಕಾಶ India Post GDS Recruitment 2024: SSLC pass ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಸುಮಾರು 4000 ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ. ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸುವವರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಸದ್ಯಕ್ಕೆ India Post GDS Recruitment 2024 ಖಾಲಿ ಇರುವ 4000 Gramin Dak Sevak, Postal assistant, Multitasking staff, Postman, Mail guard, Sorting assistant ಹುದ್ದೆಗಳಿಗೆ ಅರ್ಜಿ ಸಲ್ಲಿಸಲು … Read more