BSF Recruitment 2024 : Inspector in Librarian Group B Posts, Last Date 17th June: Check Eligibility, Qualifications, How to Apply

Share the Info

BSF Recruitment 2024: ಭಾರತದ Border Security Force ನಲ್ಲಿ ಖಾಲಿ ಇರುವ ಎರಡು Inspector(Librarian) ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಯೊಂದಿಗೆ Online ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. 

 

ಭಾರತದ ಗಡಿ ಭದ್ರತಾ ಪಡೆಯಲ್ಲಿರುವ Inspector(Librarian) ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆಗಳು, ಅನುಭವಗಳು, ವಯಸ್ಸಿನ ಮಿತಿ, ದೇಹದಾರ್ಢ್ಯತೆ, ಆಯ್ಕೆ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ಈ ಲೇಖನದಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸುವ ಮುನ್ನ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಮತ್ತು ಹಾಗೇನೇ  BSF Recruitment 2024 Notification ಅನ್ನು ಸಹ ಕಡ್ಡಾಯವಾಗಿ ಓದಿ ಅರ್ಥೈಸಿಕೊಂಡ ನಂತರ ಅರ್ಜಿಯನ್ನು ಸಲ್ಲಿಸಿ. 

Careerlive Telegram Channel
Careerlive Whatsapp Channel
Careerlive Whatsapp Group

 

ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.

Basic Information about BSF Recruitment 2024

Post Name: Inspector(Librarian)

Organization: Border Security Force

Notification Date: 17/5/2024

Number of Vacancies: 2

Application Mode: Online

Qualification: As per BSF Norms

Interview Method: Written Test, PST, Interview

Salary: Rs.44900 – Rs.142400/- Per Month

Age Limit: 30

Last Date: 17-June-2024

BSF Recruitment 2024

DIfferent Eligibility Criteria: Education Qualification, Age, Other (ವಿವಿಧ ಅರ್ಹತಾ ಮಾನದಂಡಗಳು)

ಬೇಕಾಗಿರುವ ವಿದ್ಯಾರ್ಹತೆ (Qualification)

BSF Recruitment 2024 Notification ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಲೈಬ್ರರಿ ವಿಜ್ಞಾನದಲ್ಲಿ ಅಥವಾ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಸರಕಾರದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಮಾಡಿರಬೇಕು. 

ವಯೋಮಿತಿ (Age)

ಬಿ.ಎಸ್.ಎಫ್ ನ Inspector(Librarian) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಗರಿಷ್ಟ 30 ವರ್ಷ ಆಗಿರಬೇಕು. ಒಂದು ವೇಳೆ ಅಭ್ಯರ್ಥಿಯು ಸರಕಾರೀ ನೌಕರನಾಗಿದ್ದರೆ ಅಂತಹ ಅಭ್ಯರ್ಥಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. 

 

ಕನಿಷ್ಠ: 18

ಗರಿಷ್ಟ: 35

ದೇಹದಾರ್ಡ್ಯತೆ(Fitness)

ಎತ್ತರ: 167.5 Cms (Male) / 157(Female 

ತೂಕ: ಎತ್ತರಕ್ಕೆ ಸರಿಯಾಗಿ 

ಎದೆ ಅಳತೆ: 81/86(Male)

 

ವೈದ್ಯಕೀಯ ಅರ್ಹತೆಗಳು(Medical Fitness)

  • ಅಭ್ಯರ್ಥಿಯು ಆರೋಗ್ಯಕರವಾಗಿರಬೇಕು. 
  • ಯಾವುದೇ ಕಾಯಿಲೆ ಹೊಂದಿರಬಾರದು. 
  • ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬಾರದು. 
  • ದೃಷ್ಟಿ ದೋಷ ಇರಬಾರದು
  • ಧರ್ಮದ ಚಿಹ್ನೆ, ದೇವರ ಚಿತ್ರ, ಮತ್ತು ಹೆಸರನ್ನು ಹೊರತುಪಡಿಸಿ ಯಾವುದೇ ಟ್ಯಾಟೂ ಹೊಂದಿರಬಾರದು. BSF ರ ನಿಯಮದ ಪ್ರಕಾರ ಕೆಲವು ನಿರ್ಧಿಷ್ಟ ಸ್ಥಳಗಳನ್ನು ಹೊರತುಪಡಿಸಿ ಬೇರೆ ಕಡೆ ಟ್ಯಾಟೂ ಇರುವಂತಿಲ್ಲ. ಟ್ಯಾಟೂ ಗಳ ಸೈಜ್ ಹಾಕಿಸಿಕೊಂಡಿರುವ ಸ್ಥಳದ ಕಾಲು ಭಾಗಕ್ಕಿಂತ ಹೆಚ್ಚು ಇರಬಾರದು.

Required Document and Certificate(ಅಗತ್ಯ ದಾಖಲೆಗಳು ಮತ್ತು ಪ್ರಮಾಣಪತ್ರಗಳು)

  • ಆಧಾರ್ ಕಾರ್ಡ್ 
  • ವೋಟರ್ ಐಡಿ 
  • ವಿದ್ಯಾರ್ಹತೆ ಪ್ರಮಾಣಪತ್ರ 
  • ಜನನ ಪ್ರಮಾಣಪತ್ರ
  • ಮೀಸಲಾತಿ ಪ್ರಮಾಣಪತ್ರ 
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಸರಕಾರೀ ಉದ್ಯೋಗಿಗಳಾಗಿದ್ದಲ್ಲಿ NOC ಪತ್ರ
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ 
  • ಸಹಿ ಮಾಡಿದ ಪತ್ರ

BSF Recruitment 2024 Inspector(Librarian) Selection Process (BSF SI ಹುದ್ದೆಗೆ ಆಯ್ಕೆ ವಿಧಾನ)

BSF ನೇಮಕಾತಿ ಸುತ್ತೋಲೆಯಲ್ಲಿ ತಿಳಿಸಿರುವಂತೆ Inspector(Librarian) ಹುದ್ದೆಗೆ 3  ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇವುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಯನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. BSF Recruitment 2024 ಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ತಮ್ಮ ದಾಖಲೆಗಳೆಲ್ಲ ಸಿದ್ಧಗೊಳಿಸುವುದರ ಜೊತೆಗೆ ಇಲಾಖೆ ನಡೆಸುವ ಆಯ್ಕೆ ಪ್ರಕ್ರಿಯೆಗೂ ತಯಾರಿ ಮಾಡಿಕೊಂಡರೆ ದೇಶದ ಗೌರವಯುತವಾದ ಭಾರತೀಯ ಸೇನೆಗೆ ಸೇರುವುದರಿಂದ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. 

 

ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು ಮೂರು ಹಂತದ ಪರೀಕ್ಷೆ ನಡೆಯಲಿದೆ. 

 

  • ಮೊದಲನೆಯ ಹಂತದ ಆಯ್ಕೆ ಪರೀಕ್ಷೆ : ಲಿಖಿತ ಪರೀಕ್ಷೆ(Written Test)

  • ಎರಡನೇ ಹಂತದ ಆಯ್ಕೆ ಪರೀಕ್ಷೆ : ದೇಹದಾರ್ಢ್ಯತೆ ಪರೀಕ್ಷೆ(Physical Standard Test)

  • ಮೂರನೇ ಹಂತದ ಪರೀಕ್ಷೆ : ವೈದ್ಯಕೀಯ ಪರೀಕ್ಷೆ (Medical Examination)

 

ಈ ಮೂರು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರು ಮಾಡಲಾಗುತ್ತದೆ. ಈ ಮೆರಿಟ್ ಪಟ್ಟಿಯ ಪ್ರಕಾರ ಖಾಲಿ ಇರುವ ಹುದ್ದೆಗಳ ಅಂಕೆಗೆ ಸರಿಯಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಹುದ್ದೆಗೆ ಹಾಜರಾಗಲು ಪತ್ರ ಕಳುಹಿಸಲಾಗುತ್ತದೆ. 

ಆಯ್ಕೆ ಪ್ರಕ್ರಿಯೆ ಮತ್ತು ಪಠ್ಯಕ್ರಮದ(Selection process and Syllabus) ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನಮ್ಮ ಲೇಖನ ”BSF Selection Process and syllabus” ಲೇಖನವನ್ನು ನೀವು ನೋಡಬಹುದು.

BSF Recruitment 2024 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ (How to Apply for BSF Post)

BSF Inspector(Librarian) ಹುದ್ದೆಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ಜಾಲತಾಣದಲ್ಲಿ ಇರುವ Online Application ಗೆ ಭೇಟಿ ನೀಡಬೇಕು. 


Online Application BSF Recruitment Notification 2024 ನಲ್ಲಿ ತಿಳಿಸಿರುವಂತೆ ಕೇವಲ ದಿನಾಂಕ 19.05.2024 ರಿಂದ 17.06.2024 ರ ರಾತ್ರಿ 11.59 ರ ವರೆಗೆ ಮುಕ್ತವಾಗಿರುತ್ತದೆ.

1. ಮೊದಲು ಅಭ್ಯರ್ಥಿಯು BSF ನ ಅಧಿಕೃತ ಜಾಲತಾಣ rectt.bsf.gov.in ಗೆ ಭೇಟಿ ನೀಡಬೇಕು. (ನೀವು ಈ ಕೆಳಗೆ ಕೊಟ್ಟಿರುವ Apply Online ಗೆ ಕ್ಲಿಕ್ ಕೊಟ್ಟು ನೇರವಾಗಿ ಅಪ್ಲಿಕೇಶನ್ ನೋಡಬಹುದು.)

BSF Recruitment 2024

2. ಅಧಿಕೃತ ಜಾಲತಾಣದ ಮುಖ ಪುಟದಲ್ಲಿ Recruitment Opening ಕ್ಲಿಕ್ಕ್ ಕೊಟ್ಟು Recruitment List ಗೆ ಹೋಗಬಹುದು. ಅಥವಾ ಹೆಚ್ಚಾಗಿ ಮುಖಪುಟದಲ್ಲೇ ಕೆಳಗೆ Recruitment List ಕೊಟ್ಟಿರುತ್ತಾರೆ.

3. Recruitment List ನಲ್ಲಿ Group-B (Non Gazetted-Non Ministerial) (Combatised) post in BSF ಎಂಬ ಹುದ್ದೆಯ ಮುಂದೆಯ Apply Here ಅನ್ನು ಕ್ಲಿಕ್ ಮಾಡಿ

BSF Recruitment 2024

4. ಈ ಅಪ್ಲಿಕೇಶನ್ ನಲ್ಲಿ ಮೊದಲು ಅಭ್ಯರ್ಥಿಯು  ತನ್ನ ಸ್ವ ವಿವರವನ್ನು ಭರ್ತಿ ಮಾಡಬೇಕು. ನಂತರದಲ್ಲಿ ವಿಳಾಸ ವಿವರ, ಇನ್ನಿತರ ವಿವರ, ವಿದ್ಯಾಭ್ಯಾಸ ವಿವರ, ಅನುಭವ, ಪ್ರಮಾಣಪತ್ರ ಮತ್ತು ಇತರ ದಾಖಲೆಗಳು, ಮತ್ತು ಇತರ ವಿವರಗಳನ್ನು ಅಭ್ಯರ್ಥಿಯು ಭರ್ತಿ ಮಾಡಬೇಕಾಗುತ್ತದೆ.

BSF Recruitment 2024 Application Fees

ಅಭ್ಯರ್ಥಿಯು ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡಿದ ನಂತರ Application Fees  ಅನ್ನು ಕಟ್ಟಬೇಕಾಗುತ್ತದೆ. ಈ ಹುದ್ದೆಗೆ BSF standard ನಿಯಮ ಪ್ರಕಾರ Application Fees 200 ರೂಪಾಯಿ ಮತ್ತು 47.20 ರೂಪಾಯಿ CSC ವೆಚ್ಚ ನೀಡಬೇಕಾಗುತ್ತದೆ. 


Application Fees ಅನ್ನು ಅಭ್ಯರ್ಥಿಗಳು, ಹತ್ತಿರದ ಯಾವುದೇ ಬ್ಯಾಂಕ್ ಅಥವಾ ನಿಮ್ಮ  ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಥವಾ ಹತ್ತಿರದ CSC ಕೇಂದ್ರದಲ್ಲೂ ಕಟ್ಟಬಹುದು.

BSF Recruitment 2024 ನ ಆಯ್ಕೆ ಪ್ರಕ್ರಿಯೆ ನಡೆಯುವ ಸ್ಥಳಗಳು

  • Jalandhar – Frontier HQ BSF Punjab, Jalandhar Cantt (Punjab) Pin- 144006
  • Gandhi Nagar – Frontier HQ BSF Gujarat, PO- CRPF Group Centre Chiloda Road, Gandhinagar, Gujarat-382042
  • Kadamtala – Frontier HQ BSF North Bengal, PO-Kadamtala, Siliguri, Distt-Darjeeling (WB), Pin-734011
  • Hazaribag – TC&S, BSF, Meru Camp, Hazaribagh, Jharkhand- 825317
  • Delhi – IG(HQ) FHQ, East Block-09. Level-04, RK Puram, New Delhi-110066
  • Ftr HQ Bangalore – Frontier HQ BSF Bangalore, PO: Yelahanka, Bangalore, Karnataka-560064
  • Tekanpur, Gwalior – BSF Academy Tekanpur, PO-Tekanpur, Gwalior (MP)- 475005

BSF Recruitment 2024 Important Links

Tags To Reach Article: bsf login, bsf, bsf admit card, bsf tradesman, bsf salary, bsf bharti 2021, bsf nic in, bsf gov in, bsf logo, bsf recct, bsf official website, bsf campus, bsf t shirt, bsf cap, 165 bn bsf greater noida,  bsf news, bsf new vacancy, bsf jobs, bsf vacancies.

FAQ

A: Border Security Force

A: As per BSF standard rule Application Fees for this post is Rs 200 and CSC Cost Rs 47.20

A: Check this article for the syllabus of BSF 2024?

A: www.bsf.gov.in login


Share the Info

Leave a Comment