BEL Recruitment 2024: Jobs in Bharat Electronics Limited, 32 Posts, Eligibility, Qualification, Salary, How to apply?
BEL Recruitment 2024: Hiring Engineering Assistant Trainee, Technician, Junior Assistant BEL Recruitment 2024: ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ಎಂಬುದು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ Navratna PSU ಆಗಿದೆ. ಇದು ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳಿಗಾಗಿ ಉತ್ತಮ ಹಾಗೂ ಅತ್ಯಾಧುನಿಕ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಮತ್ತು ವ್ಯವಸ್ಥೆಗಳನ್ನು ತಯಾರಿಸುತ್ತಿದೆ. BEL Home Land Security Solution, Smart City, e-Goverment Solution, ಉಪಗ್ರಹ ಏಕೀಕರಣ ಸೇರಿದಂತೆ ಬಾಹ್ಯಾಕಾಶ ಎಲೆಕ್ಟ್ರಾನಿಕ್ಸ್, Electronic Vehicle … Read more