HAL India Recruitment 2024 : Visiting Consultant Post, Last date 15 June: Eligibility, Qualifications, How to apply

Share the Info

HAL India Recruitment 2024 : Hindustan Aeronautics Limited Industrial Health Center, Bangalore ನ 180 ಬೆಡ್ ಇರುವ ಆಸ್ಪತ್ರೆಗೆ E.N.T ವಿಭಾಗದಲ್ಲಿ Visiting Consultant ಆಗಿ ಕೆಲಸ ನಿರ್ವಹಿಸಲು ಆಸಕ್ತ ವೈದ್ಯರಿಂದ ಖಾಲಿ ಇರುವ 1 ಹುದ್ದೆ ಗೆ ಅರ್ಜಿ ಅಹ್ವಾನಿಸಲಾಗಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ತಿಳಿಸಲಾಗಿರುವ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಇಲ್ಲಿ ಕೊಟ್ಟಿರುವ HAL India Recruitment Notification 2024 ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಓದಿಕೊಳ್ಳಿ. ನಂತರ ಕೊಟ್ಟಿರುವ ಅರ್ಜಿ ನಮೂನೆಯನ್ನು ಇಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿ, ಅರ್ಜಿ ಸಲ್ಲಿಸಿ. 

HAL(Hindustan Aeronautics Limited) ಸಂಸ್ಥೆಯು 20 ಉತ್ಪಾದನಾ ವಿಭಾಗಗಳು ಮತ್ತು 10 ಆರ್/ಡಿ ಕೇಂದ್ರಗಳನ್ನು ದೇಶಾದ್ಯಂತ ಹೊಂದಿರುವ ದಕ್ಶಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ  ಪ್ರಧಾನ ಏರೋನಾಟಿಕಲ್ ಉದ್ಯಮವಾಗಿದೆ. ಸಂಸ್ಥೆಯು ಪರಿಣತಿಯ ಸ್ಪೆಕ್ಟ್ರಮ್ ವಿನ್ಯಾಸ, ಅಭಿವೃದ್ಧಿ ತಯಾರಿಕೆ, ದುರಸ್ತಿ, ಕೂಲಂಕುಷ ಪರೀಕ್ಷೆ ಮತ್ತು ವಿಮಾನ, ಹೆಲಿಕಾಪ್ಟರ್ ಗಳು, ಏರೋ ಇಂಜಿನ್ ಗಳು, ಕೈಗಾರಿಕಾ ಮತ್ತು ಸಾಗರ ಅನಿಲ ಟರ್ಬೈನ್ ಗಳು, ಬಿಡಿಭಾಗಗಳು, ಏವಿಯಾನಿಕ್ಸ್ ಮತ್ತು ವ್ಯವಸ್ಥೆಗಳು ಮತ್ತು ಉಪಗ್ರಹಗಳು ಮತ್ತು ಉಡಾವಣಾ ವಾಹನಗಳ ರಚನಾತ್ಮಕ ಘಟಕಗಳನ್ನು ಒಳಗೊಂಡಿದೆ.

Careerlive Telegram Channel
Careerlive Whatsapp Channel
Careerlive Whatsapp Group

HAL Industrial Health Center ಸಂಸ್ಥೆಯಲ್ಲಿ Visiting Consultant (E.N.T) ಆಗಿ ಕೆಲಸ ನಿರ್ವಹಿಸುವ ಅಭ್ಯರ್ಥಿಯ ವಿದ್ಯಾರ್ಹತೆ , ಕೆಲಸದ ಅನುಭವಗಳು, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಅಗತ್ಯ ಮಾಹಿತಿಗಳ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀವು ಪಡೆಯಬಹುದು. ಅರ್ಜಿ ಸಲ್ಲಿಸುವ ಮುನ್ನ ಲೇಖನವನ್ನು ಅಗತ್ಯವಾಗಿ ಓದಿ ಮತ್ತು HAL India Recruitment 2024 ಅನ್ನು ಸಹ ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಿ.

ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸೆಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸೆಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ.ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.

Basic information about HAL India Recruitment 2024 as Visiting Consultant

Post Name: Visiting Consultant

Organization: HAL(Hindustan Aeronautics Limited)

Notification Date: 1/6/2024

Notification Number: IHC/HR/25/16/2024

Number of Vacancies: 01

Application Mode: Offline(Postal)

Qualification: MBBS with MS(ENT) or MBBS (DLO)

Interview Method: As per HAL norms

Remuneration : Rs.7000/- Per Visit + Conveyance Charges

Age Limit: 65

Last Date: 15-June-2024

HAL India Recruitment 2024

Education Qualification, Age and other Eligibility Criteria for HAL India Recruitment 2024

Qualification:

ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ವೈದ್ಯಕೀಯ ವಿಭಾಗದಲ್ಲಿ ಅಂಗೀಕೃತ ವಿಶ್ವವಿದ್ಯಾನಿಲಯದಿಂದ MBBS ಪದವಿಯನ್ನು ಪಡೆದಿರಬೇಕು. MBBS ಜೊತೆ MS (E.N.T) ಅಥವಾ ಎರಡು ವರ್ಷದ ಅನುಭವದೊಂದಿಗೆ DLO ಪದವಿಯನ್ನು ಪಡೆದಿರಬೇಕು.

Age Limit:

HAL India Recruitment Notification 2024 ಪ್ರಕಾರ ಅಭ್ಯರ್ಥಿಯು ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕ 01/06/2024 ರಂತೆ ವಯಸ್ಸು ಗರಿಷ್ಟ 65 ವರ್ಷ ಮೀರಿರಬಾರದು. ವಯಸ್ಸಿನ ದೃಢೀಕರಣಕ್ಕೆ ಸೂಕ್ತ ದಾಖಲೆಯನ್ನು ಅಭ್ಯರ್ಥಿಯು ಒದಗಿಸಬೇಕಾಗುತ್ತದೆ. 

Age Relaxation:

ವಯೋಮಿತಿ ಸಡಿಲಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು HAL India Recruitment Notification 2024 ನಲ್ಲಿ ಒದಗಿಸಿರುವುದಿಲ್ಲ. ಹಾಗಾಗಿ HAL ಅಧಿಕೃತ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

Required Document and Certificates

ಆಧಾರ್ ಕಾರ್ಡ್(Adhaar Card) 

ಬಯೋಡಾಟಾ (Resume)

ವೋಟರ್ ಐಡಿ (Voter Id)

ವಿದ್ಯಾರ್ಹತೆ ಪ್ರಮಾಣಪತ್ರ (Qualification Certificate)

ಜನನ ಪ್ರಮಾಣಪತ್ರ (Birth Certificate)

ಜಾತಿ ಪ್ರಮಾಣಪತ್ರ(ಮೀಸಲಾತಿಗಾಗಿ) (Cast Certificate)

ಎರಡು ಪಾಸ್ಪೋರ್ಟ್ ಅಳತೆಯ ಫೋಟೋ 

ಅನುಭವ ಪ್ರಮಾಣಪತ್ರ (Experience Certificate)

How to Apply for Visiting Consultant in HAL Industrial Health Center

ಮೇಲಿನ ಹೇಳಲಾಗಿರುವ ಎಲ್ಲಾ ಮಾನದಂಡಗಳನ್ನು ಒಳಗೊಂಡ ಅರ್ಹ ಮತ್ತು ಆಸಕ್ತ ವೈದ್ಯ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಂಚೆ ಮುಖಾಂತರ ನೀಡಲಾದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ದಿನಾಂಕ 15/06/2024 ರೊಳಗೆ ತಲುಪುವಂತೆ ಕೆಳಗೆ ಕೊಟ್ಟಿರುವ HAL Industrial Health Center Postal Address ಗೆ ಕಳುಹಿಸಬೇಕು. ಅಭ್ಯರ್ಥಿಗಳು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಾದ ಜನ್ಮ ದಿನಾಂಕ, ವಿದ್ಯಾರ್ಹತೆ ಮತ್ತು ಅನುಭವಕ್ಕೆ ಸಂಬಂಧಪಟ್ಟ ಪ್ರಮಾಣಪತ್ರಗಳು, ವಯಕ್ತಿತ ದಾಖಲೆಗಳು ಹಾಗೂ ಇತರ ಅಗತ್ಯ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಜೆರಾಕ್ಸ್ ಗಳನ್ನ ಕಳುಹಿಸಬೇಕಾಗುತ್ತದೆ.

 

ಅಭ್ಯರ್ಥಿಯ ರೆಸ್ಯುಮ್ ಅಥವಾ ಅರ್ಜಿಯನ್ನು ಇಮೇಲ್ ಮೂಲಕವಾಗಲಿ ಅಥವಾ ಫ್ಯಾಕ್ಸ್ ಮೂಲಕವಾಗಲಿ ಸ್ವೀಕರಿಸಲಾಗುವುದಿಲ್ಲ. ಒಂದು ವೇಳೆ ಕಳುಹಿಸಿದ್ದೆ ಆದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು. 

HAL Industrial Health Center Postal Address

Chief Manager (HR), 

Industrial Health Center, 

Hindustan Aeronautics Limited (Bangalore Complex), 

Suranjandas Road, (Near old Airport) Bangalore – 560017

Selection Process of Visiting Consultant in HAL

ಅಭ್ಯರ್ಥಿಯು Application Formಯನ್ನು ತನ್ನ ಸೂಕ್ತ ದಾಖಲೆ ಮತ್ತು ಪ್ರಮಾಣಪತ್ರಗಳನ್ನು ಕಳುಹಿಸಿದ ನಂತರ ಸಂದರ್ಶನ ದಿನಾಂಕಕ್ಕೆ ಕಾಯಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯುತ್ತದೆ. ಅಭ್ಯರ್ಥಿಯ ಅರ್ಜಿ ಮತ್ತು ದಾಖಲೆಗಳು ಆಯ್ಕೆಯಾದ್ದಲ್ಲಿ ಅಂತಹ ಅಭ್ಯರ್ಥಿಗೆ ಸಂದರ್ಶನಕ್ಕೆ Email ಅಥವಾ Phone ಮೂಲಕ ತಿಳಿಸಲಾಗುತ್ತದೆ. ಅಭ್ಯರ್ಥಿಯು ನೇರ ಸಂದರ್ಶನಕ್ಕೆ ಸಂಸ್ಥೆಯು ಗೊತ್ತು ಪಡಿಸಿದ ದಿನಾಂಕದಂದು ತನ್ನ ಎಲ್ಲಾ ಅಸಲಿ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. 

HAL India Recruitment 2024 Important Links

FAQ

A: Yes. Candidate must have sign the contract

A: Absolutely, because Google has a 3.5 star rating out of 5 from the people who know very well about the company.

A: HAL Industrial Health Center is recruiting a Visiting Consultant for the Neurology department.

A: HAL is widely known for manufacturing the Indian Armed Forces products.

A: The maximum remuneration payable to visiting Consultant would be upto 7000/-per visit along with the conveyance charges depending upon the candidate’s qualification and experience. 

A: The CEO Of HAL is Shri Mihir Kanti Mishra


Share the Info

Leave a Comment