Apply for Junior Technician Trainee post at Bosch Ltd Bangalore

Junior Technician Trainee Recruitment Name: Bosch Technician Trainee Recruitment 2026Post Name: Junior Technician TraineeJob Location: Adugodi, Bangalore, KarnatakaRecruitment Board: Bosch LtdDepartment: Manufacturing / MaintenanceAvailable Vacancies: 25 Qualifications: ITI / DiplomaCategory: Private JobMale/Female: All GendersAge Limit: 18 – 26 Years Salary: ₹18,000 – ₹28,000 per monthRequired Experience: Freshers Only Application Process: Walk-InSelection Process: Technical + HR …

Read more

American Express Recruitment 2025: Tech and Non-Tech Freshers and Experienced can Apply | more than 560 openings

American Express Recruitment 2025

American Express Recruitment 2025: American Express Recruitment 2025: ಜಾಗತಿಕ ಮಟ್ಟದಲ್ಲಿ ಆರ್ಥಿಕ ಸೇವೆಗಳ ಸಂಸ್ಥೆಯೆಂದು ಹೆಸರುವಾಸಿಯಾದ ಅಮೇರಿಕನ್ ಎಕ್ಸ್ ಪ್ರೆಸ್ ಇದೀಗ ಭಾರತಾದ್ಯಂತ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಪದವೀದರರು  ಮತ್ತು ಅನುಭವಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಈ ಬಗೆಗೆ ಆಸಕ್ತಿಯುಳ್ಳ ಯಾವುದೇ ಅರ್ಹ ಹಾಗೂ ಅನುಭವಿ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅಮೇರಿಕನ್ ಎಕ್ಸ್ ಪ್ರೆಸ್ ಬೆಂಗಳೂರು, ಗುರುಗ್ರಮ್ ಮತ್ತು ಚೆನೈ ನಗರಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ …

Read more

Fresh Job Opportunities in Mangalore, Mumbai, Bangalore, Thane, Pune and Mysore: Top Recruitment 2024 for PUC/12th Pass, UG, PG

Fresh Job Opportunities in Mangalore

Fresh Job Opportunities in Mangalore, Mumbai, Bangalore, Mysore Fresh Job Opportunities in Mangalore: ಉದ್ಯೋಗಗಳು ಸಾಕಷ್ಟಿವೆ. ದಿನಕ್ಕೆ ಸಾವಿರಗಟ್ಟಲೆ ಉದ್ಯೋಗ ಹುಟ್ಟುಕೊಳ್ಳುತ್ತಿವೆ. ಆದರೆ ನಮಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಯಾಕೆ? ಕಾರಣ ಒಂದೇ ನಮ್ಮಲ್ಲಿ ಸರಿಯಾದ ಸ್ಕಿಲ್ ಇಲ್ಲದಿರವುದು. ಅಥವಾ ನಮ್ಮಲ್ಲಿರುವ ಕೌಶಲ್ಯಕ್ಕೆ ಸರಿಯಾದ ಉದ್ಯೋಗ ಹುಡುಕುವಲ್ಲಿ ನಾವು ವಿಫಲರಾಗುವುದು. ಇದರಿಂದ ನಾವು ನಿರುದ್ಯೋಗಿಗಳೆಂದು ಬಹು ಬೇಗ ಒಪ್ಪಿಕೊಳ್ಳುತ್ತೇವೆ. ನೆನಪಿಟ್ಟುಕೊಳ್ಳಿ ನಾವು ಪಡೆಯುವ ಶಿಕ್ಷಣ ಉದ್ಯೋಗಕ್ಕಲ್ಲ. ಅದು ಕೇವಲ ನಮ್ಮ ಅಸ್ಮಿತೆಯನ್ನು ಬಲಗೊಳಿಸಲು …

Read more