American Express Recruitment 2025: Tech and Non-Tech Freshers and Experienced can Apply | more than 560 openings

Share the Info

American Express Recruitment 2025:

American Express Recruitment 2025: ಜಾಗತಿಕ ಮಟ್ಟದಲ್ಲಿ ಆರ್ಥಿಕ ಸೇವೆಗಳ ಸಂಸ್ಥೆಯೆಂದು ಹೆಸರುವಾಸಿಯಾದ ಅಮೇರಿಕನ್ ಎಕ್ಸ್ ಪ್ರೆಸ್ ಇದೀಗ ಭಾರತಾದ್ಯಂತ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಪದವೀದರರು  ಮತ್ತು ಅನುಭವಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಈ ಬಗೆಗೆ ಆಸಕ್ತಿಯುಳ್ಳ ಯಾವುದೇ ಅರ್ಹ ಹಾಗೂ ಅನುಭವಿ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅಮೇರಿಕನ್ ಎಕ್ಸ್ ಪ್ರೆಸ್ ಬೆಂಗಳೂರು, ಗುರುಗ್ರಮ್ ಮತ್ತು ಚೆನೈ ನಗರಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳೊಂದಿಗೆ ಅಮೆಕ್ಸ್ ಕ್ರಿಯಾತ್ಮಕ ಚಿತ್ರಕಲೆ ಪರಿಸರ, ಆಕ್ರಮಣಕಾರಿ ಸಂಭಾವನೆ ಮತ್ತು ವೃತ್ತಿ ಅಭಿವೃದ್ಧಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ.

Careerlive Telegram Channel
Careerlive Whatsapp Channel
Careerlive Whatsapp Group
American Express Recruitment 2025

Key Points of American Express Recruitment 2025:

Name of the Recruitment: American Express

Vacant Posts: IT and Non IT

Number of Vacancies: more than 560

Job Location: Bangalore, Gurugram and Chennai

Salary: As per American Express norms

Mode of Application: Online

Qualification: Graduation / Post Graduation / relevant degree

Age Limit: Not mentioned

Employment Type: Full-time

Application Start Date: Already started

Application End Date: Not mentioned

Eligibility Criteria to apply American Express Recruitment 2025:

Qualification:

American Express ಸಂಸ್ಥೆಯಲ್ಲಿ ಖಾಲಿ ಇರುವ IT and Non IT ಹುದ್ದೆಗಳ ಪಟ್ಟಿಯಲ್ಲಿ ಹೇಳಿರುವಂತೆ ಅಭ್ಯರ್ಥಿಗಳು ಪದವಿ ಇಲ್ಲವೇ ತತ್ಸಮಾನ ಪದವಿಯನ್ನು ಅಥವಾ ಉನ್ನತ ಪದವಿಯನ್ನು ಪಡೆದಿರಬೇಕಾಗುತ್ತದೆ.

ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಆಂಗ್ಲ ಭಾಷೆಯಲ್ಲಿ ಬರವಣಿಗೆ ಮತ್ತು ಮಾತನಾಡುವ ಕಲೆ, ಕಂಪ್ಯೂಟರ್ ಬಳಕೆ, ಬಹುಕೌಶಲ್ಯ, ಸ್ವಯಂ ಪ್ರೇರಕ ಕೌಶಲ್ಯಗಳು ಮತ್ತು ಉನ್ನತ ಮಟ್ಟದ ಸಮಗ್ರತೆಯನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೇ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ವಿಶೇಷ ಕೌಶಲ್ಯದ ತರಬೇತಿಯನ್ನು ಪಡೆದಲ್ಲಿ ಅಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನೂ ನೀಡಲಾಗುತ್ತದೆ.

Experience: 

American Express ನ ಅಧೀಕೃತ ಜಾಲತಾಣದಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸುಮಾರು 0 – 3  ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ.

Job requirements to apply American Express Recruitment 2025:

  • Both fresh graduates and experienced can apply
  • Candidates must work in full-time
  • Computer skills are mandatory.
  • Experience in relevant fields.
  • Good attitude, communication, willingness to learn and collaborate.
  • Bring a culture of innovation, ideas and continuous improvement.
  • Strong interpersonal communication skill and ability to work well
  • Excellent problem solving and troubleshooting abilities.
  • Project management skills and ability to manage multiple priorities with precision.

How to apply American Express Recruitment 2025:

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ American Express ನ ಅಧೀಕೃತ ಜಾಲತಾಣದಲ್ಲಿನ ಲಿಂಕ್ ನ ಮುಖೇನ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳಿಗನುಗುಣವಾಗಿ ಉದ್ಯೋಗಗಳನ್ನು ಹುಡುಕಿ Apply Now ನ ಮೇಲೆ ಕ್ಲಿಕ್ಕಿಸಿ ಉಪಯುಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Important Links

American Express Recruitment 2025 Application Link: Apply Now

American Express Official Website: Click Here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here


Share the Info

Leave a Comment