MECON Recruitment 2024: Apply Online For 287 Various Posts, Qualifications, Eligibility, Salary, Vacancies, How to Apply

Share the Info

MECON Recruitment 2024: Engineer, Executive & Other Posts recruitment

MECON Recruitment 2024: ಭಾರತ ಸರ್ಕಾರದ ಉಕ್ಕು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ MECON Limited ಸಂಸ್ಥೆಯು ಪ್ರೀಮಿಯರ್ ಮಿನಿರತ್ನ ಎಂದೇ ಹೆಸರಾಗಿದೆ. ಈ ಸಂಸ್ಥೆಯು ಇಂಜಿನಿಯರಿಂಗ್, ಕನ್ಸಲ್ಟೆನ್ಸಿ, ಗುತ್ತಿಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಈ ಸಂಸ್ಥೆಯಲ್ಲಿನ ವಿವಿಧ ಪೈಪ್‌ಲೈನ್ ಮತ್ತು ಇತರ ನಡೆಯುತ್ತಿರುವ ಹಲವು ಯೋಜನೆಗಳಿಗೆ ಅಗತ್ಯವಿರುವ ಹುದ್ದೆಗಳ ನೇಮಕಾತಿಗಾಗಿ ಖಾಲಿ ಇರುವ ಸುಮಾರು 287 ಹುದ್ದೆಗಳಿಗೆ ಅರ್ಹ, ಆಸಕ್ತ ಹಾಗೂ ಅನುಭವಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಬಗ್ಗೆ ವಿವರವಾದ ಮಾಹಿತಿಯನ್ನು MECON Recruitment 2024 ಲೇಖನದಲ್ಲಿ ನೀವು ಪಡೆಯಬಹುದು. MECON ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಕರೆಯಲಾಗಿದ್ದು MECON Recruitment 2024 ನಲ್ಲಿ ಸಂಪೂರ್ಣ ವಿವರ ಪಡೆಯಬಹುದು.

ನಾವು ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಹಲವು ಉದ್ಯೋಗಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ಕಲೆ ಹಾಕುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಈ ನಮ್ಮ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ನಮ್ಮ Careerlive ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ whatsapp Group ಮತ್ತು whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಪಡೆಯಬಹುದು. ನೀವು Careerlive  ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು group ಹಾಗೂ channel ಗಳಿಗೆ ಸೇರಿಕೊಳ್ಳಿ. 

Careerlive Telegram Channel
Careerlive Whatsapp Channel
Careerlive Whatsapp Group

Basic information about MECON Recruitment 2024 for Various Posts

Post nameVarious Posts
Number of vacancies287
QualificationGraduation or Equivalent
OrganizationMECON
Advertisement no11.73.4.1/2024/Cont/02
Application ModeOnline
Method of InterviewInterview
Place of postingAs per MECON norms
SalaryRs.41,190/- to Rs.91,030/-
Max Age Limit50 Years
Last Date31st July 2024

Vacancy Details of MECON Recruitment 2024

Post NamesNumber of Posts
Dy. Engineer (Civil)1
Engineer (Civil)1
Engineer (Civil)1
Dy. Engineer (Electrical)1
Asst. Engineer (Instrumentation)2
Asst. Engineer (Instrumentation)1
Asst. Engineer (Mechanical)4
Jr. Engineer (Design)2
Jr. Engineer (Design)1
Jr. Engineer (Design)1
Jr. Engineer (Civil)1
Asst. Engineer (Civil)1
Dy. Engineer (Structural)1
Engineer (Structural)1
Engineer (Structural)2
Dy. Engineer (Safety)1
Dy. Executive (TIC)1
Dy. Engineer (IT)1
Engineer (IT Services)2
Jr. Engineer (IT)1
Dy. Executive (HR)4
Asst. Executive (HR)3
Dy. Engineer(Mechanical)2
Dy. Engineer (Mechanical)2
sst. Engineer / Executive (Purchase & Store)1
Asst. Engineer (Refractories)2
Asst. Engineer (C&C)2
Dy. Engineer (Mechanical)2
Asst. Engineer(C&C)2
Asst. Executive(Estate)1
Engineer (Projects)1
Engineer (Project – Civil)1
Asst. Executive (Environmental Engineering)1
Asst. Engineer/Asst. Executive (Environmental Engineering)1
Asst. Engineer/Asst. Executive (Environmental Engineering)1
Asst. Engineer/Asst. Executive (Environmental Engineering)1
Jr. Engineer (Civil)1
Jr. Engineer(Mechanical)1
Asst. Engineer(Mechanical)1
Asst. Engineer(Electrical)1
Asst. Executive(MAS)1
Asst. Executive (Market Research)1
Asst. Executive (MAS)1
Dy. Engineer (By-Product & Chemicals)5
Asst. Engineer (Design)1
Asst. Engineer(Design)1
Asst. Engineer (Marketing)5
Jr. Engineer (Mechanical / Metallurgy)3
Asst. Engineer (Contracts)2
Asst. Engineer (Civil)1
Dy. Executive (Computer Application)1
Asst. Engineer (Project)1
Dy. Engineer (Project)1
Junior Executive (Finance)4
Asst. Engineer (Commercial)6
Asst. Engineer (Processing2
Asst. Engineer (Mechanical)2
Asst. Engineer (Mechanical)1
Asst. Engineer (Safety)1
Asst. Engineer (Electrical)2
Asst. Engineer (Civil)2
Asst. Engineer (Project)1
Jr. Engineer (Project)1
Asst. Engineer (Instrumentation)1
Engineer (Mechanical)1
Engineer (Project)1
Asst. Engineer(Metallurgy)1
Junior Engineer(Civil)5
Assistant Engineer(Civil)5
Dy. Engineer (Civil)5
Assistant Executive (Geology)1
Dy. Engineer (Architecture)1
Asst. Engineer (Civil)2
Asst. Engineer (Civil)2
Dy. Engineer (Civil)2
Dy. Engineer (Civil)1
Dy. Engineer (Civil)2
Jr. Engineer (Civil)1
Jr. Engineer (Electrical)1
Dy. Engineer (Electrical)1
Engineer (Electrical)1
Asst. Engineer (Electrical)1
Asst. Engineer (Instrumentation)1
Dy. Engineer (Safety)4
Asst. Engineer (Mining)1
Asst. Engineer (Mechanical)1
Asst. Engineer (Mechanical)1
Asst. Engineer (Chemical)1
Dy. Engineer (Mechanical)1
Engineer (Mechanical)1
Asst. Engineer (Mechanical)1
Asst. Engineer (Mechanical)1
Asst. Engineer (Ceramic)1
Dy. Engineer (Mechanical)1
Asst. Engineer (Project)1
Dy. Executive (MAS)1
Engineer (MAS)1
Jr. Executive (Finance)1
Asst. Engineer (Contracts)1
Asst. Engineer (P&S)1
Asst. Engineer (IT)1
Engineer (Mechanical)1
Jr. Officer (Administration)1
Asst. Engineer (Architecture)3
Dy. Engineer (Civil)3
Dy. Engineer (Electrical)2
Engineer (Mechanical)2
Dy. Engineer (Civil)1
Officer (SAP)1
Executive (SAP)1
Dy. Executive (SAP)1
Executive (SAP)1
Asst. Engineer (Chemical)1
Engineer (Mechanical)1
Dy. Engineer (Mechanical)5
Asst. Engineer (Mechanical)4
Dy. Engineer (Mechanical)3
Dy. Engineer (Electrical)1
Astt. Engineer (Electrical)1
Dy. Engineer (Instrumentation)1
Asst. Engineer (Instrumentation)1
Dy. Engineer (Civil)2
Asst. Engineer (Civil)2
Asst. Engineer (Safety)5
Engineer (Mechanical)2
Dy. Engineer (Civil)9
Dy. Engineer (Mechanical)2
Dy. Engineer (Mechanical)4
Dy. Engineer (Electrical)2
Asst. Engineer (Safety)2
Dy. Executive (Computer Application)1
Asst. Engineer (Safety)2
Dy. Engineer (Civil)2
Dy. Engineer (Electrical)4
Dy. Engineer (Mechanical)4
Dy. Executive (Mass Comm.)1
Asst. Engineer (Telecom)2
Dy. Engineer (Telecom)2
Dy. Engineer (Electrical)2
Asst. Officer (Admin)2
Engineer (Project)1
Dy. Engineer (Civil)1
Asst. Engineer (Chemical)1
Dy. Engineer (Chemical)1
Engineer (Project)2
Dy. Engineer (Mechanical)1
Engineer (Project)4
Engineer (Project)2
Asst. Engineer (Safety)2
Engineer (Project)1
Dy. Engineer (Electrical)1
Asst. Engineer (Safety)1
Dy. Engineer (Instrumentation)1
Asst. Engineer (Instrumentation)1
Jr. Engineer (Civil)1
Deputy Engineer (Civil)1
Asst. Engineer (Civil)3
Deputy Engineer (Civil)2
Deputy Engineer (IT)1
Asst. Engineer (Electrical)2
Deputy Engineer (Electrical)1
Asst. Engineer (Mechanical)1
Deputy Engineer (Safety)1
Deputy Engineer (Mechanical)2
Deputy Engineer (Electrical)2
Sr. Engineer (Instrumentation)1
Engineer (Instrumentation)1
Total287

MECON Recruitment 2024

Eligibility Criteria to Apply for MECON Recruitment 2024

MECON Recruitment 2024 ನಲ್ಲಿ ಖಾಲಿ ಇರುವ 200 ಕ್ಕೂ ಹೆಚ್ಚು Contractual Engagement of Experienced Professionals on Full Time Fixed Tenure (FTFT) Basis ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಭಾರತೀಯ ಮಹಿಳಾ / ಪುರುಷ ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ, ವಿದ್ಯಾರ್ಹತೆ, ವಯೋಮಿತಿ, ವಯೋಮಿತಿಯ ಸಡಿಲಿಕೆ ಮತ್ತು ಅರ್ಜಿ ಶುಲ್ಕದ ಬಗೆಗಿನ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ MECON Recruitment 2024 Notification ಅನ್ನು ಡೌನ್ಲೋಡ್ ಮಾಡಿಕೊಂಡು ಕೊಟ್ಟಿರುವ ಮಾಹಿತಿ ಮತ್ತು ಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು. 

Educational Qualification:

MECON Limited ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು / ಸಂಸ್ಥೆಗಳು / ಕೌನ್ಸಿಲ್‌ಗಳು / ಯುಜಿಸಿ / ಎಐಸಿಟಿಇ / ಎಂಸಿಐ ನಂತಹ ಸಂಸ್ಥೆಗಳಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರ ಸ್ಥಾಪಿಸಿದ ಸಂಸ್ಥೆಗಳಿಂದ B.Tech, CMA/CA ಅಥವಾ Electrical, Civil, Instrumentation, Mechanical, Mineral Processing ನಂತಹ ವಿಷಯಗಳಲ್ಲಿ Engineering ಪದವಿಯನ್ನು, ಇಲ್ಲವಾದಲ್ಲಿ PG Degree/ PG Diploma / Master’s Degree ಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಅಭ್ಯರ್ಥಿಗಳು ಆಯಾಯ ಹುದ್ದೆಗಳಿಗನುಸಾರವಾಗಿ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಮೇಲೆ ಪಟ್ಟಿ ಮಾಡಿದ ಪ್ರತಿಯೊಂದು ಹುದ್ದೆಗೆ ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆಯ ವಿವರವಾದ ಮಾಹಿತಿಯನ್ನು MECON Recruitment Notification 2024 ನಲ್ಲಿ ಪಡೆಯಬಹುದು.

Age Limitation:

MECON ನಲ್ಲಿ ಖಾಲಿ ಇರುವ ಗುತ್ತಿಗೆ ಮೇರೆಗೆ ಕರೆಯಲಾದ ಸುಮಾರು 287 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಹಿಳಾ / ಪುರುಷ, ಎಲ್ಲಾ ವರ್ಗದ ಅಭ್ಯರ್ಥಿಗಳ ಗರಿಷ್ಠ ಮಿತಿಯು 50 ವರ್ಷದೊಳಗಿರಬೇಕು.

Age Relaxation: 

MECON Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೇಲೆ ಸೂಚಿಸಿದ ಗರಿಷ್ಠ ವಯೋಮಿತಿಯಲ್ಲಿನ ಸಡಿಲಿಕೆಯನ್ನು ಈ ಕೆಳಗೆ ನೀಡಲಾಗಿದೆ

CategoryRelaxation
SC/ST5 Years
OBC3 Years
Persons with Disabilities in SC / ST15 Years
Persons with Disabilities in OBC13 Years
Persons with Disabilities in General10 Years
Ex-Servicemenas per extant Govt. of India guidelines
Domicile of J&K during the period from 01.01.1980 to 31.12.19895 Years

Other Important Instructions

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನಾಗರೀಕನಾಗಿರಬೇಕು.
  • ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸ್ಕ್ಯಾನ್ ಮಾಡಿದ ಸ್ವಯಂ ದೃಢೀಕೃತ ದಾಖಲೆಗಳ ಪ್ರತಿಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. 
  • ಮೀಸಲಾತಿಗಾಗಿ Category certificate ಗೆ ಸಂಬಂಧಿಸಿದಂತೆ ವೆಬ್ ಸೈಟ್ ನಲ್ಲಿ ನೀಡಲಾದ ಫಾರ್ಮಾಟ್ ನ್ನು ಮಾತ್ರವೇ ಬಳಸಬೇಕಾಗುತ್ತದೆ. ತಪ್ಪಿದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಳ್ಳುವುದು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SC/ST/OBC-Non Creamy Layer/PwD/EWS/Ex-servicemen/Sportsperson Certificates ನ ಫಾರ್ಮಾಟ್ ನ್ನು MECON  ನ ಅಧಿಕೃತ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಲು ಅವಕಾಶ ನೀಡಲಾಗಿದೆ. 
  • ಅಭ್ಯರ್ಥಿಯು ಒಂದು ಹುದ್ದೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದಲ್ಲಿ ಕೊನೆಯದಾಗಿ, ಅರ್ಜಿ ಶುಲ್ಕದೊಂದಿಗೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುತ್ತದೆ.
  • Central / State Government / Public Sector Enterprises / Autonomous bodies ನಂತಹ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳಾಗಿದ್ದಲ್ಲಿ No Objection Certificate (NOC) ನ್ನು ಸಲ್ಲಿಸಬೇಕಾಗುತ್ತದೆ.
  • ಅಭ್ಯರ್ಥಿಗಳು ನೇರ ಸಂದರ್ಶನದ (Interview) ಸಂದರ್ಭದಲ್ಲಿ ಎಲ್ಲಾ original certificates / documents ನ್ನು ಹಾಜರುಪಡಿಸಬೇಕಾಗುತ್ತದೆ. ತಪ್ಪಿದಲ್ಲಿ ಅಭ್ಯರ್ಥಿಗಳ ಸಂದರ್ಶನ ಮಾಡಲಾಗುವುದಿಲ್ಲ ಮತ್ತು TA ಯನ್ನು ಪಾವತಿ ಮಾಡುವುದಿಲ್ಲ.
  • ಅಭ್ಯರ್ಥಿಗಳು ಒಮ್ಮೆ ಸಲ್ಲಿಸಿದ ಅರ್ಜಿಗಳ ತಿದ್ದುಪಡಿಗೆ ಯಾವುದೇ ಅವಕಾಶವಿರುವುದಿಲ್ಲ.
  • ಅಪ್ಲಿಕೇಶನ್‌ನಲ್ಲಿ ಉಲ್ಲೇಖಿಸಿದಂತೆ, ಸಂದರ್ಶನಕ್ಕೆ ಹಾಜರಾಗುವ ಹೊರ ಊರ ಅಭ್ಯರ್ಥಿಗಳಿಗೆ ಕಂಪನಿಯ ನಿಯಮಗಳ ಪ್ರಕಾರ, ಮೇಲಿಂಗ್ ವಿಳಾಸದಿಂದ ರಾಂಚಿಗೆ ಕಡಿಮೆ ಮಾರ್ಗದ ಮೂಲಕ ಪ್ರಯಾಣ ಭತ್ಯೆಯನ್ನು (TA) ಮರುಪಾವತಿ ಮಾಡಲಾಗುತ್ತದೆ.
  • ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಹೆಚ್ಚಿನ ಸೂಚನೆಯನ್ನು ನೀಡದೆ ಅಥವಾ ಯಾವುದೇ ಕಾರಣವನ್ನು ನೀಡದೆಯೇ, ಅಗತ್ಯವಿದ್ದಲ್ಲಿ, ರದ್ದುಗೊಳಿಸುವ / ನಿರ್ಬಂಧಿಸುವ / ಮಾರ್ಪಡಿಸುವ / ಬದಲಾಯಿಸುವ ಹಕ್ಕನ್ನು MECON ಕಾಯ್ದಿರಿಸಿಕೊಂಡಿದೆ.
  • ಯಾವುದೇ ಪ್ರಮಾಣಪತ್ರ ಇತ್ಯಾದಿಗಳನ್ನು ಹಿಂದಿ / ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿ ನೀಡಿದರೆ, ಅಭ್ಯರ್ಥಿಗಳು ಅದರ ಪ್ರಮಾಣೀಕೃತ ಅನುವಾದವನ್ನು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

Required Document and Certificates to apply for MECON Recruitment 2024

  • Scanned copy of the recent passport size color photograph
  • Scanned copy of Signature with Blue / Black ink pen
  • Matriculation / Secondary Board level Certificate 
  • Birth Certificate
  • Final / provisional Certificate for Graduation and Post-Graduation
  • Last semester / year mark sheet or consolidated mark sheet
  • Work Experience Certificate
  • PAN Card
  • Category Certificate (as in given Format)
  • PwD category, Certificate
  • Income & Asset Certificate (EWS only)
  • Discharge / Service Certificate(Ex-Servicemen)
  • Certificate issued in the prescribed format by the competent authority in respect of J&K domicile
  • Sportspersons Certificate (if applicable) 
  • No Objection Certificate (if applicable)

Selection Process of MECON Recruitment 2024

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆಗಳಿಗನುಗುಣವಾಗಿ ಎರಡು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. 

  1. Personal Interview
  2. Documents Verification & Medical Examination

ಮೊದಲನೆಯದಾಗಿ ಶೈಕ್ಷಣಿಕ ಅರ್ಹತೆಗಳಿಗನುಗುಣವಾಗಿ ಆಯ್ಕೆ ಹೊಂದಿದ ಅಭ್ಯರ್ಥಿಗಳ ಪಟ್ಟಿಯನ್ನು MECON Limited ಸಂಸ್ಥೆಯು ತನ್ನ ಅಧೀಕೃತ ಜಾಲತಾಣದಲ್ಲಿ upload ಮಾಡುತ್ತದೆ ಮತ್ತು Personal Interview ಬಗೆಗಿನ ಮಾಹಿತಿಯನ್ನು ಅಭ್ಯರ್ಥಿಗಳ ಇ-ಮೇಲ್ ಗೆ ಮಾಹಿತಿಯನ್ನು ಕಳುಹಿಸುತ್ತಾರೆ.

ನಂತರ Direct Interview ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ-ಪಟ್ಟಿಯನ್ನು MECON Limited ವೆಬ್ಸೈಟ್ ನಲ್ಲಿ upload ಮಾಡಲಾಗುತ್ತದೆ ಮತ್ತು ಅಭ್ಯರ್ಥಿಗಳ ಇ-ಮೇಲ್ ಗೂ ಕಳುಹಿಸಲಾಗುತ್ತದೆ. ಹೀಗೆ ಆಯ್ಕೆ ಹೊಂದಿದ ಅಭ್ಯರ್ಥಿಗಳನ್ನು Documents Verification & Medical Examination ಗಾಗಿ ಕರೆಯಲಾಗುತ್ತದೆ. ಅಂತಿಮವಾಗಿ ಆಯ್ಕೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತದೆ.

How to Apply for MECON Recruitment 2024?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿದ ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿಕೊಂಡು ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಾಗುತ್ತದೆ.
  • ಮೊದಲು ಅಭ್ಯರ್ಥಿಗಳು MECON Limited ಅಧಿಕೃತ website ಗೆ ಭೇಟಿ ನೀಡಬೇಕು. 
  • ನಂತರ ಅಲ್ಲಿ Careers ನಲ್ಲಿ Career Opportunities ಆಯ್ಕೆಯನ್ನು ಸೆಲೆಕ್ಟ್ ಮಾಡಿ. 
  • ನಂತರ Apply Online ನ ಮೇಲೆ ಕ್ಲಿಕ್ಕಿಸಿ. 
  • ಇದು ನೇರವಾಗಿ Recruitment Portal ಗೆ ತಲುಪುತ್ತದೆ. 
  • ಇಲ್ಲಿ advertisement ಗೆ ಸಂಬಂಧಿಸಿದಂತೆ Job Post List ನ್ನು ಹಾಕಲಾಗಿದೆ. 
  • ನಿಮ್ಮ ಆಯ್ಕೆಯ ಹುದ್ದೆಯನ್ನು ಆಯ್ಕೆ ಮಾಡಿ View Details ನ್ನು ಕ್ಲಿಕ್ಕಿಸಿ.
  • ಅಭ್ಯರ್ಥಿಗಳು ಈ  ಕೆಳಗೆ ಕೊಟ್ಟಿರುವ Apply Now ಲಿಂಕ್ ಅನ್ನು ಒತ್ತುವುದರಿಂದ ನೇರವಾಗಿ MECON Online Application ಗೆ ಹೋಗಬಹುದು.
  • ಈಗ ಅಭ್ಯರ್ಥಿಗಳು MECON website ಗೆ Login ಆಗಬೇಕಾಗುತ್ತದೆ. 
  • ಅಭ್ಯರ್ಥಿಗಳು ಹೊಸಬರಾಗಿದ್ದಲ್ಲಿ Create New Account ನ್ನು ಕ್ಲಿಕ್ ಮಾಡಿ ಹೆಸರು, ಇ-ಮೇಲ್ ಮತ್ತು ಪಾಸ್ವರ್ಡ್ Create ಮಾಡಿ ಲಾಗಿನ್ ಆಗಬೇಕಾಗುತ್ತದೆ. 
  • ಈಗಾಗಲೇ ರಿಜಿಸ್ಟ್ರರ್ ಮಾಡಿಕೊಂಡ ಅಭ್ಯರ್ಥಿಗಳು registration number ಮತ್ತು password ಮೂಲಕ ಲಾಗಿನ್ ಮಾಡಿಕೊಳ್ಳಬಹುದಾಗಿದೆ. 
  • ಈಗ ಅಪ್ಲಿಕೇಷನ್ ಫಾರ್ಮ್ ತೆರೆದುಕೊಳ್ಳುತ್ತದೆ. 
  • ಅಭ್ಯರ್ಥಿಗಳ ಸರಿಯಾದ ಸಂಪೂರ್ಣ ವಿವರಗಳನ್ನು ಇಲ್ಲಿ ಭರ್ತಿಗೊಳಿಸಬೇಕಾಗುತ್ತದೆ.
  • ನಂತರ ಅಭ್ಯರ್ಥಿಗಳು ಮೇಲೆ ಪಟ್ಟಿ ಮಾಡಿದ ದೃಢೀಕೃತ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು .
  • ಕೊನೆಯಲ್ಲಿ ಭರ್ತಿ ಮಾಡಿದ ಅರ್ಜಿ ಮತ್ತು ಅಪ್ಲೋಡ್ ಮಾಡಿದ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ Submit ಅನ್ನು ಕ್ಲಿಕ್ ಮಾಡಬೇಕು.
  • ನಂತರ ವೆಬ್ಸೈಟ್ ನಲ್ಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ಯಾವುದೇ Net Banking / Debit Card / Credit Card and UPI ನಂತಹ ಪೇಮೆಂಟ್ ಲಿಂಕ್ ನ್ನು ಬಳಸಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಬೇಕು.
  • ಕೊನೆಯಲ್ಲಿ ಶುಲ್ಕ ಪಾವತಿಸಿದ ಪ್ರತಿ ಮತ್ತು ಅರ್ಜಿ ಸಲ್ಲಿಕೆಯಾದ ನಂತರ ಕಾಣುವ ದೃಢೀಕರಣ ಪುಟದ ಪ್ರತಿಗಳನ್ನು(confirmation page of the application form) ಸೇವ್ ಮಾಡಿಟ್ಟುಕೊಳ್ಳಬೇಕು.
  • Application form ನ್ನು ನಿಮ್ಮ ನೊಂದಾಯಿತ ಇ-ಮೇಲ್ ಐಡಿ ಗೆ ಕಳುಹಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಟ್ಟುಕೊಳ್ಳಬೇಕು. 

Examination Fees to apply for MECON Recruitment 2024

MECON Limited ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಹಾಗೆಯೇ ಅಭ್ಯರ್ಥಿಗಳು MECON Limited ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಿದ payment gatewayನ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. MECON Limited ಸಂಸ್ಥೆಯು ಆಹ್ವಾನಿಸಿದ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ ಈ ಕೆಳಗಿನಂತಿವೆ:

  • SC / ST / PWD Category – No Fee
  • Ex-servicemen category – No Fee
  • internal candidates- No Fee
  • UR / OBC (Non-Creamy Layer) / EW – Rs. 500/-

Address and Contact Number of MECON

Postal Address

Senior General Manager (HR)

MECON Limited,

Vivekananda Path, Doranda, Ranchi – 834002, Jharkhand.

Helpline Numbers

Email ID: recruitment@mecon.co.in

Tel No : 0651-2483571 / 2483043 

IT Cel :  itranchi@meconlimited.co.in

Tel No : 0651-2483475 (between 10 AM to 05 PM on working days i.e. Monday to Friday)

ಅಭ್ಯರ್ಥಿಗಳು, ಅರ್ಜಿ ಭರ್ತಿಗೊಳಿಸುವಾಗಿನ ತಾಂತ್ರಿಕ ದೋಷ ಕಂಡುಬಂದಲ್ಲಿ ಈ ಮೇಲಿನ ಇ-ಮೇಲ್ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

Important Links

MECON Recruitment 2024 NotificationDownload Now
MECON recruitment PortalVisit Now
MECON Online Application Form (Registration Page)Visit Now
MECON Official WebsiteVisit Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive Telegram ChannelJoin Now

Read Also:

FAQ 

Q: Is Mecon a government company?

A: MECON is under the Ministry of Steel, Government of India. If you are appointed under a contractual project, then it will not be a government job. 

Q: What is the full form of MECON Limited?

A: The Full form of MECON Limited is Metallurgical & Engineering Consultants (India) Limited

Q: When was MECON Limited company founded?

A: MECON Limited was founded in 1959

Q: Where is the headquarters of MECON Limited company?

A: Vivekanand Path, Ranchi, Jharkhand, India

Q: Is any age relaxation given to OBC candidates applying for MECON’s Contractual Recruitment of Experienced Professionals posts?

A: Yes, 3 years of age relaxation given for OBC candidates

Q: What is the last date to apply online for MECON’s Contractual Recruitment of Experienced Professionals?

A: 31st July 2024

Q: Can a PWD candidate apply for the post of MECON’s experienced professional contract recruitment? 

A: Yes, A PWD Candidate can apply for the post of MECON’s experienced professional contract recruitment. 

Q: What are the restrictions for applicants applying for MECON’s Contractual Recruitment of Experienced Professionals posts to get TA?

A: The outstation candidates called for interview will be required to submit the filled in Travelling Allowance (TA) form along with proof of travel i.e. tickets (for both onward & Inward journey), bank account no. of candidate and IFSC Code No. of Bank Branch, for payment of TA. Candidates having “Waitlisted” tickets for Rail journey shall be paid TA limited to sleeper class only. In the event of non submission of proof for return journey, TA for return journey shall be limited to sleeper class only. 


Share the Info

Leave a Comment