BEML Recruitment 2024: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್  BEML ಸಂಸ್ಥೆಯಲ್ಲಿ ಪದವೀಧರರಿಗೆ ವಿವಿಧ ಉದ್ಯೋಗಾವಕಾಶ

Share the Info

BEML Recruitment 2024: BEML ಲಿಮಿಟೆಡ್ ಸಂಸ್ಥೆಯು ಭಾರತದಾದ್ಯಂತ ಇರುವ ತನ್ನ ವಿವಿಧ ಉತ್ಪಾದನಾ ಘಟಕಗಳು ಮತ್ತು ಮಾರ್ಕೆಟಿಂಗ್ ವಿಭಾಗಗಳಿಗಾಗಿ ಗ್ರೂಪ್ ಸಿ ಹುದ್ದೆಗಳ ಅಡಿಯಲ್ಲಿ ಒಟ್ಟು 100 ಖಾಲಿ ಇರುವ ITI ಟ್ರೈನಿ( ITI Trainee) ಹಾಗೂ ಆಫೀಸ್ ಅಸಿಸ್ಟೆಂಟ್ ಟ್ರೈನಿ (Office Assistant Trainee) ಹುದ್ದೆಗಳ ನೇಮಕಾತಿಗಾಗಿ ಸಂಸ್ಥೆಯು ಅಧಿಸೂಚನೆಯನ್ನು (BEML Recruitment 2024 Notification) ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.  BEML ಲಿಮಿಟೆಡ್ ಅಧಿಕೃತ ವೆಬ್‌ಸೈಟ್ನಲ್ಲಿ ಆಗಸ್ಟ್ 22ನೇ ರಿಂದ BEML Recruitment 2024 ಗ್ರೂಪ್ C ವರ್ಗದ ನೇಮಕಾತಿಗಾಗಿ ಅಪ್ಲಿಕೇಶನ್ ಆಹ್ವಾನಿಸಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.  

Careerlive Telegram Channel
Careerlive Whatsapp Channel
Careerlive Whatsapp Group

BEML Recruitment 2024 Vacancy Details

ITI Trainees Posts

Bharat Earth Movers Limited ಸಂಸ್ಥೆಯಲ್ಲಿ Group C ಯಲ್ಲಿ ITI Trainee ಹುದ್ದೆಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಸೂಕ್ತ ದಾಖಲೆಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಬಹುದು. 

BEML Recruitment 2024

Different Posts and Vacancies in ITI Trainee

PostsNo Of Vacancies
ITI Trainee – Fitter 7
ITI Trainee – Turner11
ITI Trainee – Machinist10
ITI Trainee – Electrician 8
ITI Trainee – Welder18

Qualification Eligibility

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ITI Trade ವಿಭಾಗದಲ್ಲಿ NAC ಅಡಿಯಲ್ಲಿ ಮೂರು ವರ್ಷಗಳ ITI ಶಿಕ್ಷಣವನ್ನು ಶೇಕಡಾ 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. 

Required Experience 

ಕನಿಷ್ಠ 3 ವರ್ಷ ವರ್ಷಗಳ ಅನುಭವ ಅಗತ್ಯ

Age Limitation

  • ಕನಿಷ್ಠ: 18 ವರ್ಷಗಳು
  • ಗರಿಷ್ಠ: 32 ವರ್ಷಗಳು

Office Assistant Trainees Posts

Bharat Earth Movers Limited ಸಂಸ್ಥೆಯಲ್ಲಿ Group C ಯಲ್ಲಿ Office Assistant Trainees ಹುದ್ದೆಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಸೂಕ್ತ ದಾಖಲೆಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಬಹುದು. 

Different Posts and Vacancies in ITI Trainee

Office Assistant Trainees  – 46 Posts

Qualification Eligibility

ಯಾವುದೇ ವಿಷಯದಲ್ಲಿ ಪೂರ್ಣ ಕಾಲಿಕ ಪದವಿ ಅಥವಾ ವಾಣಿಜ್ಯ ಅಭ್ಯಾಸದಲ್ಲಿ ಡಿಪ್ಲೊಮಾ ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೋಮ ಅಥವಾ ಪದವಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 

Required Experience 

ಕನಿಷ್ಠ 3 ವರ್ಷ ವರ್ಷಗಳ ಅನುಭವ ಅಗತ್ಯ

Age Limitation

  • ಕನಿಷ್ಠ: 18 ವರ್ಷಗಳು
  • ಗರಿಷ್ಠ: 32 ವರ್ಷಗಳು

Application Fees for BEML Recruitment 2024

  • General Category: Rs.200/-
  • EWS/ OBC: Rs.200/-
  • SC/ ST/ PWDs: Rs.0/-

Important Documents

  • Educational Certificates
  • Experience Certificates
  • Caste Certificate (If Required)
  • Category Certificate(If Required)
  • Age Proof or Birth Certificate
  • Passport Size Photo
  • Signed Copy
  • Adhaar Card
  • PWD Certificate (If Required)
  • NOC Certificate (If Govt Employee)

Important Dates to Apply for the BEML Recruitment 2024

  • ಅಪ್ಲಿಕೇಶನ್ ಪ್ರಾರಂಭ ದಿನಾಂಕ: 22-08-2024
  • ಅಪ್ಲಿಕೇಶನ್ ಕೊನೆಯ ದಿನಾಂಕ: 04-09-2024
  • ಶುಲ್ಕ ಪಾವತಿ ಕೊನೆಯ ದಿನಾಂಕ: 04-09-2024

Read Also:

Important Links to Apply for BEML Recruitment 2024

Bharat Earth Movers Limited Official WebsiteVisit Now
BEML Recruitment 2024 NotificationDownload Now
BEML Online ApplicationApply Now
BEML Login PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive Telegram ChannelJoin Now

FAQ

Q: What is the last date to apply for BEML Recruitment 2024?

A: The Last date to apply for BEML Recruitment 2024 is 4/9/2024

Q: What are the application fees for BEML Recruitment 2024?

A: General Category: Rs.200/-
EWS/ OBC: Rs.200/-
SC/ ST/ PWDs: Rs.0/-

Q: What are the total posts available in BEML Recruitment 2024?

A: Total 100 Posts are available to be filled

Q: How many ITI Trainee vacancies are available in BEML Recruitment 2024?

A: There are a total of 54 posts available to be recruited.

Q: What is the last date to pay the application fees for BEML Recruitment?

A: The Last date to pay the application fees for BEML Recruitment is 4-9-2024

Q: How to pay the application fees for BEML recruitment?

A: Candidates can pay the application fees using any Online payment mode.


Share the Info

2 thoughts on “BEML Recruitment 2024: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್  BEML ಸಂಸ್ಥೆಯಲ್ಲಿ ಪದವೀಧರರಿಗೆ ವಿವಿಧ ಉದ್ಯೋಗಾವಕಾಶ”

Leave a Comment