RRI Recruitment 2024: ಗ್ರಂಥಪಾಲಕ ಮತ್ತು ವೈಯಕ್ತಿಕ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Share the Info

RRI Recruitment 2024: Raman Research Institute ಸಂಸ್ಥೆಯಲ್ಲಿ ಖಾಲಿ ಇರುವ Librarian, Personal Secretary ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಸರಕಾರೀ ಉದ್ಯೋಗ ಬಯಸುವಿರಾದರೆ ಈ  ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಿ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸತಕ್ಕದ್ದು. RRI Recruitment 2024 Notification ಡೌನ್ಲೋಡ್ ಮಾಡಲು ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. 

ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಲೈಬ್ರೇರಿಯನ್ ಮತ್ತು ಪರ್ಸನಲ್ ಸೆಕ್ರೆಟರಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಬೆಂಗಳೂರು ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ 14-Oct-2024 ಕ್ಕಿಂತ ಮೊದಲು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

Careerlive Telegram Channel
Careerlive Whatsapp Channel
Careerlive Whatsapp Group

ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.  

Overview Of RRI Recruitment 2024 Notification

ಹುದ್ದೆಯ ಹೆಸರುಗ್ರಂಥಪಾಲಕ ಮತ್ತು ವೈಯಕ್ತಿಕ ಕಾರ್ಯದರ್ಶಿ ಹುದ್ದೆ
ಸಂಸ್ಥೆ ಹೆಸರುರಾಮನ್ ಸಂಶೋಧನಾ ಸಂಸ್ಥೆ
ಪೋಸ್ಟ್‌ಗಳ ಸಂಖ್ಯೆ2
ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
ಪೋಸ್ಟಿಂಗ್ಬೆಂಗಳೂರು
ಅಪ್ಲಿಕೇಶನ್ ಮೋಡ್ಆಫ್ಲೈನ್
ಆಯ್ಕೆ ವಿಧಾನಸಂದರ್ಶನ
ಸಂಬಳRRI ನಿಯಮಗಳ ಪ್ರಕಾರ
ವಯಸ್ಸಿನ ಮಿತಿ56 ವರ್ಷ
ಅಪ್ಲಿಕೇಶನ್ ಕೊನೆಯ ದಿನಾಂಕ14th October 2024
RRI Recruitment 2024

Eligibility Criteria for RRI Recruitment 2024

Required Qualification Details 

Librarian Post – ಗ್ರಂಥ ಪಾಲಕ/ಪಾಲಕಿ ವಿಷಯದಲ್ಲಿ ಪದವಿ ಅಥವಾ ವಿಜ್ಞಾನ ವಿಷಯದಲ್ಲಿ ಪದವಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ.

Personal Secretory Post – ಯಾವುದೇ ಪದವಿ 

Age Limitation:

RRI Recruitment 2024 Notification ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14 ಅಕ್ಟೋಬರ್ 2024 ರಂತೆ 56 ವರ್ಷಗಳು ಹೊಂದಿರಬೇಕು. ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು. 

Required Documents to apply for RRI Recruitment 2024

  • ಆಧಾರ್ ಕಾರ್ಡ್
  • ಭರ್ತಿ ಮಾಡಿದ ಅರ್ಜಿಯ ಪ್ರತಿ
  • ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣಪತ್ರ
  • ಸಹಿ ಮಾಡಿದ ಪ್ರತಿ
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ವಯಸ್ಸಿನ ಪುರಾವೆ ಪ್ರಮಾಣಪತ್ರ ಅಥವಾ ಜನನ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • ನಿವಾಸ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳು (ಅಗತ್ಯವಿದ್ದರೆ)

Other Important Instructions

  • ಭಾರತೀಯ ನಾಗರಿಕನಾಗಿರಬೇಕು 
  • ಯಾವುದೇ ಕ್ರಿಮಿನಲ್ ಕೇಸ್ ಹಿನ್ನೆಯುಳ್ಳವರಾಗಿರಬಾರದು. 
  • ಸುಳ್ಳು ಅಥವಾ ನಕಲಿ ದಾಖಲೆ ಸಲ್ಲಿಸಬಾರದು 
  • ಸೂಕ್ತ ವಿದ್ಯಾಭ್ಯಾಸದ ದಾಖಲೆ ಒದಗಿಸತಕ್ಕದ್ದು. 
  • ಮೀಸಲಾತಿ ಬಯಸಿದ್ದಲ್ಲಿ ಸಂಬಂಧಿತ ದಾಖಲೆ ಸಲ್ಲಿಸಬೇಕು
  • ಸೇವೆಯ ಅವಧಿಯಲ್ಲಿ, ಉದ್ಯೋಗಿಯು CCS (Conduct) ನಿಯಮಗಳು ಮತ್ತು CCS (CCA) ನಿಯಮಗಳು ಇತ್ಯಾದಿಗಳ ಅಡಿಯಲ್ಲಿ ಒಳಗೊಳ್ಳಬೇಕು.
  • ಎಲ್ಲಾ ದಾಖಲೆಗಳು ಸ್ವಯಂ-ದೃಢೀಕರಿಸಿರಬೇಕು. 

How to Apply for RRI Recruitment 2024

ಲೈಬ್ರೇರಿಯನ್ ಮತ್ತು ಪರ್ಸನಲ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. 

ಎಲ್ಲಾ ದಾಖಲೆಗಳು ಸ್ವಯಂ ದೃಡೀಕೃತವಾಗಿರಬೇಕು. 

ಕೆಳಗೆ ಕೊಟ್ಟಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. ಮತ್ತು ಸರಿಯಾಗಿ ಓದಿಕೊಂಡು ನಿಯಮಗಳನ್ನು ಮತ್ತು ಸೂಚನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. 

ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 

ಅಗತ್ಯ ಮಾಹಿತಿಯನ್ನು ಮಾನ್ಯುಯಲ್ ಆಗಿ ಭರ್ತಿ ಮಾಡಿ. 

ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.

ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಪ್ರತಿಯನ್ನು ಅರ್ಜಿಯೊಂದಿಗಿರಿಸಿ ಅಂಚೆ ಲಕೋಟೆಯಲ್ಲಿ ತುಂಬಿ ಕೆಳಗೆ ಕೊಟ್ಟಿರುವ ಅಂಚೆ ವಿಳಾಸಕ್ಕೆ ಕೊನೆಯ ದಿನಾಂಕಕ್ಕೆ ಮುಂಚೆ ಕಚೇರಿಗೆ  ತಲುಪುವಂತೆ ಕಳುಹಿಸಬೇಕು. 

ಅರ್ಜಿ ಕಳುಹಿಸಬೇಕಾದ ವಿಳಾಸ:  Administrative Officer, Raman Research Institute, C.V. Raman Avenue, Sadashivanagar, Bengaluru – 560080

Important Links to apply for RRI Recruitment 2024

RRI Recruitment 2024 NotificationDownload Now
RRI Recruitment 2024 Application FormDownload Now
RRI Recruitment 2024 Official WebsiteVisit Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive Telegram ChannelJoin Now

Read Also:

FAQ

Q: What is the last date to apply for a Librarian post in Raman Research Institution Center?

A: 14th October 2024

Q: What is the last date to apply for RRI Recruitment 2024?

A: 14th October 2024

Q: What are the application fees for Librarian Post and Personal Secretary recruitment in RRI?

A: No application information provided in RRI Recruitment Notification

Q: What is the Qualification required to apply for Librarian Post in RRI Recruitment 2024?

A: To apply for a librarian post in RRI, candidates must hold a Librarian or Bachelor in Science, Post Graduate in Library and Information Science.

Q: How to apply for RRI Recruitment 2024?

A: Candidates must apply manually via postal for RRI Recruitment 2024?

Q: What is the address to send RRI Recruitment Application form?

A: Administrative Officer, Raman Research Institute, C.V. Raman Avenue, Sadashivanagar, Bengaluru – 560080

Q: What are the application fees for Librarian Post and Personal Secretary recruitment in RRI?

A: No application information provided in RRI Recruitment Notification


Share the Info

Leave a Comment