JCI Recruitment 2024: ಜೂನಿಯರ್ ಇನ್ಸ್‌ಪೆಕ್ಟರ್ ಹಾಗೂ ಅಕೌಂಟೆಂಟ್ ಹುದ್ದೆಗಳಿಗೆ The Jute Corporation of India Limited ಅರ್ಜಿಯನ್ನು ಆಹ್ವಾನಿಸಲಾಗಿದೆ. Junior Assistant, Junior Inspector, Accountant ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ದಿನಾಂಕ 30-Sep-2024 ಕ್ಕಿಂತ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. JCI Recruitment 2024 ನ ಬಗ್ಗೆ ಸಂಪೂರ್ಣ ಮಾಹಿತಿ ನೀವು ಇಲ್ಲಿ ಪಡೆಯಬಹುದು.
ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.
JCI Recruitment 2024 Overview
- Post Name: Junior Inspector, Junior Assistant and Accountant
- Number Of Posts: 90
- Organization: Jute Corporation of India Limited
- Job Location: All over India
- Salary: Rs.21500-115000/- Per Month
- Selection Type: Written Test, Interview
- Age Limit: 30 Years
- Application Mode: Online
- Last Date: 30-Sep-2024
JCI Recruitment 2024 Vacancy Details
- ಅಕೌಂಟೆಂಟ್ – 23 Posts
- ಕಿರಿಯ ಸಹಾಯಕ – 25 Posts
- ಜೂನಿಯರ್ ಇನ್ಸ್‌ಪೆಕ್ಟರ್ – 42 Posts
JCI Recruitment 2024 Eligibility Criteria
Qualification
- ಅಕೌಂಟೆಂಟ್ – BCom, Mcom, MBA
- ಕಿರಿಯ ಸಹಾಯಕ – Graduation, Degree
- ಜೂನಿಯರ್ ಇನ್ಸ್‌ಪೆಕ್ಟರ್ – 12th Pass
AgeLimit
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: 30 ವರ್ಷಗಳು
Age Relaxation
- NCL ಅಭ್ಯರ್ಥಿಗಳಲ್ಲಿ OBC: 03 ವರ್ಷಗಳು
- SC/ST ಅಭ್ಯರ್ಥಿಗಳು: 05 ವರ್ಷಗಳು
- UR ಅಭ್ಯರ್ಥಿಗಳಲ್ಲಿ PwBD: 10 ವರ್ಷಗಳು
- OBC (NCL) ಅಭ್ಯರ್ಥಿಗಳಲ್ಲಿ PwBD: 13 ವರ್ಷಗಳು
- SC/ST ಅಭ್ಯರ್ಥಿಗಳಲ್ಲಿ PwBD: 15 ವರ್ಷಗಳು
JCI Recruitment 2024 Selection Process
- ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT)
- ವ್ಯಾಪಾರ ಪರೀಕ್ಷೆ
- ಡಾಕ್ಯುಮೆಂಟ್ ಪರಿಶೀಲನೆ
- ಸಂದರ್ಶನ
Required Important Documents
- Adhaar Card
- Domicile Certificate
- Experience Certificate
- Educational Certificate
- Caste Certificate
- Other Reservation Certificate
- Passport Size Photographs
- Candidate Sign Copy
- Birth Certificate
How to Apply for JCI Recruitment 2024?
- ಮೊದಲು ಅಭ್ಯರ್ಥಿಗಳು ಇಲ್ಲಿ ಕೊಟ್ಟಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಬೇಕು.
- ಅಗತ್ಯವಿರುವ ದಾಖಲೆಗಳನ್ನು ಸಿದ್ಧವಿಟ್ಟುಕೊಂಡಿರಬೇಕು.
- ಎಲ್ಲಾ ದಾಖಲೆಗಳು ವ್ಯಾಲಿಡ್ ಆಗಿರಬೇಕು.
- ನಂತರ ಕೆಳಗೆ ಕೊಟ್ಟಿರುವ Apply Online ಲಿಂಕ್ ಅನ್ನು ಒತ್ತಿ.
- ಅಥವಾ ನೀವು ನೇರವಾಗಿ JCI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದಾದರೆ, Public Notice ಅನ್ನುವ ಆಯ್ಕೆಯಲ್ಲಿ Recruitment ಅನ್ನು ಆಯ್ಕೆ ಮಾಡಿ.
- ನಂತರ Apply Online ಅನ್ನು ಆಯ್ಕೆ ಮಾಡಿ.
- ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
- ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಒದಗಿಸಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿಕೊಳ್ಳಿ.
- ನಿಮ್ಮ ಅರ್ಜಿಯ ರೆಫರೆನ್ಸ್ ಸಂಖ್ಯೆಯನ್ನು ತೆಗೆದಿಟ್ಟುಕೊಳ್ಳಿ.
- ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ submit ಮಾಡಿ.
JCI Recruitment Salary Structure
- Accountant Posts – Rs.28600-115000/-
- Junior Assistant Posts – Rs.21500-86000/-
- Junior Inspector Posts – Rs.21500-86500/-
JCI Recruitment Application Fees
- SC/ST Candidates – No Fees
- PwBD/ESM Candidates – No Fees
- General/Ex-Servicemen – Rs. 250
- OBC/EWS & Internal Candidates – Rs.250/-
Important Links to Apply for JCI Recruitment
- JCI Official Website
- JCI Recruitment Notification 2024
- JCI Recruitment 2024 Apply Online
- Careerlive Home Page
- Careerlive Whatsapp Group
- Careerlive Whatsapp Channel
Read Also
- BEML Recruitment 2024: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ BEML ಸಂಸ್ಥೆಯಲ್ಲಿ ಪದವೀಧರರಿಗೆ ವಿವಿಧ ಉದ್ಯೋಗಾವಕಾಶ
- KHPT Recruitment 2024: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ, ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ
- RRI Recruitment 2024: ಗ್ರಂಥಪಾಲಕ ಮತ್ತು ವೈಯಕ್ತಿಕ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- WCD Davanagere Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ. 237 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
- KEA Recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2024, 2145 ಖಾಲಿ ಹುದ್ದೆಗಳು, Qualification, Eligibility, Salary, How to Apply
- KEA Assistant Professor Recruitment 2024: ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ
- KPSC Veterinary officer Recruitment 2024: 400 ಹುದ್ದೆಗಳು, ವಿದ್ಯಾರ್ಹತೆ, ಅರ್ಹತೆ, ಸಂಬಳ, How to Apply
- MECON Recruitment 2024: Apply Online For 287 Various Posts, Qualifications, Eligibility, Salary, Vacancies, How to Apply
- India Post Office Recruitment 2024: 44228 Vacancies, Qualification, Eligibility, How to Apply
- Jobs in Bharath Agri Development: 2000 Vacancies for Local Resource Person, HR Executive and Accountant Posts, Qualification, How to Apply
- BAS Recruitment 2024:Jobs in Bhartiya Aviation Services, Customer Service Agent Post, Housekeeping Post: Qualification, Eligibility, Salary, How to Apply
- ITBP Recruitment 2024: Sub-Inspector (Staff Nurse), Assistant Sub-Inspector (Pharmacist) and Head Constable (Midwife), Qualification, Eligibility, Age, How to Apply
- NITK Surathkal Recruitment 2024: Jobs in NITK Surathkal, Hiring Project Manager, Qualification, Eligibility, Salary, How to apply
- Karnataka Bank Limited Recruitment 2024: Chief Dealer and Manager Post Vacancies in Mangalore and Mumbai, Qualification, Eligibility, How to Apply
- Karnataka Bank Recruitment 2024: Cloud Security Engineer, Application Security Engineer, Firewall Administrator Eligibility, Qualification, How to Apply
- Anganwadi Recruitment 2024: Vacancy Details, Qualifications, Eligibility, How to Apply
- Karnataka Bank Data Engineer Recruitment 2024: Data Engineer Post, Qualification, Eligibility Criteria, Salary, How to Apply
FAQ
Q: What is the full form of JCI Recruitment?
A: Full form of JCI is Jute Corporation of India Limited
Q: What is the Last Date to apply for JCI Recruitment 2024?
A: Last Date to apply for JCI Recruitment 2024 is 30/9/2024
Q: How to apply for JCI Recruitment 2024?
A: Online
Q: How to pay application fees for JCI Recruitment 2024?
A: Online
Q: How many vacancies are available in JCI Recruitment 2024?
A: 90 Posts