KPSC Recruitment 2024[Postponed]: Motor Vehicle Inspector Recruitment in RTO, 76 Vacancies, Eligibility, Apply Online
KPSC Recruitment 2024: RTO Inspector Post KPSC Recruitment 2024:ಕರ್ನಾಟಕ ನಾಗರೀಕ ಸೇವಾ ಇಲಾಖೆಯು ನಡೆಸುವ KPSC recruitment 2024 ಅಡಿಯಲ್ಲಿ ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ತಿಗಳಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ ಇದರ ಅನುಕೂಲ ಪಡೆದುಕೊಳ್ಳಬಹುದು. KPSC Official Website ನಲ್ಲಿ KPSC recruitment 2024 Notification ಅನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ. KPSC ಯಲ್ಲಿ ಉದ್ಯೋಗ ನೋಡುತ್ತಿರುವವರು ಈ ಅವಕಾಶವನ್ನು … Read more