Indian Army Recruitment 2024: Indian Army Direct Entry Havildar and Naib Subedar (Sports) Recruitment, Check Eligibility, Qualification, Salary, How to Apply, Selection Process

Share the Info

Indian Army Recruitment 2024 in Sports Quota, Havildar and Naib Subedar Recruitment

Indian Army Recruitment 2024: ನೀವು ಉತ್ತಮ ಕ್ರೀಡಾಪಟುಗಳೇ, ಕ್ರೀಡೆಯಲ್ಲಿನ ಆಸಕ್ತಿ ನಿಮ್ಮನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜೇತರನ್ನಾಗಿಸಿದೆ ಎಂದಲ್ಲಿ ನಿಮಗೆ ಸರಕಾರಿ ಉದ್ಯೋಗ ಅದರಲ್ಲೂ ಸೈನ್ಯದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದಲ್ಲಿ ಈ ಲೇಖನವು ನಿಮಗೆ ನಿಮ್ಮ ಗುರಿಯತ್ತ ತಲುಪಲು ಸಹಾಯಕವಾಗಬಹುದು. 

ಹೌದು ಸ್ನೇಹಿತರೇ ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಮುಖ್ಯವಾಗಿ 01 ಏಪ್ರಿಲ್ 2022 ರಿಂದ 31 ಮಾರ್ಚ್ 2024 ರವರೆಗೆ ಅಂತಾರಾಷ್ಟ್ರೀಯ/ ಜೂನಿಯರ್ ಅಥವಾ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್/ ಖೇಲೋ ಇಂಡಿಯಾ ಗೇಮ್ಸ್/ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಿದ ಅತ್ಯುತ್ತಮ ಕ್ರೀಡಾಪಟುಗಳಿಗಾಗಿ  Indian Army ಕೆಲವು ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಸದರಿ ಗೇಮ್ಸ್ ಗಳಲ್ಲಿ ನೀವು ಭಾಗವಹಿಸಿ ಶ್ರೇಯಾಂಕ ಪಡೆದಿದ್ದರೆ, ಭಾರತೀಯ ಸೇನೆಗೆ ಸೇರಿ ಭಾರತ ಮಾತೆಯ ಸೇವೆ ಮಾಡುವ ಹುಮ್ಮಸ್ಸು ಇದ್ದಲ್ಲಿ,  ಭಾರತೀಯ ಸೇನೆಯ Havildar And Naib Subedar ಆಗಿ ಕೆಲಸ ನಿರ್ವಹಿಸಲು ಅರ್ಜಿಗಳನ್ನು ಇಂದೇ ಹಾಕಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪೂರ್ಣ ಲೇಖನ ಓದಿ ಮತ್ತು ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಲೇಖನದ ಕೆಳಗೆ ಕೊಟ್ಟಿರುವ Army Recruitment 2024 Notification ಅನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು. 

ಉದ್ಯೋಗಾಕಾಂಕ್ಷಿಗಳಿಗೋಸ್ಕರ ಹಲವು ಮೂಲಗಳನ್ನು ತಡಕಾಡಿ ಸಾಕಷ್ಟು ಮಾಹಿತಿಯನ್ನು ಒಟ್ಟು ಮಾಡಿ ನಾವು ನಿಮಗೆ ಈ ವೆಬ್ಸೈಟ್ ನಲ್ಲಿ ಒದಗಿಸಲು ಪ್ರಯತ್ನಪಡುತ್ತಿದ್ದೇವೆ. ಈಗಾಗಲೇ ನಾವು ಒದಗಿಸಿದ ಉದ್ಯೋಗ ಮಾಹಿತಿಯಿಂದ ಹಲವು ಅದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗಿದ್ದು, ಕನಸನ್ನು ನನಸು ಮಾಡಿಕೊಂಡಿರುತ್ತಾರೆ. ನಿಮಗೂ ಪ್ರಯೋಜನವಾಗಿದ್ದರೆ, ಈ ಲೇಖನದ ಕೊನೆಯಲ್ಲಿ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದು ತಿಳಿಸಿ. ಅಥವಾ ನೀವು ನಮ್ಮ careerlive ವೆಬ್ಸೈಟ್ ಗೆ ಹೊಸಬರಾಗಿದ್ದರೆ, ನೀವು ಈಗಲೇ ನಮ್ಮ ವೆಬ್ಸೈಟ್ ನ Notification ಅನ್ನು Enable ಮಾಡಿಕೊಳ್ಳಿ. ಅಥವಾ ನಮ್ಮ Whatsapp Group ಮತ್ತು Whatsapp Channel ಅನ್ನು ಸೇರಿಕೊಳ್ಳಿ. ಇದರಿಂದ ನಾವು ಒದಗಿಸುವ ಉದ್ಯೋಗ ಮಾಹಿತಿಯು ಎಲ್ಲರಿಗಿಂತ ಮೊದಲು ನಿಮಗೆ ತಲುಪುತ್ತದೆ. 

Basic Information about Indian Army Recruitment 2024

Post nameHavildar And Naib Subedar
OrganizationINDIAN ARMY
Application ModeOffline (Postal)
QualificationSSLC
Interview MethodPractical sports test
SalaryAs per Indian Army norms
Application FeesNil
Age Limit17 ½ to 25 years
Last date30th Sept 2024
Indian Army Recruitment 2024

Eligibility Criteria To Apply for Indian Army Recruitment 2024

Indian Army Havildar ಮತ್ತು Naib Subedar ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳು ಒಂದೇ ಆದರೂ ಕ್ರೀಡಾ ಅರ್ಹತೆಗಳು ಬೇರೆ ಬೇರೆಯಾಗಿರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಮತ್ತು ಇತರ ಅರ್ಹತೆಗಳ ಬಗ್ಗೆ ನೀವು ಇಲ್ಲಿ ಓದಬಹುದು.

Careerlive Whatsapp Channel (2)
Careerlive Whatsapp Group (1)

Educational Qualification

Havildar Post: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ SSLC ಮೆಟ್ರಿಕ್ಯುಲೇಷನ್ ಅಥವಾ ಹೈಸ್ಕೂಲ್ ಪಾಸಾಗಿರಬೇಕಾಗುತ್ತದೆ. ಅಂತೆಯೇ ಅಭ್ಯರ್ಥಿಯು ಜೂನಿಯರ್/ ಸೀನಿಯರ್ ವಿಭಾಗದಲ್ಲಿ ರಾಜ್ಯ/ ರಾಷ್ಟ್ರೀಯ/ ಅಂತರಾಷ್ಟ್ರೀಯ ಮಟ್ಟದ ಆಟೋಟಗಳಲ್ಲಿ ಭಾಗವಹಿಸಿ  ಪದಕಗಳಿಸಿರಬೇಕಾಗುತ್ತದೆ. ಅಥವಾ Khelo India Games & Youth Games ನಲ್ಲಿ ಪದಕ ಗಳಿಸಿರಬೇಕಾಗುತ್ತದೆ.

Naib Subedar Post: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ SSLC ಮೆಟ್ರಿಕ್ಯುಲೇಷನ್ ಅಥವಾ ಹೈಸ್ಕೂಲ್ ಪಾಸಾಗಿರಬೇಕಾಗುತ್ತದೆ. ಅಂತೆಯೇ ಅಭ್ಯರ್ಥಿಯು ವಿಶ್ವ ಅಥವಾ ಏಷಿಯನ್ ಚಾಂಪಿಯನ್ ಶಿಪ್ ಅಥವಾ ಏಷಿಯನ್ ಗೇಮ್ಸ್ ಅಥವಾ CWG/World Cup/ನಲ್ಲಿ ಪದಕ ವಿಜೇತರಾಗಿರಬೇಕು. ಅಂತೆಯೇ Olympics ನಲ್ಲಿ ಭಾರತವನ್ನು ಪ್ರತಿನಿಧಿಸಿರಬೇಕು ಮತ್ತು Asian Games/ Commonwealth Games/World Cupನಲ್ಲಿ ಭಾರತವನ್ನು 2 ಬಾರಿ ಪ್ರತಿನಿಧಿಸಿರಬೇಕು. 

Vidyamatha Ad

ಭಾರತೀಯ ವಾಯುಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ನಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಗ್ನಿವೀರ್ ವಾಯು ನೇಮಕಾತಿ 2025 ನಲ್ಲಿ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. 

Age Limitation

Havildar and Naib Subedar ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 17.5 ವರ್ಷಗಳು ಪೂರ್ಣಗೊಂಡಿರಬೇಕು ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಗರಿಷ್ಟ 25 ವರ್ಷಗಳನ್ನು ಮೀರಿರಬಾರದು. ಅಭ್ಯರ್ಥಿಯ ಜನನದ ದಿನಾಂಕ  01 Oct 1999 ರಿಂದ 30 Sep 2006 ರೊಳಗಿದ್ದಲ್ಲಿ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Marital Status

Indian Army Recruitment 2024Havildar and Naib Subedar ಹುದ್ದೆಗೆ ಅವಿವಾಹಿತ ಪುರುಷ/ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು Indian Army Recruitment 2024 Notification ನಲ್ಲಿ ತಿಳಿಸಿರುತ್ತಾರೆ. 

Required Document and Certificates to apply for Indian Army Recruitment 2024

ಅಭ್ಯರ್ಥಿಗಳು sports trials ನ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ

  • 20 copies of unattested recent passport size color photographs
  • Education Certificates 
  • Domicile Certificate
  • Caste Certificate
  • Religion Certificate
  • School Character Certificate
  • Character Certificate
  • Unmarried Certificate
  • Sports Kit

How to Apply for Havildar And Naib Subedar in Indian Army Recruitment 2024

ಭಾರತೀಯ ಸೇನೆ ಆಹ್ವಾನಿಸಿರುವ Havildar and Naib Subedar ಹುದ್ದೆಗೆ ಅರ್ಜಿಯನ್ನು ಅಭ್ಯರ್ಥಿಗಳು ಅಂಚೆ ಮುಖಾಂತರ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು Notification ನಲ್ಲಿರುವ Application Formನ್ನು A4 ಶೀಟ್ ನಲ್ಲಿ ಪ್ರಿಂಟ್ಔಟ್ ತೆಗೆದು ಅರ್ಜಿ ನಮೂನೆಯನ್ನು ಭರ್ತಿಗೊಳಿಸಬೇಕಾಗುತ್ತದೆ. ಅಥವಾ ಇಲ್ಲಿ ಕೆಳಗೆ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಬಟನ್ ಕೊಟ್ಟಿದ್ದೇವೆ. ಅಲ್ಲಿ ಅಭ್ಯರ್ಥಿಗಳು ನೇರವಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹದು. ಅಭ್ಯರ್ಥಿಯು ಅರ್ಜಿಯಲ್ಲಿನ ಸಹಿ, ಹೆಬ್ಬೆರಳ ಗುರುತು, ಭಾವಚಿತ್ರ, ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯ ಪಟ್ಟಿಗಳನ್ನು ಸರಿಯಾಗಿ ಭರ್ತಿಮಾಡಿ ಎಲ್ಲಾ ದಾಖಲೆಗಳೊಂದಿಗೆ ಸೇನಾ ಕ್ರೀಡಾ ನಿಯಂತ್ರಣ ಮಂಡಳಿಯ ಅಧಿಕೃತ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ಅಂಚೆ ವಿಳಾಸವನ್ನು ಈ ಕೆಳಗೆ ನೀಡಲಾಗಿದೆ. 

ಭಾರತೀಯ ವಾಯುಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ನಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಗ್ನಿವೀರ್ ವಾಯು ನೇಮಕಾತಿ 2025 ನಲ್ಲಿ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. 

Postal Address:

Directorate of PT & Sports

General Staff Branch

IHQ of MoD (Army)

Room No 747 ‘A’ Wing, Sena Bhawan

PO New Delhi -110 011

Selection Process of Havildar And Naib Subedar in Indian Army Recruitment 2024

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳನ್ನು, ಅರ್ಜಿ ಮತ್ತು ಸೂಚಿಸಿದ ದಾಖಲೆಗಳೊಂದಿಗೆ Recruitment Trials ಗೆ ಹಾಜರಾಗಲು Army Centres ಗೆ ಕರೆಯಲಾಗುತ್ತದೆ. ಸೇನೆಯಿಂದ ಹೊರಬಂದ  ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ Recruitment Trials ನಲ್ಲಿ ಪಾಲ್ಗೊಳ್ಳಲು ಅನುಮತಿಸಲಾಗುವುದಿಲ್ಲ. Recruitment Trials ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಯಾವುದೇ ತರಹದ ವ್ಯಸನಕ್ಕೊಳಗಾಗಿರಬಾರದು ಮತ್ತು ಅವರ ದೇಹದಲ್ಲಿ ಯಾವುದೇ ರೀತಿಯ  ಟ್ಯಾಟೋ ಗಳಿರಬಾರದು. 

ಒಟ್ಟಾರೆಯಾಗಿ ಅಭ್ಯರ್ಥಿಯ ಆಯ್ಕೆ ಎಂಬುದು Recruitment Trials ನಲ್ಲಿಯ ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಗುಣಮಟ್ಟ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು  ಒಳಗೊಂಡಿದೆ. ಈ ಎಲ್ಲಾ ಅರ್ಹತೆಗಳನ್ನು ಹೊಂದಿದ ಅರ್ಹ ಅಭ್ಯರ್ಥಿಗಳನ್ನು ಅಂತಿಮವಾಗಿ HAVILDAR AND NAIB SUBEDAR ಹುದ್ದೆಗೆ ನೇಮಕಾತಿ ಮಾಡಲಾತ್ತದೆ. 

Important Links for Indian Army Recruitment 2024

Indian Army Recruitment 2024 NotificationDownload Now
Indian Army Official WebsiteVisit Now
Havildar And Naib Subedar Recruitment Application FormDownload Now
Careerlive Home PageVisit Now
Careerlive Whatsapp GroupVisit Now
Careerlive Whatsapp ChannelVisit Now

Read Also:

Q: Are there any Online application fees for Havildar And Naib Subedar Recruitment in Indian Army recruitment 2024?

A: No

Q: Are there any haircut restrictions for Havildar And Naib Subedar Recruitment?

A: Yes.

Q: Is there any age relaxation for Havildar And Naib Subedar Recruitment?

A: No. There is no relaxation for Indian Army Recruitment 2024

Q: For which post Indian Army called for application in the Sports category?

A: Havildar And Naib Subedar Posts

Q: What is the last date to apply for Havildar And Naib Subedar Recruitment?

A: 30th September 2024


Share the Info
Vidyamatha Ad 2

Leave a Comment