Mandya District Court Recruitment 2024, SSLC ಓದಿದವರಿಗೆ ಕೋರ್ಟಿನಲ್ಲಿ ಸರಕಾರಿ ಕೆಲಸ. ಈಗಲೇ ಅರ್ಜಿ ಸಲ್ಲಿಸಿ

Mandya District Court Recruitment

Govt Job for SSLC Candidates. Jobs in Mandya Court  Mandya District Court Recruitment 2024: PUC ಅಥವಾ ಡಿಗ್ರಿ ಓದಿದವರಿಗೆ ಮಾತ್ರ ಸರಕಾರೀ ಕೆಲಸ ಸಿಗುವುದು ಎಂಬ ಭ್ರಮೆ ಈಗ ದೂರವಾಗಿದೆ. ನಾನು SSLC ತನಕ ಓದಿದವ. ನನಗೆ ಯಾರು ಸರಕಾರಿ ಕೆಲಸ ಕೊಡ್ತಾರೆ ಎಂದು ಅದೆಷ್ಟೂ ಜನರು ಕೂಲಿ ಕೆಲಸದ ದಾರಿ ನೋಡಿಕೊಳ್ಳುತ್ತಾರೆ. ಆದರೆ ಸರಕಾರದಲ್ಲಿ ಅದೆಷ್ಟೂ ಉದ್ಯೋಗಗಳಿಗೆ ಮೆಟ್ರಿಕ್ ತನಕ ಓದಿದವರಿಗೂ ವಿಪುಲ ಅವಕಾಶಗಳಿವೆ. ಸದ್ಯ ಮಂಡ್ಯ ಪ್ರಧಾನ ಜಿಲ್ಲಾ … Read more