KPSC Veterinary officer Recruitment 2024: 400 ಹುದ್ದೆಗಳು, ವಿದ್ಯಾರ್ಹತೆ, ಅರ್ಹತೆ, ಸಂಬಳ, How to Apply

Share the Info

KPSC ನೇಮಕಾತಿ 2024: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಪಶು ವೈದ್ಯಾಧಿಕಾರಿಗಳ ನೇಮಕಾತಿ

KPSC Veterinary officer Recruitment 2024: ಕರ್ನಾಟಕ ಲೋಕ ಸೇವಾ ಆಯೋಗವು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಸಂಬಂಧಪಟ್ಟಂತೆ ಪಶು ವೈದ್ಯಾಧಿಕಾರಿಗಳ ಒಟ್ಟು 400 ಹುದ್ದೆಗಳ ಭರ್ತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗೆ ಅನುಗುಣವಾದ ವಿದ್ಯಾರ್ಹತೆ, ದಾಖಲೆಗಳು, ಅರ್ಹತೆಗಳು ಏನಿರಬೇಕೆಂಬವನ್ನು KPSC Veterinary officer Recruitment 2024 ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.  

ಕರ್ನಾಟಕ ಲೋಕ ಸೇವಾ ಆಯೋಗದ ಅಡಿಯಲ್ಲಿ ಪಶುಸಂಗೋಪನಾ ಇಲಾಖೆಗೆ ಮತ್ತು ಮೀನಿಗಾರಿಕಾ ಇಲಾಖೆಗೆ ಬೇಕಾಗಿರುವ ಪಶು ವೈದ್ಯಾಧಿಕಾರಿಗಳ ನೇಮಕಾತಿಯನ್ನು ನೇರ ನೇಮಕಾತಿ ಮೂಲಕ ನಡೆಸಲಾಗುತ್ತದೆ. ಈಗಾಗಲೇ KPSC Veterinary officer Recruitment 2024 Notification ನ್ನು ಇಲಾಖೆಯು ಹೊರಡಿಸಿದ್ದು, ಇದನ್ನು ಅಭ್ಯರ್ಥಿಗಳು ಡೌನ್ಲೋಡ್ ಲಿಂಕ್ ಡೌನ್ಲೋಡ್ ಮಾಡಿಕೊಳ್ಳಬಹುದು. ಜೊತೆಗೆ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ನೀಡಲಾಗಿದೆ. ಅಭ್ಯರ್ಥಿಗಳು ಇಲಾಖೆಯು ಹೊರಡಿಸುವ KPSC Veterinary officer Recruitment 2024 ನೇಮಕಾತಿಯ ಅಧಿಸೂಚನೆಯನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಓದಿ, ಕೊಟ್ಟಿರುವ ನಿಯಮ ಮತ್ತು ಷರತ್ತನ್ನು ಅರಿತು ನಂತರ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಹಾಕಬೇಕು. 

Careerlive Telegram Channel
Careerlive Whatsapp Channel
Careerlive Whatsapp Group

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಇಲಾಖೆಯು ಹೇಳಿರುವಂತೆ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲದಿದ್ದರೆ, ಅಥವಾ ಅದಕ್ಕ ತಕ್ಕುದಾದ ದಾಖಲೆಗಳನ್ನು ಒದಗಿಸದಿದ್ದಲ್ಲಿ, ಅಂಥಹ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹಾಗಾಗಿ ಅಭ್ಯರ್ಥಿಗಳು ಸರಿಯಾಗಿ ಅಧಿಸೂಚನೆಯನ್ನು ಓದಿಕೊಂಡು, ಅಗತ್ಯವಿರುವ ದಾಖಲೆಗಳನ್ನು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಂಡು ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಅದರ ಸ್ಕ್ಯಾನ್ ಪ್ರತಿಯನ್ನು ಲಗತ್ತಿಸಬೇಕು. 

ಪಶುಸಂಗೋಪನಾ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಗೆ ಪಶು ವೈದ್ಯಾಧಿಕಾರಿ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಲು ಕೋರಿಕೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. ಮತ್ತು ಅರ್ಜಿ ಶುಲ್ಕವನ್ನು ಸಹ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ನಿಗದಿ ಪಡಿಸಿದ Payment Gateway ಮೂಲಕ ಪಾವತಿ ಮಾಡತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ KPSC Recruitment 2024ನ ಈ ಲೇಖನವನ್ನು ಸಂಪೂರ್ಣವಾಗಿ ಓದಿ. 

ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.  

KPSC Veterinary officer Recruitment 2024

Basic Information about KPSC Veterinary officer Recruitment 2024

Post NameVeterinary Officers
Post DepartmentAnimal Husbandry and Fisheries Department
Recruitment DepartmentKPSC Recruitment 2024
Number of Total Vacancies400
Notification Date29-07-2024
Notification NumberPSC/1RTB-1/2024
QualificationB.V.Sc (Bachelor of Veterinary Science) and B.V.Sc & AH (Bachelor of Veterinary Science and Animal Husbandry)
Recruitment TypeDirect Recruitment
Selection ModeWritten Test and Interview
Application ModeOnline
SalaryRs.52,650 – Rs.97,100
Age Limit35 Years
Application Start Date12-08-2024
Last Date12-09-2024

Vacancy Details of KPSC Veterinary officer Recruitment 2024

ಕರ್ನಾಟಕ ಸರಕಾರದ ಪಶುಸಂಗೋಪನೆ ಇಲಾಖೆಯಲ್ಲಿ ಮತ್ತು ಮೀನುಗಾರಿಕಾ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 400 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಯಾವ ಇಲಾಖೆಗೆ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯು ಈ ಕೆಳಗಿನಂತಿವೆ. 

  • ಪಶುಸಂಗೋಪನೆ ಇಲಾಖೆ – 58 ಹುದ್ದೆಗಳು 
  • ಮೀನುಗಾರಿಕಾ ಇಲಾಖೆ – 342 ಹುದ್ದೆಗಳು 

Eligibility Criteria for KPSC Veterinary officer Recruitment 2024

KPSC Veterinary officer Recruitment 2024 ನ ಖಾಲಿ ಇರುವ ವೈಧ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳನ್ನು ಮತ್ತು ಷರತ್ತುಗಳನ್ನು ಇಲಾಖೆ ನಿಗದಿಪಡಿಸಿದೆ. ಈ ಎಲ್ಲಾ ಅಗತ್ಯ ಮಾನದಂಡಗಳ ಬಗ್ಗೆ ಅಭ್ಯರ್ಥಿಗಳು ಸರಿಯಾಗಿ ತಿಳಿದುಕೊಂಡ ನಂತರವೇ ಅರ್ಜಿ ಸಲ್ಲಿಸಬೇಕು. ಒಮ್ಮೆ ಅಭ್ಯರ್ಥಿಯು ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಯಾವುದೇ ಮೀಸಲಾತಿಯ ಪ್ರಯೋಜನ ಪಡೆಯುವುದಿದ್ದಲ್ಲಿ ಅದಕ್ಕೆ ಸರಿಯಾದ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಅರ್ಜಿಯೊಂದಿಗೆ ಲಗತ್ತಿಸಬೇಕು. ತಪ್ಪಿದ್ದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅಥವಾ ಮೀಸಲಾತಿಯನ್ನು ಪರಿಗಣಿಸಲಾಗುವುದಿಲ್ಲ. 

ವಿವಿಧ ಪ್ರಕಾರಗಳಲ್ಲಿ ಮೀಸಲಾತಿಯ ಆಧಾರದ ಮೇಲೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಇಲಾಖೆಯು ಕೊಟ್ಟಿರುವ KPSC Veterinary officer Recruitment 2024 Notification ಜೊತೆ ಮೀಸಲಾತಿಗೆ ಸಂಬಂಧಪಟ್ಟ ಅರ್ಜಿ ನಮೂನೆಯಲ್ಲೇ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಭರ್ತಿ ಮಾಡಿ ಪಡೆದಿರತಕ್ಕದು. 

Educational Qualification:

  • ಪಶುಸಂಗೋಪನೆ ಇಲಾಖೆ – B.V.Sc (Bachelor of Veterinary Science)
  • ಮೀನುಗಾರಿಕಾ ಇಲಾಖೆ – B.V.Sc & AH (Bachelor of Veterinary Science and Animal Husbandry)

Age Limitation:

  • Minimum: 18 Years
  • Maximum: 35 Years

Age Relaxation: 

CategoryRelaxation
General CategoryNo
OBC 2A,2B,3A,3B3 Years
SC, ST, Cat 15 Years
Ex-servicemenService Years + 3 Years
Ex-Full-time Inspector in NCCService Years
Handicapped10 Years
Widowed Candidate10 Years

Other Important Instructions

  • ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು. 
  • ನಕಲಿ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಗುವುದು. 
  • ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಅಭ್ಯರ್ಥಿಯು ಹೊಂದಿರಬಾರದು. 
  • ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕು. 
  • ಅಭ್ಯರ್ಥಿಯ ಆಧಾರ್ ದಾಖಲೆ ಫೋನ್ ಜೊತೆ ಜೋಡಣೆಯಾಗಿದ್ದರೆ ಒಳ್ಳೆಯದ್ದು. 
  • ಅಭ್ಯರ್ಥಿಯು ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಹೊಂದಿರಬೇಕು. 
  • ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಮುಂಚಿತವಾಗಿ ಕಡ್ಡಾಯವಾಗಿ ಪಡೆದಿರಬೇಕು. 
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ನಂತರ ಮೀಸಲಾತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಪಡೆದಿದ್ದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು. 
  • ಎಲ್ಲಾ ಮೂಲ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅರ್ಜಿ ಸಲ್ಲಿಸುವ ವೇಳೆ ಲಗತ್ತಿಸತಕ್ಕದ್ದು. 
  • ಅಧಿಸೂಚನೆಯೊಂದಿಗೆ ಕೊಟ್ಟಿರುವ ದಾಖಲೆಗಳ ಅರ್ಜಿ ನಮೂನೆಯಲ್ಲಿಯೇ ಅಥವಾ ಅದೇ ರೀತಿಯ ಅರ್ಜಿಯಲ್ಲಿ ದಾಖಲೆಗಳನ್ನು ಪಡೆಯತಕ್ಕದ್ದು. 
  • ಅಧಿಸೂಚನೆಯೊಂದಿಗೆ ಕೊಟ್ಟಿರುವ ದಾಖಲೆಗಳ ಅರ್ಜಿ ನಮೂನೆಯಲ್ಲಿಯೇ ಅಥವಾ ಅದೇ ರೀತಿಯ ಅರ್ಜಿಯಲ್ಲಿ ದಾಖಲೆಗಳನ್ನು ಪಡೆಯತಕ್ಕದ್ದು. 
  • ಜನನ ದಿನಾಂಕ ದೃಢೀಕರಣಕ್ಕೆ ಜನನ ಪ್ರಮಾಣಪತ್ರ ಇಲ್ಲದಿದ್ದಲ್ಲಿ ಎಸೆಸೆಲ್ಸಿಯ ಅಂಕಪಟ್ಟಿ ಅಥವಾ ಎಸ್ಸೆಸ್ಸಲ್ಸಿ ವರ್ಗಾವಣೆಯ ಪ್ರಮಾಣಪತ್ರ ಸಲ್ಲಿಸಬಹುದು. 

Required Documents and Certificates

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಇಲಾಖೆಯು ಹೇಳಿರುವಂತೆ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲದಿದ್ದರೆ, ಅಥವಾ ಅದಕ್ಕ ತಕ್ಕುದಾದ ದಾಖಲೆಗಳನ್ನು ಒದಗಿಸದಿದ್ದಲ್ಲಿ, ಅಂಥಹ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹಾಗಾಗಿ ಅಭ್ಯರ್ಥಿಗಳು ಸರಿಯಾಗಿ ಅಧಿಸೂಚನೆಯನ್ನು ಓದಿಕೊಂಡು, ಅಗತ್ಯವಿರುವ ದಾಖಲೆಗಳನ್ನು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಂಡು ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಅದರ ಸ್ಕ್ಯಾನ್ ಪ್ರತಿಯನ್ನು ಲಗತ್ತಿಸಬೇಕು. 

  • Filled Application Copy
  • Adhaar Card Copy
  • Caste Certificate
  • Educational Certificate and Mark Sheets
  • Residential Certificate
  • Date Birth Certificate
  • Widowed Certificate (If Applicable)
  • Category Certificates (If Applicable)
  • Kannada Medium Certificate
  • Rural Candidate Certificate
  • Passport Size Photographs
  • Scanned Sign Copy
  • Disability Verification Certificate

Selection Process

ಆಯ್ಕೆ ಪ್ರಕ್ರಿಯೆಯ ಮೊದಲ ಹಂತದಲ್ಲಿ ಕನ್ನಡ ಕಡ್ಡಾಯ ಪರೀಕ್ಷೆ ಇರಲಿದ್ದು, ಇದನ್ನು ಯಾವುದೇ ಅಭ್ಯರ್ಥಿಗಳು ಉತ್ತೀರ್ಣರಾದರೆ ಮಾತ್ರ ಮುಂದಿನ ಆಯ್ಕೆ ಪ್ರಕ್ರಿಯೆಗೆ ಆಯ್ಕೆಯಾಗುವುದು. 

ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ನಾಗರಿಕ ಸೇವೆಗಳು ನೇರ ನೇಮಕಾತಿ ಅನ್ವಯ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. 

ಮೊದಲೆರಡು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಂದಿನ ಹಂತದ ಕಂಪ್ಯೂಟರ್ ಆಧಾರಿತ OMR ಅಥವಾ ಆಫ್ಲೈನ್ ಆಧಾರಿತ OMR ಪರೀಕ್ಷೆಗೆ ಹಾಜರಾಗಲು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರವೇಶ ಪತ್ರವನ್ನು (KPSC Admit Card) ಪ್ರಕಟಿಸಲಾಗುವುದು. ಅದನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಆಯ್ಕೆ ಮಾಡಿದ ಪರೀಕ್ಷಾ ಕೇಂದ್ರಗಳಲ್ಲಿ ಇಲಾಖೆ ಸೂಚಿಸಿದ ದಿನಾಂಕಕ್ಕೆ ಪರೀಕ್ಷೆಗೆ ಹಾಜರಾಗಬೇಕು. 

ಈ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮೂಲ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಇದರ ಮಾಹಿತಿಯನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. 

ಕೊನೆಯಲ್ಲಿ ಜಾತಿ ಮೀಸಲಾತಿ, ವಿದ್ಯಾರ್ಹತೆ ಮತ್ತು ಇತರ ಮೀಸಲಾತಿ ಆಧಾರವನ್ನು ಪರಿಗಣಿಸಿ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ.           

How to Apply

  • ಅಭ್ಯರ್ಥಿಯು ಮೊದಲು ತಮ್ಮೊಂದಿಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಿದ್ಧರಾಗಿರಬೇಕು.
  • ಮುಂದೆ, kpsc ಅಧಿಕೃತ ವೆಬ್‌ಸೈಟ್ kpsconline.karnataka.gov.in ಗೆ ಭೇಟಿ ನೀಡಿ.
  • ನಂತರ, KPSC ವೆಬ್‌ಸೈಟ್‌ಗೆ ಹೊಸ ಅಭ್ಯರ್ಥಿಯಾಗಿದ್ದರೆ ನಂತರ ”New Registration’ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಭವಿಷ್ಯದ ಉದ್ದೇಶಕ್ಕಾಗಿ User Id ಮತ್ತು Password ಅನ್ನು ಉಳಿಸಿ.
  • ಈಗ ಮತ್ತೆ ಹೊಸ User Id ಮತ್ತು Password ಬಳಸಿ KPSC ಸೈಟ್‌ಗೆ ಲಾಗಿನ್ ಮಾಡಿ.
  • ಅಭ್ಯರ್ಥಿಯು ಈಗಾಗಲೇ Login Credentialಗಳನ್ನು ಹೊಂದಿದ್ದರೆ, ನಂತರ ಇಲ್ಲಿ ಲಾಗಿನ್ ಮಾಡಿ.
  • ಅರ್ಜಿ ಸಲ್ಲಿಸಲು ಹೋಗುವ ಪೋಸ್ಟ್ ಅನ್ನು ಆಯ್ಕೆ ಮಾಡಿ.
  • ಸೂಕ್ತ ಮಾಹಿತಿಯನ್ನು ಭರ್ತಿ ಮಾಡಿ. 
  • ಸೂಕ್ತ ದಾಖಲೆಗಳನ್ನು ಲಗತ್ತಿಸಿ. 
  • ಕೊನೆಯದಾಗಿ ಅರ್ಜಿಯನ್ನು Submit ಮಾಡುವ ಮೊದಲು ಎಲ್ಲಾ ವಿವರಗಳನ್ನು ಪುನಃ ಪರಿಶೀಲಿಸಿಕೊಳ್ಳಿ. 
  • ಅರ್ಜಿಯನ್ನು ಸಲ್ಲಿಸಿದ ನಂತರ online payment ಮೂಲಕ Application Fees  ಪಾವತಿ ಮಾಡಿ. 
  • ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್,  ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪಾವತಿ ಮಾಡಬೇಕು.  

Application Fees

CategoryFees
General CategoryRs.600/-
OBC 2A,2B,3A,3BRs.300/-
Ex- ServicemanRs.50/-
SC/ST Cat 1No Fees
Handicapped CategoryNo Fees

Important Links

KPSC Veterinary officer Recruitment 2024 NotificationDownload Now
KPSC Official WebsiteVisit Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelJoin Now
Careerlive Telegram ChannelJoin Now

Read Also:

FAQ

Q: How many Veterinary officer vacancies are available in new kpsc recruitment 2024?

A: 58 Posts in Animal Husbandry and 342 Posts in Fisheries Department

Q: What is the application for SC ST for KPSC Veterinary officer Recruitment 2024?

A: There is no fees for SC ST Category to apply for KPSC Veterinary officer Recruitment 2024

Q: What is the qualification required to apply for KPSC Veterinary officer Recruitment 2024?

A: B.V.Sc (Bachelor of Veterinary Science) and B.V.Sc & AH (Bachelor of Veterinary Science and Animal Husbandry)

Q: What is the last date to apply for KPSC Veterinary officer Recruitment 2024?

A: 12-08-2024

Q: How to pay application fees for KPSC Veterinary officer Recruitment 2024?

A: Candidates can pay the application fees for KPSC Veterinary officer posts through Net Banking, Debit Card, Credit Card or through UPI.


Share the Info

Leave a Comment