KPSC Veterinary officer Recruitment 2024: 400 ಹುದ್ದೆಗಳು, ವಿದ್ಯಾರ್ಹತೆ, ಅರ್ಹತೆ, ಸಂಬಳ, How to Apply

KPSC Veterinary officer Recruitment 2024

KPSC ನೇಮಕಾತಿ 2024: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಪಶು ವೈದ್ಯಾಧಿಕಾರಿಗಳ ನೇಮಕಾತಿ KPSC Veterinary officer Recruitment 2024: ಕರ್ನಾಟಕ ಲೋಕ ಸೇವಾ ಆಯೋಗವು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಸಂಬಂಧಪಟ್ಟಂತೆ ಪಶು ವೈದ್ಯಾಧಿಕಾರಿಗಳ ಒಟ್ಟು 400 ಹುದ್ದೆಗಳ ಭರ್ತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗೆ ಅನುಗುಣವಾದ ವಿದ್ಯಾರ್ಹತೆ, ದಾಖಲೆಗಳು, ಅರ್ಹತೆಗಳು ಏನಿರಬೇಕೆಂಬವನ್ನು KPSC Veterinary officer Recruitment 2024 ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.   ಕರ್ನಾಟಕ ಲೋಕ ಸೇವಾ ಆಯೋಗದ … Read more