Bank of Baroda Recruitment 2024[168 Posts]: Apply Online, Eligibility, Salary – Recruitment of Professionals on Regular Basis, Last date 02 July

Share the Info

Bank of Baroda Recruitment 2024: ಬ್ಯಾಂಕ್ ಉದ್ಯೋಗಾಂಕ್ಷಿಗಳಿಗಾಗಿಯೇ Bank Of Baroda(BOB) ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಸುಮಾರು 168 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಿರಬೇಕಾದ ವಿದ್ಯಾರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಮುಂತಾದುವುದರ ಸಂಪೂರ್ಣ ಮಾಹಿತಿಯನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. 

ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು. Bank of Baroda Recruitment 2024 ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು.

Careerlive Telegram Channel
Careerlive Whatsapp Channel
Careerlive Whatsapp Group

Basic Information about Bank of Baroda Recruitment 2024

Post nameVarious Posts
OrganizationBANK OF BARODA
Number of vacancies168
QualificationGraduation and Post Graduate Degree
Application ModeOnline
Interview MethodWritten test and Interview
SalaryRs. 2.30 lakhs to 3.30 lakhs
Age Limit24 to 30 years
Last date to apply02/07/2024
Bank Of Baroda Recruitment 2024

Vacancy Details on Bank of Baroda Recruitment 2024

PostsVacancies
Forex Acquisition & Relationship Manager(MMG/S-II)11
Forex Acquisition & Relationship Manager(MMG/S-III)4
Credit Analyst(MMG/S-II)10
Credit Analyst (MMG/S-III)70
Relationship Manager(MMG/S-III)44
Relationship Manager(SMG/S-IV)22
Senior Manager-Business Finance(MMG/S-III)4
Chief Manager-Internal Controls(SMG/S-IV)3

Eligibility Criteria for Bank of Baroda Recruitment 2024

BOB Recruitment 2024 Notification ನ ಪ್ರಕಾರ  ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ನಾವು ಈ ಲೇಖನದಲ್ಲಿ ತಿಳಿಸುವ ಎಲ್ಲಾ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು, ದಾಖಲೆಗಳನ್ನು ಮೊದಲೇ ಸಿದ್ದಪಡಿಸಿಕೊಂಡು Online ಮುಖಾಂತರ ಸಲ್ಲಿಸಬೇಕು. ಅಂತೆಯೇ ಇಲ್ಲಿ ಆಹ್ವಾನಿಸಲಾದ ಬೇರೆ ಬೇರೆ ಹುದ್ದೆಗಳಿಗೆ, ವಿದ್ಯಾರ್ಹತೆ, ವಯಸ್ಸು, ವೃತ್ತಿ ಅನುಭವ ಬೇರೆ ಬೇರೆಯದ್ದಾಗಿರುತ್ತದೆ. ಕೆಳಗೆ ಹೇಳಲಾಗಿರುವ ಎಲ್ಲಾ ಶೈಕ್ಷಣಿಕ ಅರ್ಹತೆಗಳನ್ನು ವಿಶ್ವವಿದ್ಯಾನಿಲಯ/ ಸಂಸ್ಥೆ/ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಪಡೆದಿರಬೇಕು. ಅರ್ಜಿಗಳನ್ನು ಸಲ್ಲಿಸುವಾಗ, ಸಂದರ್ಶನ ಸಮಯದಲ್ಲಿ ಹಾಗೂ ಬ್ಯಾಂಕ್ ನಿಂದ ದಾಖಲೆಗಳ ಪರಿಶೀಲನೆಗೆ ಕರೆ ಬಂದಾಗಲೂ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.  ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನದ ಕೊನಯಲ್ಲಿ ಕೊಟ್ಟಿರುವ Bank of Baroda Recruitment 2024 Notification ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿ ತಿಳಿದುಕೊಳ್ಳಬಹುದು.

 

Educational Qualification:

PostsEducation
Forex Acquisition & Relationship Manager(MMG/S-II)Graduation (in any discipline) and Post Graduate Degree / Diploma with Specialization in Marketing / Sales
Forex Acquisition & Relationship Manager(MMG/S-III)Graduation (in any discipline) and Post Graduate Degree / Diploma with Specialization in Marketing / Sales
Credit Analyst(MMG/S-II)Graduation (in any discipline) and CA
Credit Analyst (MMG/S-III)Graduation (in any discipline) and Post Graduate Degree with Specialization in Finance or CA / CMA / CS / CFA
Relationship Manager(MMG/S-III)Graduation (in any discipline) and Post Graduate Degree / Diploma with Specialization in Finance (Min 1 Year course) Preferred – CA/CFA/CS/CMA
Relationship Manager(SMG/S-IV)Graduation (in any discipline) and Post Graduate Degree / Diploma with Specialization in Finance (Min 1 Year course) Preferred – CA/CFA/CS/CMA
Senior Manager-Business Finance(MMG/S-III)Graduation (in any discipline) & Chartered Accountant OR Post- Graduation Degree/ Diploma in Finance
Chief Manager-Internal Controls(SMG/S-IV)Graduation (in any discipline) & Chartered Accountant by qualification. Preference would be given to candidates with DISA/CISA certification

Age Limitation:

PostsAge Limit
Forex Acquisition & Relationship Manager(MMG/S-II)24 – 35 Years
Forex Acquisition & Relationship Manager(MMG/S-III)26 – 40 Years
Credit Analyst(MMG/S-II)25 – 30 Years
Credit Analyst (MMG/S-III)28 – 35 Years
Relationship Manager(MMG/S-III)28 – 35 Years
Relationship Manager(SMG/S-IV)35 – 42 Years
Senior Manager-Business Finance(MMG/S-III)28 – 38 Years
Chief Manager-Internal Controls(SMG/S-IV)28 – 40 Years

Age Relaxation:

CategoryAge Relaxation (years)
SC / ST5 Years
OBC (Non-Creamy Layer)3 Years
Persons with DisabilityGen/EWS –10, OBC – 13, SC/ST – 15
Ex-servicemen ((ECOs)/(SSCOs)Gen/EWS – 5,
OBC – 8,
SC/ST – 10
Persons affected by 1984 riots5 Years

Required Experience to Apply for BOB Recruitment 2024

PostsPost Qualification Experience
Forex Acquisition & Relationship Manager(MMG/S-II)Min. 2 Years
Forex Acquisition & Relationship Manager(MMG/S-III)Min. 4 Years
Credit Analyst(MMG/S-II)Preference will be given to candidates
Credit Analyst (MMG/S-III)Min. 4 Years
Relationship Manager(MMG/S-III)Min. 4 Years
Relationship Manager(SMG/S-IV)Min. 8 Years
Senior Manager-Business Finance(MMG/S-III)Min. 6 years
Chief Manager-Internal Controls(SMG/S-IV)Min. 8 years

Required Document and Certificates for Bank of Baroda Recruitment 2024

  • ಆಧಾರ ಕಾರ್ಡ್
  • ವೋಟರ್ ಐಡಿ
  • ವಿದ್ಯಾರ್ಹತೆ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ
  • ಮೀಸಲಾತಿ ಪ್ರಮಾಣ ಪತ್ರ
  • ವೃತ್ತಿ ಅನುಭವದ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ವಿಕಲಾಂಗ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಈ ಮೇಲೆ ಕೊಟ್ಟಿರುವ ಎಲ್ಲಾ ಅಗತ್ಯ ದಾಖಲೆಗಳ Scan ಮಾಡಿದ ಪ್ರತಿಯನ್ನು PDF ಅಥವಾ Jpeg Format ಅಲ್ಲಿ ತಮ್ಮ ಮೊಬೈಲ್ ಅಥವಾ ಸಿಸ್ಟಮ್ ನಲ್ಲಿ ಇಟ್ಟುಕೊಳ್ಳಬೇಕು. ಮತ್ತು ಅರ್ಜಿ ಸಲ್ಲಿಸುವಾಗ ಅಗತ್ಯವಾಗಿ ಲಗತ್ತಿಸಬೇಕು. ಎಲ್ಲಾ ದಾಖಲೆಗಳು ಸ್ವ ದೃಡೀಕೃತವಾಗಿರಬೇಕು.

How to apply for Bank of Baroda Jobs?

Bank Of Baroda(BOB) Notification 2024 ನ ಪ್ರಕಾರ ಅಭ್ಯರ್ಥಿಯು Online ಮೂಲಕವೇ ಬ್ಯಾಂಕ್ ನ ಅಧೀಕೃತ ಜಾಲತಾಣವಾದ (official website) www.bankofbaroda.co.in ಯಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಭ್ಯರ್ಥಿಯು ಅರ್ಜಿಸಲ್ಲಿಸುವಾಗ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಅರ್ಜಿಸಲ್ಲಿಸುವ ಮೊದಲು, Resume, DOB Proof, Educational Certificates, Work experience certificates, Caste/ Category Certificate, PWD certificate ಗಳನ್ನೆಲ್ಲಾ PDF formatನಲ್ಲಿ save ಮಾಡಿಟ್ಟುಕೊಳ್ಳಿ.

ಅಭ್ಯರ್ಥಿಗಳು ಬ್ಯಾಂಕ್ Official websitecareer page ಗೆ ಹೋಗಿ ಇ-ಮೇಲ್ ಐಡಿ ಬಳಸಿ ತಮ್ಮನ್ನು ತಾವು ನೊಂದಾಯಿಸಿಕೊಳ್ಳಬೇಕು. 

ಅಲ್ಲಿ Current Opportunities ಲಿಂಕ್ ಕ್ಲಿಕ್ ಮಾಡಿದಲ್ಲಿ ಸೂಕ್ತವಾದ ಆನ್ಲೈನ್ ಅಪ್ಲಿಕೇಷನ್ (Online Application) ಫಾರ್ಮಾಟ್ ನಲ್ಲಿ ತೆರೆದುಕೊಳ್ಳುತ್ತದೆ. 

ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ, ಹಾಗೆಯೇ Debit Card / Credit Card / Internet Banking ನ್ನು ಬಳಸಿ application fee ನ್ನು ಪಾವತಿಮಾಡಬೇಕಾಗುತ್ತದೆ.

ಎಲ್ಲಾ ದಾಖಲೆಗಳನ್ನು ಕೆಳಗೆ ತಿಳಿಸಿದಂತೆ ಸರಿಯಾಗಿ ಪರಿಶೀಲಿಸಿಯೇ upload ಮಾಡಿ SUBMIT buttonನ್ನು ಒತ್ತಬೇಕಾಗುತ್ತದೆ. SUBMIT buttonನ್ನು ಒತ್ತಿದ ನಂತರ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.

PDF formatನಲ್ಲಿರುವ ದಾಖಲೆಗಳು A4 page ಸೈಜ್ ನಲ್ಲಿರಬೇಕು ಹಾಗೆಯೇ ಅದರ file size 500 KB ಯನ್ನು ಮೀರಬಾರದು. ಎಲ್ಲಾ ದಾಖಲೆಗಳು ಓದಲು ಸ್ಪಷ್ಟವಾಗಿರಬೇಕು.

ಅಭ್ಯರ್ಥಿಯ ಭಾವಚಿತ್ರ ಇತ್ತೀಚಿನದ್ದಾಗಿರಬೇಕು ಮತ್ತು 20kb – 50kb.ಗೂ ಮೀರದಂತೆ, Dimensions 200 x 230 pixels ನೊಂದಿಗೆ ಇರಬೇಕು.

ಅಭ್ಯರ್ಥಿಯ ಸಹಿ ಬಿಳಿ ಹಾಳೆಯ ಮೇಲೆ ಕಪ್ಪುಶಾಯಿಯಿಂದ ಬರೆದ 10kb – 20kb.ಗೂ ಮೀರಿದ  file sizeನ್ನು ಹೊಂದಿರಬಾರದು.

ನಿರ್ದಿಷ್ಟಪಡಿಸಿದಂತೆ ಅಭ್ಯರ್ಥಿಯ ಭಾವಚಿತ್ರ, ಸಹಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡದ ಹೊರತು ಆನ್‌ಲೈನ್ ಅರ್ಜಿಯನ್ನು ನೋಂದಾಯಿಸಲಾಗುವುದಿಲ್ಲ.

ಅಭ್ಯರ್ಥಿಯ ಭಾವಚಿತ್ರ ಅಥವಾ ಸಹಿ ಅಥವಾ ದಾಖಲೆಗಳಲ್ಲಿನ ಮುಖವು ಅಸ್ಪಷ್ಟವಾಗಿದ್ದರೆ, ಅರ್ಜಿಯನ್ನು ತಿರಸ್ಕರಿಸಬಹುದಾದ ಸಾಧ್ಯತೆಗಳಿವೆ. ಆದುದರಿಂದ ಸರಿಯಾದ ಸ್ಪಷ್ಟವಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿ Bank Of Baroda ತನ್ನ BOB Recruitment 2024 Notification ನಲ್ಲಿ ತಿಳಿಸಿದೆ.

Application Fee for Bank Of Baroda Recruitment 2024

ಈ ಹುದ್ದೆಗೆ ಅಭ್ಯರ್ಥಿಯು ಅರ್ಜಿ ಸಲ್ಲಿಕೆ ಮಾಡುವಾಗ ಮರುಪಾವತಿಸಲಾಗದ ಅರ್ಜಿಶುಲ್ಕ / ಇಂಟಿಮೇಷನ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಅವು ಕೆಳಗಿನಂತಿವೆ.

Rs.600/- + Applicable Taxes.

Rs.100/- + Applicable Taxes.

Selection Process of BOB Recruitment

Bank Of Baroda Recruitment 2024 Notification ನ ಪ್ರಕಾರ ಹುದ್ದೆಯ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಅಥವಾ ಮುಂದಿನ ಆಯ್ಕೆ ಪ್ರಕ್ರಿಯೆಗೆ ಸೂಕ್ತವಾದ ಯಾವುದೇ ಪರೀಕ್ಷೆಯನ್ನು ಅಂದರೆ ಗುಂಪು ಚರ್ಚೆ ಅಥವಾ ಅಭ್ಯರ್ಥಿಗಳ ಸಂದರ್ಶನ, ಆನ್‌ಲೈನ್ ಪರೀಕ್ಷೆಯ ಅಂಕಗಳು, ಮುಂತಾದುವುಗಳನ್ನು ಒಳಗೊಂಡಿರಬಹುದು. ಸದ್ಯ ಆಯ್ಕೆ ಪಕ್ರಿಯೆ ಈ  ಕೆಳಗಿನ ಹಂತಗಳಲ್ಲಿ ನಡೆಯಲಿದೆ ಎಂದು Notification ತಿಳಿಸಿದೆ.

Online Test/Written Test:

ಆಸಕ್ತ ಅಭ್ಯರ್ಥಿಗಳಿಗೆ ಸಂಸ್ಥೆ ಸೂಚಿಸಿದ ದಿನಾಂಕದಂದು ವಿವಿಧ ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಮುಖ್ಯವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿ ಪರಿಶೀಲನೆ ನಂತರ ಅರ್ಹ ಅರ್ಜಿಯನ್ನು ಆನ್‌ಲೈನ್ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ ಮತ್ತು ಅಂತಹ ಅಭ್ಯರ್ಥಿಗಳಿಗೆ ಮಾತ್ರ ಆನ್‌ಲೈನ್ ಪರೀಕ್ಷೆಗೆ ಹಾಜರಾಗಲು admit card (ಪ್ರವೇಶ ಪತ್ರ)  ನೀಡಲಾಗುತ್ತದೆ. ಪ್ರವೇಶ ಪತ್ರವನ್ನು ಅಭ್ಯರ್ಥಿಗಳು BOB ನ ಅಧಿಕೃತ ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. 

 

ಲಿಖಿತ ಪರಿಕ್ಷೆ ಹಾಜರಾಗುವ ಮೊದಲು ಅಭ್ಯರ್ಥಿಗಳು ಕಡ್ಡಾಯವಾಗಿ ಆಯ್ಕೆ ಮಂಡಳಿ ಸೂಚಿಸಿದ ಕೆಲವು ನಿಯಮಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅಂತಹ ಅಭ್ಯರ್ಥಿಗೆ ಲಿಖಿತ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ. ಆ ಅಗತ್ಯ ನಿಯಮಗಳ ಬಗ್ಗೆ ಅಭ್ಯರ್ಥಿಗಳು ಸಂಸ್ಥೆಯ ಅಧಿಸೂಚನೆಯಲ್ಲಿ ಸರಣಿ ಸಂಖ್ಯೆ 12.2 ರಿಂದ 12.5 ವರೆಗೆ ಓದಿ ತಿಳಿದುಕೊಳ್ಳಬಹುದು. 

 

 

Group Discussion (GD)/Personal Interview (PI)/ Psychometric Test:

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಂದಿನ ಹಂತದ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪರೀಕ್ಷೆ (admit card) ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳು Selection team ನಡೆಸುವ ಗುಂಪು ಚರ್ಚೆಯಲ್ಲಿ (Group Discussion) ಭಾಗವಹಿಸಬೇಕು. ಈ ಹಂತದಲ್ಲಿ ಗುಂಪು ಚರ್ಚೆಯ ಜತೆಗೆ ನೇರ ಸಂದರ್ಶನ ಮತ್ತು  ಸೈಕೋಮೆಟ್ರಿಕ್ ಪರೀಕ್ಷೆ ಸಹ ನಡೆಸಲಾಗುತ್ತದೆ. 

 

 

Documents Verification:

ಕೊನೆಯ ಹಂತದಲ್ಲಿ ಮೇಲಿನ ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆಗೆ ಆಹ್ವಾನ ನೀಡಲಾಗುತ್ತದೆ. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ ಲಗತ್ತಿಸಿದ ದಾಖಲೆಗಳು ಮತ್ತು ಇತರ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಯಾವುದೇ ದಾಖಲೆಗಳು ಸುಳ್ಳು ಅಥವಾ ನಕಲಿ ಎಂದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಲಾಗುತ್ತದೆ. 

Important Links Bank Of Baroda Recruitment 2024

BOB Recruitment 2024 NotificationDownload Now
BOB Official WebsiteVisit Now
Bank Of Baroda Career Page LinkVisit Now
Visit Careerlive Home PageVisit Now
Careerlive Whatsapp GroupJoin Now
Careerlive Whatsapp ChannelFollow Now

FAQ’s

A: No. 1 to 6, the place of posting will be depending upon the Bank’s requirement from time to time. Candidates shall be placed at any of its Offices/Branches in India. No. 7 & 8, the place of posting will be Mumbai

A: Please check the Annexure I in BOB Recruitment 2024 Notification.


Share the Info

Leave a Comment