Table of Contents
ToggleDistrict Court of Malkangiri Recruitment 2024: Junior Clerk-cum-Copyist, Stenographer Grade-III, Junior Typist Posts Vacancies
District Court of Malkangiri Recruitment 2024: ಕೋರ್ಟ್ ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಉದ್ಯೋಗಾಂಕ್ಷಿಗಳಿಗೊಂದು ಸುವರ್ಣಾವಕಾಶ. ಮಲಕನಗಿರಿ ವ್ಯಾಪ್ತಿಯಲ್ಲಿ ಬರುವ District Court ನಲ್ಲಿ ಖಾಲಿ ಇರುವ Junior Clerk Cum Copyist, Junior Typist and Stenographer Grade – III ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಲೇಖನದಲ್ಲಿ, ಅರ್ಜಿ ಸಲ್ಲಿಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು ಅಂದರೆ ಅರ್ಜಿಸಲ್ಲಿಸುವ ಬಗ್ಗೆ, ವಯೋಮಿತಿ, ಇನ್ನಿತರ ಅಗತ್ಯ ದಾಖಲೆಗಳು, ಹಾಗೂ ಪಾಲಿಸಬೇಕಾದ ಅಂಶಗಳ ಬಗೆಗಿನ ಎಲ್ಲಾ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.
District Court ನಲ್ಲಿ ಖಾಲಿ ಇರುವ Jr. Clerk-cum-Copyist, Jr. Typist and Stenographer Grade – III ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು Offline ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಧಿಸೂಚನೆಯೊಂದಿಗೆ (District Court of Malkangiri Recruitment Notification 2024) ಒದಗಿಸಿದ ಅರ್ಜಿ ನಮೂನೆಯನ್ನು(Application Form) ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ District Court of Malkangiri Recruitment 2024 Notification ಅನ್ನು ಸರಿಯಾಗಿ ಓದಿಕೊಳ್ಳಬೇಕು. ಅಭ್ಯರ್ಥಿಗಳು ಒಂದು ವೇಳೆ ಒಡಿಸ್ಸಾ ಗೆ ಸಂಭಂದಪಟ್ಟವರಾದರೆ ಈ ಲೇಖನವನ್ನು ನಿಮ್ಮ ಭಾಷೆಗೆ ಭಾಷಾಂತರಿಸಿ ಓದಿಕೊಳ್ಳಬಹುದು.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ Whatsapp Group ಹಾಗೂ Whatsapp Channel ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಬಹುದು.
Basic Information about District Court Of Malkangiri Recruitment 2024
Post Name | Junior Clerk-cum-Copyist, Stenographer Grade-III, Junior Typist |
Organization | District Court Of Malkangiri |
Notification Date | 16th June 2024 |
Notification Number | 01/2024 |
Number of vacancies | 12 |
Application Mode | Offline |
Qualification | Any Degree, Diploma in Computer Application |
Interview Method | Written Test and Interview |
Salary | Rs.19,900 – 81,100/- |
Age Limit | 18 – 32 year |
Last date to apply | 18th July 2024 |
Vacancy Details on District Court Of Malkangiri Recruitment 2024
Posts | No of Posts |
---|---|
Junior Clerk-cum-Copyist | 6 |
Stenographer Grade-III | 4 |
Junior Typist | 2 |
Total | 12 |
Eligibility Criteria to apply for District Court Of Malkangiri Recruitment 2024
District Court of Malkangiri Recruitment 2024 ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾಭ್ಯಾಸ, ವಯಸ್ಸಿನ ಮಿತಿ, ಮುಂತಾದವುದರ ಬಗೆಗಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಲೇಖನದ ಕೆಳಗೆ ಕೊಟ್ಟಿರುವ District Court Of Malkangiri Recruitment Notification 2024ನ್ನು ಡೌನ್ಲೋಡ್ ಮಾಡಿ ತಿಳಿದುಕೊಳ್ಳಬಹುದು. ಈ ಹುದ್ದೆಗೆ ಅಭ್ಯರ್ಥಿಯು ಹೊಂದಿರಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ.
Required Qualification for District Court of Malkangiri Recruitment 2024
- District Court of Malkangiri Recruitment 2024 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿಯನ್ನು ಪಡೆದಿರಬೇಕು.
- ಅಥವಾ ಕನಿಷ್ಠ ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ Diploma in Computer Application ಶಿಕ್ಷಣವನ್ನು ಪಡೆದಿರಬೇಕು.
- ಅಭ್ಯರ್ಥಿಗೆ ಮುಖ್ಯವಾಗಿ Odia ಓದಲು, ಬರೆಯಲು, ಮತ್ತು ಮಾತನಾಡಲು ಬರಬೇಕು.
- Jr. Typist ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಂದು ನಿಮಿಷಕ್ಕೆ 40 ಶಬ್ದಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಬರಬೇಕು.
- Shorthand Typist ಅಥವಾ Junior Clerk-cum-Copyist ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಒಂದು ನಿಮಿಷಕ್ಕೆ 80 ಶಬ್ದಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಶಕ್ತರಾಗಿರಬೇಕು.
- Stenographer Grade.III ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕಂಪ್ಯೂಟರ್ ನಲ್ಲಿ ಕನಿಷ್ಠ 40 ಶಬ್ದಗಳನ್ನು Type ಮಾಡಲು ಬರಬೇಕು.
Age Limitation for District Court of Malkangiri Recruitment 2024
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಯಾವುದೇ ಕಾರಣಕ್ಕೂ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 18/7/2024 ರಂತೆ 18 ವರ್ಷ ಕ್ಕಿಂತ ಕೆಳಗಿರಬಾರದು ಮತ್ತು 32 ವರ್ಷ ದಾಟಿರಬಾರದು.
Age Relaxation for District Court of Malkangiri Recruitment 2024
District Court of Malkangiri Recruitment 2024: Ex-Service men, Sports Person ಮತ್ತು Persons with Disability(PwD) ಅಭ್ಯರ್ಥಿಗಳಿಗೆ ಸ್ವಲ್ಪ ಮಟ್ಟಿನ ರಿಯಾಯಿತಿಯನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಕೆಳಗೆ ಕೊಟ್ಟಿರುವ Notification ನಲ್ಲಿ ನೀವು ಪಡೆಯಬಹುದು.
Other Requirnments and Conditions:
- ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು
- ಒಬ್ಬ ಜೀವಂತ ಪತ್ನಿಗಿಂತ ಹೆಚ್ಚಿನ ಪತ್ನಿ ಹೊಂದಿರಬಾರದು.
- ಯಾವುದೇ ಕ್ರಿಮಿನಲ್ ಕೇಸ್ ನಲ್ಲಿ ತೊಡಗಿಸಿಕೊಂಡಿರಬಾರದು.
- ಅಭ್ಯರ್ಥಿಯು ಅರೋಗ್ಯವಾಗಿರಬೇಕು.
- ಒಂದು ವೇಳೆ ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕುವುದಾದರೆ, ಕಡ್ಡಾಯವಾಗಿ ಬೇರೆ ಬೇರೆ ಅರ್ಜಿ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.
- ಅರ್ಜಿಗಳು ಕಡ್ಡಾಯವಾಗಿ ಇಂಗ್ಲಿಷ್ ನಲ್ಲಿ ಮತ್ತು ಕ್ಯಾಪಿಟಲ್ ಲೆಟರ್ ನಲ್ಲಿ ಭರ್ತಿ ಮಾಡಬೇಕು.
Required Document and Certificates to apply for District Court Of Malkangiri Recruitment 2024
- Aadhaar Card Copy
- Voter ID
- Qualification certificate
- Birth Certificate
- Typewriting Course Certificate (for the post of Jr. Typist)
- Stenography Course Certificate (for the post of Stenographer Gr.III)
- Odia Subject Study Certificate
- No Objection Certificate(NOC)
- Marriage Certificate(If Required)
- Conduct certificate
- Caste certificate
- Certificate of Candidate with Disability (if required)
- A copy of the application form
- 3 recent passport size photograph signed
ಮೇಲಿನ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಅರ್ಜಿ ಸಲ್ಲಿಸಬೇಕು ಮತ್ತು ನೇರ ಸಂದರ್ಶನದಲ್ಲೂ ಇದೇ ದಾಖಲೆಗಳನ್ನು ಸಲ್ಲಿಸತಕ್ಕದ್ದು.
How to apply for District Court Of Malkangiri recruitment 2024
ಮೇಲೆ ತಿಳಿಸಿರುವ ಯಾವುದೇ ಹುದ್ದೆಗೆ Online ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಲೇಖನದ ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಓದಿಕೊಂಡು, ಅಗತ್ಯ ಮಾಹಿತಿಯನ್ನು ತುಂಬಿ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ದೃಢೀಕರಿಸಿದ ಎಲ್ಲಾ ದಾಖಲೆಗಳೊಂದಿಗೆ ಕೆಳಗೆ ಕೊಟ್ಟಿರುವ ಅಂಚೆ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ನಿಮ್ಮ ಅರ್ಜಿಯು ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ತಲುಪುವಂತೆ ಇರಲಿ.
ಇಲ್ಲವೇ ಕಛೇರಿ ಸಮಯದಲ್ಲಿ , ಕೆಲಸದ ದಿನಗಳಲ್ಲಿ, ದಿನಾಂಕ 18th July 2024, 5. P.M. ಗಂಟೆಯೊಳಗೆ ಕಛೇರಿಯ “Drop Box”ನಲ್ಲಿ Office of the Registrar, Civil Courts, Malkangiri ಎಂದು ವಿಳಾಸ ಬರೆದು ಹಾಕಬಹುದು.
Address to post Application:
Registrar, District Court Complex, Civil Courts, Malkangiri – 764045
Selection Process of District Court Of Malkangiri recruitment 2024
ಅಭ್ಯರ್ಥಿಗಳ ಅರ್ಜಿಯನ್ನು ಮೊದಲು ಆಯ್ಕೆ ಮಂಡಳಿ(Selection Team) ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಮಾತ್ರ ಅವಕಾಶ ನೀಡಲಾಗುತ್ತದೆ. ಎಲ್ಲಾ ಹುದ್ದೆಗಳಿಗೆ ಈ ಕೆಳಗಿನ ಆಯ್ಕೆ ಪ್ರಕ್ರಿಯೆ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಲು ಕಡ್ಡಾಯವಾಗಿ ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಕೆಲವೊಂದು ಪರೀಕ್ಷೆಗಳು ಆಯಾ ಹುದ್ದೆಗೆ ಸರಿಯಾಗಿ ಇರುತ್ತದೆ. ಪರೀಕ್ಷೆಗಳಿಗೆ ಸಂಬಂಧಪಟ್ಟ ಪಠ್ಯಕ್ರಮಕ್ಕೆ District Court Of Malkangiri recruitment Notifications 2024 ಅನ್ನು ಓದಿಕೊಳ್ಳಿ.
- Written Test
- Computer Science Test(Practical)
- Viva-Voce Test.
- Shorthand Typing Test(For Shorthand Typist or Junior Clerk-cum-Copyist)
- Typing Test(For Jr Typist Post)
- Document Verifications
Important Links for District Court of Malkangiri Recruitment 2024
DISTRICT COURT OF MALKANGIRI Recruitment Notification 2024 | Download Now |
District Court of Malkangiri Recruitment Application Form | Download Now |
DISTRICT COURT OF MALKANGIRI Official Website | Visit Now |
Visit Careerlive Home Page | Visit Now |
Join Our Whatsapp Group | Join Now |
Join Our Whatsapp Channel | Join Now |
Read Also:
- [!Urgent!] Cognizant Mangalore Hiring
- Sainik School Kodagu Recruitment 2024[Latest]
- Bank of Baroda Recruitment 2024
- Indian Air Force Agniveer Vayu Recruitment 2025
- CMRL Recruitment 2024
- AIIMS Recruitment 2024
- India Post GDS Recruitment 2024
- CCI Recruitment 2024
- ITI Limited Recruitment 2024
- HAL India Recruitment 2024
- NPCIL Recruitment 2024
- Jobs in Co-operative Society Mangalore 2024
FAQ
A: No.
A: Any graduate holders under 32 Years candidates can apply for the required posts.