India Post GDS Recruitment 2024[4000 Posts]: Post Office Jobs, Apply Online, 10th Pass, Qualification, Eligibility, Salary

Share the Info

India Post GDS Recruitment 2024: SSLC pass ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಸುಮಾರು 4000 ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ. ಅಂಚೆ ಇಲಾಖೆಯಲ್ಲಿ ಉದ್ಯೋಗ ಬಯಸುವವರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಸದ್ಯಕ್ಕೆ India Post GDS Recruitment 2024 ಖಾಲಿ ಇರುವ 4000 Gramin Dak Sevak, Postal assistant, Multitasking staff, Postman, Mail guard, Sorting assistant ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ, ವಯಸ್ಸಿನ ಮಿತಿ, ಮತ್ತು ಇತರ ಪ್ರಮುಖ ಮಾಹಿತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. 

 

ಅಂಚೆ ಇಲಾಖೆಯಲ್ಲಿ ದೇಶಾದ್ಯಂತ ಇರುವ 4000 Gramin Dak Sevak ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗುವುದು. ಈಗಾಗಲೇ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಬಹುದು.  ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.

Careerlive Telegram Channel
Careerlive Whatsapp Channel
Careerlive Whatsapp Group

Basic Information about India Post GDS Recruitment 2024

PostMultiple
OrganizationIndian Postal Department
Vacancies4000
PlaceAll India
Qualification10th Pass, PUC, Degree
SalaryRs.21,700 to Rs.69,100/
Selection ProcessMerit Basis
Age Limit18 - 40 Years
Application ModeOnline
Last DateTo be Announced
India Post GDS Recruitment 2024

Eligibility Criteria for India Post GDS Recruitment 2024

ಭಾರತೀಯ ಅಂಚೆ ಇಲಾಖೆಯಲ್ಲಿ ಇರುವ ಹಲವು ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಮೊದಲು ಅದಕ್ಕೆ ಬೇಕಾಗಿರುವ ಅರ್ಹತೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು.  ವಿದ್ಯಾರ್ಹತೆಯ ಬಗ್ಗೆ, ವಯಸ್ಸಿನ ಮಿತಿ ಬಗ್ಗೆ, ವಯಸ್ಸಿನ ಸಡಿಲಿಕೆ ಕುರಿತು ವಿವರವನ್ನು ಇಲ್ಲಿ ನೀವು ಪಡೆಯಬಹುದು.  ಮುಖ್ಯವಾಗಿ ಅರ್ಜಿ ಸಲ್ಲಿಸುವ ಮುನ್ನ India Post GDS Recruitment Notification 2024 ಅನ್ನು ಸರಿಯಾಗಿ ಓದಿಕೊಳ್ಳಿ. ಅಂಚೆ ಇಲಾಖೆಯ ಅಧಿಸೂಚನೆಯಲ್ಲಿ ಇರುವ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನಾವು ಕೊಟ್ಟಿದ್ದೇವೆ.

Education Qualification

Post Officeಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಬೇರೆ ಬೇರೆ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು India Post GDS Recruitment Notification 2024 ಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. 

 

Gramin Dak Sevak Post: ಈ ಹುದ್ದೆಗೆ ಅಭ್ಯರ್ಥಿಯು ಕಡ್ಡಾಯವಾಗಿ ಯಾವುದೇ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ 10th ಅಥವಾ SSLC ಅಥವಾ ಮೆಟ್ರಿಕ್ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಗಣಿತ ಮತ್ತು ವಿಜ್ಞಾನ ವಿಷಯವನ್ನು ಕಡ್ಡಾಯವಾಗಿ ಓದಿರಬೇಕು. ಶೇಖಡಾ 50% ಅಂಕಗಳನ್ನು ಪಡೆದಿರಬೇಕು.

 

Postal and Sorting Assistant Post: ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಯು ಕಡ್ಡಾಯವಾಗಿ ಯಾವುದೇ ವಿಷಯದಲ್ಲಿ ಪದವಿಯನ್ನು ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿದೆ. 

 

Postman: ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸರಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12th ಅಥವಾ PUC ಶಿಕ್ಷಣ ಪಡೆದಿರಬೇಕು. 

 

Multitasking staff (MTS): ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ 10th ಅಥವಾ SSLC ಅಥವಾ ಮೆಟ್ರಿಕ್ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಶೇಖಡಾ 50% ಅಂಕಗಳೊಂದಿಗೆ ಪಡೆದಿರಬೇಕು ಪಡೆದಿರಬೇಕು. ಗಣಿತ ಮತ್ತು ವಿಜ್ಞಾನ ವಿಷಯವನ್ನು ಕಡ್ಡಾಯವಾಗಿ ಓದಿರಬೇಕು

Age Limitation

ಭಾರತೀಯ ಅಂಚೆಯಲ್ಲಿ 2024 ರ ಸಾಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಚೆ ಇಲಾಖೆ ಸೂಚಿಸಿರುವ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ತಪ್ಪಿದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

PostsMinimumMaximum
Gramin Dak Sevak(GDS)18 Years40 Years
Postal and Sorting Assistant18 Years27 Years
Postman18 Years27 Years
Multitasking staff (MTS)18 Years25 Years

Age Relaxations

Indian post office recruitment ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಸಂಬಂಧಿತ ದಾಖಲೆಗಳನ್ನು ನೀಡುವ ಮೂಲಕ ತಮ್ಮ ಜಾತಿ ವರ್ಗಕ್ಕೆ ಅನುಗುಣವಾಗಿ ವಯಸ್ಸಿನ ಸಡಿಲಿಕೆಯ ಪ್ರಯೋಜನವನ್ನು ಪಡೆಯಬಹುದು.

CategoryAge
SC/ST(PWd)15 Years
OBC(PWd)13 Years
UR(PWd)10 Years
OBC3 Years
SC/ST5 Years

Required Document for India Post GDS Recruitment 2024

  • Relevant Educational Certificate
  • Residential Certificate
  • Adhaar Card
  • Caste Certificate
  • Income Certificate
  • Computer Skill Certificate
  • Age Certificate
  • Signature Scan Copy
  • Passport size photographs

ಈ ಎಲ್ಲಾ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಭ್ಯರ್ಥಿಯು ತನ್ನ ಮೊಬೈಲ್ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ಇಟ್ಟುಕೊಳ್ಳಬೇಕು. ನೀವು India Post GDS Recruitment 2024ಗೆ ಅರ್ಜಿ ನಮೂನೆಯನ್ನು ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.

 

How to apply for India Post GDS Recruitment 2024?

India Post GDS Recruitment 2024 ನ ವಿವಿಧ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಿದ್ಧವಿರಬೇಕು. ಅಧಿಸೂಚನೆಯಲ್ಲಿ ತಿಳಿಸಿದ ದಿನಾಂಕಕ್ಕೆ ಮೊದಲು ಅಭ್ಯರ್ಥಿಯು ಸಲ್ಲಿಸುವ ದಾಖಲೆಗಳು ಮಾನ್ಯವಾಗಿರಬೇಕು. 

 

ಅರ್ಹ ಅಭ್ಯರ್ಥಿಗಳು Indian Post Office official website or India Post GDS official website ಗೆ ಭೇಟಿ ನೀಡಬೇಕು. 

 

ಅಲ್ಲಿ Recruitment ಗೆ ಕ್ಲಿಕ್ ಕೊಡಬೇಕು. 

 

ನಿಮ್ಮ ಆಯಾ ರಾಜ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು, ಅಲ್ಲಿ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. 

 

ನಂತರ ನಿಮಗೆ ಎರಡು ಹಂತ ಇರುತ್ತದೆ. ಮೊದಲನೇ ಹಂತದಲ್ಲಿ ನೀವು Registration ಮಾಡಿಕೊಳ್ಳಬೇಕಾಗುತ್ತದೆ. 

 

ನಂತರ ಎರಡನೇ ಹಂತದಲ್ಲಿ Apply Online ಕ್ಲಿಕ್ ಮಾಡಿ ನೀವು ಬಯಸಿದ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.  

 

ನಂತರ ಸೂಕ್ತ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ. 

 

ನಂತರ Application Fee ಅನ್ನು ಕೊಟ್ಟಿರುವ ಮಾಹಿತಿ ಆಧಾರದಲ್ಲಿ online ನಲ್ಲಿ ಪಾವತಿ ಮಾಡಿ. 

 

ಕೊನೆಗೆ ನಿಮ್ಮ ಅರ್ಜಿಯ ಒಂದು ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳಿ. 

 

ಅರ್ಜಿ ನಮೂನೆ ಭರ್ತಿ ಮಾಡುವಾಗ ನೀವು ಅರ್ಜಿ ಸಲ್ಲಿಸುವ ಜೋನ್ ಅಥವಾ ಪೋಸ್ಟಲ್ ಏರಿಯಾ ಗಮನಿಸಿಕೊಳ್ಳಿ. ಅದೇ ವೆಬ್ ಪೇಜ್ ನಲ್ಲಿ ಆಯಾಯ ರಾಜ್ಯ ಜಿಲ್ಲೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ.

Selection Process of India Post GDS Recruitment 2024

Indian post office recruitmentಯ ವಿವಿಧ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯ ಬಗ್ಗೆ ಈವರೆಗೆ ಇರುವ ಮಾಹಿತಿ ಪ್ರಕಾರ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ಆಯಾ ಹುದ್ದೆಗೆ ಅನುಗುಣವಾಗಿ ಕೇಳಲಾಗಿರುವ ಶಿಕ್ಷಣದಲ್ಲಿ ಪಡೆದಿರುವ ಮೆರಿಟ್ ಆಧಾರದಲ್ಲಿ ಮೊದಲ ಆಯ್ಕೆ ಪಟ್ಟಿ ಸಿದ್ಧವಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಅಭ್ಯರ್ಥಿಯ ದಾಖಲೆಗಳ ಪರಿಶೀಲನೆಯ ನಂತರ ಕೊನೆಯ ಆಯ್ಕೆ ಪಟ್ಟಿ ಸಿದ್ಧಗೊಳ್ಳುತ್ತದೆ.

Important Links for India Post GDS Recruitment 2024

Indian post office Official WebsiteClick Here
Indian post office GDS Official WebsiteClick Here
India Post GDS Recruitment Notification 2024TBA
India Post GDS Recruitment 2024 Online ApplicationClick Here
Careerlive Home PageClick Here
Careerlive Whatsapp GroupJoin Now
Careerlive Whatsapp ChannelJoin Now

FAQ

A: The post office recruitment 2024 apply online last date has not yet been announced.

A: The india post gds recruitment 2024 last date is yet to be announced

A: The salary package will be between Rs.21,700 to Rs.69,100/-


Share the Info

Leave a Comment