Karnataka Bank Recruitment 2024: ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಉದ್ಯೋಗಾವಕಾಶ
Karnataka Bank Recruitment 2024: ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಎಂಬುದು ಭಾರತದಲ್ಲಿ ಪ್ರಮುಖವಾದ ‘ಎ’ ವರ್ಗದ ವಾಣಿಜ್ಯ ಬ್ಯಾಂಕ್ ಆಗಿದೆ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣವಾದ ಮಂಗಳೂರಿನಲ್ಲಿ ದಿನಾಂಕ 18 ಫೆಬ್ರವರಿ 1924 ರಂದು ಈ ಬ್ಯಾಂಕ್ ನ್ನು ಸ್ಥಾಪಿಸಲಾಯಿತು. 20ನೇ ಶತಮಾನದ ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ರಾಷ್ಟ್ರವನ್ನು ಆವರಿಸಿದ ದೇಶಭಕ್ತಿಯ ಉತ್ಸಾಹದ ನಂತರ ಬ್ಯಾಂಕ್ ರೂಪುಗೊಂಡಿತು.
ಪ್ಯಾನ್ ಇಂಡಿಯಾ ಹೆಜ್ಜೆ ಗುರುತನ್ನು ಹೊಂದಿರುವ ಕರ್ನಾಟಕ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಬ್ಯಾಂಕ್, ತನ್ನ ಸಮರ್ಥ ಕಾರ್ಯಪಡೆಗೆ ಸೇರಲು ಕ್ರಿಯಾತ್ಮಕ ವ್ಯಕ್ತಿಗಳಿಗೆ ಉತ್ತೇಜಕ ಅವಕಾಶಗಳನ್ನು ಹಿಂದಿನಿಂದಲೂ ನೀಡುತ್ತಾ ಬಂದಿದೆ. ಪ್ರಸ್ತುತ ಕರ್ನಾಟಕ ಬ್ಯಾಂಕ್ ನ ಬೆಂಗಳೂರಿನ CISO office ನಲ್ಲಿ ಖಾಲಿ ಇರುವ Cloud Security Engineer, Application Security Engineer and Firewall Administrator ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಿದ್ದಾರೆ. ಈ ಹುದ್ದೆಗಳ ಬಗೆಗಿನ ಮಾಹಿತಿಯನ್ನು ವಿವರವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಹಾಗೆಯೇ ಹೆಚ್ಚಿನ ಮಾಹಿತಿಯನ್ನು Karnataka Bank Recruitment 2024 Notification ನಲ್ಲಿ ತಿಳಿದುಕೊಳ್ಳಬಹುದು.
ನಾವು ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಹಲವು ಉದ್ಯೋಗಗಳ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಈ ನಮ್ಮ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ತಮ್ಮ ಕನಸಿನ ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ನಮ್ಮ Careerlive.in ವೆಬ್ಸೈಟ್ ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಈಗಾಗಲೇ ಹಲವು ಜನರು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ Whatsapp Group ಮತ್ತು Whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಎಲ್ಲರಿಂತ ಮೊದಲು ಪಡೆಯಬಹುದು. ಈ Careerlive ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು Whatsapp group ಹಾಗೂ channel and Telegram Channelಗೆ ಸೇರಿಕೊಳ್ಳಿ.
Basic information about Karnataka Bank Recruitment 2024
Post Name | Cloud Security Engineer, Application Security Engineer, Firewall Administrator |
Organization | Karnataka Bank Limited |
Number of Vacancies | 3 |
Qualification | Graduate/Post Graduate |
Application Mode | |
Interview Method | Interview and Discussion |
Experience | 2 Years |
Place of posting | Bangalore |
Salary | Rs. 64,820 – Rs. 93,960 |
Age Limit | 35 Years |
Last Date | 26th July 2024 |
Vacancy Details of Karnataka Bank Recruitment 2024
- Cloud Security Engineer – 1
- Application Security Engineer – 1
- Firewall Administrator – 1
Eligibility Criteria For Karnataka Bank Recruitment 2024
Cloud Security Engineer, Application Security Engineer ಮತ್ತು Firewall Administrator ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಸಂಭಾವನೆ, ಪ್ರೊಬೇಷನರಿ ಅವಧಿಯ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ನೀವು ಪಡೆಯಬಹುದು.
Educational Qualification for Karnataka Bank Recruitment 2024:
Cloud Security Engineer ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BE/BTech/MCA Relevant Certifications in Cloud ನಲ್ಲಿ ಪದವಿಯನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ, Cloud ಸಂಬಂಧಿತ ವಿಷಯಗಳಾದ AWS Security / Solutions Architect ಮತ್ತು ಇತರ ಪ್ರಮುಖ Cloud providers ಆದ Google, Azure ನಿಂದ ಪಡೆದ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.
Application Security Engineer ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BE/BTech/MCA ಗೆ ಸಂಬಂಧಿಸಿದ ವಿಷಯಗಳಾದ OSCP,CEH, SANS, GWAPT ನಲ್ಲಿ ಪದವಿ ಪ್ರಮಾಣಪತ್ರಗಳನ್ನು ಹೊಂದಿರಬೇಕು. .
Firewall Administrator Graduate ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BE/BTech/MCA ಗೆ ಸಂಬಂಧಿಸಿದ ವಿಷಯಗಳಾದ Checkpoint/Palo Alto/CISCO other security solution and CCNA ಅಥವಾ ತತ್ಸಮಾನ ಪದವಿ ಪ್ರಮಾಣಪತ್ರಗಳನ್ನು ಹೊಂದಿರಬೇಕು. .
Age Limitation:
Cloud Security Engineer, Application Security Engineer ಮತ್ತು Firewall Administrator, ಈ ಮೂರೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು ದಿನಾಂಕ 01-09-2023 ರಂತೆ 35 ವರ್ಷದೊಳಗಿರಬೇಕಾಗುತ್ತದೆ. ವಯೋಮಿತಿಯಲ್ಲಿನ ವಿನಾಯಿತಿಯ ಬಗೆಗೆ ಸದ್ಯ ಯಾವುದೇ ಮಾಹಿತಿಯನ್ನು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನೀಡಿಲ್ಲ. ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಕೆಳಗೆ ನೀಡಿರುವ Karnataka Bank Recruitment 2024 Notification ನಲ್ಲಿ ವಿವರವಾಗಿ ಕಾಣಬಹುದಾಗಿದೆ.
Other Important Instructions for Karnataka Bank Recruitment 2024
- ಅಭ್ಯರ್ಥಿಯ ವಿವರವುಳ್ಳ CV / Resume ಯನ್ನು ಇ-ಮೇಲ್ ಮೂಲಕವೇ ಮೇಲೆ ತಿಳಿಸಿದ ಇ-ಮೇಲ್ ಐಡಿ ಗೆ ಕಳುಹಿಸತಕ್ಕದ್ದು.
- ಕೊನೆ ದಿನಾಂಕ ಮುಗಿದ ನಂತರ ಬಂದ ಅರ್ಜಿಗಳನ್ನು ಮತ್ತು ಅರ್ಹತಾ ಮಾನದಂಡಗಳನ್ನು Resume ಸರಿಯಾದ ಭರ್ತಿ ಮಾಡದೇ ಇರುವ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
- ಆಯ್ಕೆಗೊಂಡ ಅಭ್ಯರ್ಥಿಗಳು DA, HRA / HRA ಬದಲಿಗೆ Bank quarters, ಸಾಗಣೆ ಭತ್ಯೆಗಳು ಮತ್ತು ಇತರ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಭತ್ಯೆಗಳು ಮತ್ತು ಅಗತ್ಯತೆಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ
- ಬ್ಯಾಂಕ್ ನಿರ್ಧರಿಸದಂತೆ ಅಭ್ಯರ್ಥಿಗಳು ಬೆಂಗಳೂರು ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
- ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಹತಾ ಮಾನದಂಡಗಳು, ಇತರ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಅಭ್ಯರ್ಥಿಗಳು ಕಳುಹಿಸಿದ ಯಾವುದೇ ಅರ್ಜಿಯನ್ನು ಕಾರಣ ನೀಡದೆ ಸ್ವೀಕರಿಸುವ ಹಾಗೂ ತಿರಸ್ಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಅರ್ಹತೆ, ಸಂದರ್ಶನ ನಡವಳಿಕೆಯನ್ನು ಗಮನದಲ್ಲಿರಿಸಿಕೊಂಡು ಮಾಡುವ ಅಭ್ಯರ್ಥಿಯ ಆಯ್ಕೆಯಲ್ಲಿ ಬ್ಯಾಂಕ್ ನ ನಿರ್ಧಾರವು ಅಂತಿಮವಾಗಿರುತ್ತದೆ.
Required Document and Certificates for Karnataka Bank Recruitment 2024
- Curriculum Vitae (CV) / Resume
- Adhar Card
- Voter ID
- Educational Qualification Certificates
- Birth Certificate / Birth Proof Certificates
- Caste / Category Certificate
- Experience Letter (experience in relevant area)
- Physically Handicap related Certificates
- Passport size Photographs
- NOC certificates
Selection Process of various posts in Karnataka Bank Recruitment 2024
Karnataka Bank Recruitment 2024 ge ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಕೌಶಲ್ಯ ತರಬೇತಿ ಹಾಗೂ ವೈಯುಕ್ತಿಕ ಕೌಶಲ್ಯಗಳು ಇವೆಲ್ಲವೆನ್ನಾ ಗಮನದಲ್ಲಿರಿಸಿಕೊಂಡು ಆಯ್ಕೆ ಪಟ್ಟಿ ತಯಾರಾಗುತ್ತದೆ.
ಹೀಗೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ ಅಥವಾ ಬ್ಯಾಂಕ್ ನಿರ್ದೇಶಿಸಿದ ಯಾವುದೇ ಸ್ಥಳದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಹಂತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಸಂವಾದದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗೆಯೇ ಕರ್ನಾಟಕ ಬ್ಯಾಂಕ್ ಲಿಮಿಟೆಡ್ Recruitment 2024 ಅಭ್ಯರ್ಥಿಗಳ ಹಿನ್ನಲೆಯನ್ನು ಪರಿಶೀಲಿಸಿ ತೃಪ್ತಿಕರವಾಗಿದೆಯೇ ಎಂದು ಪರಿಶೀಲಿಸಿದ ನಂತರವೇ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ.
Probationary Period:
ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಒಂದು ವರ್ಷಗಳ ಪ್ರೊಬೇಷನರಿ ಅವಧಿಯನ್ನು ಪೂರೈಸಬೇಕಾಗುತ್ತದೆ. ಈ ಪ್ರೊಬೇಷನರಿ ಅವಧಿಯಲ್ಲಿ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಬ್ಯಾಂಕ್ ನ ನಿಯಮಗಳು ಮತ್ತು ನಿಬಂಧನೆಗೊಳಪಟ್ಟು ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಖಾಯಂ ಆಗಿ ಮುಂದುವರೆಸಲಾಗುವುದು.
How to Apply for Karnataka Bank Recruitment 2024
Karnataka Bank Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಸ್ವವಿವರವುಳ್ಳ Curriculum Vitae (CV)/Resume ಯನ್ನು ತಯಾರಿಸಬೇಕಾಗುತ್ತದೆ.
ಈ Curriculum Vitae (CV)/Resume ನಲ್ಲಿ ಅಭ್ಯರ್ಥಿಯ ವಯಸ್ಸಿನೊಂದಿಗೆ ಜನನ ದಿನಾಂಕ, ವೈವಾಹಿಕ ಸ್ಥಿತಿ, ವಿದ್ಯಾರ್ಹತೆ, ವೃತ್ತಿಯ ಅನುಭವಗಳು (ಉದ್ಯೋಗಗಳ ವಿವರದೊಂದಿಗೆ), ಕೌಶಲ್ಯ ತರಬೇತಿಯನ್ನು ಪಡೆದಿದ್ದರೆ ಅದರ ವಿವರಗಳು, ವೈಯುಕ್ತಿಕ ಕೌಶಲ್ಯಗಳು, ಪ್ರಸ್ತುತ / ನಿರೀಕ್ಷಿತ ವೇತನ (CTC) ಬಗೆಗಿನ ದಾಖಲೆ ಮತ್ತು ಮಾಹಿತಿಯನ್ನು ಉಲ್ಲೇಖಿಸಬೇಕಾಗುತ್ತದೆ.
ಸವಿವರವುಳ್ಳ ಈ ವಿವರವಾದ CV / Resume ಯನ್ನು ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರದೊಂದಿಗೆ recruitment@ktkbank.com ಇ-ಮೇಲ್ ಐಡಿ ಗೆ ದಿನಾಂಕ 26-07-2024 ರೊಳಗೆ ತಲುಪುವಂತೆ ಕಳುಹಿಸಬೇಕಾಗುತ್ತದೆ.
Important Links of Karnataka Bank Recruitment 2024
KARNATAKA BANK Recruitment 2024 Notification | Download Now |
KARNATAKA BANK Official Website | Visit Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Join Now |
Careerlive Telegram Channel | Join Now |
FAQ
Q: What is the last date for application submission of Cloud Security Engineer, Application Security Engineer and Firewall Administrator?
A: 26th July 2024
Q: Where is the Karnataka Bank head office located?
A: Karnataka Bank Limited head Office Located at Mangalore
Q: What is the maximum age limit for a Cloud Security Engineer post?
A: Maximum 35 Years
Q: What is the maximum age limit for an Application Security Engineer post?
A: Maximum 35 Years
Q: What is the maximum age limit for Firewall Administrator post?
A: Maximum 35 Years