Table of Contents
ToggleKPSC Recruitment 2024: RTO Inspector Post
KPSC Recruitment 2024:ಕರ್ನಾಟಕ ನಾಗರೀಕ ಸೇವಾ ಇಲಾಖೆಯು ನಡೆಸುವ KPSC recruitment 2024 ಅಡಿಯಲ್ಲಿ ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ತಿಗಳಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ ಇದರ ಅನುಕೂಲ ಪಡೆದುಕೊಳ್ಳಬಹುದು. KPSC Official Website ನಲ್ಲಿ KPSC recruitment 2024 Notification ಅನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ. KPSC ಯಲ್ಲಿ ಉದ್ಯೋಗ ನೋಡುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ನೀವು ಆಟೋಮೊಬೈಲ್ ನಲ್ಲಿ ಪದವೀಧರರೇ ಮತ್ತು ನಿಮ್ಮಲ್ಲಿ ವಾಹನ ಚಾಲನಾ ಪರವಾನಿಗೆ ಇದೆಯೇ ಹಾಗಿದ್ದಲ್ಲಿ ನೀವು ಸಹ ಕರ್ನಾಟಕ ನಾಗರಿಕಾ ಸೇವಾ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. KPSC MVI Recruitment 2024 ನ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ಸಿಗುತ್ತದೆ. ಕೊನೆ ತನಕ ಓದಿ.
ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.
Basic Information on KPSC Recruitment 2024: RTO Inspector Post
Post Name: Motor Vehicle Inspector
Organization: KPSC
Notification Date: 14/3/2024
Notification Number: PSC507RTB(2) /2023-24/3491
Number of Vacancies: 76 (70+6)
Application Mode: Online
Qualification: SSLC, PUC, Degree/Diploma/Engineering (Mech/Auto)
Interview Method: Direct Recruitment (Written test and Interview)
Salary: ₹33450-62600/-
Age Limit: 35
Last Date: 30/6/2024

KPSC Recruitment 2024 Last Date Extended
KPSC recruitment 2024 ಬಗ್ಗೆ ಇಲಾಖೆ ಈ ಮುಂಚೆ ಹೊರಡಿಸಿದ್ದ ಅಧಿಸೂಚನೆಯ ತಿದ್ದುಪಡಿ ತಂದು ಹೊಸ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪತ್ರವನ್ನು ನೀವು ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಡೌನ್ಲೋಡ್ ಮಾಡಬಹುದು. ಹೊಸ ಅಧಿಸೂಚನೆಯ ಪ್ರಕಾರ KPSC recruitment 2024 ನ ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದ ಬದಲಾವಣೆಯಾಗಿದ್ದು, ಮೊದಲು ಇದ್ದ ದಿನಾಂಕ 21-05-2024 ವನ್ನು ದಿನಾಂಕ 30-06-2024 ವರೆಗೆ ಮುಂದೂಡಲಾಗಿದೆ. ಹಾಗಾಗಿ ಅಭ್ಯರ್ಥಿಗಳಿಗೆ ಸದ್ರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 30-06-2024 ವರೆಗೆ ಅವಕಾಶವಿದೆ.

KPSC MVI Recruitment 2024 Vacancy Details
ಕರ್ನಾಟಕ ನಾಗರೀಕ ಸೇವಾ ಇಲಾಖೆಯ ಅಡಿಯಲ್ಲಿ ನೇರ ನೇಮಕಾತಿ ಮೂಲಕ ಗ್ರೂಪ್ ಸಿ ಹುದ್ದೆ Motor Vehicle Inspector ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಕಳೆದ ಮಾರ್ಚ್ ನಲ್ಲಿ ನೇಮಕಾತಿ ಆದೇಶ ಹೊರಡಿಸಿದೆ. ಅದರಂತೆ ಒಟ್ಟು 76 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದರಲ್ಲಿ 70 vacancies ಗಳು RPC ಕೆಟಗರಿ ಮತ್ತು 6 HK ಕೆಟಗರಿಗೆ ವಿಂಗಡಿಸಲಾಗಿದೆ.
KPSC Recruitment 2024 MVI Recruitment 2024 Eligibility Details
Motor Vehicle Inspector(MVI) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳನ್ನು ಇಲಾಖೆ ಸೂಚಿಸಿದ್ದು, ಅದರಂತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಮುಖ್ಯವಾಗಿ ಕರ್ನಾಟಕ ನಾಗರೀಕ ಸೇವಾ ಇಲಾಖೆಯು ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ತನ್ನ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Required Educational Qualification
ಅಭ್ಯರ್ಥಿಯು ಕಡ್ಡಾಯವಾಗಿ SSLC ಶಿಕ್ಷಣ ಮತ್ತು PUC ಮತ್ತು ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ನಲ್ಲಿ ಡಿಪ್ಲೋಮ ಅಥವಾ ಬಿ.ಟೆಕ್ ಎಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
Age Limit
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಆಗಿರಬೇಕು ಮತ್ತು ಗರಿಷ್ಟ ವಯಸ್ಸು ದಿನಾಂಕ 30-06-2024 ರಂತೆ 35 ದಾಟಿರಬಾರದು ಎಂದು KPSC recruitment Notification 2024 ನಲ್ಲಿ ತಿಳಿಸಲಾಗಿದೆ.
Age Relaxation ವಯೋಮಿತಿ ಸಡಿಲಿಕೆ:
ಕೆ ಪಿ ಎಸ್ ಸಿ ಅಧಿಸೂಚನೆಯ(KPSC Recruitment 2024 Notification) ಅನ್ವಯ ಬೇರೆ ಬೇರೆ ಜಾತಿ ಮತ್ತು ಪಂಗಡಕ್ಕೆ ಅನುಸಾರವಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯ ಸಡಿಲಿಕೆ ನೀಡಲಾಗಿದೆ.
SC/ST/Cat-1 ಅಭ್ಯರ್ಥಿಗಳು : 05 Years ಅಂದರೆ ಗರಿಷ್ಟ 40 ವರ್ಷ
OBC 2A/2B/3A/3B ಅಭ್ಯರ್ಥಿಗಳು : 03 Years ಅಂದರೆ ಗರಿಷ್ಟ 38 ವರ್ಷ
PWD(ಅಂಗವಿಕಲ)/Widow(ವಿಧವಾ) ಅಭ್ಯರ್ಥಿಗಳು: 10 Years ಅಂದರೆ ಗರಿಷ್ಟ 45 ವರ್ಷ
ಇತರ ಅರ್ಹತೆಗಳು
- ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
- ಅಭ್ಯರ್ಥಿಯು ಮದುವೆಯಾಗಿದ್ದರೆ ಏಕಪತ್ನಿ ವೃತಸ್ಥನಾಗಿರಬೇಕು.
- ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ದಾಖಲೆಗಳನ್ನು ಹೊಂದಿರಬಾರದು.
- ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತನಾಗಿರಬೇಕು.
ದೈಹಿಕ ಅರ್ಹತೆಗಳು
ಗಂಡಸರು:
- ಎತ್ತರ: 168 Cms
- ಎದೆ ಅಳತೆ: 86 Cms
- ತೂಕ: 55 Kgs
ಹೆಂಗಸರು:
- ಎತ್ತರ: 157 cms
- ತೂಕ: 49 ಕೆಜಿ
KPSC Recruitment 2024 ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ
ಕೆಪಿಎಸ್ಸಿ ಅಧಿಸೂಚನೆ KPSC Recruitment 2024 Notification ಪ್ರಕಾರ ಬೇರೆ ಬೇರೆ ಜಾತಿ ಮತ್ತು ಪಂಗಡಕ್ಕೆ ಅನುಸಾರವಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
- SC/ST/Cat-I/PWD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ
- Ex-Servicemen ಅಭ್ಯರ್ಥಿಗಳಿಗೆ ಕೇವಲ Rs.50/- ಮಾತ್ರ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
- ಇತರ ಹಿಂದುಳಿದ ವರ್ಗ ಅಂದರೆ Cat-2A/2B/3A/3B ಅಭ್ಯರ್ಥಿಗಳಿಗೆ Rs.300/– ಅರ್ಜಿ ಶುಲ್ಕವಿರುತ್ತದೆ.
- ಸಾಮಾನ್ಯ ವರ್ಗದ ಅಂದರೆ General Category ಅಭ್ಯರ್ಥಿಗಳು ಅರ್ಜಿ ಶುಲ್ಕ Rs.600/– ವನ್ನು ಪಾವತಿಸಬೇಕು.
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಹಾಗೂ ಯುಪಿಐ ನ Online Payment ಮೂಲಕ ಪಾವತಿಸಬೇಕಾಗುತ್ತದೆ.
KPSC Recruitment 2024 Selection Process
ಮೋಟಾರು ವಾಹನ ನಿರೀಕ್ಷಕರ ಹುದ್ದೆಯ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸರಿಯಾದ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ KPSC ಯ ಅಧಿಕೃತ ಜಾಲತಾಣದಲ್ಲಿ kpsconline.karnataka.gov.in ಮುಂದಿನ ಪರೀಕ್ಷೆಯ ಮಾಹಿತಿ ನೀಡಲಾಗುತ್ತದೆ.
ಕನ್ನಡ ಭಾಷೆಯ ಪರೀಕ್ಷೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಲಿಖಿತ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಯನ್ನು ನೇರ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
Required Documents To Apply KPSC Recruitment 2024
- ಆಧಾರ್ ಕಾರ್ಡ್
- ವೋಟರ್ ಐಡಿ
- SSLC ಪ್ರಮಾಣಪತ್ರ
- PUC ಪ್ರಮಾಣಪತ್ರ
- ಪದವಿ ಶಿಕ್ಷಣ ಪ್ರಮಾಣಪತ್ರ
- ಮೀಸಲಾತಿ ಪ್ರಮಾಣಪತ್ರ
- ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ವಿಕಲಾಂಗ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಎರಡು ಪಾಸ್ಪೋರ್ಟ್ ಅಳತೆಯ ಫೋಟೋ
- ಸಹಿ ಮಾಡಿದ ಪತ್ರ
ನೆನಪಿಡಿ, ಈ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ನಿಮ್ಮ ಮೊಬೈಲ್ ನಲ್ಲಿ ಇಟ್ಟುಕೊಳ್ಳಿ. ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅಗತ್ಯವಿರುವ ದಾಖಲೆಯ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
How to Apply for KPSC recruitment 2024
ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು KPSC ಯಾ ಅಧಿಕೃತ ವೆಬ್ಸೈಟ್ kpsconline.karnataka.gov.in ಗೆ ಅಥವಾ ಕೆಳಗೆ ಕೊಟ್ಟಿರುವ Apply Online ಲಿಂಕ್ ಗೆ ಭೇಟಿ ನೀಡಬೇಕು. ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ನಿಮ್ಮಲ್ಲಿ ಈಗಾಗಲೇ Login ID ಇದ್ದರೆ User Name ಮತ್ತು Password ಹಾಕಿ Sign In ಮಾಡಬಹುದು. ಅಥವಾ ಹೊಸಬರಾಗಿದ್ದರೆ, ಅಲ್ಲಿಯೇ ಕೆಳಗೆ ಕೊಟ್ಟಿರುವ New Registration ಅನ್ನು ಒತ್ತಿ ಹೊಸ ಅಕೌಂಟ್ ರಚಿಸಬೇಕು.
ನೆನಪಿಟ್ಟುಕೊಳ್ಳಿ ಅಭ್ಯರ್ಥಿಯು Adhaar Number ಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹೊಂದಿರಬೇಕು.
Registration ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನ ಹಾಕಿ Registration ಮಾಡಿಕೊಳ್ಳಬೇಕು.

Registration ಆದ ನಂತರ ಲಾಗಿನ್ ಬಟನ್ ಅನ್ನು ಒತ್ತಿ ನಿಮ್ಮ User Name(Mobile Number, Email Id) ಮತ್ತು Password ಹಾಕಿ ಸೈನ್ ಇನ್ ಆಗಬೇಕು.

ನಂತರ ಲಾಗಿನ್ ಆದ ನಂತರ user dashboard ಬರುತ್ತದೆ. ಅಲ್ಲಿ ಮೇಲೆ ನ್ಯಾವಿಗೇಷನ್ ಬಾರ್ ನಲ್ಲಿ ”Apply to Post (ಹುದ್ದೆಗೆ ಅರ್ಜಿ ಸಲ್ಲಿಸಿ)” ಬಟನ್ ಅನ್ನು ಕ್ಲಿಕ್ ಮಾಡಿ ಅಭ್ಯರ್ಥಿಯು ತನ್ನ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
ಅರ್ಜಿಯಲ್ಲಿ ವಿವರ ಭರ್ತಿ ಮಾಡುವಾಗ ಅಭ್ಯರ್ಥಿಯು ಯಾವುದೇ ತಪ್ಪು ಇಲ್ಲದೆ ಭರ್ತಿ ಮಾಡಬೇಕಾಗುತ್ತದೆ. ಯಾಕೆಂದರೆ ತಪ್ಪಿದ್ದಲ್ಲಿ ಪುನಃ ಅದೇ ಫೋನ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿ ಇನ್ನೊಂದು ಅರ್ಜಿ ಭರ್ತಿ ಮಾಡಲು ಅವಕಾಶವಿಲ್ಲ.

ಅಭ್ಯರ್ಥಿಯು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ನಂತರ Reference Number ಅನ್ನು ಬರೆದಿಟ್ಟುಕೊಳ್ಳಿ.
ಕೊನೆಗೆ ಅರ್ಜಿಯ ಶುಲ್ಕವನ್ನು ಪಾವತಿ ಮಾಡಿ
Important Links to apply for the KPSC recruitment 2024
Download KPSC Recruitment 2024 Notification(PRC 70 Posts)
Download KPSC Recruitment 2024 Notification(HK 6 Posts)
Download KPSC Recruitment 2024 Updated Notification(Date Extended)
Click here to Check KPSC Official Website
Click here to Apply for MVI Post in KPSC RTO
Click here to Check MVI Recruitment 2024 Details
Click here to Get Other Jobs Information
Click here to Go Careerlive Home Page
Read More:
- Sewing Teacher Jobs : Kerala PSC Recruitment 2024 – ಹೊಲಿಗೆ ಶಿಕ್ಷಕರಿಗೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನ – Jobs in Kerala PSC
- NIMHANS Recruitment 2024 – Apply Online – Project Associate Post – Karnataka Govt Jobs – Jobs for Msc Students
- HGML Recruitment 2024 Apply Online – Asst Foreman, Security Inspector, Security Guard Posts, Fitter Jobs
- HAL Recruitment 2024 | Jobs in HAL | Recruitment for 124 Posts | Walk-in Interview in HAL
- Sarva Shiksha Abhiyan Recruitment 2024, Apply Online for SSA 2024, Total 240061 Posts
FAQ
A: Yes, But must possess Mechanical or Automobile specification
A: 30-6-2024
A: Must posses Diploma or Engineering in Automobile or Mechanical
A: ₹33450-62600/-Month
A: Motor Vehicle Inspector
A: Yes. Please click here to get new updated notification detail on KPSC Recruitment 2024