ISRO Recruitment 2025: Vikram Sarabhai Space Centre 64 Current openings | Technician-B, Draughtsman-B and Pharmacist-A

Share the Info

ISRO Recruitment 2025: ISRO Jobs, Jobs in ISRO, Vacancies in ISRO, Apply jobs in ISRO, Vikram Sarabhai, Recruitment in ISRO, Notification of ISRO, ISRO Recruitment 2025 Notification, ISRO Notification, ISRO Admit Card, ISRO, ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ತಿರುವನಂತಪುರಂ ನಲ್ಲಿದೆ. ಇಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ಭರ್ತಿಗಾಗಿ ISRO ಇದೀಗ ಮುಂದಾಗಿದೆ. ಸುಮಾರು  64 ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ISRO ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

ISRO Recruitment 2025:

ISRO Recruitment 2025: ಭಾರತದ ಬಾಹ್ಯಾಕಾಶ ಸಂಸ್ಥೆಯಾಗಿರುವ ISRO, ಭಾರತ ಮತ್ತು ಮಾನವಕುಲಕ್ಕೆ ಬಾಹ್ಯಾಕಾಶದ ಪ್ರಯೋಜನಗಳನ್ನು ನೀಡಲು ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡಿದೆ. ಇಸ್ರೋ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ (DOS) ಪ್ರಮುಖ ಘಟಕವಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group

ಇಸ್ರೋ ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ. ಇದರ ಚಟುವಟಿಕೆಗಳು ವಿವಿಧ ಕೇಂದ್ರಗಳು ಮತ್ತು ಘಟಕಗಳಲ್ಲಿ ಹರಡಿಕೊಂಡಿವೆ. ಉಡಾವಣಾ ವಾಹನಗಳನ್ನು ತಿರುವನಂತಪುರದ ವಿಕ್ರಮಸಾರಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ನಿರ್ಮಿಸಲಾಗಿದೆ. ಪ್ರಸ್ತುತ ಇಲ್ಲಿ ಖಾಲಿ ಇರುವ ಸುಮಾರು 64 ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ISRO Recruitment 2025

Key Highlights of ISRO Recruitment 2025

Recruiting Head: ISRO

Recruitment: ISRO Recruitment 2025

Advertisement No.: VSSC-334

Post Name: Technician-B Level 03, Draughtsman-B Level 03, Pharmacist-A Level 05

Total Posts: 64 posts

Qualification: As per ISRO trade norms

Mode of Application: Online

Mode of Engagement: Permanent

Official Website: https://www.vssc.gov.in/

Last date for apply: 16th June 2025

Eligibility Criteria to Apply ISRO Recruitment 2025:

Technician-B Level 03:

SI No.Trade /
Subject
QualificationNo. of Vacancies
1Fitter1. SSLC/SSC/10th Class pass
2. ITI/NTC/NAC in Fitter Trade
20
2Electronic
Mechanic
1. SSLC/SSC/10th Class pass.
2. ITI/NTC/NAC in Electronic Mechanic
Trade
11
3Turner1. SSLC/SSC/10th Class pass.
2.ITI/NTC/NAC in Turner Trade.
06
4Machinist1. SSLC/SSC/10th Class pass.
2.ITI/NTC/NAC in Machinist Trade
05
5Electrician1. SSLC/SSC/10th Class pass.
2. ITI/NTC/NAC in Electrician Trade.
05
6Electroplater1. SSLC/SSC/10th Class pass.
2. ITI/NTC/NAC in Electroplater Trade.
03
7Welder1. SSLC/SSC/10th Class pass.
2. ITI/NTC/NAC in Welder Trade.
02
8MR&AC1. SSLC/SSC/10th Class pass.
2. ITI/NTC/NAC in Mechanic Refrigeration & Air Conditioning Trade.
01
9Mechanic Motor Vehicle/ Mechanic Diesel 1. SSLC/SSC/10th Class pass.
2. ITI/NTC/NAC in Mechanic Motor Vehicle / Mechanic Diesel Trade.
01
10Photography1. SSLC/SSC/10th Class pass.
2. ITI/NTC/NAC in Photographer Trade.
01
11Carpenter1. SSLC/SSC/10th Class pass.
2. ITI/NTC/NAC in CarpenterTrade.
01

Draughtsman-B Level 03:

SI.NoTrade /SubjectQualificationsNo. of Vacancies
1Mechanical1. SSLC/SSC/10th Class pass.
2. ITI/NTC/NAC in Draughtsman (Mechanical) Trade.
07

Pharmacist-A Level 05:

SI. NoTrade / SubjectQualificationNo. of Vacancies
11. SSLC/SSC pass.
2. First Class Diploma in Pharmacy.
01

How to Apply for ISRO Recruitment 2025:

  • ISRO ನ https://www.isro.gov.in/ ವೆಬ್ಸೈಟ್ ನ ಮೈನ್ ಮೆನು ನಲ್ಲಿರುವ Career —-> Current opportunities ನ್ನು ತೆರೆಯಿರಿ.
  • https://www.isro.gov.in/CurrentOpportunities.html# ಲಿಂಕ್ ಬಳಸಿದಲ್ಲಿ ಅಭ್ಯರ್ಥಿಯು ನೇರವಾಗಿ 2025ರಲ್ಲಿ ಸದ್ಯ ಖಾಲಿ ಇರುವ ಹುದ್ದೆಗಳ Advertisement ನ ಲಿಸ್ಟ್ ನ್ನು ತೆರೆಯುತ್ತದೆ.
  • Advertisement No.: VSSC-334 ನ್ನು ಹುಡುಕಿ ಕಣ್ಣಿನ icon ಕ್ಲಿಕ್ಕಿಸಿದ್ದಲ್ಲಿ, ಹುದ್ದೆಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಮಾಹಿತಿ ದೊರೆಯುತ್ತದೆ.
  • Bilingual Advertisement ನ್ನು ಕ್ಲಿಕ್ಕಿಸಿದ್ದಲ್ಲಿ Advertisement ದೊರೆಯುತ್ತದೆ.
  • Advertisement ತಿಳಿಸಿರುವಂತೆ ದಿನಾಂಕ 2 June 2025 ರಿಂದ 16 June 2025 ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ತೆರೆದಿರುತ್ತದೆ.
  • ಸದ್ಯ ಅರ್ಜಿ ಸಲ್ಲಿಕೆಗೆಗಾಗಿ Apply Here ಬಟನ್ ನೀಡಲಾಗಿಲ್ಲ. ಆದರೆ ಆದಷ್ಟು ಬೇಗ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ISRO ಅವಕಾಶ ನೀಡುತ್ತದೆ.

Important Links:

ISRO official website: Click here

ISRO Career Page Click here

ISRO Current Opportunities Page: Click here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

Q. What is the last date to apply ISRO Recruitment 2025?

Ans: 16th June 2025

Q. How many current job opportunities are there in ISRO Recruitment 2025?

Ans: 64

Q. Is there any reservations for PWBD’s in ISRO Recruitment 2025?

Ans: Yes


Share the Info

Leave a Comment