Mphasis Recruitments 2025: Across 138 jobs in India and other nations | Quick Apply

Share the Info

Mphasis Recruitments 2025: Mphasis jobs, vacancies in Mphasis, Recruitment in Mphasis, Job openings in Mphasis. BPO Outsourcing, IT Software ನಲ್ಲಿ ಬಹಳಷ್ಟು ಹೆಸರುವಾಸಿಯಾದ ಬಹುರಾಷ್ಟ್ರೀಯ ಕಂಪನಿ Mphasis. ಹೆಸರಾಂತ ಕಂಪೆನಿಯಾದ Mphasis ತನ್ನ ಭಾರತ ಹಾಗೂ ವಿದೇಶದ ಶಾಖೆಗಳಲ್ಲಿನ ಸುಮಾರು 138 ಹುದ್ದೆಗಳ ಭರ್ತಿಗಾಗಿ ಇದೀಗ ಮುಂದಾಗಿದೆ.

Mphasis Recruitments 2025:

Mphasis Recruitments 2025: Mphasis ಮಂಗಳೂರು, ಬೆಂಗಳೂರು, ಹೈದರಾಬಾದ್, ಪುಣೆ, ಚೆನೈ, US, ಕ್ಯಾಲಿಫೋರ್ನಿಯಾ, ಲಂಡನ್, ಫ್ಲೋರಿಡಾ, ಕಾಲ್ಗೆರಿ, ಬಾರ್ಸಿಲೋನಾ, ಮುಂಬೈ, ನೋಯ್ಡಾ, ಉತ್ತರ ಕರೊಲಿನ, ಸಿಂಗಾಪುರ, ಟೆಕ್ಸಾಸ್ ನಂತಹ ಪ್ರಸಿದ್ಧ ನಗರಗಳಲ್ಲಿರುವ ಶಾಖೆಗಳಲ್ಲಿನ ಸುಮಾರು 138 ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group
Mphasis Recruitments 2025

Key Highlights of Mphasis Recruitment 2025

Recruiting Head: Mphasis

Recruitment: Mphasis Recruitments 2025

Post Name: IT and Non IT various posts

Total Posts: 138 posts

Job Location: Various branches across India and Foreign countries

Qualification: Graduation / Post Graduation / Diploma

Mode of Application: Online

Salary: As per norms of Mphasis

Official Website: https://www.mphasis.com/

Last date for apply: Quick apply

Eligibility Criteria to apply Mphasis Recruitment 2025

Qualification:

ಅರ್ಜಿಗಳನ್ನು ಆಹ್ವಾನಿಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಿದ್ಯಾಬ್ಯಾಸವು ಕನಿಷ್ಠ ಪದವಿಯಾಗಿರಬೇಕು. ಅಲ್ಲದೇ ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾದ Skill  ನ ಬಗೆಗಿನ ಜ್ಞಾನವನ್ನು ಹೊಂದಿರಬೇಕಾಗುತ್ತದೆ.

ಅಲ್ಲದೇ ಕೆಲ ಹುದ್ದೆಗಳಿಗೆ ಇತ್ತೀಚೆಗೆ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳೂ ಹಾಗೆಯೇ ವೃತ್ತಿ ಅನುಭವವಿರದ ಹೊಸ ಅಭ್ಯರ್ಥಿಗಳೂ ಅರ್ಜಿಸಲ್ಲಿಸಬಹುದಾಗಿದೆ.

Location of Posting: 

ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ದೇಶದಲ್ಲಿರುವ ಪ್ರಸಿದ್ದ ನಗರಲ್ಲಿರುವ ಯಾವುದೇ ಶಾಖೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದೆ.

Required documents for Mphasis Recruitment 2025:

  • Brief Resume – detailing educational/ professional qualification, experience and assignments handled
  • Educational Certificates – Relevant Mark- Sheets/ Degree/ Certificate
  • Experience Certificate/ Appointment Letter /Job Offer Letter
  • Latest Salary Slip
  • Extra Skill Courses Certificates ( if have)
  • NOC certificate ( if already in job)
  • Passport Size photo

How to Apply for MphasisRecruitment 2025:

  • ಅಭ್ಯರ್ಥಿಗಳು Mphasis ವೆಬ್ಸೈಟ್ https://careers.mphasis.com ನ್ನು ತೆರೆಯಿರಿ
  • ಇದರಲ್ಲಿ Location wise ಹುದ್ದೆಗಳನ್ನು ಹುಡುಕಬಹುದಾಗಿದೆ.
  • ಅಭ್ಯರ್ಥಿಗಳು ಅವರರವರ  ಅರ್ಹತೆ ಮತ್ತು ಆಸಕ್ತಿಗಳಿಗನುಗುಣವಾಗಿ ಹುದ್ದೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
  • Apply ಬಟನ್ ಕ್ಲಿಕ್ಕಿಸಿದ ಕೂಡಲೇ Mphasis privacy policy ಯ popup ದೊರೆಯುತ್ತದೆ.  Agree ಬಟನ್ ನ್ನು ಕ್ಲಿಕ್ಕಿಸಿದಲ್ಲಿ ಮಾತ್ರವೇ  ಅರ್ಜಿಯನ್ನು ಪಡೆಯಬಹುದಾಗಿದೆ.
  • ಅಭ್ಯರ್ಥಿಗಳು ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಸರಿಯಾಗಿ ನೀಡಬೇಕಾಗುತ್ತದೆ.
  • ಇದರೊಂದಿಗೆ Resume ಹಾಗೂ Professional details ನ ಬಗೆಗಿನ ಮಾಹಿತಿಯನ್ನು ನೀಡಿ ಅರ್ಜಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
  • ಅರ್ಜಿ ಸಲ್ಲಿಸಿದ ನಂತರ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಇಮೇಲ್ ನಲ್ಲಿ ಪಡೆಯಬಹುದಾಗಿದೆ.

Selection Procedure of Mphasis Recruitment 2025:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು Online Test, Screening, Technical Interview, Final Selection, Language Proficiency Test ಒಳಗೊಂಡಿರಬಹುದು.

Important Links:

Mphasis official website: Click here

Mphasis Career Page Click here

Jobs in Mphasis: Click here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

Q. How many years of minimum work experiences a candidate must have?

Ans: 0-30 years of work experiences

Q. Is there any night shift work?

Ans: Yes

Q. Are they providing cab facilities?

Ans: Yes, 2 ways cabs are available.

Q. Is there any work from home jobs?

Ans: Only work from the office.


Share the Info

Leave a Comment