SSC Recruitment 2025: Stenographer Grade ‘C’ & ‘D’ | 261 posts | last date 26th June 2025

Share the Info

SSC Recruitment 2025: SSC Jobs, SSC vacancies, SSC Posts, SSC Exams, SSC Admit Card, Jobs in SSC, SSC examination, SSC Recruitment 2025 Notification, SSC Recruitment 2025 Notification pdf, Staff Selection Commission ತನ್ನ ಇಲಾಖೆಯಲ್ಲಿನ ಸುಮಾರು 261, Stenographer Grade ‘C’ & ‘D’ ಹುದ್ದೆಗಳಿಗಾಗಿ Computer Based Examination ಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು  ಆಹ್ವಾನಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 26-06-2025 ರ ಮುಂಚಿತವಾಗಿ ಅರ್ಜಿ ಸಲ್ಲಿಸತಕ್ಕದ್ದು.

SSC Recruitment 2025

ಸುಮಾರು 261 ಖಾಲಿ Stenographer Grade ‘C’ & ‘D’ ಹುದ್ದೆಗಳನ್ನು ಹೊಂದಿರುವ SSC ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.  ಈ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು SSC ನಡೆಸಲಿದೆ. ಈ ಪರೀಕ್ಷೆಯ ವೇಳಾಪಟ್ಟಿಯು 06 ರಿಂದ 11 ಆಗಸ್ಟ್ 2025 ರೊಳಗೆ ನಡೆಸಲು ನಿಗದಿಗೊಂಡಿದೆ. ಈ ಬಗೆಗೆ ಆಸಕ್ತಿಯುಳ್ಳ ಯಾವುದೇ ಅಭ್ಯರ್ಥಿಗಳು ದಿನಾಂಕ 26-06-2025 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Careerlive Telegram Channel
Careerlive Whatsapp Channel
Careerlive Whatsapp Group
SSC Recruitment 2025

Key Highlights of SSC Recruitment 2025

Recruiting Head: SSC (Staff Selection Commission)

Recruitment: SSC Recruitment 2025

Post Name: Stenographer Grade ‘C’ & ‘D’

Total Posts: 261 posts

Qualification: As per SSC norms

Mode of Application: Online

Official Website: https://ssc.gov.in/

Last date for apply: 26th June 2025

Eligibility Criteria to apply SSC Recruitment 2025

Qualification:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01-08-2025 ರ ಮೊದಲು ಇಲ್ಲವೇ ಇದೇ ದಿನಾಂಕದಂದು 12ನೇ ತರಗತಿ ಅಥವಾ ಸಮಾನ ವಿದ್ಯಾರ್ಹತೆ ಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾನಿಲಯದಿಂದ ಪಡೆದಿರಲೇಬೇಕಾಗುತ್ತದೆ.

Age Limit:

Stenographer Grade ‘C’ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 01.08.2025 ರಿಂದ 18 ರಿಂದ 30 ವರ್ಷಗಳಾಗಿರಬೇಕು, ಅಂದರೆ, 02.08.1995 ಕ್ಕಿಂತ ಮೊದಲು ಮತ್ತು 01.08.2007 ರ ನಂತರ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

Stenographer Grade ‘D’ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 01.08.2025 ಕ್ಕೆ 18 ರಿಂದ 27 ವರ್ಷಗಳು, ಅಂದರೆ, 02.08.1998 ಕ್ಕಿಂತ ಮೊದಲು ಮತ್ತು 01.08.2007 ರ ನಂತರ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

Age Relaxations:

SSC ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆ ನೀಡಿದೆ.

Application Fee:

Scheduled Castes (SC), Scheduled Tribes (ST), Persons with Benchmark Disabilities (PwBD) and Ex-servicemen (ESM) ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.100/- ನ್ನು BHIM UPI, Net Banking or by using Visa, Mastercard, Maestro, or RuPay Debit card ನ ಮೂಲಕ ದಿನಾಂಕ 27-06—2025ರೊಳಗೆ ಸಲ್ಲಿಸ ತಕ್ಕದ್ದು.

Helpline Numbers:

ಅರ್ಜಿಗಳನ್ನು ಭರ್ತಿ ಮಾಡುವುದು/ಸಲ್ಲಿಸುವುದು ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಯಾವುದೇ ಸ್ಪಷ್ಟೀಕರಣಗಳಿಗಾಗಿ ಈ ಕೆಳಗಿನ ಪ್ರಾದೇಶಿಕ ಸಹಾಯವಾಣಿಗಳನ್ನು ಸಂಪರ್ಕಿಸಬಹುದು:

  • Help Desk (SSC-HQ) 1800 309 3063 (Toll Free)
  • SSC (CR), Allahabad 0532-2406000, 9452424060
  • SSC (ER), Kolkata 09477461228, 033 22902230, 9477461229
  • SSC (KKR), Bengaluru 080 25502520
  • SSC (MPR), Raipur 0771 2960440
  • SSC (NER), Guwahati 9435052556, 9531456804
  • SSC (NR), New Delhi 011-24363343
  • SSC (NWR), Chandigarh 0172 2744366
  • SSC (SR), Chennai 09445195946, 044 28251139
  • SSC (WR), Mumbai +91 7738422705 / 9869730700

Instructions:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಪೌರರಾಗಿರಬೇಕು. ಬೇರೆ ದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಯಸಿದಲ್ಲಿ ಅಂತಹ ಅಭ್ಯರ್ಥಿಯು ಭಾರತ ಸರ್ಕಾರದಿಂದ ಅರ್ಹತಾ ಪ್ರಮಾಣಪತ್ರವನ್ನು ಪಡೆದ ವ್ಯಕ್ತಿಯಾಗಿರಬೇಕು.
  • ಅರ್ಜಿ ಶುಲ್ಕ ವನ್ನು ಸ್ವೀಕರಿಸದ ಕಾರಣ ಅಪೂರ್ಣವಾಗಿ ಉಳಿಯುವಂತಹ ಅರ್ಜಿಗಳನ್ನು ಸಂಕ್ಷಿಪ್ತವಾಗಿ ತಿರಸ್ಕರಿಸಲಾಗುತ್ತದೆ.
  • ಒಮ್ಮೆ ಸಲ್ಲಿಕೆಯಾದ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
  • ಮಾಜಿ ಸೈನಿಕರ ಮಗ ಅಥವಾ ಮಗಳು ಮತ್ತು ಅವಲಂಬಿತರಿಗೆ ವಯೋಮಿತಿ ಸಡಿಲಿಕೆ ಸ್ವೀಕಾರಾರ್ಹವಲ್ಲ. ಆದ್ದರಿಂದ, ಅಂತಹ ಅಭ್ಯರ್ಥಿಗಳು ತಮ್ಮ ವರ್ಗವನ್ನು ಮಾಜಿ ಸೈನಿಕರೆಂದು ಸೂಚಿಸಬಾರದು.
  • ಅಂತಿಮ ಫಲಿತಾಂಶದ ಘೋಷಣೆಯ ನಂತರ SSC ಇಲಾಖೆಗಳು/ ಸಂಸ್ಥೆಗಳು ಅಭ್ಯರ್ಥಿಗಳ ದಾಖಲೆ ಪರಿಶೀಲನೆ (DV) ನಡೆಸುತ್ತವೆ.
  • ಮಸುಕಾದ ಸಹಿಯನ್ನು ಹೊಂದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
  • ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ನೋಟಿಫಿಕೇಷನ್ನಲ್ಲಿ ತಿಳಿಸಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಮುಂದುವರಿಯತಕ್ಕದ್ದು.
  • SC/ST/OBC/PwBD/EWS/ESM ಗೆ ಲಭ್ಯವಿರುವ ಮೀಸಲಾತಿ ಸೌಲಭ್ಯಗಳನ್ನು ಬಯಸುವ ಅಭ್ಯರ್ಥಿಗಳು ಸೂಚನೆಯಲ್ಲಿ ಸೂಚಿಸಲಾದ ಅರ್ಹತೆಯ ಪ್ರಕಾರ ಅವರು ಅಂತಹ ಮೀಸಲಾತಿಗೆ ಅರ್ಹರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು.

Required documents for the applying SSC Recruitment 2025

  • Aadhaar Card/ Printout of E-Aadhaar,
  • Voter’s ID Card,
  • Driving License,
  • PAN Card,
  • Passport,
  • ID Card issued by School/ College.
  • Employer ID Card (Govt./ PSU/ Private),etc
  • Ex-Serviceman Discharge Book issued by the Ministry of Defence.
  • Any other photo bearing valid ID card issued by the Central/State Government.
  • Education Qualification Certificates
  • Birth Certificate
  • Caste / Category Certificate
  • EWS(Economically Weaker Section) Certificate
  • PwBD Certificate
  • Experience certificate
  • NOC Certificate
  • Self signed copy
  • Passport size recent colour photographs (2 copy)

How to Apply for SSC Recruitment 2025:

  •  SSC ನ https://ssc.gov.in/ ವೆಬ್ಸೈಟ್ ನಲ್ಲಿರುವ  Apply ನ್ನು ಕ್ಲಿಕ್  ಮಾಡಿ ರಿಜಿಸ್ಟ್ರರ್ ಆಗಿ ಅರ್ಜಿಸಲ್ಲಿಸತಕ್ಕದ್ದು.
  • ಹುದ್ದೆಯನ್ನು ಆಯ್ಕೆ ಮಾಡಿ ಅಭ್ಯರ್ಥಿಗಳ ಅರ್ಜಿಯನ್ನು ಸರಿಯಾದ ದಾಖಲೆಗಳೊಂದಿಗೆ ಮತ್ತು ಮಾಹಿತಿಯೊಂದಿಗೆ ಸಂಪೂರ್ಣಗೊಳಿಸಿ.
  • ಕೊನೆಯಲ್ಲಿ ನಿಗದಿಪಡಿಸಲಾಗದ ಅರ್ಜಿಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
  • ಅರ್ಜಿಯನ್ನು ಅಭ್ಯರ್ಥಿಗಳು ಡೌನ್ಲೋಡ್ ಮಾಡಬೇಕಾಗಬಹುದು. ಹಾಗೆಯೇ ಅರ್ಜಿಯ ಬಗೆಗಿನ ಮಾಹಿತಿಯನ್ನು ಇ-ಮೇಲ್ ನಲ್ಲಿಯೂ ಪಡೆಯಬಹುದು.

Important Links:

SSC official website: Click here

SSC Login Page Click here

SSC Recruitment 2025 Notification : Click here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

Q. Are SSC providing any relaxations for PWBDs?

Ans: Candidates with benchmark physical disabilities will be considered as Persons with Disabilities and entitled to age-relaxation/reservation for Persons with Disabilities.

Q. Is there any provision for correction after submitting an Application form?

Ans: After the closing date for receipt of online applications, the Commission will provide a period of 2 days (01.07.2025 to 02.07.2025) to enable candidates to correct/ modify online application parameters, wherein candidates will be allowed to re-submit applications after making requisite corrections/ changes in online application data as per their requirement.

Q. What is age limit for Stenographer Grade ‘C’ & ‘D’?

Ans: Stenographer Grade ‘C’ : 18 to 30 Years
Stenographer Grade ‘D’: 18 to 27 Years

Q. What is the last date for online application submission for SSC?

Ans: 26th June 2025

Q: What is the full form of SSC?

A: Staff Selection Commission


Share the Info

Leave a Comment